Updated at Sat,24th Feb, 2018 1:26PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition
 

ಈಗಿನ ತಾಜಾ 20

 • ಬೆಂಗಳೂರು: ಇನ್ನು ಕೆಲವೇ ದಿನಗಳಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ಸುದೀರ್ಘ‌ ಕ್ರಿಕೆಟ್‌ ಸರಣಿಯನ್ನು ಎದುರಿಸಲಿರುವ ಭಾರತಕ್ಕೆ ಬಿಸಿಸಿಐ ಉತ್ತಮ ತಾಲೀಮಿನ ವ್ಯವಸ್ಥೆಯೊಂದನ್ನು ಮಾಡಿದೆ.
 • ಹೊಸದಿಲ್ಲಿ: ಯುಎಸ್‌ ಓಪನ್‌ ಮಿಕ್ಸೆಡ್‌ ಡಬಲ್ಸ್‌ ಚಾಂಪಿಯನ್‌ ಲಿಯಾಂಡರ್‌ ಪೇಸ್‌ ಬುಧವಾರ ಭಾರತಕ್ಕೆ ಆಗಮಿಸಲಿದ್ದು, ವಿಶ್ವದ ನಂ.1 ತಂಡವಾದ ಜೆಕ್‌ ಗಣರಾಜ್ಯ ವಿರುದ್ಧದ ಡೇವಿಸ್‌ ಕಪ್‌ ವರ್ಲ್ಡ್ ಗ್ರೂಪ್‌ ಪ್ಲೇ-ಆಫ್ ಸರಣ
 • ಫ್ರಾಂಕ್‌ಫ‌ರ್ಟ್‌ (ಜರ್ಮನಿ): ಜಗತ್ತಿನ ಪ್ರಸಿದ್ಧ ಕಾರು ತಯಾರಿಕಾ ಕಂಪನಿ ಬಿಎಂಡಬ್ಲ್ಯು ಸಿಇಒ ಹೆರಾಲ್ಡ್‌ ಕ್ರುಯೇಜರ್‌ ಅವರು ಫ್ರಾಂಕ್‌ಫ‌ರ್ಟ್‌ ನಲ್ಲಿ ಆಯೋಜಿಸಿದ್ದ ಆಟೋ ಶೋ ವೇಳೆ ನಿರೂಪಣೆ ಮಾಡುತ್ತಿರುವಾಗ ಕುಸಿದುಬಿ
 • ನವದೆಹಲಿ: ಪ್ರವಾದಿ ಮೊಹಮ್ಮದ್‌ ಪೈಗಂಬರ್‌ ಜೀವನಾಧಾರಿತ ಇರಾನಿ ಸಿನಿಮಾವೊಂದಕ್ಕೆ ಸಂಗೀತ ನೀಡಿ ವಿವಾದಕ್ಕೊಳಗಾಗಿರುವ ಆಸ್ಕರ್‌ ವಿಜೇತ ಸಂಗೀತ ನಿರ್ದೇ ಶಕ ಎ.ಆರ್‌.ರೆಹಮಾನ್‌ ಸದ್ಯ ಅದನ್ನು ತಣ್ಣಗಾಗಿಸಲು ಯತ್ನಿಸಿದ್ದಾರ
 • ನವದೆಹಲಿ: ದೇಶದೆಲ್ಲೆಡೆ ತೀವ್ರ ಸಂಚಲನ ಮೂಡಿಸಿರುವ ಶೀನಾ ಬೋರಾ ಹತ್ಯೆ ಪ್ರಕರಣದ ಕುರಿತಾದ ಚಿತ್ರವೊಂದು ಬಾಲಿವುಡ್‌ನ‌ಲ್ಲಿ ನಿರ್ಮಾಣವಾಗಲಿದೆ.
 • ನವದೆಹಲಿ: ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ ಮತ್ತು ರಾಜೀವ್‌ ಗಾಂಧಿ ಅಂಚೆಚೀಟಿಗಳ ಮುದ್ರಣ ನಿಲ್ಲಿಸಿರುವುದು ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಮೂಲಕ ಬಯಲಾಗಿದೆ. 5 ರೂ.
 • ನವದೆಹಲಿ: ಬಾಲಿವುಡ್‌ ನಟಿ ಕೊಂಕಣ ಸೇನ್‌ ಶರ್ಮಾ ಮತ್ತು ನಟ ರಣವೀರ್‌ ಶೋರೆ ತಮ್ಮ 5 ವರ್ಷಗಳ ದಾಂಪತ್ಯಕ್ಕೆ ಮುಕ್ತಾಯ ಹಾಡಿದ್ದಾರೆ. ಟ್ವೀಟರ್‌ನಲ್ಲಿ ಈ ವಿಚಾರವನ್ನು ಅಧಿಕೃತವಾಗಿ ಇಬ್ಬರೂ ಪ್ರಕಟಿಸಿದ್ದಾರೆ.
 • ಪುಣೆ: ಮಹೀಂದ್ರಾ ಕಂಪನಿಯ ನ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್‌ ಸರಣಿಯ ನೂತನ ಮಹೀಂದ್ರಾ "ಟಿಯುವಿ 300' ವಾಹನವನ್ನು ಇತ್ತೀಚೆಗೆ ಪುಣೆಯಲ್ಲಿ ಬಿಡುಗಡೆ ಮಾಡಲಾಯಿತು.
 • ಬೆಂಗಳೂರು: ನಟಿ ಪೂಜಾ ಗಾಂಧಿ ಮತ್ತು ನಿರ್ದೇಶಕ ಚಕ್ರವರ್ತಿ ಚಂದ್ರಚೂಡ ಜಂಟಿ ಹೋರಾಟಕ್ಕೆ ಸಜ್ಜಾಗಿದ್ದಾರೆ! ಇವರಿಬ್ಬರ ಕಾಂಬಿನೇಷನ್‌ನಲ್ಲಿ "ರಾವಣಿ' ಚಿತ್ರ ಈಗಾಗಲೇ ಶುರುವಾಗಿದೆ.
 • ಬೆಂಗಳೂರು: ಕಳಸಾ- ಬಂಡೂರಿ ಯೋಜನೆ ಜಾರಿಗೆ ಆಗ್ರಹಿಸಿ ರಾಜ್ಯದಲ್ಲಿ ನಡೆಯುತ್ತಿರುವ ಹೋರಾಟ ಮುಂದುವರಿದಿದೆ.
 • ಬೆಂಗಳೂರು: ನಟಿ ಹಾಗೂ ವಿಧಾನ ಪರಿಷತ್‌ ಸದಸ್ಯೆ ತಾರಾ ಅವರು ಮಹಿಳಾ ಪೊಲೀಸರಿಗೆ ಬಾಗಿನ ನೀಡುವ ಮೂಲಕ ಗೌರಿ ಹಬ್ಬವನ್ನು ಆಚರಿಸಿದ್ದಾರೆ.
 • ವಿಶ್ವಸಂಸ್ಥೆ ಭದ್ರತಾ ಮಂಡಳಿ ಪುನರ್‌ ರಚನೆ ಕುರಿತ ಪ್ರಸ್ತಾವನೆಗೆ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು ಸಮ್ಮತಿ ನೀಡಿವೆ. ಈ ಹಿನ್ನೆಲೆಯಲ್ಲಿ ಭದ್ರತಾ ಮಂಡಳಿಯಲ್ಲಿ ಖಾಯಂ ಸದಸ್ಯ ಸ್ಥಾನ ಪಡೆಯಬೇಕೆನ್ನುವ ಭಾರತ ಆಸೆ ಮತ್ತೆ ಚಿಗುರೊಡೆದಿದೆ.
 • ದರ್ಶನ್‌ ಅಭಿನಯದ "ಐರಾವತ' ಚಿತ್ರ ಯಾವಾಗ ತೆರೆಕಾಣುತ್ತದೆ? ಒಂದು ಕಡೆ ಅಕ್ಟೋಬರ್‌ 1ಕ್ಕೆ ತೆರೆಕಾಣುತ್ತದೆಂಬ ಸುದ್ದಿ, ಮತ್ತೂಂದು ಕಡೆ ಅಕ್ಟೋಬರ್‌ ಮೂರನೇ ವಾರ ಎಂಬ ಸುದ್ದಿ.
 • ಅನೂಪ್‌ ಸಾ.ರಾ.ಗೋವಿಂದು "ಡವ್‌' ಎಂಬ ಚಿತ್ರದ ಮೂಲಕ ಹೀರೋ ಆಗಿ ಪರಿಚಯವಾಗಿದ್ದು ನಿಮಗೆ ಗೊತ್ತಿರಬಹುದು. ಬಿ.ಕೆ. ಶ್ರೀನಿವಾಸ್‌ ಈ ಚಿತ್ರದ ನಿರ್ಮಾಪಕರು. ಈಗ ಚಿತ್ರವನ್ನು ಬಿಡುಗಡೆ ಮಾಡಲು ಶ್ರೀನಿವಾಸ್‌ ಮುಂದಾಗಿದ್ದಾರೆ.
 • ಈಗಂತೂ ಹೊಸಬರೆಲ್ಲಾ ಸೇರಿ ಕಿರುಚಿತ್ರ ಮಾಡುವ ಮೂಲಕ ತಮ್ಮ ಪ್ರತಿಭೆ ತೋರಿಸುತ್ತಿದ್ದಾರೆ. ಅಂತೆಯೇ ನಿರ್ದೇಶಕ ಸ್ಮೈಲ್‌ ಶ್ರೀನು ಅವರು ಇಲ್ಲೊಂದು ಟೀಮ್‌ ಕಟ್ಟಿಕೊಂಡು ಒಂದೂವರೆ ತಾಸಿನ ಕಿರುಚಿತ್ರವೊಂದನ್ನು ಮಾಡಿದ್ದಾರೆ.

