Updated at Sat,24th Feb, 2018 1:26PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಜ್ಯೋತಿಷ್ಯ ಲೇಖನ

ದೃಷ್ಟಿ ದೋಷ ಜಾತಕದ ಅಗ್ನಿ ತತ್ವಕ್ಕೂ, ಜಲ ತತ್ವಕ್ಕೂ ಇರುವ ವೈರುಧ್ಯಗಳ ಬಲಾಬಲದ ಮೇಲೆ ಒಬ್ಬನನ್ನು ತೊಂದರೆಗೆ ಸಿಕ್ಕಿಸುವ ವಿಚಾರವಾಗುತ್ತದೆ. ನಿಮ್ಮ ಮಾತು, ನಡವಳಿಕೆಗಳು ಅಗ್ನಿ ತತ್ವದ ನಿಮಗೆ ಕುತ್ತು ತರುವ ...

ನಿಜವಾದ ಜಗತ್ತು ಇದೇ ಸ್ವರೂಪದ್ದು ಎಂಬುದನ್ನು ತಿಳಿಸಿ ಹೇಳುವುದು, ಬಣ್ಣಿಸುವುದು ಕಷ್ಟ. ಯಾಕೆಂದರೆ ಗುರುತ್ವಾಕರ್ಷಣ ಶಕ್ತಿಯ ಉಗಮ ಹೇಗೆ? ಏಕೆ? ಎಂಬ ವಿಚಾರವನ್ನೇ ಇಟ್ಟುಕೊಳ್ಳಿ. ಅದಕ್ಕೆ ಉತ್ತರಿಸುವುದು ಕಷ್ಟ....

ಕರ್ನಾಟಕದ ಪ್ರಮುಖ ಮಠವೊಂದರ ಸ್ವಾಮೀಜಿ ಸುಮಾರು 50 ವರ್ಷಗಳ ಹಿಂದಿನ ಮಾತಿದು. ಮಠದ ಅನುಯಾಯಿಗಳಿಂದ ಸುತ್ತುವರೆದಿದ್ದರು. 

ಒಂದು ಜಾತಕದ ಪರಿಶೀಲನೆ ಕೇವಲ ಹನ್ನೆರಡು ಮನೆಗಳನ್ನು ಒಂಭತ್ತು ಜಾತಕ ಕುಂಡಲಿಯಲ್ಲಿ ಓಡಿ ಮುಗಿಸಿದರಾಗಲಿಲ್ಲ. ಒಂದನೇ ಮನೆ, ಹೇಗೆ ಎರಡನೇ ಮನೆ ಹೀಗೆ ಎಂಬಿತ್ಯಾದಿ ನಿಯಮಗಳ ನೆಲೆಯಲ್ಲಿ ವಿಶ್ಲೇಸುವುದೂ ಅಲ್ಲ. ಅದೇ...

ಕುಜದೋಷ ಶಾಸ್ತ್ರದ ಪ್ರಕಾರವಾಗಿ ಬಹುತೇಕವಾಗಿ ಮಾನಸಿಕ ತಳಹದಿಯಲ್ಲಿ ವಿಷಮತೆಯನ್ನು ಸೃಷ್ಟಿಸುತ್ತದೆ. ಜೀವಮಾನದ ಎಲ್ಲಾ ಘಟ್ಟಗಳಲ್ಲೂ ಕುಜದೋಷ ತೊಂದರೆಯನ್ನು ತರಲಾರದು. ಆದರೆ ಕುಜ ದಶಾಕಾಲದಲ್ಲಿ ಕುಜನ ಸಂಬಂಧ...

 ಹಿಂದಿನ ಈ ಅಂಕಣದಲ್ಲಿ ಮುಖ್ಯವಾಗಿ ಕುಜಶುಕ್ರರ ಸಂಬಂಧವಾದ ಯುತಿಯ ಬಗ್ಗೆ ವಿಶ್ಲೇಶಿಸಿತ್ತು. ವಿಷಮ ಪರಿಸ್ಥಿತಿಯನ್ನು ತಂದಿಡುವ ಈ ಕುಜಶುಕ್ರ ಯುತಿ ಮುಖ್ಯವಾಗಿ ಹೇಗೆ ಹೆಣ್ಣುಗಂಡಿನ ಸಂಬಂಧದಲ್ಲಿ ಬಿರುಗಾಳಿಯನ್ನು...

ಭಾರತೀಯ ಜೋತಿಷ್ಯಶಾಸ್ತ್ರ ಕುಜಗ್ರಹವನ್ನು ಒಂದು ವಿಶಿಷ್ಟ ಆವರಣದಲ್ಲಿ ಕಟ್ಟಿಟ್ಟಿದೆ. ಕುಜನನ್ನು ಭೂಮಿಪುತ್ರ ಎಂದು ಬಣ್ಣಿಸಲಾಗಿದೆ. ಉರಿಗಣ್ಣಿನ ಶಿವನ ರೇತಸ್ಸಿನ ಶಾಖವನ್ನು ಬಸಿರಲ್ಲಿ ಸಹಿಸಲಾಗದ ಪಾರ್ವತಿ ಬಸಿರನ್ನು...

