Updated at Sat,24th Feb, 2018 1:26PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಸಿನೆಮಾ

ದರ್ಶನ್‌ ಅಭಿನಯದ "ಐರಾವತ' ಚಿತ್ರ ಯಾವಾಗ ತೆರೆಕಾಣುತ್ತದೆ? ಒಂದು ಕಡೆ ಅಕ್ಟೋಬರ್‌ 1ಕ್ಕೆ ತೆರೆಕಾಣುತ್ತದೆಂಬ ಸುದ್ದಿ, ಮತ್ತೂಂದು ಕಡೆ ಅಕ್ಟೋಬರ್‌ ಮೂರನೇ ವಾರ ಎಂಬ ಸುದ್ದಿ. ಇಂತಹ ಸುದ್ದಿಗಳಿಂದಾಗಿ ಹೊಸ ಸಿನಿಮಾಗಳ ನಿರ್ಮಾಪಕರು ಗೊಂದಲಕ್ಕೆ...
1966ರಲ್ಲಿ ಮುಂಬೈಯನ್ನು ನಿವಾಸಿಗಳನ್ನು ಬೆಚ್ಚಿ ಬೀಳಿಸಿದ ಹತ್ಯಾಕಥೆಯ ಚಿತ್ರವೊಂದನ್ನು ನಿರ್ದೇಶಕ ಅನುರಾಗ್ ಕಶ್ಯಪ್ ಕೈಗೆತ್ತಿಗೊಳ್ಳಲಿದ್ದಾರೆ. ರಾಮನ್ ರಾಘವ ಎಂಬ ಮಾನಸಿಕ ವ್ಯಕ್ತಿಯೊಬ್ಬರ ನೈಜಕಥೆಯ ಥ್ರಿಲ್ಲರ್ ಪಾತ್ರದಲ್ಲಿ ಬಾಲಿವುಡ್...
ಬೆಳಿಗ್ಗೆ ಮನೆಯಿಂದ ಹೊರಡುವಾಗ ಆತ ಫ‌ುಲ್‌ ಕ್ಲೀನ್‌. ದಾರಿ ಮಧ್ಯದಲ್ಲಿ ಡ್ರಗ್ಸ್‌ ಕೇಸಿನಲ್ಲಿ ಫಿಟ್‌ ಆಗುತ್ತಾನೆ. ಮಧ್ಯಾಹ್ನದ ಹೊತ್ತಿಗೆ ಪೊಲೀಸ್‌ ಅಧಿಕಾರಿಯನ್ನು ಕೊಂದ ಆರೋಪ ಹೊರುತ್ತಾನೆ. ರಾತ್ರಿ ಹೊತ್ತಿಗೆ ಹುಡುಗಿಯ ಕಿಡ್ನಾಪ್‌ ಕೇಸ್‌...
1. ಹಾಯ್‌, ಹೇಗಿದೆ ಲೈಫ್? - ತುಂಬಾ ಚೆನ್ನಾಗಿದೆ. ಹೊಸ ವರ್ಷಕ್ಕೆ ಹೊಸ ಹೊಸ ಬೆಳವಣಿಗೆಗಳಾಗುತ್ತಿವೆ. ಸದ್ಯ "ರನ್ನ' ಬಿಡುಗಡೆಗೆ ಸಿದ್ಧವಾಗಿದೆ. ಈ ವರ್ಷದ ನಿರೀಕ್ಷಿತ ಚಿತ್ರಗಳಲ್ಲಿ "ರನ್ನ' ಕೂಡಾ ಒಂದು. ಅದು ಬಿಟ್ಟರೆ "ರಥಾವರ' ಚಿತ್ರ...
ಇತ್ತೀಚೆಗೆ ಈ ಫೇಸ್‌ಬುಕ್‌ ಅನ್ನೋದು ಕನ್ನಡ ಚಿತ್ರರಂಗಕ್ಕೆ ವರವಾಗಿ ಪರಿಣಮಿಸಿರೋ ಹಾಗೆ ಕಾಣಿ¤ದೆ. ರತ್ನಜ ತಮ್ಮ ಪ್ರೀತಿಯಲ್ಲಿ ಸಹಜ ಚಿತ್ರಕ್ಕೆ ನಾಯಕಿಯನ್ನು ಹುಡುಕುವಾಗ, ಅಕಸ್ಮಾತ್ತಾಗಿ ಫೇಸ್‌ಬುಕ್‌ನಲ್ಲಿ ಅಕ್ಸಾ ಭಟ್‌ ಎಂಬ ಹುಡುಗಿಯ ಫೋಟೋ...

ಈಗಂತೂ ಹೊಸಬರೆಲ್ಲಾ ಸೇರಿ ಕಿರುಚಿತ್ರ ಮಾಡುವ ಮೂಲಕ ತಮ್ಮ ಪ್ರತಿಭೆ ತೋರಿಸುತ್ತಿದ್ದಾರೆ. ಅಂತೆಯೇ ನಿರ್ದೇಶಕ ಸ್ಮೈಲ್‌ ಶ್ರೀನು ಅವರು ಇಲ್ಲೊಂದು ಟೀಮ್‌ ಕಟ್ಟಿಕೊಂಡು ಒಂದೂವರೆ ತಾಸಿನ ಕಿರುಚಿತ್ರವೊಂದನ್ನು...

