Updated at Tue,6th Sep, 2016 12:36PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಅಂಕಣಗಳು

ವಿಭಾಗದಲ್ಲಿ ಇಂದು ಹೆಚ್ಚು ಓದಿದ್ದು

ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಬಿಡುಗಡೆ ಮಾಡುವ ವಾರ್ಷಿಕ ವರದಿಗೆ ಜಾಗತಿಕ ಮನ್ನಣೆಯಿದೆ. ಇದು ಭಾರತೀಯ ಆರ್ಥಿಕತೆಯ ಅಧಿಕೃತ ದಾಖಲೆಯೆಂದು ಎಲ್ಲ ದೇಶಗಳೂ ಭಾವಿಸುತ್ತವೆ. ವರ್ಷದಿಂದ ವರ್ಷಕ್ಕೆ ಈ ವರದಿ ಉತ್ತಮಗೊಳ್ಳುತ್ತ ಬರುವುದರ...
ವೇದಾಂತವನ್ನು ಜನರು ಬೌದ್ಧಿಕ ಜ್ಞಾನ ಎಂದುಕೊಳ್ಳುತ್ತಾರೆ. ಅದನ್ನು ತಿಳಿದುಕೊಂಡಾದ ಮೇಲೆ, ಅಭ್ಯಾಸದ ಮೂಲಕ ಅದನ್ನು ಅನುಷ್ಠಾನ ಮಾಡಬೇಕೆಂದು ಭಾವಿಸುತ್ತಾರೆ. ಆದರೆ, ಏನನ್ನು ಅಭ್ಯಾಸ ಮಾಡುವುದು? ಅಭ್ಯಾಸ ಇರುವುದೇ ಆಗಿದ್ದರೆ, ಅದು ವೇದಾಂತದ...
ಒಂದೆರಡು ವರುಷಕ್ಕೆ ಬೇಕಾದಷ್ಟು ಆಹಾರ ಧಾನ್ಯ ಸಂಗ್ರಹಿಸುವುದು ನಮ್ಮ ಅಭ್ಯಾಸ. ಆದರೆ ನೀರು? ಭೂಮಿಯಿಂದ ನೀರನ್ನು ಪಡೆಯಲು ಬೇಕಾದ ಎಲ್ಲಾ ಇಂಗುವ ವ್ಯವಸ್ಥೆಗಳನ್ನು ಬಹಳ ಹಿಂದೆಯೇ ಮಾಡಿಕೊಳ್ಳುತ್ತಿದ್ದರೆ ಇಂತಹ ಸ್ಥಿತಿ ಬರುತ್ತಿರಲಿಲ್ಲ. ಇದಕ್ಕೆ...
ಆಕೆಗೆ ಹದಿನೆಂಟು ವರುಷ. ಕಾನೂನಿನ ಪ್ರಕಾರ ಆಕೆ ತನಗೆ ಬೇಕಾದ್ದನ್ನು ಮಾಡುವುದಕ್ಕೆ ಸ್ವತಂತ್ರಳು. ಪಿಯುಸಿ ಓದುತ್ತಿದ್ದ ಆಕೆ ಒಂದು ದಿನ ಕಾಲೇಜಿಗೆ ಹೋದವಳು ವಾಪಸು ಬರಲಿಲ್ಲ. ಅವಳ ಮನೆಯವರು ಹುಡುಕಾಡಿದರು. ಪೊಲೀಸ್‌ ಕಂಪ್ಲೇಂಟ್‌ ಕೊಟ್ಟರು....
ರಾಜ್ಯದಲ್ಲಿ ಕಾಂಗ್ರೆಸ್‌ ಸರಕಾರವು ಉದ್ಯಮ ಸ್ನೇಹಿ ಪರಿಸರವನ್ನು ಸೃಷ್ಟಿಸಲು ವಿಫ‌ಲವಾಗಿದೆ ಎಂಬುದಕ್ಕೆ ವಿಶ್ವಬ್ಯಾಂಕ್‌ ಬಿಡುಗಡೆ ಮಾಡಿರುವ ಉದ್ಯಮ ಪೂರಕ ರಾಜ್ಯಗಳ ಪಟ್ಟಿ ಇನ್ನೊಂದು ಉದಾಹರಣೆ ಅಷ್ಟೇ. ಈ ಪಟ್ಟಿಯಲ್ಲಿ ಕರ್ನಾಟಕವು ಒಂಬತ್ತನೆಯ...
ಇಂದು ಕರ್ನಾಟಕವು ದೇಶದ ಅತ್ಯಂತ ಮುಂದುವರಿದ ರಾಜ್ಯಗಳಲ್ಲಿ ಒಂದಾಗಿರುವುದಕ್ಕೆ ಸರ್‌.ಎಂ.ವಿಶ್ವೇಶ್ವರಯ್ಯನವರು ಚೀಫ್ ಎಂಜಿನಿಯರ್‌ ಹಾಗೂ ದಿವಾನರಾಗಿದ್ದಾಗ ಪ್ರಾರಂಭಿಸಿದ ಯೋಜನೆಗಳೇ ಪ್ರಮುಖ ಕಾರಣ. ಅವರ ಪ್ರಯತ್ನದ ಫ‌ಲವಾಗಿ ಕೆ.ಆರ್‌.ಎಸ್‌...