ಮುಂಬಯಿ: ಭಾರತದಲ್ಲಿರುವ 12 ಜ್ಯೋತಿರ್ಲಿಂಗಗಳ ಪೈಕಿ ಒಂದು ತ್ರ್ಯಂಬಕೇಶ್ವರದಲ್ಲಿದೆ. ಇದು ನಾಸಿಕ್‌ನಿಂದ ಕೇವಲ 38 ಕಿ.ಮೀ. ದೂರದಲ್ಲಿದ್ದು, ಗೋದಾವರಿಯ ಉಗಮ ಸ್ಥಾನವೂ ಹೌದು.

 ಈ ತಿಂಗಳ ಜುಲೈ 14ರಂದು ಗುರುಗ್ರಹವು ಕರ್ಕಾಟಕ ರಾಶಿಯಿಂದ ಸಿಂಹ ರಾಶಿಗೆ ಪ್ರವೇಶ ಪಡೆಯುತ್ತದೆ. ಇದರಿಂದಾಗಿ ಗುರುಬಲವು ಮೇಷಾದಿ ದ್ವಾದಶ ರಾಶಿಗಳ ಸಂಬಂಧವಾದಂಥ ತಮ್ಮ ಒಲವನ್ನು ಬದಲಾವಣೆಗೆ ದಾರಿ ಮಾಡಿಕೊಡುತ್ತಿದೆ....

ವಿಷ್ಣುಪುರಾಣದಲ್ಲಿ ವಿಷ್ಣುವೇ ಪ್ರಶ್ನಾತೀತ ನಾಯಕ. ವಿಷ್ಣು ಪುರಾಣ ವಿಶ್ವದ ಹುಟ್ಟು ಮತ್ತು ಸಾವಿನ ಎಲ್ಲಾ ಮಗ್ಗಲುಗಳನ್ನೂ ವಿಶ್ಲೇಷಿಸುತ್ತಾ ಆಧುನಿಕವಾದದ್ದು ಎಂದು ಹೇಳುವ ಎಲ್ಲಾ ವೈಚಾರಿಕತೆಗಳನ್ನು, ತರ್ಕಗಳನ್ನೂ...

     ನಮ್ಮ ಪುರಾಣಗಳು ಒಂದರ್ಥದಲ್ಲಿ ಇಂದಿನ ಪೆನ್‌ ಡ್ರೆ„ವ್‌ಗಳಂತೆ ಎನ್ನುವ ಹಾಗಿಲ್ಲ. ಪೆನ್‌ಡ್ರೆ„ವ್‌ ಕೇವಲ ನಾವು ಮಾಡಿಸಿದ್ದನ್ನು ತನ್ನೊಳಗೆ ದಾಖಲಿಸಿಕೊಳ್ಳುತ್ತದೆ. ಪುರಾಣದ ಔನ್ನತ್ಯ ಇರುವುದು ಕಾಲಘಟ್ಟದಲ್ಲಿ...

 ವಿಷ್ಣು ಪುರಾಣ 50 : ವಿಷ್ಣುಪುರಾಣದ ಮಹತ್ವ ಗೋಚರವಾಗುವುದೇ ಆಧುನಿಕವಾದ ಸಂಶೋಧನೆಗಳು ನಮ್ಮೆದುರಿಗೆ ತಾವು ಹೊಸದೆಂಬಂತೆ ಕಾಣಿಸಿಕೊಳ್ಳುತ್ತಿರುವ ಅಹಂ ಕುರಿತು ಯೋಚಿಸುವಾಗ. ಸೂಕ್ಷ್ಮವಾದ ಒಂದು...

ಬ್ರಹ್ಮನನ್ನು ಅದು ಕೆಸರಿನಲ್ಲಿ ಬೆಳೆಯುವ ಕಮಲದ ಮೇಲೆ ಜನಿಸಿದ ಹಾತ್ಮನನ್ನಾಗಿ ವ್ಯಾಖ್ಯಾನಿಸುತ್ತದೆ. ಬ್ರಹ್ಮನೇ ಸಕಲವನ್ನೂ ತಿಳಿದವನು ಎಂಬ ಮಹಾದರ್ಶನವನ್ನು ಒದಗಿಸುತ್ತದೆ. ಬ್ರಹ್ಮನು ಪದ್ಮದಿಂದ ಮೂಡಿ ಬಂದಿದ್ದರು,...

 ಏನು ಈ ಸೃಷ್ಟಿಯ ಮಾಯೆ, ಎಲ್ಲಿ ಇದರಮೊದಲು ಎಲ್ಲಿದೆ ಇದರ ಅಂತ್ಯ? ಇದು ತಿಳಿಯದಾಗಿದೆ, ತಾನೇ ತನ್ನಿಂದಲೇ ತನಗಾಗಿಯೇ ಎಂಬುದು ಆತನ ಬೋಧನೆಯೇ? ಇಂಥದೊಂದು ಬೋಧನೆಯ ವಿಕಾರತೆಯನ್ನು ರೂಪಿಸಿಕೊಡಬಹುದಲ್ಲವೇ? ...

ಆಧುನಿಕ ವಿಜ್ಞಾನಕ್ಕೆ ಪುರಾಣದ ಪೂರ್ವವೇದಿಕೆ 

Pages

 
Back to Top