Updated at Sat,24th Feb, 2018 1:26PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ದಕ್ಷಿಣಕನ್ನಡ

ಮಂಗಳೂರು: ಬಡಜನರು ಹಳೆಯ ಸಾಲಗಳಿಂದ ಮುಕ್ತರಾಗಿ ಹೊಸ ಸಾಲಗಳನ್ನು ಪಡೆಯಲು ಅರ್ಹತೆ ಗಳಿಸಿ ಆರ್ಥಿಕ ಚಟುವಟಿಕೆಗಳನ್ನು ಕೈಗೆತ್ತಿಕೊಂಡು ಜೀವನ ನಡೆಸಬೇಕು ಎನ್ನುವ ಆಶಯದೊಂದಿಗೆ ಮುಖ್ಯಮಂತ್ರಿ...

ಉಪ್ಪಿನಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಜೀವನದಿ ನೇತ್ರಾವತಿಯನ್ನು ಎತ್ತಿನಹೊಳೆ ಹೆಸರಿನಲ್ಲಿ ತಿರುಗಿಸುವ ಮೂಲಕ ಜನಜೀವನವನ್ನು ಬರಡಾಗಿಸದಂತೆ ಆಗ್ರಹಿಸಿ ನೇತ್ರಾವತಿ ಮತ್ತು ಕುಮಾರಧಾರಾ ನದಿಗಳ...

ಮಂಗಳೂರು: ಕೇಂದ್ರ ಸರಕಾರದ ಬಹುಧಿನಿರೀಕ್ಷಿತ "ಸ್ಮಾರ್ಟ್‌ ಸಿಟಿ' ಯೋಜನೆ 100 ನಗರಗಳ ಪಟ್ಟಿಯಲ್ಲಿ ಈಗಾಗಲೇ ಮಂಗಳೂರು ಆಯ್ಕೆಯಾಗಿದ್ದು, ಮೊದಲ 20 ನಗರಗಳ ಶ್ರೇಣಿಯ ಆಯ್ಕೆ ಕುರಿತ...

ಮೂಡಬಿದಿರೆ: ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ದಸರಾ ರಜೆಯಲ್ಲಿ 8 ದಿನಗಳಷ್ಟು ಕಡಿತ ಮಾಡಿರುವುದು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ...

ಬಂಟ್ವಾಳ: ತುರ್ತು ಪರಿಸ್ಥಿತಿ ಸಂದರ್ಭ ಜಯ ಪ್ರಕಾಶ್‌ ನಾರಾಯಣ್‌ ಅವರ ಹೇಳಿಕೆಗೆ ಧ್ವನಿಗೂಡಿಸಿ ದವರು ಆರೆಸ್ಸೆಸ್‌ ಕಾರ್ಯಕರ್ತರು ಎಂದು ತುರ್ತುಪರಿಸ್ಥಿತಿ ವಿರುದ್ಧ ಹೋರಾಡಿದವರಲ್ಲಿ ಒಬ್ಬರಾದ...

ಮಂಗಳೂರು/ಉಡುಪಿ/ಕಾಸರಗೋಡು: ಕರಾವಳಿಯ ವಿವಿಧೆಡೆ ಮಂಗಳವಾರ ಉತ್ತಮ ಮಳೆ ಬಂದಿದೆ. ಮಂಗಳೂರು, ಉಡುಪಿಧಿಯಲ್ಲಿ ಆಗಾಗ ಉತ್ತಮ ವರ್ಷಧಾರೆಯಾಗಿದೆ.

ಮಂಗಳೂರು : ನವೋದಯ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತದ 9ನೇ ವಾರ್ಷಿಕ ಸಾಮಾನ್ಯ ಸಭೆ ಅಧ್ಯಕ್ಷ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಅಧ್ಯಕ್ಷತೆಯಲ್ಲಿ ಎಸ್‌ಸಿಡಿಸಿಸಿ ಬ್ಯಾಂಕ್‌ನ...

ಮಂಗಳೂರು :ಕನ್ನ,ಕಳವು ಪ್ರಕರಣಗಳಲ್ಲಿ  ನಿಸ್ಸೀಮರಾದ ಮೂವರು  ಆರೋಪಿಗಳನ್ನು  ಬಂಧಿಸಿರುವ  ನಗರದ ಪಾಂಡೇಶ್ವರ ಠಾಣೆಯ ಪೊಲೀಸರು  ಅವರಿಂದ  ಸುಮಾರು  4.55 ಲಕ್ಷ  ರೂ. ಮೌಲ್ಯದ  ಸೊತ್ತುಗಳನ್ನು  ...