ಬೆಂಗಳೂರು: ನಗರದಲ್ಲಿ ಪ್ರತಿ ಬಾರಿ ಮಳೆ ಸುರಿದಾಗಲೂ ತಗ್ಗು ಪ್ರದೇಶಗಳಿಗೆ ನೀರು ನುಗ್ಗುತ್ತಿದ್ದು, ಇದಕ್ಕೆ ಕಾರಣವಾಗಿರುವ ರಾಜಕಾಲುವೆ ಒತ್ತುವರಿ ತೆರವಿಗೆ ಕಠಿಣ ಕ್ರಮ ಕೈಗೊಳ್ಳಬೇಕು. ಒತ್ತುವರಿದಾರರು ಎಷ್ಟೇ ಪ್ರಭಾವಿಗಳಾದರೂ ಮುಲಾಜಿಲ್ಲದೆ ಕ್ರಮ ಜರುಗಿಸಬೇಕು ಎಂದು ಮೇಯರ್‌ ಬಿ.ಎನ್‌.ಮಂಜುನಾಥ ರೆಡ್ಡಿ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಮೇಯರ್‌ ಆಗಿ ಅಧಿಕಾರ...

ಬೆಂಗಳೂರು: ನಗರದಲ್ಲಿ ಪ್ರತಿ ಬಾರಿ ಮಳೆ ಸುರಿದಾಗಲೂ ತಗ್ಗು ಪ್ರದೇಶಗಳಿಗೆ ನೀರು ನುಗ್ಗುತ್ತಿದ್ದು, ಇದಕ್ಕೆ ಕಾರಣವಾಗಿರುವ ರಾಜಕಾಲುವೆ ಒತ್ತುವರಿ ತೆರವಿಗೆ ಕಠಿಣ ಕ್ರಮ ಕೈಗೊಳ್ಳಬೇಕು. ಒತ್ತುವರಿದಾರರು ಎಷ್ಟೇ ಪ್ರಭಾವಿಗಳಾದರೂ...
ಡಿ.ವಿ.ಸದಾನಂದಗೌಡ -ಕೇಂದ್ರ ಕಾನೂನು ಸಚಿವ ಈಗ ನಾನು ಆ ರಾಜಕಾರಣವನ್ನೆಲ್ಲ ಪ್ರಸ್ತಾಪಿಸುವುದಿಲ್ಲ. ಬೆಂಗಳೂರಿನ ಜನತೆಗೆ ಉತ್ತಮ ಆಡಳಿತ ನೀಡಬೇಕು. ಅಂತಾರಾಷ್ಟ್ರೀಯ ಖ್ಯಾತಿ ಹೊಂದಿರುವ ನಗರದಲ್ಲಿ ಅಭಿವೃದ್ಧಿ ಕೆಲಸಗಳಾಗಬೇಕು....
ಬೆಂಗಳೂರು: ಪರಪ್ಪನ ಅಗ್ರಹಾರದ ಕೂಡ್ಲುಗೇಟ್‌ ಸಮೀಪ ಖಾಸಗಿ ಭದ್ರತಾ ಸಂಸ್ಥೆಯ ಮಹಿಳಾ ಉದ್ಯೋಗಿಯೊಬ್ಬರು ತಮ್ಮ ಇಬ್ಬರು ಪರಿಚಿತರಿಂದಲೇ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿರುವ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಬ್ಬಗೋಡಿ...
ಬೆಂಗಳೂರು: ಹಾನಿಕಾರಕ ರಾಸಾಯನಿಕ ಬಣ್ಣದಿಂದ ತಯಾರಿಸಿದ ಗಣೇಶ ಮೂರ್ತಿ ಬಳಸದೆ ನೈಸರ್ಗಿಕ ಗಣಪ ಬಳಸುವ ಮೂಲಕ ಪರಿಸರ ಮಾಲಿನ್ಯ ತಡೆಯುವಂತೆ ಬಿಬಿಎಂಪಿ ಮೇಯರ್‌ ಮಂಜುನಾಥ ರೆಡ್ಡಿ ವಿದ್ಯಾರ್ಥಿಗಳಿಗೆ ಮನವಿ ಮಾಡಿದರು. ನ್ಯಾಷನಲ್‌...
ಬೆಂಗಳೂರು: ಬಿಬಿಎಂಪಿ ಚುನಾವಣೆಗೂ ಗಣೇಶನ ಹಬ್ಬಕ್ಕೂ ಎತ್ತಣಿಂದೆತ್ತ ಸಂಬಂಧ...! ಹಾಗಂತ ನಿಮಗೆ ಅನಿಸಬಹುದು. ಆದರೆ, ಗಣೇಶನ ಮೂರ್ತಿ ವ್ಯಾಪಾರಿಗಳಿಗೆ ಈ ಸಂಬಂಧ ಬಹಳ ಗಾಢವಾಗಿ ತಟ್ಟಿದೆ. ಹೌದು, ಬಿಬಿಎಂಪಿ ಮೇಯರ್‌ ಆಯ್ಕೆ...
ಬೆಂಗಳೂರು: ನಗರದ ದಕ್ಷಿಣ ವಲಯದಲ್ಲಿ ಕಳೆದ ಐದು ದಿನಗಳಿಂದ ಉಂಟಾಗಿರುವ ತ್ಯಾಜ್ಯ ವಿಲೇವಾರಿ ಸಮಸ್ಯೆ ಕಗ್ಗಂಟು ಸೋಮವಾರವೂ ಬಗೆಹರಿದಿಲ್ಲ. ಸದ್ಯ ಬಗೆಹರಿಯುವ ಲಕ್ಷಣವೂ ಕಾಣಿಸಿಕೊಳ್ಳದ ಕಾರಣ ಆ ಭಾಗದ ಜನತೆ ಕಸದ ನಡುವೆಯೇ ಗೌರಿ-ಗಣೇಶ...
ಬೆಂಗಳೂರು: ಕೇಂದ್ರ ಸರ್ಕಾರ ಒತ್ತಾಯ ಪೂರ್ವಕವಾಗಿ ಹಿಂದಿ ಭಾಷಾ ಹೇರಿಕೆ ನಿಲ್ಲಿಸಬೇಕು, ಕನ್ನಡಕ್ಕೆ ಕೇಂದ್ರ ಸರ್ಕಾರದ ಆಡಳಿತ ಭಾಷೆಯ ಸ್ಥಾನಮಾನ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಸೋಮವಾರ ಆನಂದ್‌...