ಅನೂಪ್‌ ಸಾ.ರಾ.ಗೋವಿಂದು "ಡವ್‌' ಎಂಬ ಚಿತ್ರದ ಮೂಲಕ ಹೀರೋ ಆಗಿ ಪರಿಚಯವಾಗಿದ್ದು ನಿಮಗೆ ಗೊತ್ತಿರಬಹುದು. ಬಿ.ಕೆ. ಶ್ರೀನಿವಾಸ್‌ ಈ ಚಿತ್ರದ ನಿರ್ಮಾಪಕರು. ಈಗ ಚಿತ್ರವನ್ನು ಬಿಡುಗಡೆ ಮಾಡಲು ಶ್ರೀನಿವಾಸ್‌...

ದರ್ಶನ್‌ ಅಭಿನಯದ "ಐರಾವತ' ಚಿತ್ರ ಯಾವಾಗ ತೆರೆಕಾಣುತ್ತದೆ? ಒಂದು ಕಡೆ ಅಕ್ಟೋಬರ್‌ 1ಕ್ಕೆ ತೆರೆಕಾಣುತ್ತದೆಂಬ ಸುದ್ದಿ, ಮತ್ತೂಂದು ಕಡೆ ಅಕ್ಟೋಬರ್‌ ಮೂರನೇ ವಾರ ಎಂಬ ಸುದ್ದಿ. ಇಂತಹ ಸುದ್ದಿಗಳಿಂದಾಗಿ ಹೊಸ ಸಿನಿಮಾಗಳ...

1966ರಲ್ಲಿ ಮುಂಬೈಯನ್ನು ನಿವಾಸಿಗಳನ್ನು ಬೆಚ್ಚಿ ಬೀಳಿಸಿದ ಹತ್ಯಾಕಥೆಯ ಚಿತ್ರವೊಂದನ್ನು ನಿರ್ದೇಶಕ ಅನುರಾಗ್ ಕಶ್ಯಪ್ ಕೈಗೆತ್ತಿಗೊಳ್ಳಲಿದ್ದಾರೆ.

ಮೈಸೂರು : ಏಷ್ಯನ್ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಭಾರತಕ್ಕೆ ಕಂಚಿನ ಪದಕ ತಂದು ಕೊಟ್ಟ ಮೈಸೂರಿನ ಕಿಕ್ ಬಾಕ್ಸರ್ ಪಟು ಹರ್ಷರವರಿಗೆ ಸ್ಯಾಂಡಲ್ ವುಡ್ ಪವರ್ ಸ್ಟಾರ್ ಪುನೀತ್...

"ಹಳ್ಳಿ ಹೈದ ಪ್ಯಾಟೆಗ್‌ ಬಂದ-2' ರಿಯಾಲಿಟಿ ಕಾರ್ಯಕ್ರಮವು ಕೊನೆಯ ಹಂತಕ್ಕೆ ಬಂದಿದೆ. ಈಗಾಗಲೇ ಹಲವು ಸ್ಪರ್ಧಿಗಳು ಎಲಿಮಿನೇಶನ್‌ ಆಗಿ ಬೌತೀಶ್‌-ದೀಪ್ತಿ, ಪುನೀತ್‌-ಅಶ್ವಿ‌ನಿ, ಶಿವಕುಮಾರ್‌-ಚಂದನ ಮತ್ತು ಭಾಸ್ಕರ್‌-...

ಅಜೇಯ್‌ ರಾವ್‌ ಈಗ ಮತ್ತೂಂದು ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಅದು "ಸೆಕೆಂಡ್‌ ಹ್ಯಾಂಡ್‌ ಲವರ್‌' ಚಿತ್ರ. ಅಜೇಯ್‌ ನಾಯಕರಾಗಿರುವ ಈ ಚಿತ್ರ ಈಗ ತೆರೆಗೆ ಸಿದ್ಧವಾಗಿದೆ. ಇಲ್ಲಿ ಅಜೇಯ್‌ ರಾಕ್‌ಸ್ಟಾರ್‌ ಆಗಿ...

"ಬಿಗ್‌ಬಾಸ್‌' ಸೀಸನ್‌-3ನಲ್ಲಿ ಸುದೀಪ್‌ ಇರೋದಿಲ್ಲವಂತೆ, ಅದರಿಂದ ಹೊರಬಂದಿದ್ದಾರಂತೆ, ಈ ಬಾರಿ ಬೇರೆಯವರು ಕಾರ್ಯಕ್ರಮ ನಡೆಸಿಕೊಡಲಿದ್ದಾರಂತೆ ಎಂಬೆಲ್ಲಾ ಸುದ್ದಿಗಳು ಗಾಂಧಿನಗರದ ತುಂಬಾ ಹಬ್ಬಿದ್ದವು. ಈ...