Pages

ಬ್ರಿಟನಿನ ರಾಣಿ, ದ್ವಿತೀಯ ಎಲಿಜಬೆತ್‌ ಅವರು ಆ ರಾಷ್ಟ್ರದ ಸಮ್ರಾಜಿnಯಾಗಿ ಸುದೀರ್ಘ‌ ಆಳ್ವಿಕೆಯ ದಾಖಲೆ ಸ್ಥಾಪಿಸಿದ್ದಾರೆಂದು ಭಾರತದ ಪತ್ರಿಕೆಗಳು ಬರೆದಿರುವುದನ್ನು ನೋಡಿದರೆ ಕನಿಷ್ಠ ಪಕ್ಷ ಕೆಲವರಾದರೂ "ಭಾರತಕ್ಕೆ...

ಸಿರಿಯಾ ಎಂಬ ಪುಟ್ಟ ಮಧ್ಯಪ್ರಾಚ್ಯ ರಾಷ್ಟ್ರದಲ್ಲಿ ಹಿಂಸಾಚಾರ ಶುರುವಾಗಿದ್ದು 2011ರಲ್ಲಿ. ಅಂದಿನಿಂದ ಇಂದಿನವರೆಗೂ ಅಮಾನುಷ ನಾಗರಿಕ ಯುದ್ಧದಿಂದ ಆ ದೇಶ ತತ್ತರಿಸುತ್ತಿದೆ. ದೇಶದ ಅಧ್ಯಕ್ಷ ಬಶರ್‌ ಅಲ್‌ ಅಸದ್‌ ಹಾಗೂ...

ರಾಜ್ಯದಲ್ಲಿ ಕಾಂಗ್ರೆಸ್‌ ಸರಕಾರವು ಉದ್ಯಮ ಸ್ನೇಹಿ ಪರಿಸರವನ್ನು ಸೃಷ್ಟಿಸಲು ವಿಫ‌ಲವಾಗಿದೆ ಎಂಬುದಕ್ಕೆ ವಿಶ್ವಬ್ಯಾಂಕ್‌ ಬಿಡುಗಡೆ ಮಾಡಿರುವ ಉದ್ಯಮ ಪೂರಕ ರಾಜ್ಯಗಳ ಪಟ್ಟಿ ಇನ್ನೊಂದು ಉದಾಹರಣೆ ಅಷ್ಟೇ. ಈ...

ಬೆಂಗಳೂರು: ಹಾನಿಕಾರಕ ರಾಸಾಯನಿಕ ಬಣ್ಣದಿಂದ ತಯಾರಿಸಿದ ಗಣೇಶ ಮೂರ್ತಿ ಬಳಸದೆ ನೈಸರ್ಗಿಕ ಗಣಪ ಬಳಸುವ ಮೂಲಕ ಪರಿಸರ ಮಾಲಿನ್ಯ ತಡೆಯುವಂತೆ ಬಿಬಿಎಂಪಿ ಮೇಯರ್‌ ಮಂಜುನಾಥ ರೆಡ್ಡಿ ವಿದ್ಯಾರ್ಥಿಗಳಿಗೆ...