ಸ್ಕೋರ್ ಕಾರ್ಡ್

 

ಕರ್ನಾಟಕ

 

ರಾಜ್ಯ ವಾರ್ತೆ

ರಾಜ್ಯ - 16/09/2015

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಹಿಂದ ಮಂತ್ರಕ್ಕೆ ತಿರುಗೇಟು ನೀಡಲು ಪ್ರಮುಖ ಪ್ರತಿಪಕ್ಷ ಬಿಜೆಪಿ ಸಜ್ಜಾಗುತ್ತಿದ್ದು, ರಾಜ್ಯದ ಕಾಂಗ್ರೆಸ್‌ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಅಹಿಂದ ವರ್ಗಕ್ಕೆ ಹೆಚ್ಚಿನ ಕಲ್ಯಾಣ ಕಾರ್ಯಕ್ರಮಗಳನ್ನೇನೂ ನೀಡಿಲ್ಲ ಎಂಬುದನ್ನು ಅಂಕಿ- ಅಂಶಗಳ ಸಮೇತ ಜನರ ಮುಂದಿಡಲು ತೀರ್ಮಾನಿಸಿದೆ. ಈ ಹಿನ್ನೆಲೆಯಲ್ಲಿ ಮುಂದಿನ ತಿಂಗಳಿಂದ...

ರಾಜ್ಯ - 16/09/2015
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಹಿಂದ ಮಂತ್ರಕ್ಕೆ ತಿರುಗೇಟು ನೀಡಲು ಪ್ರಮುಖ ಪ್ರತಿಪಕ್ಷ ಬಿಜೆಪಿ ಸಜ್ಜಾಗುತ್ತಿದ್ದು, ರಾಜ್ಯದ ಕಾಂಗ್ರೆಸ್‌ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಅಹಿಂದ ವರ್ಗಕ್ಕೆ ಹೆಚ್ಚಿನ ಕಲ್ಯಾಣ...
ರಾಜ್ಯ - 16/09/2015
ಬೆಂಗಳೂರು: ವಿದ್ಯುತ್‌ ಉತ್ಪಾದನೆಯಲ್ಲಿ ಚೇತರಿಕೆ ಕಂಡುಬಂದ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ತನ್ನ ವ್ಯಾಪ್ತಿಯಲ್ಲಿ ಜಾರಿಯಾಗಿದ್ದ ಲೋಡ್‌ಶೆಡ್ಡಿಂಗ್‌ ಅನ್ನು ಬೆಸ್ಕಾಂ ವಾಪಸ್‌ ಪಡೆದಿದೆ. ಇದರಿಂದಾಗಿ ಸೆ.16ರ ಬುಧ ವಾರದಿಂದ...
ರಾಜ್ಯ - 16/09/2015
ಬೆಂಗಳೂರು: ಹಬ್ಬ- ಹರಿದಿನಗಳಂದು ಮಾಂಸ ಮಾರಾಟ ನಿಷೇಧಿಸುವ ಬಗ್ಗೆ ದೇಶಾದ್ಯಂತ ವಿವಾದ ಉಂಟಾಗಿರುವ ಹಂತದಲ್ಲೇ ರಾಜ್ಯದಲ್ಲೂ ಗಣೇಶ ಚತುರ್ಥಿ ಪ್ರಯುಕ್ತ ಸೆ.17ರಂದು ಪ್ರಾಣಿ ವಧೆ ಹಾಗೂ ಮಾಂಸ ಮಾರಾಟ ನಿಷೇಧಿಸಿ ಬಿಬಿಎಂಪಿ ಪಶುಪಾಲನೆ...
ರಾಜ್ಯ - 16/09/2015
ಬೆಂಗಳೂರು: ರಾಜಧಾನಿಯ ಸಿಟಿ ರೈಲು ನಿಲ್ದಾಣಕ್ಕೆ "ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಹೆಸರು ನಾಮಕರಣ ಮಾಡಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಈ ಮೂಲಕ ಕನ್ನಡಪರ ಹೋರಾಟಗಾರರ ಬಹುದಿನಗಳ ಕನಸು ಸಾಕಾರವಾಗಿದೆ. ಕ್ರಾಂತಿವೀರ...
ರಾಜ್ಯ - 16/09/2015
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ ಸೆ. 18ರಂದು ನಡೆಸುತ್ತಿರುವ ಕೆಎಎಸ್‌ ಅಂತಿಮ ಪರೀಕ್ಷೆಯಲ್ಲಿ ಪಾಲ್ಗೊಳ್ಳಲು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಪದವಿ ಪಡೆದ ವಿದ್ಯಾರ್ಥಿಗಳಿಗೆ ಅವಕಾಶ ನೀಡಬೇಕು ಎಂಬ ಅಭ್ಯರ್ಥಿಗಳ...
ರಾಜ್ಯ - 16/09/2015
ಬೆಂಗಳೂರು: ಲೋಕಾಯುಕ್ತ ಸಂಸ್ಥೆಯಲ್ಲಿನ ಭ್ರಷ್ಟಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಬುಧವಾರ ಆರೋಪ ಪಟ್ಟಿ ಸಲ್ಲಿಕೆ ಮಾಡಲಿದ್ದಾರೆ. ಬೆಂಗಳೂರು...
ರಾಜ್ಯ - 16/09/2015
ಬೆಂಗಳೂರು: ಬೆಂಗಳೂರಿನ ಬಿಳೇಕಹಳ್ಳಿ, ಹಲಗೇವಡೇರಹಳ್ಳಿ, ಮಹಾಲಕ್ಷ್ಮೀ ಬಡಾವಣೆಯ ಜೆ.ಬಿ ಕಾವಲ್‌ ಡಿನೋಟಿಫಿಕೇಷನ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಎಸ್‌ಐಟಿ ಅಧಿಕಾರಿಗಳು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ವಿರುದ್ಧ...

ದೇಶ ಸಮಾಚಾರ

ವಿಜಯವಾಡ: ಗೋದಾವರಿ ನದಿಯನ್ನು ಕೃಷ್ಣಾ ನದಿ ಜತೆ ಬೆಸೆಯುವ, ದೇಶದ ಮೊದಲ ನದಿ ಜೋಡಣೆ ಯೋಜನೆ ಎನ್ನಲಾದ ಯೋಜನೆ ಇದೀಗ ಪೂರ್ಣಗೊಂಡಿದೆ. ಕಾಮಗಾರಿ ಮುಕ್ತಾಯ ಗೊಂಡಿದ್ದು, ಬುಧವಾರ ಗೋದಾವರಿಯಿಂದ ಕೃಷ್ಣಾ ನದಿಗೆ ನೀರು ಹರಿಸಲಾಗುವುದು. ವಿಜಯವಾಡ ಸನಿಹದ ಇಬ್ರಾಹಿಂಪಟ್ಟಣಂ ಗ್ರಾಮದಲ್ಲಿ ಈ ಯೋಜನೆಗೆ ಚಾಲನೆ ನೀಡ ಲಾಗುತ್ತಿದೆ. ಈ ಮೂಲಕ ಆಂಧ್ರಪ್ರದೇಶವನ್ನು ಬರ ರಹಿತ...

