Updated at Sat,24th Feb, 2018 1:26PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಕಲಾವಿಹಾರ

ಮಂಗಳೂರಿನ ಸಂಗೀತ ಪರಿಷತ್ತು, ಭಾರತೀಯ ವಿದ್ಯಾಭವನ ಮತ್ತು ಕನ್ನಡ ಸಂಸ್ಕೃತಿ ಇಲಾಖೆಗಳ ಸಹಯೋಗದೊಂದಿಗೆ ಚೆನ್ನೈಯ ಹೆಸರಾಂತ ಕರ್ನಾಟಕ ಸಂಗೀತ ವಿದ್ವಾನ್‌ ಸಂದೀಪ್‌ ನಾರಾಯಣನ್‌ ಅವರ ಸಂಗೀತ ಕಛೇರಿಯನ್ನು ಇತ್ತೀಚೆಗೆ...

ಕಾಸರಗೋಡು ಜಿಲ್ಲೆಯ ಬದಿಯಡ್ಕದ ರಂಗಸಿರಿ ಸಾಂಸ್ಕೃತಿಕ ವೇದಿಕೆಯ ಯಕ್ಷ ಕಲಾವಿದರು ಬೆಂಗಳೂರಿನ ಗಿರಿನಗರದಲ್ಲಿ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳ ಛಾತ್ರ ಚಾತುರ್ಮಾಸ್ಯದ ಸಂದರ್ಭದಲ್ಲಿ ಇತ್ತೀಚೆಗೆ ಯಕ್ಷಗಾನ...

ಕಲೆ ಮತ್ತು ಸಂಸ್ಕೃತಿ ನಮ್ಮನ್ನು ಸುಸಂಸ್ಕೃತರ ನ್ನಾಗಿಸಿ ನಾಡಿನ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಕಾರಣವಾಗುತ್ತವೆ. ಆಧುನಿಕತೆಯ ಭರಾಟೆಗೆ ಸಿಲುಕಿದ ನಾವು ಇಂದು ಇದರ ಬಹಳಷ್ಟು ಭಾಗಗಳನ್ನು ಕಳಕೊಂಡಿದ್ದೇವೆ. ಈಗ...

ಶ್ವೇತ ವಸ್ತ್ರಧಾರಿ ಕಲಾವಿದರವರು. ಎಲ್ಲರೂ ಆಂಗ್ಲಮಾಧ್ಯಮ ಶಾಲೆಯಲ್ಲಿ ಕಲಿಯುತ್ತಿರುವ ಪ್ರತಿಭಾನ್ವಿತರು. ಆದರೆ ಎರಡೂವರೆ ಗಂಟೆಗಳ ಕಾಲ ಈ ಮಕ್ಕಳು ಒಂದೇ ಒಂದು ಆಂಗ್ಲ ಪದ ಬಾರದಂತೆ ಅಚ್ಚಗನ್ನಡದಲ್ಲಿ ಮಾತಿನಸೌಧವನ್ನು...

ಯಾವುದೇ ಕಲೆಯ ನಾವೀನ್ಯವನ್ನು ಉಳಿಸಿಕೊಳ್ಳಬೇಕಾದರೆ ಅದರಲ್ಲಿ ಆಗಿಂದಾಗ್ಗೆ ಕೆಲವೊಂದು ಬದಲಾವಣೆಗಳನ್ನು ತರುವುದು ಅನಿವಾರ್ಯವಾಗುತ್ತದೆ. ಕಲೆಯ ಶಾಸ್ತ್ರೀಯತೆ ಮತ್ತು ಸಾಂಪ್ರದಾಯಿಕತೆಗೆ ಧಕ್ಕೆ ಬರದ ರೀತಿಯಲ್ಲಿ...

ಅಂದು ಉಡುಪಿಯ ರಾಜಾಂಗಣದಲ್ಲಿ ಬೆಂಗಳೂರಿನ ತಾಂಡವ ದಿ ವೈಬ್ರೆನ್ಸ್‌ ತಂಡದ ಪುರುಷ ಕಲಾವಿದರು ನಿಜವಾಗಿಯೂ ಪ್ರೇಕ್ಷಕರಲ್ಲಿ ರಸ-ಭಾವಗಳ ಕಂಪನಗಳನ್ನು ಸೃಷ್ಟಿಸಿದ್ದು ಸುಳ್ಳಲ್ಲ.

ಮೊನ್ನೆ ಮೊನ್ನೆಯವರೆಗೆ ನಮ್ಮೊಂದಿಗಿದ್ದ ಇ. ಶ್ರೀನಿವಾಸ ಭಟ್ಟರು ಇನ್ನಿಲ್ಲ. ಆಕಾಶದಲ್ಲಿ ಶೋಭಿಸುವ ತಾರೆಯೊಂದು ಉಲ್ಕೆಯಾಗಿ ಉರುಳಿದಂತೆ! ಇದ್ದಕ್ಕಿದ್ದ ಹಾಗೆ ಎದ್ದು ಹೋದಂತೆ! ಸಾವು ಸಹಜ ದಿಟ. ಆದರೆ ಇ. ಭಟ್ಟರ ಈ...