ಸಹಕಾರ ಸಂಸ್ಥೆಗಳು ಆರಂಭಗೊಂಡಿರುವುದೇ ಪ್ರಜಾತಂತ್ರದ ಆಶಯಕ್ಕೆ ಪೂರಕವಾಗಿ. ಸಹಕಾರ ಸಂಸ್ಥೆ ಒಂದು ಜನಸಮೂಹದ ಸ್ವಯಂ ಶಾಸನದ (ಸ್ವಾಯತ್ತ) ಸಂಸ್ಥೆ. ಆ ಸಮುದಾಯದ ಸಾಮಾನ್ಯ ಆರ್ಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ...

ಇಂದು ಕರ್ನಾಟಕವು ದೇಶದ ಅತ್ಯಂತ ಮುಂದುವರಿದ ರಾಜ್ಯಗಳಲ್ಲಿ ಒಂದಾಗಿರುವುದಕ್ಕೆ ಸರ್‌.ಎಂ.ವಿಶ್ವೇಶ್ವರಯ್ಯನವರು ಚೀಫ್ ಎಂಜಿನಿಯರ್‌ ಹಾಗೂ ದಿವಾನರಾಗಿದ್ದಾಗ ಪ್ರಾರಂಭಿಸಿದ ಯೋಜನೆಗಳೇ ಪ್ರಮುಖ ಕಾರಣ.

ಕೇಂದ್ರ ಸರಕಾರದ ಮಾಜಿ ವಿತ್ತ ಸಚಿವ, ಎಐಸಿಸಿ, ಕೆಪಿಸಿಸಿ ಹುದ್ದೆಗಳು ಸೇರಿದಂತೆ ಕಾಂಗ್ರೆಸ್‌ನಲ್ಲಿ ಮುಖ್ಯ ಪಾತ್ರಗಳನ್ನು ನಿರ್ವಹಿಸಿದ ಶಿಸ್ತಿನ ಸಿಪಾಯಿ ಜನಾರ್ದನ ಪೂಜಾರಿ ನೇರ, ನಿಷ್ಠುರ ಮಾತಿನ ಸ್ವಭಾವದವರು.

ಇಬ್ಬರು ಮಹಿಳೆಯರ ಮೇಲೆ ಭಾರತದಲ್ಲಿನ ಸೌದಿ ಅರೇಬಿಯಾದ ರಾಜತಾಂತ್ರಿಕ ಅಧಿಕಾರಿ ನಡೆಸಿದ ಲೈಂಗಿಕ ದೌರ್ಜನ್ಯ "ಡಿಪ್ಲೊಮ್ಯಾಟಿಕ್‌ ಇಮ್ಯುನಿಟಿಯ' ಹೆಸರಿನಲ್ಲಿ ನಡೆಯುವ ಸ್ವೇಚ್ಛಾ ವರ್ತನೆಗೆ ಇನ್ನೊಂದು ಉದಾಹರಣೆ.

ಇತ್ತೀಚೆಗೆ ಜನರು ಬಹಳವಾಗಿ ಕೇಳುವ ಒಂದು ಪ್ರಶ್ನೆ ನಿವೃತ್ತಿ ಸಮಯದ ಪಾವತಿ ಮತ್ತದರ ಮೇಲಿನ ತೆರಿಗೆ ವಿನಾಯಿತಿಗೆ ಸಂಬಂಧಪಟ್ಟದ್ದು. ಹೌದು. ವರ್ಷಗಟ್ಟಲೆ ದುಡಿದು ಕೊನೆಗೊಮ್ಮೆ ನಿವೃತ್ತಿಯ ಹಂತ ತಲುಪಿದಾಗ ಸೆಂಡಾಫ್...