ವಿಜಯವಾಡ: ಗೋದಾವರಿ ನದಿಯನ್ನು ಕೃಷ್ಣಾ ನದಿ ಜತೆ ಬೆಸೆಯುವ, ದೇಶದ ಮೊದಲ ನದಿ ಜೋಡಣೆ ಯೋಜನೆ ಎನ್ನಲಾದ ಯೋಜನೆ ಇದೀಗ ಪೂರ್ಣಗೊಂಡಿದೆ. ಕಾಮಗಾರಿ ಮುಕ್ತಾಯ ಗೊಂಡಿದ್ದು, ಬುಧವಾರ ಗೋದಾವರಿಯಿಂದ ಕೃಷ್ಣಾ ನದಿಗೆ ನೀರು ಹರಿಸಲಾಗುವುದು....
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಮನ್‌ ಕೀ ಬಾತ್‌ ಕಾರ್ಯಕ್ರಮ ಹೊಸ ಆಯಾಮ ಪಡೆದುಕೊಳ್ಳಲಿದೆ. ಈ ಕಾರ್ಯಕ್ರಮದಲ್ಲಿ ಜನರು ತಮ್ಮ ಧ್ವನಿ ಸಂದೇಶಗಳನ್ನು ಕಳುಹಿಸುವುದಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ. ಈ ನೂತನ ಕ್ರಮದ ಕುರಿತು...
ನವದೆಹಲಿ: ದೇಶದ ಒಟ್ಟು ಅರಣ್ಯದಲ್ಲಿ ಮೂರನೇ ಒಂದರಷ್ಟಿರುವ "ಬೋಳು ಕಾಡು' ಗಳನ್ನು (ಅವನತಿಯ ಅಂಚಿನಲ್ಲಿರುವ ಕಾಡು ಗಳು) ಖಾಸಗಿಯವರಿಗೆ ಗುತ್ತಿಗೆ ಮೇಲೆ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಗುತ್ತಿಗೆ ಪಡೆದ ಬೋಳು ಕಾಡಿನಲ್ಲಿ...
ನವದೆಹಲಿ: ನೇತಾಜಿ ಸುಭಾಷ್‌ ಚಂದ್ರ ಬೋಸ್‌ 1945ರಲ್ಲಿ ತೈವಾನ್‌ನ ತೈಪೆಯಲ್ಲಿ ಸಂಭವಿಸಿದ ವಿಮಾನ ದುರಂತದಲ್ಲಿ ಮಡಿದರು ಎಂದು ಮೊದಲಿನಿಂದಲೂ ಹೇಳಿಕೊಂಡು ಬರಲಾಗುತ್ತಿದೆ. ಆದರೆ ಆ ದುರಂತದಲ್ಲಿ ನೇತಾಜಿ ಸಾವನ್ನಪ್ಪಿದ್ದಕ್ಕೆ ಅಧಿಕೃತ...
ನವದೆಹಲಿ: ಪ್ರವಾದಿ ಮೊಹಮ್ಮದ್‌ ಪೈಗಂಬರ್‌ ಜೀವನಾಧಾರಿತ ಇರಾನಿ ಸಿನಿಮಾವೊಂದಕ್ಕೆ ಸಂಗೀತ ನೀಡಿ ವಿವಾದಕ್ಕೊಳಗಾಗಿರುವ ಆಸ್ಕರ್‌ ವಿಜೇತ ಸಂಗೀತ ನಿರ್ದೇ ಶಕ ಎ.ಆರ್‌.ರೆಹಮಾನ್‌ ಸದ್ಯ ಅದನ್ನು ತಣ್ಣಗಾಗಿಸಲು ಯತ್ನಿಸಿದ್ದಾರೆ. ಇರಾನಿನ...
ನವದೆಹಲಿ: ದೇಶದೆಲ್ಲೆಡೆ ತೀವ್ರ ಸಂಚಲನ ಮೂಡಿಸಿರುವ ಶೀನಾ ಬೋರಾ ಹತ್ಯೆ ಪ್ರಕರಣದ ಕುರಿತಾದ ಚಿತ್ರವೊಂದು ಬಾಲಿವುಡ್‌ನ‌ಲ್ಲಿ ನಿರ್ಮಾಣವಾಗಲಿದೆ. ಈ ಚಿತ್ರದಲ್ಲಿ ನಟಿ ರಿಯಾ ಸೇನ್‌, ಶೀನಾ ಬೋರಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ...
ಮುಂಬೈ: ನ.1ರಂದು ಸರ್ಕಾರ ನೀಡಲಿರುವ ಹೊಸ ಆಟೋ ರಿಕ್ಷಾ ಪರವಾನಗಿಯನ್ನು ಕೇವಲ ಮಾರಾಠಿ ಭಾಷೆ ಮಾತನಾಡಲು ಬರುವವರಿಗೆ ಮಾತ್ರ ನೀಡಲಾಗುವುದು ಎಂದು ಬಿಜೆಪಿ ನೇತೃತ್ವದ ಮಹಾರಾಷ್ಟ್ರ ಸರ್ಕಾರ ಸುತ್ತೂಲೆ ಹೊರಡಿಸಿ ವಿವಾದಕ್ಕೆ ಕಾರಣವಾಗಿದೆ...

ವಿದೇಶ ಸುದ್ದಿ

ಜಗತ್ತು - 17/09/2015

ಲಂಡನ್‌/ನವದೆಹಲಿ: ಜಗತ್ತಿನ ಟಾಪ್‌ 200 ಶೈಕ್ಷಣಿಕ ಸಂಸ್ಥೆಗಳ ಪಟ್ಟಿಯಲ್ಲಿ ಭಾರತದ ಒಂದೇ ಒಂದೂ ವಿದ್ಯಾಲಯವೂ ಇಲ್ಲ ಎಂಬ ಹಲವು ವರ್ಷಗಳ ಬರ ಕೊನೆಗೂ ನೀಗಿದೆ. "ಕ್ಯೂಎಸ್‌' ಸಂಸ್ಥೆ ಸಿದ್ಧಪಡಿಸಿರುವ 2015-16ನೇ ಸಾಲಿನ ವಿಶ್ವವಿದ್ಯಾಲಯ ರ್‍ಯಾಂಕಿಂಗ್‌ ಪಟ್ಟಿಯ ಟಾಪ್‌- 200ರ ವಿಭಾಗದಲ್ಲಿ ಬೆಂಗಳೂರಿನ ಪ್ರತಿಷ್ಠಿತ ಭಾರತೀಯ ವಿಜ್ಞಾನ ಮಂದಿರ (ಐಐಎಸ್ಸಿ) ಹಾಗೂ ದೆಹಲಿಯ...

ಜಗತ್ತು - 17/09/2015
ಲಂಡನ್‌/ನವದೆಹಲಿ: ಜಗತ್ತಿನ ಟಾಪ್‌ 200 ಶೈಕ್ಷಣಿಕ ಸಂಸ್ಥೆಗಳ ಪಟ್ಟಿಯಲ್ಲಿ ಭಾರತದ ಒಂದೇ ಒಂದೂ ವಿದ್ಯಾಲಯವೂ ಇಲ್ಲ ಎಂಬ ಹಲವು ವರ್ಷಗಳ ಬರ ಕೊನೆಗೂ ನೀಗಿದೆ. "ಕ್ಯೂಎಸ್‌' ಸಂಸ್ಥೆ ಸಿದ್ಧಪಡಿಸಿರುವ 2015-16ನೇ ಸಾಲಿನ...
ಜಗತ್ತು - 16/09/2015
ಫ್ರಾಂಕ್‌ಫ‌ರ್ಟ್‌ (ಜರ್ಮನಿ): ಜಗತ್ತಿನ ಪ್ರಸಿದ್ಧ ಕಾರು ತಯಾರಿಕಾ ಕಂಪನಿ ಬಿಎಂಡಬ್ಲ್ಯು ಸಿಇಒ ಹೆರಾಲ್ಡ್‌ ಕ್ರುಯೇಜರ್‌ ಅವರು ಫ್ರಾಂಕ್‌ಫ‌ರ್ಟ್‌ ನಲ್ಲಿ ಆಯೋಜಿಸಿದ್ದ ಆಟೋ ಶೋ ವೇಳೆ ನಿರೂಪಣೆ ಮಾಡುತ್ತಿರುವಾಗ...
ಜಗತ್ತು - 16/09/2015
ವಾಷಿಂಗ್ಟನ್‌: ಆಕಾಶದಲ್ಲಿ ಇನ್ನು ಮುಂದೆ ಯಾವತ್ತಾದರೂ ಉಲ್ಕಾ ಪಾತವಾಗುವುದು ನಿಮ್ಮ ಕಣ್ಣಿಗೆ ಬಿದ್ದರೆ, ಅದು ಉಲ್ಕಾಪಾತವೇ ಆಗಿರುತ್ತದೆ ಎಂದು ನಂಬಬೇಕಿಲ್ಲ. ಬಾಹ್ಯಾಕಾಶ ವಿಜ್ಞಾನಿಯ ಮಲವೂ ಆಗಿರಬಹುದು! ಭೂಮಿಯನ್ನು ಸುತ್ತುವ ಅಂತಾ...
ಜಗತ್ತು - 15/09/2015
ಪ್ಯಾರಿಸ್‌ : ಪ್ರವಾದಿ ಮಹಮ್ಮದರ ಅವಹೇಳನಕಾರಿ ವ್ಯಂಗ್ಯ ಚಿತ್ರವನ್ನು ಪ್ರಕಟಿಸುವ ಮೂಲಕ ಉಗ್ರರ ದಾಳಿಗೆ ಗುರಿಯಾಗಿ ತನ್ನ ಸಂಪಾದಕೀಯ ಕಾರ್ಯಾಲಯದಲ್ಲೇ ರಕ್ತದ ಕೋಡಿಯನ್ನು ಕಂಡು ಹಲವು ಜೀವಗಳನ್ನು ದಾರುಣವಾಗಿ ಕಳೆದುಕೊಂಡಿದ್ದ...
ಜಗತ್ತು - 15/09/2015
ವಿಶ್ವಸಂಸ್ಥೆ: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಕಾಯಂ ಸದಸ್ಯ ಸ್ಥಾನಗಳಿಸುವ ಭಾರತದ ಹಲವು ವರ್ಷಗಳ ಮಹದಾಸೆ ಸೋಮವಾರ ಚಿಗುರೊಡೆದಿದೆ. ಮಹತ್ತರ ಬೆಳವಣಿಗೆಯೊಂದರಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯನ್ನು ಪುನಾರಚಿಸುವ ಕುರಿತ ಕರಡು...
ಕ್ಯಾನ್‌ಬೆರಾ: ದಿಢೀರ್‌ ರಾಜಕೀಯ ಬೆಳವಣಿಗೆಯೊಂದರಲ್ಲಿ ಆಸ್ಟ್ರೇಲಿಯಾದ ಪ್ರಧಾನಿ ಟೋನಿ ಅಬೋಟ್‌ ಅವರು ಅಧಿಕಾರ ಕಳೆದುಕೊಂಡಿದ್ದಾರೆ. ಮಾಲ್ಕಂ ಟರ್ನ್ಬುಲ್‌ ಅವರು ನೂತನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಇದರಿಂದಾಗಿ ಕಳೆದ ಐದು...
ಜಗತ್ತು - 15/09/2015
ಇಸ್ಲಾಮಾಬಾದ್‌: ಪಾಕ್‌ ಆಕ್ರಮಿತ ಕಾಶ್ಮೀರದ ಗಿಲಿYಟ್‌-ಬಾಲ್ಟಿಸ್ತಾನದ ಮೂಲಕ ಚೀನಾದೊಂದಿಗಿನ ರಸ್ತೆ ಮಾರ್ಗ ಮರುಸ್ಥಾಪಿಸುವ 5 ಸುರಂಗ ಮಾರ್ಗಗಳನ್ನು ಪಾಕಿಸ್ತಾನ ಪ್ರಧಾನಿ ನವಾಜ್‌ ಷರೀಫ್ ಸೋಮವಾರ ಉದ್ಘಾಟಿಸಿದರು. ಚೀನಾ ಮತ್ತು...