ಕಲೆಗೆ ಜಾತಿಯಿಲ್ಲ; ಜಾತಿಯ ಮಾನದಂಡವನ್ನಿಟ್ಟು ಕಲಾವಿದನನ್ನು ಅಳೆಯುವುದೂ ಸರಿಯಲ್ಲ. ಕಲಾವಿದರಿಗಾಗಿ ಕೊಡ ಮಾಡುವ ಪ್ರಶಸ್ತಿ-ಪುರಸ್ಕಾರಗಳಲ್ಲಿ ಗುಣಾತ್ಮಕತೆ ಮತ್ತು ಅರ್ಹತೆ ಗಳನ್ನೇ ಪರಿಗಣಿಸಿದಾಗ ಅವುಗಳ ಘನತೆ-...

ನಾಳೆ ಶ್ರೀಕೃಷ್ಣ ಜಯಂತೀ, ಶ್ರೀಕೃಷ್ಣ ಜನಿಸಿದ ದಿನ. ಮುರಳೀ ಲೋಲ ಎಲ್ಲರಿಗೂ ಪ್ರಿಯನಾದವ. ಗೀತಾ ಬೋಧನೆಯಿಂದ ಎಲ್ಲರನ್ನೂ ಸೆಳೆದವ. ಅವನನ್ನು ಒಬ್ಬೊಬ್ಬರು ಒಂದೊಂದು ರೀತಿಯಾಗಿ ಕಾಣುತ್ತಾರೆ. ಭಕ್ತನಾದವನು...

ಸುರತ್ಕಲ್‌ನ ಶ್ರೀ ನಾಟ್ಯಾಂಜಲಿ ಕಲಾ ಅಕಾಡೆಮಿಯು ಆಯೋಜಿಸುತ್ತಿರುವ ನಾಟ್ಯ ತ್ರಿದಶೋತ್ಸವ ಪ್ರಕೃತಿ ಶಾಸ್ತ್ರೀಯ ನೃತ್ಯ ಸರಣಿಯ ಅಂಗವಾಗಿ ಆಗಾಗ ಉತ್ತಮ ಅಭಿರುಚಿಯ ವಿವಿಧ ಪ್ರಕಾರಗಳ ಶಾಸ್ತ್ರೀಯ ನೃತ್ಯ...

ಯಕ್ಷಗಾನ ರಂಗದಲ್ಲಿ ದಶಾವತಾರಿ ಎನ್ನುವ ಬಿರುದಿಗೆ ಭಾಜನ ರಾದವರು ಇಬ್ಬರು - ಬಡಗಿನ ಗುರು ವೀರಭದ್ರ ನಾಯಕರು ಮತ್ತು ತೆಂಕಿನ ಸೂರಿಕುಮೇರು ಗೋವಿಂದ ಭಟ್ಟರು. ತೆಂಕುತಿಟ್ಟು ಬಯಲಾಟದಲ್ಲಿ ಶಾಸ್ತ್ರ ಮರ್ಯಾದೆಯನ್ನೂ...

ಕಡತೋಕಾ ಅರ್ಪಿತಾ ಹೆಗಡೆ ಮತ್ತು ಕೊಂಡದ ಕುಳಿ ಅಶ್ವಿ‌ನಿ ಹೆಗಡೆ ಮಹಿಳಾ ಯಕ್ಷ ಭೂಮಿಕೆಯ ಸಮರ್ಥ ಕಲಾವಿದೆ ಯರು. ತಮ್ಮ ಕುಣಿತ ಅಭಿನಯಗಳಿಂದ ಕಲಾಭಿಮಾನಿಗಳ ಮನಸೂರೆಗೊಂಡು ಪ್ರಸಿದ್ಧಿ ಪಡೆದವರು. ಇವರೀರ್ವರೂ ಜತೆಯಲ್ಲಿ...

ಯಕ್ಷಗಾನ ಕಲೆಯನ್ನು ಆರಾಧನೆ ಎಂದು ಭಾವಿಸಿ ಆಸಕ್ತಿ ಮತ್ತು ಶ್ರದ್ಧೆಯಿಂದ ಪಂಚಪ್ರಾಣವೆಂದು ತಿಳಿದು ಶ್ರಮಿಸುತ್ತ ಬೆಳೆದು ಬಂದವರು ವಾಮನ ಮಾಸ್ತರ್‌. ಪುರಾಣದ ಅಧ್ಯಯನ, ವಿಮರ್ಶೆ, ತರ್ಕ, ವಾದ, ವಿವಾದ, ವಿತರ್ಕ ಈ...

ಉಡುಪಿಯ ನಾಟ್ಯಗುರು ರಾಧಾಕೃಷ್ಣ ತಂತ್ರಿ ಸಂಸ್ಥಾಪಿತ ರಾಧಾಕೃಷ್ಣ ನೃತ್ಯನಿಕೇತನವು ಈ ವರ್ಷ ಸದಭಿರುಚಿಯ ನೃತ್ಯಕಾರ್ಯಕ್ರಮ ಸರಣಿಯೊಂದಿಗೆ ಸಾರ್ಥಕವಾಗಿ ಬೆಳ್ಳಿಹಬ್ಬವನ್ನು ಆಚರಿಸುತ್ತಿದೆ.

ಶಾಸ್ತ್ರೀಯತೆಗೆ ಕಿಂಚಿತ್ತೂ ಲೋಪವಾಗದ ರೀತಿಯಲ್ಲಿ, ಹೊಸತನದ ಸ್ಪರ್ಶದೊಂದಿಗೆ ಕಲಾ ಪ್ರಸ್ತುತಿ ಇಂದಿನ ದಿನಗಳಲ್ಲಿ ಒಂದು ಸವಾಲೇ ಸರಿ.

Pages

 
Back to Top