ಅಧಿಕಾರಕ್ಕೆ ಏರಲು ಚಳವಳಿಗಳಲ್ಲಿ ಭಾಗಿಯಾಗಬೇಕು, ಜೈಲಿಗೆ ಹೋಗಬೇಕು, ಪಾದಯಾತ್ರೆ ಮಾಡಬೇಕು, ಜನಾಂದೋಲನ ನಡೆಸಬೇಕು ಎಂಬ "ಸಿದ್ಧ ಸೂತ್ರ'ವನ್ನು ನೀಡುವವರು ಸಾಕಷ್ಟು ಮಂದಿ ಸಿಗುತ್ತಾರೆ. ಅದೆಲ್ಲವನ್ನು ಮಾಡಿದರೂ...

ಎರಡು ತಿಂಗಳಿನಿಂದ ಉತ್ತರ ಕರ್ನಾಟಕದಲ್ಲಿ ಕಳಸಾ-ಬಂಡೂರಿ ನಾಲಾ ಯೋಜನೆ ಜಾರಿಗಾಗಿ ಒತ್ತಾಯಿಸಿ ನಡೆಸುತ್ತಿರುವ ಹೋರಾಟಕ್ಕೆ ಕನ್ನಡ ಚಿತ್ರರಂಗ ಒಕ್ಕೊರಲಿನ ಬೆಂಬಲ ನೀಡಿರುವುದು ಸ್ವಾಗತಾರ್ಹ ಬೆಳವಣಿಗೆ. ನಾಡು, ನುಡಿ...

ಯೋಚನೆ ಮಾಡುವುದು ತಪ್ಪಲ್ಲ, ಆದರೆ ಸದಾ ಅದರಲ್ಲೇ ಮುಳುಗಿರುವುದು ಉಚಿತವೋ? ಇದು ವಿಚಾರ ಸ್ಪಷ್ಟತೆಯ ಜೊತೆಗೆ ಯೋಚನೆ ಮಾಡುವವರು ಬದುಕಿನಲ್ಲಿ ಸುಖೀಗಳಾಗುತ್ತಾರೆ. ಆದರೆ ಬಹುತೇಕ ಜನ ಹೆಚ್ಚೆಚ್ಚು ಯೋಚನಾಮಗ್ನರಾದಂತೆ...

ಸಾಹಿತ್ಯ ಪರಿಭಾಷೆಯಲ್ಲಿ "ಅವನು ಸಿಂಹದಂತೆ' ಎಂದರೆ ಉಪಮೆ, "ಅವನು ಒಂದು ಸಿಂಹ' ಎಂದರೆ ರೂಪಕ.ಇಂದು ರೂಪಕ ಕಲ್ಪನೆಯನ್ನು ಇನ್ನೂ ವಿಶಾಲವಾದ ರೂಪದಲ್ಲಿ ಬಳಸುತ್ತಾರೆ. ರೂಪಕವೆಂದರೆ ಯಾವುದೇ ವಿದ್ಯಮಾನದ ಬಗ್ಗೆ...

ಬಿಜೆಪಿಯ ಹಿರಿಯ ನಾಯಕ ಶತ್ರುಘ್ನ ಸಿನ್ಹಾ ಪಕ್ಷದ ನಾಯಕತ್ವದ ವಿರುದ್ಧವೇ ತಿರುಗಿ ನಿಂತಿರುವಂತೆ ತೋರಿಸಿಕೊಳ್ಳುತ್ತಿದ್ದಾರೆ. ಬಿಹಾರದಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿರುವಾಗಲೇ ಅವರು ವಿರೋಧಿ ಪಾಳೆಯದ ನಿತೀಶ್‌...

ಸೆಪ್ಟೆಂಬರ್‌ ಬಂದರೆ ಸಾಕು ಕೇಂದ್ರ ಸರ್ಕಾರದ ತೆಕ್ಕೆಯಲ್ಲಿರುವ ಅಂಚೆ, ಬ್ಯಾಂಕು, ತೆರಿಗೆ, ವಿಮೆ, ಪಿಂಚಣಿ, ವಿಮಾನ, ರೈಲ್ವೆ ಹೀಗೆ ಎಲ್ಲ ಇಲಾಖೆಗಳ ಕಚೇರಿಯಲ್ಲೂ ಸಂಭ್ರಮವೋ ಸಂಭ್ರಮ. ಹಿಂದಿ ಪಕ್ವಾಡಾ ಅನ್ನುವ...

Pages

 
Back to Top