ಕ್ರೀಡಾ ವಾರ್ತೆ

ಬೆಂಗಳೂರು: ಇನ್ನು ಕೆಲವೇ ದಿನಗಳಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ಸುದೀರ್ಘ‌ ಕ್ರಿಕೆಟ್‌ ಸರಣಿಯನ್ನು ಎದುರಿಸಲಿರುವ ಭಾರತಕ್ಕೆ ಬಿಸಿಸಿಐ ಉತ್ತಮ ತಾಲೀಮಿನ ವ್ಯವಸ್ಥೆಯೊಂದನ್ನು ಮಾಡಿದೆ. ಇದಕ್ಕೆ ಭಾರತ 'ಎ'-ಬಾಂಗ್ಲಾದೇಶ 'ಎ' ತಂಡಗಳ...

ವಾಣಿಜ್ಯ ಸುದ್ದಿ

ಪುಣೆ: ಮಹೀಂದ್ರಾ ಕಂಪನಿಯ ನ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್‌ ಸರಣಿಯ ನೂತನ ಮಹೀಂದ್ರಾ "ಟಿಯುವಿ 300' ವಾಹನವನ್ನು ಇತ್ತೀಚೆಗೆ ಪುಣೆಯಲ್ಲಿ ಬಿಡುಗಡೆ ಮಾಡಲಾಯಿತು. ಮಹೀಂದ್ರಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಆನಂದ್‌...

ವಿನೋದ ವಿಶೇಷ

ವಿಶ್ವಸಂಸ್ಥೆ ಭದ್ರತಾ ಮಂಡಳಿ ಪುನರ್‌ ರಚನೆ ಕುರಿತ ಪ್ರಸ್ತಾವನೆಗೆ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು ಸಮ್ಮತಿ ನೀಡಿವೆ. ಈ ಹಿನ್ನೆಲೆಯಲ್ಲಿ ಭದ್ರತಾ ಮಂಡಳಿಯಲ್ಲಿ ಖಾಯಂ ಸದಸ್ಯ...

ಬಾಲಸೋರ್‌: ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ನಿಧನ ಹೊಂದಿದರೆಂಬ ಸುಳ್ಳು ಮಾಹಿತಿಯನ್ನು ನಂಬಿ ಶಾಲೆಯಲ್ಲಿ ಸಂತಾಪ ಸೂಚಕ ಸಭೆ ನಡೆಸಿದ ಓರ್ವ ಶಾಲಾ ಮುಖ್ಯೋಪಾಧ್ಯಾಯರನ್ನು...

ಮುಂಬಯಿ: ಇಲ್ಲೊಬ್ಬ ಪತಿರಾಯನಿಗೆ ಇಲ್ಲಿನ ನ್ಯಾಯಾಲಯವು ವಿವಾಹ ವಿಚ್ಛೇದನವನ್ನು ಮಂಜೂರು ಮಾಡಿದೆ.

ಮುಸಲ್ಮಾನ ಧರ್ಮೀಯರ ಪಾಲಿಗೆ ಮೆಕ್ಕಾ ಅತ್ಯಂತ ಪವಿತ್ರ ಸ್ಥಳ. ಜೀವನದಲ್ಲಿ ಒಂದು ಬಾರಿಯಾದರೂ ಹಜ್‌ ಯಾತ್ರೆಯ ಭಾಗವಾಗಿ ಮೆಕ್ಕಾ ಸಂದರ್ಶಿಸಿ ಕೃತಾರ್ಥರಾಗಬೇಕೆನ್ನುವ ಮಹದಾಸೆ...


ಸಿನಿಮಾ ಸಮಾಚಾರ

ದರ್ಶನ್‌ ಅಭಿನಯದ "ಐರಾವತ' ಚಿತ್ರ ಯಾವಾಗ ತೆರೆಕಾಣುತ್ತದೆ? ಒಂದು ಕಡೆ ಅಕ್ಟೋಬರ್‌ 1ಕ್ಕೆ ತೆರೆಕಾಣುತ್ತದೆಂಬ ಸುದ್ದಿ, ಮತ್ತೂಂದು ಕಡೆ ಅಕ್ಟೋಬರ್‌ ಮೂರನೇ ವಾರ ಎಂಬ ಸುದ್ದಿ. ಇಂತಹ ಸುದ್ದಿಗಳಿಂದಾಗಿ ಹೊಸ ಸಿನಿಮಾಗಳ ನಿರ್ಮಾಪಕರು ಗೊಂದಲಕ್ಕೆ ಒಳಗಾಗಿದ್ದು ಮಾತ್ರ ಸುಳ್ಳಲ್ಲ. ಈಗ ಸ್ವತಃ ಚಿತ್ರದ ನಿರ್ದೇಶಕ ಎ.ಪಿ.ಅರ್ಜುನ್‌ "ಐರಾವತ' ಚಿತ್ರ ಅಕ್ಟೋಬರ್‌ 1 ರಂದು...