ಮಂಗಳೂರು: ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ 2014-15ನೇ ಸಾಲಿನಲ್ಲಿ ಉತ್ತಮ ಅಂಕ ಗಳಿಸಿದ ಮತ್ತು ಆರ್ಥಿಕವಾಗಿ ಹಿಂದುಳಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಮಾತಾ ಅಮೃತಾನಂದಮಯಿ ಅವರ 62ನೇ...

ಉಪ್ಪಿನಂಗಡಿ: ಜಾತಿ, ಮತ, ಧರ್ಮದ ಎಲ್ಲೆ ಮೀರಿ ನೆಲ -ಜಲಕ್ಕೋಸ್ಕರ ಮಂಗಳವಾರ ಉಪ್ಪಿನಂಗಡಿಯಲ್ಲಿನ ನಡೆದ ಜನಾಂದೋಲನಕ್ಕೆ ಅಮೋಘ ಬೆಂಬಲ ದೊರೆಯಿತು. ವರುಣಾಗಮನ ಮಧ್ಯೆಯೇ ನೇತ್ರಾವತಿ - ಕುಮಾರಧಾರಾ...

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಕೃಷಿ ಸಂಪತ್ತು ಮತ್ತು ಜಲ ಸಂಪನ್ಮೂಲವನ್ನು ಬರಿದಾಗಿಸುವ ಮೂಲಕ ಜಿಲ್ಲೆಯನ್ನು ಬರಡು ಮಾಡಲಿರುವ ಉದ್ದೇಶಿತ ಎತ್ತಿನ ಹೊಳೆ ಯೋಜನೆ ವಿರುದ್ಧ ಇಂದು...

ಮಂಗಳೂರು: ಬ್ಯಾಂಕೊಂದಕ್ಕೆ ಹಣ ಜಮಾ ಮಾಡಲು ರಿಕ್ಷಾದಲ್ಲಿ ತೆರಳುತ್ತಿದ್ದ ಮಂಗಳೂರಿನ ನಿವಾಸಿ ಶಿವಣ್ಣ ಎಂಬವರಿಂದ ನಗರದ ಬೆಂದೂರ್‌ವೆಲ್‌ ಜಂಕ್ಷನ್‌ ಸಿಗ್ನಲ್‌ ಬಳಿ ಬೈಕ್‌ನಲ್ಲಿ ಬಂದ ಅಪರಿಚಿತ...

ಮೂಡಬಿದಿರೆ: ಕಲ್ಲಮುಂಡ್ಕೂರು ಬಳಿಯ ತೊಡಂಕಿಲ ಸೇತುವೆ ಬಳಿ ಸೋಮವಾರ ಬೆಳಗ್ಗೆ ಸಂಭವಿಸಿದ ರಸ್ತೆ ಅವಘಡದಲ್ಲಿ ಕಲ್ಲಮುಂಡ್ಕೂರು ಹೈಸ್ಕೂಲು ಉದ್ಯೋಗಿ, ಮೂಡಬಿದಿರೆಯ ದೇವಾಡಿಗರ ಮಹಿಳಾ ವೇದಿಕೆಯ...

ಮಂಗಳೂರು: ನಾನು ಸರಕಾರದ ಒಂದು ಭಾಗ. ಎತ್ತಿನ ಹೊಳೆ ಯೋಜನೆ ವಿಚಾರದಲ್ಲಿ ಸರಕಾರದ ನಿಲುವೇ ನನ್ನ ನಿಲುವು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಖಾತೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ...

ಮಂಗಳೂರು: ಪಶ್ಚಿಮಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶಗಳಿಗೆ ಸಂಬಂಧಿಸಿದ ಕಸ್ತೂರಿ ರಂಗನ್‌ ವರದಿಯಲ್ಲಿ ಕೆಲವೊಂದು ಮಾರ್ಪಾಟು ಮಾಡುವಂತೆ ಕೋರಿ ರಾಜ್ಯ ಸರಕಾರ ತನ್ನ ವರದಿಯನ್ನು ಕೇಂದ್ರ ಸರಕಾರಕ್ಕೆ...

Pages

 
Back to Top