ದುನಿಯಾ ವಿಜಯ್‌ ಸೋಮವಾರ ಭಾವುಕರಾಗಿದ್ದರು. ಅದು ಅವರ ಕಟ್ಟಾ ಅಭಿಮಾನಿ ಆಂಟೋನಿರಾಜ್‌ (22) ಅಂತ್ಯಕ್ರಿಯೆ ವೇಳೆ. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಆಂಟೋನಿರಾಜ್‌, ಚಿಕಿತ್ಸೆ ಫ‌ಲಕಾರಿಯಾಗದೆ ಭಾನುವಾರ...

ಕನ್ನಡದ ನಟನೊಬ್ಬನಿಗೆ ಕನ್ನಡ ಚಿತ್ರದ ನಟನೆಗಾಗಿ ರಾಷ್ಟ್ರಪ್ರಶಸ್ತಿ ಬಂದರೆ ಎಲ್ಲರೂ ಖುಷಿ ಪಡುತ್ತಾರೆ. ಯಾಕೆಂದರೆ ಅದು ಕನ್ನಡದ ಹೆಮ್ಮೆ. ಈ ವರ್ಷ ಆ ಹೆಮ್ಮೆಗೆ ಕಾರಣರಾಗಿದ್ದು ನಟ ಸಂಚಾರಿ ವಿಜಯ್‌. "ನಾನು ಅವನಲ್ಲ...

ದಿಗಂತ್‌ ಹಾಗೂ ಕೃತಿ ಕರಬಂದ ಈ ಹಿಂದೆ ಅನೇಕ ಜಾಹೀರಾತುಗಳಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಅದೆಷ್ಟೋ ಮಂದಿ ಮಾಡೆಲ್ಸ್‌ ಇದ್ದರೂ ದಿಗಂತ್‌ಗೆ ಕೃತಿಯನ್ನೇ ಜೋಡಿ ಮಾಡುತ್ತಿದ್ದರಂತೆ. ಆದರೆ ಸಿನಿಮಾದಲ್ಲಿ ಮಾತ್ರ...

ಬಿಗ್ ಬಾಸ್ ಸೀಸನ್-5 ವಿವಾದತ್ಮಕ ಸ್ಪರ್ಧಿ ಮಾಡೆಲ್ ಪೂಜಾ ಮಿಶ್ರಾ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಹೋಟೆಲ್ ಸಿಬ್ಬಂದಿಯೊಂದಿಗೆ ಹಣ ಪಾವತಿ ವಿಷಯಕ್ಕೆ ಹೊಡೆದಾಡುತ್ತಿರುವ ವೀಡಿಯೊ ಈಗ ಎಲ್ಲಾ ಕಡೆ ಹರಿದಾಡುತ್ತಿದೆ....

2004ರಲ್ಲಿ ತೆರೆಕಂಡಿದ್ದ ಹಿಂದಿ 'ಜೂಲಿ' ಚಿತ್ರವು ಸಖತ್ ಹಾಟ್ ಆಗಿ ಮೂಡಿಬಂದಿತ್ತು. ಈ ಸೌತ್ ಸಿನೆಮಾವನ್ನು ನಿರ್ದೇಶಕ ದೀಪಕ್ ಶಿವದಾಸನಿ ಬಾಲಿವುಡ್'ಗೆ ರಿಮೇಕ್ ಮಾಡಿದ್ದರು.

ಜೂಲಿ ಚಿತ್ರದಲ್ಲಿ ನಟಿ ನೇಹಾ...

ಏಕ ಅಕ್ಷರವನ್ನು ಟೈಟಲ್‌ ಆಗಿಟ್ಟರೆ ಸಿನಿಮಾ ಹಿಟ್‌ ಆಗುತ್ತಾ? ಜನರಿಗೆ ಸಿನಿಮಾ ಬಗ್ಗೆ ಕುತೂಹಲ ಹೆಚ್ಚುತ್ತಾ? ಗೊತ್ತಿಲ್ಲ, ಆದರೆ ಒಂದು ಅಕ್ಷರವನ್ನಷ್ಟೇ ತಮ್ಮ ಚಿತ್ರದ ಶೀರ್ಷಿಕೆಯನ್ನಾಗಿಸುವವರ ಸಂಖ್ಯೆಯಂತೂ...

ಕನ್ನಡ ಚಿತ್ರದಲ್ಲಿ ವಿದೇಶಿ ಹುಡುಗಿಯರು ಕಾಣಿಸಿಕೊಳ್ಳೋದು ಹೊಸ ವಿಷಯವೇನಲ್ಲ. ಈಗಾಗಲೇ ಅದೆಷ್ಟೋ ವಿದೇಶಿ ಚೆಲುವೆಯರು ನಟಿಸಿದ್ದಾರೆ, ಐಟಂ ಸಾಂಗ್‌ಗಳಲ್ಲಿ ಕುಣಿದು ಕುಪ್ಪಳಿಸಿರುವುದೂ ಉಂಟು. ಈಗ ವಿಷಯ ಏನಪ್ಪಾ...

Pages

 
Back to Top