ದರ್ಶನ್‌ ಅಭಿನಯದ "ಐರಾವತ' ಚಿತ್ರ ಯಾವಾಗ ತೆರೆಕಾಣುತ್ತದೆ? ಒಂದು ಕಡೆ ಅಕ್ಟೋಬರ್‌ 1ಕ್ಕೆ ತೆರೆಕಾಣುತ್ತದೆಂಬ ಸುದ್ದಿ, ಮತ್ತೂಂದು ಕಡೆ ಅಕ್ಟೋಬರ್‌ ಮೂರನೇ ವಾರ ಎಂಬ ಸುದ್ದಿ. ಇಂತಹ ಸುದ್ದಿಗಳಿಂದಾಗಿ ಹೊಸ ಸಿನಿಮಾಗಳ ನಿರ್ಮಾಪಕರು...
ಅನೂಪ್‌ ಸಾ.ರಾ.ಗೋವಿಂದು "ಡವ್‌' ಎಂಬ ಚಿತ್ರದ ಮೂಲಕ ಹೀರೋ ಆಗಿ ಪರಿಚಯವಾಗಿದ್ದು ನಿಮಗೆ ಗೊತ್ತಿರಬಹುದು. ಬಿ.ಕೆ. ಶ್ರೀನಿವಾಸ್‌ ಈ ಚಿತ್ರದ ನಿರ್ಮಾಪಕರು. ಈಗ ಚಿತ್ರವನ್ನು ಬಿಡುಗಡೆ ಮಾಡಲು ಶ್ರೀನಿವಾಸ್‌ ಮುಂದಾಗಿದ್ದಾರೆ. ಸಿನಿಮಾ...
ಈಗಂತೂ ಹೊಸಬರೆಲ್ಲಾ ಸೇರಿ ಕಿರುಚಿತ್ರ ಮಾಡುವ ಮೂಲಕ ತಮ್ಮ ಪ್ರತಿಭೆ ತೋರಿಸುತ್ತಿದ್ದಾರೆ. ಅಂತೆಯೇ ನಿರ್ದೇಶಕ ಸ್ಮೈಲ್‌ ಶ್ರೀನು ಅವರು ಇಲ್ಲೊಂದು ಟೀಮ್‌ ಕಟ್ಟಿಕೊಂಡು ಒಂದೂವರೆ ತಾಸಿನ ಕಿರುಚಿತ್ರವೊಂದನ್ನು ಮಾಡಿದ್ದಾರೆ. "ತೂಫಾನ್...
1966ರಲ್ಲಿ ಮುಂಬೈಯನ್ನು ನಿವಾಸಿಗಳನ್ನು ಬೆಚ್ಚಿ ಬೀಳಿಸಿದ ಹತ್ಯಾಕಥೆಯ ಚಿತ್ರವೊಂದನ್ನು ನಿರ್ದೇಶಕ ಅನುರಾಗ್ ಕಶ್ಯಪ್ ಕೈಗೆತ್ತಿಗೊಳ್ಳಲಿದ್ದಾರೆ. ರಾಮನ್ ರಾಘವ ಎಂಬ ಮಾನಸಿಕ ವ್ಯಕ್ತಿಯೊಬ್ಬರ ನೈಜಕಥೆಯ ಥ್ರಿಲ್ಲರ್ ಪಾತ್ರದಲ್ಲಿ...
ಮೈಸೂರು : ಏಷ್ಯನ್ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಭಾರತಕ್ಕೆ ಕಂಚಿನ ಪದಕ ತಂದು ಕೊಟ್ಟ ಮೈಸೂರಿನ ಕಿಕ್ ಬಾಕ್ಸರ್ ಪಟು ಹರ್ಷರವರಿಗೆ ಸ್ಯಾಂಡಲ್ ವುಡ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಹಾಯ ಮಾಡಲು ಮುಂದಾಗಿದ್ದಾರೆ. ಮೈಸೂರಿನ...
ಚೆನ್ನೈ: "ಮೈಸೂರು ಹುಲಿ' ಟಿಪ್ಪು ಸುಲ್ತಾನ್‌ ಕುರಿತ ಸಿನಿಮಾದಲ್ಲಿ ತಮಿಳು ಚಿತ್ರರಂಗದ ಸೂಪರ್‌ಸ್ಟಾರ್‌ ರಜನೀಕಾಂತ್‌ ಅಭಿನಯಿಸಲಿದ್ದಾರೆ ಎಂಬ ಸುದ್ದಿಯಿಂದ ಸೃಷ್ಟಿಯಾಗಿರುವ ವಿವಾದ ಮತ್ತಷ್ಟು ದೊಡ್ಡದಾಗುತ್ತಿದೆ. ಸರ್ವಾಧಿಕಾರಿ,...
ದಿಗಂತ್‌ ಹಾಗೂ ಕೃತಿ ಕರಬಂದ ಈ ಹಿಂದೆ ಅನೇಕ ಜಾಹೀರಾತುಗಳಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಅದೆಷ್ಟೋ ಮಂದಿ ಮಾಡೆಲ್ಸ್‌ ಇದ್ದರೂ ದಿಗಂತ್‌ಗೆ ಕೃತಿಯನ್ನೇ ಜೋಡಿ ಮಾಡುತ್ತಿದ್ದರಂತೆ. ಆದರೆ ಸಿನಿಮಾದಲ್ಲಿ ಮಾತ್ರ ಇಬ್ಬರಿಗೂ...

ಹೊರನಾಡು ಕನ್ನಡಿಗರು

ಮುಂಬಯಿ: ಜೀವನದಲ್ಲಿ ಆರೋಗ್ಯ ಭಾಗ್ಯವಿದ್ದಾಗ ಮಾತ್ರ ಎಲ್ಲ ಶ್ರೀಮಂತಿಕೆಯು ಇದ್ದಂತೆ. ನಮ್ಮ ಆರೋಗ್ಯವನ್ನು ನಮ್ಮಿಂದಾದಷ್ಟು ಸಂರಕ್ಷಿಸಿಕೊಳ್ಳುವುದು ಉತ್ತಮ ಬೆಳವಣಿಗೆ. ಆರೋಗ್ಯವಾಗಿದ್ದಾಗ ಮಾತ್ರ ನಮ್ಮ ಎಲ್ಲ ಕಾರ್ಯಚಟುವಟಿಕೆಗಳು ಉತ್ತಮ ರೀತಿಯಲ್ಲಿ ಸಾಗುತ್ತವೆ. ಆದ್ದರಿಂದ ಆರೋಗ್ಯ ರಕ್ಷಣೆಗೆ ಮೊದಲ ಆದ್ಯತೆ ನೀಡಬೇಕು. ಈ ದೃಷ್ಟಿಯಿಂದ ಮುಲುಂಡ್‌ ಬಂಟ್ಸ್‌ನ ಮಹಿಳಾ...

ಮುಂಬಯಿ: ಜೀವನದಲ್ಲಿ ಆರೋಗ್ಯ ಭಾಗ್ಯವಿದ್ದಾಗ ಮಾತ್ರ ಎಲ್ಲ ಶ್ರೀಮಂತಿಕೆಯು ಇದ್ದಂತೆ. ನಮ್ಮ ಆರೋಗ್ಯವನ್ನು ನಮ್ಮಿಂದಾದಷ್ಟು ಸಂರಕ್ಷಿಸಿಕೊಳ್ಳುವುದು ಉತ್ತಮ ಬೆಳವಣಿಗೆ. ಆರೋಗ್ಯವಾಗಿದ್ದಾಗ ಮಾತ್ರ ನಮ್ಮ ಎಲ್ಲ ಕಾರ್ಯಚಟುವಟಿಕೆಗಳು...
ಮುಂಬಯಿ: ಗುರುವಿನ ಆದೇಶವನ್ನು ನಾವು ಜೀವನದಲ್ಲಿ ಪಾಲಿಸಿದರೆ ಅದುವೇ ನಮಗೆ ಮಾರ್ಗದರ್ಶನವಾಗುತ್ತದೆ. ಗುರುಗಳ ತತ್ವದಂತೆ ಬಿಲ್ಲವರ ಅಸೋಸಿಯೇಶನ್‌ ಸಮಾಜದ ಸೇವೆ ಮಾಡುತ್ತಾ ಬಂದಿದೆ. ಶೈಕ್ಷಣಿಕ ರಂಗದಲ್ಲಿ ಹಾಗೂ ಸಂಘಟನೆಗಳಲ್ಲಿ...
ಮುಂಬಯಿ: ರಾಜಾಪುರ ಸಾರಸ್ವತ್‌ ಬ್ರಾಹ್ಮಣ್‌ ಸಮಾಜ ಇದರ ವಿಘ್ನಾರ್ಥ ಶ್ರೀ ಮಹಾಗಣಪತಿ ಸೇವಾ ಮಂಡಳಿಯ 12ನೇ ವಾರ್ಷಿಕ ಗಣೇಶೋತ್ಸವ‌ವು ಸೆ. 17 ಮತ್ತು  18ರಂದು ಮಲಾಡ್‌ ಪಶ್ಚಿಮದ ಎಸ್‌. ವಿ. ರೋಡ್‌ನ‌ ಸವೊìàದಯ ಬಾಲಿಕ ವಿದ್ಯಾಲಯದ...
ಮುಂಬಯಿ: ಅಭಿನಯ ಮಂಟಪ ಕೇವಲ ನಾಟಕ ರಂಗಕ್ಕೆ ಸೀಮಿತವಾಗಿರದೆ ಸಮಾಜಪರ ಕಾರ್ಯದಲ್ಲೂ ತೊಡಗಿಕೊಂಡಿದ್ದು, ಶೈಕ್ಷಣಿಕ, ವೈದ್ಯಕೀಯ ನೆರವು ನೀಡಿ ಇತರ ಸಂಘ-ಸಂಸ್ಥೆಗಳಿಗೆ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿರುವುದು ಅಭಿನಂದನೀಯ. ಸಂಸ್ಥೆಯ...
ಅಹ್ಮದಾಬಾದ್‌: ನಗರದ ಲೇàಖಕ, ಕಾದಂಬರಿಕಾರ, ಪತ್ರಕರ್ತ, ಗುಜರಾತ್‌ ವಿದ್ಯಾಪೀಠದ ಗೌರವ ಪ್ರಾಧ್ಯಾಪಕ ಎಂ. ಎಸ್‌. ರಾವ್‌ ಅವರ "ನವ ಭಾರತದ ನಿರ್ಮಾಪಕ ನರೇಂದ್ರ ಮೋದಿ'  ಎಂಬ ಒಂಬತ್ತನೇ ಕೃತಿಯನ್ನು ಬಿಜೆಪಿ ರಾಷ್ಟ್ರೀಯ ಚುನಾವಣಾ...
ಮುಂಬಯಿ: ಸಂತ ನಿರಂಕಾರಿ ಮಂಡಲ ಮುಂಬಯಿ ವತಿಯಿಂದ ವನ ಮಹೋತ್ಸವ ಹಾಗೂ ರಕ್ತದಾನ ಶಿಬಿರವು ಸೆ. 13ರಂದು ನಗರದ ವಿವಿಧೆಡೆಗಳಲ್ಲಿ ಜರಗಿತು. ಬೊರಿವಲಿ ಪೂರ್ವದ ಸಂಜಯ ಗಾಂಧಿ ನ್ಯಾಷನಲ್‌ ಪಾರ್ಕಿನಲ್ಲಿ ಸಂತ ನಿರಂಕಾರಿ ಚಾರಿಟೆಬಲ್‌...
ಮುಂಬಯಿ: ಚೆಂಬೂರು ಕರ್ನಾಟಕ ಹೈಸ್ಕೂಲಿನ ಕನ್ನಡ ಮಾಧ್ಯಮದ ಹಳೆವಿದ್ಯಾರ್ಥಿಗಳೆಲ್ಲರೂ ಒಟ್ಟು ಸೇರಿ ತಮ್ಮ  ಅಚ್ಚುಮೆಚ್ಚಿನ ನಿವೃತ್ತ ಶಿಕ್ಷಕ, ಪ್ರಾಂಶುಪಾಲ ಕೆ. ಆರ್‌. ಆಚಾರ್ಯರಿಗೆ ನಿವೃತ್ತ ಶಿಕ್ಷಕರ ಸಮಕ್ಷಮ ದಲ್ಲಿ ಗುರುವಂದನಾ...

ಸಂಪಾದಕೀಯ ಅಂಕಣಗಳು

ಕಾಂಗ್ರೆಸ್‌ ಪಕ್ಷದಲ್ಲಿ ಒಂದೂವರೆ ವರ್ಷದಿಂದ ಮುಂದಕ್ಕೆ ಹೋಗುತ್ತಲೇ ಇರುವ "ರಾಹುಲ್‌ ಗಾಂಧಿ ಪದೋನ್ನತಿ ಕಾರ್ಯಕ್ರಮ' ಮತ್ತೆ ಮುಂದಕ್ಕೆ ಹೋಗಿದೆ. ಸೋನಿಯಾ ಗಾಂಧಿಯವರ ಅಧ್ಯಕ್ಷೀಯ ಅವಧಿಯನ್ನು ಒಂದು ವರ್ಷ ಮುಂದುವರೆಸುವ ಪಕ್ಷದ ಕಾರ್ಯಕಾರಿ ಸಮಿತಿಯ ನಿರ್ಧಾರಕ್ಕೆ ರಾಹುಲ್‌ ಗಾಂಧಿ ಅಧ್ಯಕ್ಷರಾಗಲು ಇನ್ನೂ ಸಮಯ ತೆಗೆದುಕೊಳ್ಳುತ್ತಿದ್ದಾರೆ ಎಂಬುದೇ ಕಾರಣವೆಂದು ಊಹಿಸಲು...

ಕಾಂಗ್ರೆಸ್‌ ಪಕ್ಷದಲ್ಲಿ ಒಂದೂವರೆ ವರ್ಷದಿಂದ ಮುಂದಕ್ಕೆ ಹೋಗುತ್ತಲೇ ಇರುವ "ರಾಹುಲ್‌ ಗಾಂಧಿ ಪದೋನ್ನತಿ ಕಾರ್ಯಕ್ರಮ' ಮತ್ತೆ ಮುಂದಕ್ಕೆ ಹೋಗಿದೆ. ಸೋನಿಯಾ ಗಾಂಧಿಯವರ ಅಧ್ಯಕ್ಷೀಯ ಅವಧಿಯನ್ನು ಒಂದು ವರ್ಷ ಮುಂದುವರೆಸುವ ಪಕ್ಷದ...
ಅನಿರೀಕ್ಷಿತ ಬೆಳವಣಿಗೆಗಳು ಹಾಗೂ ರಾಜಕೀಯದಾಟಗಳೊಂದಿಗೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಅರ್ಥಾತ್‌ ಬಿಬಿಎಂಪಿ ಗದ್ದುಗೆ ಹಿಡಿವ ರೇಸ್‌ನಲ್ಲಿ ಕಾಂಗ್ರೆಸ್‌-ಜೆಡಿಎಸ್‌-ಪಕ್ಷೇತರರ ಮಿತ್ರಕೂಟ ಸಫ‌ಲವಾಗಿದೆ. ನಮ್ಮವರೇ ಮೇಯರ್‌...
ಎರಡು ತಿಂಗಳಿನಿಂದ ಉತ್ತರ ಕರ್ನಾಟಕದಲ್ಲಿ ಕಳಸಾ-ಬಂಡೂರಿ ನಾಲಾ ಯೋಜನೆ ಜಾರಿಗಾಗಿ ಒತ್ತಾಯಿಸಿ ನಡೆಸುತ್ತಿರುವ ಹೋರಾಟಕ್ಕೆ ಕನ್ನಡ ಚಿತ್ರರಂಗ ಒಕ್ಕೊರಲಿನ ಬೆಂಬಲ ನೀಡಿರುವುದು ಸ್ವಾಗತಾರ್ಹ ಬೆಳವಣಿಗೆ. ನಾಡು, ನುಡಿ ಹಾಗೂ ಜಲದ...
ಅಭಿಮತ - 15/09/2015
ಸಹಕಾರ ಸಂಸ್ಥೆಗಳು ಆರಂಭಗೊಂಡಿರುವುದೇ ಪ್ರಜಾತಂತ್ರದ ಆಶಯಕ್ಕೆ ಪೂರಕವಾಗಿ. ಸಹಕಾರ ಸಂಸ್ಥೆ ಒಂದು ಜನಸಮೂಹದ ಸ್ವಯಂ ಶಾಸನದ (ಸ್ವಾಯತ್ತ) ಸಂಸ್ಥೆ. ಆ ಸಮುದಾಯದ ಸಾಮಾನ್ಯ ಆರ್ಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಅವಶ್ಯಕತೆ ಹಾಗೂ...
ಬಿಜೆಪಿಯ ಹಿರಿಯ ನಾಯಕ ಶತ್ರುಘ್ನ ಸಿನ್ಹಾ ಪಕ್ಷದ ನಾಯಕತ್ವದ ವಿರುದ್ಧವೇ ತಿರುಗಿ ನಿಂತಿರುವಂತೆ ತೋರಿಸಿಕೊಳ್ಳುತ್ತಿದ್ದಾರೆ. ಬಿಹಾರದಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿರುವಾಗಲೇ ಅವರು ವಿರೋಧಿ ಪಾಳೆಯದ ನಿತೀಶ್‌ ಕುಮಾರ್‌ರನ್ನು...
ಅಭಿಮತ - 16/09/2015
ಸಿರಿಯಾ ಎಂಬ ಪುಟ್ಟ ಮಧ್ಯಪ್ರಾಚ್ಯ ರಾಷ್ಟ್ರದಲ್ಲಿ ಹಿಂಸಾಚಾರ ಶುರುವಾಗಿದ್ದು 2011ರಲ್ಲಿ. ಅಂದಿನಿಂದ ಇಂದಿನವರೆಗೂ ಅಮಾನುಷ ನಾಗರಿಕ ಯುದ್ಧದಿಂದ ಆ ದೇಶ ತತ್ತರಿಸುತ್ತಿದೆ. ದೇಶದ ಅಧ್ಯಕ್ಷ ಬಶರ್‌ ಅಲ್‌ ಅಸದ್‌ ಹಾಗೂ ಬಂಡುಕೋರರ...
ಮಗುವಿಗೆ 3 ವರ್ಷವಾದ ತಕ್ಷಣ ತಂದೆ-ತಾಯಿ ಅದನ್ನು ಶಿಶುವಿಹಾರಕ್ಕೆ ಕಳಿಸುತ್ತಾರೆ. ಮೊದಲ ದಿನ ಅದು ಶಾಲೆಗೆ ಹೋಗುವಾಗ ಕೆಲ ಅಪ್ಪ ಅಮ್ಮಂದಿರಿಗೆ ಸಂಕಟ, ಇನ್ನು ಕೆಲ ಅಪ್ಪ ಅಮ್ಮಂದಿರಿಗೆ ಸಂತೋಷ. ಮಗುವಿನ ಜೊತೆ ಪ್ರತಿದಿನ...

ನಿತ್ಯ ಪುರವಣಿ

ಅವಳು - 16/09/2015

ಪಕ್ಕ ಅವನು ಕುಳಿತುಕೊಂಡ, ಮಾತಾಡಿಸಿದ, ಎಲ್ಲಾ ವಿಚಾರಿಸಿದ. ಹೊರಟು ಹೋಗುವಾಗಕೈಗಿತ್ತಿದ್ದೇನು? ಅವನ ವಯಸ್ಸಾದರೂ ಎಷ್ಟು? ಅವಳು ಮುಗ್ಧ ಶಿಖಾಮಣಿ. ಅವಳ ತಾಯಿ ಚಿಕ್ಕಂದಿನಿಂದಲೂ  ಗುಬ್ಬಚ್ಚಿಯಂತೆ ಅವಳನ್ನು ಸಾಕಿದ್ದಾಳೆ. ಮುದ್ದು ಮುಖ, ವಯಸ್ಸು ಹದಿನಾರಾದರೂ ಮುಖದಲ್ಲಿ ಮಗುವಿನ ಕಳೆ. ತಾಯಿ ಕಾಳಜಿಗೋ, ಅಥವಾ ಬೆಳೆದು ಬಂದ ಸಮಾಜದ ರೀತಿಗೋ ಅವಳು ಮೌನಿಯಾಗಿದ್ದಳು. ಮೌನದ...

ಅವಳು - 16/09/2015
ಪಕ್ಕ ಅವನು ಕುಳಿತುಕೊಂಡ, ಮಾತಾಡಿಸಿದ, ಎಲ್ಲಾ ವಿಚಾರಿಸಿದ. ಹೊರಟು ಹೋಗುವಾಗಕೈಗಿತ್ತಿದ್ದೇನು? ಅವನ ವಯಸ್ಸಾದರೂ ಎಷ್ಟು? ಅವಳು ಮುಗ್ಧ ಶಿಖಾಮಣಿ. ಅವಳ ತಾಯಿ ಚಿಕ್ಕಂದಿನಿಂದಲೂ  ಗುಬ್ಬಚ್ಚಿಯಂತೆ ಅವಳನ್ನು ಸಾಕಿದ್ದಾಳೆ. ಮುದ್ದು...
ಅವಳು - 16/09/2015
ಮಳೆಗಾಲದ ಒಂದು ಪುಟ್ಟ ಏಕಾಂತ. ಹೊರಗೆ ಮಳೆ ಹುಯ್ದು, ನೆಲದ ಮೈಮೇಲೆ ನವಿರಾದ ಮುಳ್ಳುಗಳು ಎದ್ದಿವೆ. ಸಂಜೆ ಆರಕ್ಕೇ ಕತ್ತಲು, ಜೀ ಅಂತ ಸುರಿವ ಮಳೆಗೆ ಹಾದ ಕಾರಿನ ಗಾಲಿ ಜರ್ರಂತ ಸವೆದದ್ದು  ಸದ್ದಾಯಿತು. ಈಗ ತಾನೇ ಕೊಡೆ ಮಡಚಿ, ಒಳಗಡಿ...
ಅವಳು - 16/09/2015
ತನ್ನ ಸಂಗಾತಿ ಬಗ್ಗೆ ಏನೇನೋ ಹುಚ್ಚು ಕನಸುಗಳು ಹುಡುಗೀರಿಗೆ. ಅವ್ನು ತನ್ನನ್ನ ಅತಿಯಾಗಿ ಪ್ರೀತಿಸ್ಬೇಕು ಅನ್ನೋದು ಅದರಲ್ಲಿ ಮೊದಲನೆಯದೇ ಆಗಿರತ್ತೆ ಯಾವಾಗ್ಲೂ. ಆದ್ರೆ ಪ್ರಾಕ್ಟಿಕಲ್‌ ಲೈಫ್ ಅವಳಿಗೆ ಮೋಸ ಮಾಡೋದೇ ಹೆಚ್ಚು....
ಅವಳು - 16/09/2015
ದಿವ್ಯಾ ಉರುಡುಗ ತೀರ್ಥಹಳ್ಳಿಯ ಹುಡುಗಿ. "ಚಿಟ್ಟೆ ಹೆಜ್ಜೆ' ಯಿಂದ ಶುರುವಾಯ್ತು ಸೀರಿಯಲ್‌ ಜರ್ನಿ. ಮುಂದೆ "ಅಂಬಾರಿ', "ಸಪ್ತಪದಿ' ಸೀರಿಯಲ್‌ಗ‌ಳಲ್ಲಿ ನಟನೆ. ಈಗ ಸುವರ್ಣ ಚಾನೆಲ್‌ನ " ಖುಷಿ' ಧಾರಾವಾಹಿಯ ನಾಯಕಿ. ಟ್ರಾವೆಲ್‌...
ಅವಳು - 16/09/2015
ಈಕೆ ನೇಹಾ ಪಾಟೀಲ್‌. "ವೈಫ್ ಆಫ್ ದೇವದಾಸ್‌',  "ಟೈಟಲ್‌ ಬೇಕಾ' "ಫೆ.14', "ಸ್ಲಂ' "ಸ್ಟೋರಿ ಕಥೆ' ಸೇರಿದಂತೆ ಕನ್ನಡದ ಒಂದಿಷ್ಟು ಸಿನಿಮಾಗಳ ನಾಯಕಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇತ್ತೀಚೆಗೆ "ಸಿತಾರಾ' ಸಿನಿಮಾದ ಆಡಿಯೋ ರಿಲೀಸ್...
ಅವಳು - 16/09/2015
ಮ್ಯಾಮ್‌, ನನ್ನ ವಯಸ್ಸು 25. ನನ್ನ ಸಮಸ್ಯೆ ಏನೆಂದರೆ, ನಾನು ಎರಡು ವರ್ಷದ ಹಿಂದೆ ಬಹಳ ತೆಳ್ಳಗಿದ್ದೆ. ಆದರೆ ಈಗ ಬಹಳವೇ ದಪ್ಪವಾಗಿ ಬಿಟ್ಟಿದ್ದೇನೆ. ಆದ್ದರಿಂದ ನಾನು ನಿತ್ಯ ಕಟ್ಟುನಿಟ್ಟಾಗಿ ಡಯಟ್‌ ಮಾಡಲು ಪ್ರಾರಂಭಿಸಿದ್ದೇನೆ....
ಅವಳು - 16/09/2015
ಇವತ್ತಿನ ಆಧುನಿಕ ದಿನಮಾನಗಳಲ್ಲಿ ಏನೇ ಮಾಡಿದರೂ,ಏನೇ ನೋಡಿದರೂ ಅದು ಡಿಫ‌ರೆಂಟ್‌ ಆಗಿರಬೇಕು. ತನ್ನೊಟ್ಟಿಗೆ ಇರುವ ಜನರುಗಳಿಗಿಂತ ಭಿನ್ನವಾಗಿ ಕಾಣಿಸಿಕೊಳ್ಳುವಂತಹ ಬಯಕೆ ಇಂದಿನ ಯುವಜನರಲ್ಲಿ ಇ¨ªೆ ಇರುತ್ತದೆ. ಇವತ್ತಿನ ಆಧುನಿಕ ...
Back to Top