Updated at Sat,24th Feb, 2018 1:26PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ವೈವಿಧ್ಯ

ಪ್ರಾಯವಾಗುವುದು ಒಂದು ಸತತ ಪ್ರಕ್ರಿಯೆ. ವ್ಯಕ್ತಿಯ ಪ್ರಾಯದ ಜೊತೆಗೆ ಆತನ ಅಂಗಾಂಗಗಳ ಚಟುವಟಿಕೆಗಳೂ ನಿಧಾನವಾಗಿ ಕುಂದುತ್ತಾ ಸಾಗುತ್ತವೆ. ಈ ಕುಂದುವ ಪ್ರಕ್ರಿಯೆ ರೋಗಿಯ ದೈಹಿಕ ಚಟುವಟಿಕೆಗಳು, ಆತನಿಗಿರಬಹುದಾದ ತೀವ್ರ ರೋಗಗಳು ಮತ್ತು ದೈನಂದಿನ...
ಶ್ರಾವಣ ಹಬ್ಬಗಳ ಮಾಸ. ಖುಷಿ ಪಡಲು ಹಬ್ಬದ ನೆವ. ಹಬ್ಬಗಳ ಸಂಭ್ರಮವನ್ನ ಹೆಚ್ಚಿಸಲು ಚೆಂದ ಚೆಂದದ ಸೀರೆಗಳು ಬಂದಿವೆ. ಈ ಬಾರಿ ಟ್ರೆಂಡಿ ಸೀರೆ ಅನ್ನಿಸಿರೋದು ಜಾಕ್ವರ್ಡ್‌ ಸೀರೆಗಳು.  *
ಬೆಂಗಳೂರಿಂದ ಒಂದು ದಿನವಾದರೂ ತಪ್ಪಿಸಿಕೊಳ್ಳೋಕೆ ಇರುವ ಊರು ಯಾವುದು ಎಂದರೆ ಅದೇ ನಂದಿಬೆಟ್ಟದ ಕಡೆ ಜನ ಕೈ ತೋರಿಸುತ್ತಾರೆ. ತಪ್ಪಿದರೆ, ದೇವರಾಯನದುರ್ಗ, ಶಿವಗಂಗೆ, ಮಧುಗಿರಿ, ಮುತ್ತತ್ತಿ, ಹೊಗೆನೇಕಲ್‌ ಇತ್ಯಾದಿ ಇತ್ಯಾದಿ. ಆದರೆ ಬೈಕ್‌...
ಒಂದು ಶ್ಯಾಮಲ ಸಂಜೆ ಶಾಮ ನಿನ್ನದೇ ನೆನಪು... ಗೋಧೂಳಿ ಸಮಯ ಆಕಾಶ ಕೆಂಪಾಗಿದೆ ನನ್ನ ಕೆನ್ನೆಗಳೂ ತಣ್ಣಗಿದೆ ಹವೆ, ನಿನಗೆ ಗೊತ್ತೇ? ನನ್ನೊಳಗೆ ಸಣ್ಣ ಬಿಸಿ ಸಂಜೆ ಸಪ್ಪಳಕ್ಕೋ ನಿಧಾನ ಗತಿ ಲಯ ಇಲ್ಲೋ ಏರುಪೇರು ಹೃದಯ ಎಲ್ಲಾ ರಾಸಲೀಲೆಗೂ...

Pages

ಫೋನ್‌ ರಿಂಗಾಯಿತು, ನೋಡಿದರೆ, ಮಗಳು ಪೂಜಾಳದ್ದು. ಎಂದಿನ ಗಡಿಬಿಡಿಯÇÉೇ ಇದ್ದರೂ ಧ್ವನಿಯಲ್ಲಿ ಸ್ವಲ್ಪ ಆತಂಕವೂ ಇತ್ತು. "ಅಮ್ಮಾ, ಗೌರೀಶ ಪ್ಲೇಹೋಮಿಂದ ಬಂದ ತಕ್ಷಣ ಊಟ ಕೊಟ್ಟು, ಒಂದು ಸ್ಪೂನು ಕ್ರೋಸಿನ್‌ ಸಿರಪ್ಪೂ$...

ಬೆಂಗಳೂರಿಂದ ಒಂದು ದಿನವಾದರೂ ತಪ್ಪಿಸಿಕೊಳ್ಳೋಕೆ ಇರುವ ಊರು ಯಾವುದು ಎಂದರೆ ಅದೇ ನಂದಿಬೆಟ್ಟದ ಕಡೆ ಜನ ಕೈ ತೋರಿಸುತ್ತಾರೆ. ತಪ್ಪಿದರೆ, ದೇವರಾಯನದುರ್ಗ, ಶಿವಗಂಗೆ, ಮಧುಗಿರಿ, ಮುತ್ತತ್ತಿ, ಹೊಗೆನೇಕಲ್‌ ಇತ್ಯಾದಿ...

ಕರ್ನಾಟಕದ  ಕರಾವಳಿ ಪ್ರದೇಶಗಳು ತಮ್ಮದೇ ಆದ ಪ್ರಾಕೃತಿಕ ಸೌಂದರ್ಯ ಹೊಂದಿದ್ದು, ಎಲ್ಲಿ ನೋಡಿದರೂ ನದಿ, ಸರೋವರ, ಝರಿ, ಜಲಪಾತಗಳಲ್ಲದೇ ಇಲ್ಲಿರುವ ಪ್ರಾಚೀನ ಪುರಾತನ ದೇವಾಲಯಗಳು ಕೂಡ ತಮ್ಮದೇ ಆದ ಪೌರಾಣಿಕ  ...

ಶ್ರಾವಣ ಹಬ್ಬಗಳ ಮಾಸ. ಖುಷಿ ಪಡಲು ಹಬ್ಬದ ನೆವ. ಹಬ್ಬಗಳ ಸಂಭ್ರಮವನ್ನ ಹೆಚ್ಚಿಸಲು ಚೆಂದ ಚೆಂದದ ಸೀರೆಗಳು ಬಂದಿವೆ. ಈ ಬಾರಿ ಟ್ರೆಂಡಿ ಸೀರೆ ಅನ್ನಿಸಿರೋದು ಜಾಕ್ವರ್ಡ್‌ ಸೀರೆಗಳು. 
*

ಒಂದು ಶ್ಯಾಮಲ ಸಂಜೆ
ಶಾಮ ನಿನ್ನದೇ ನೆನಪು...

ಗೋಧೂಳಿ ಸಮಯ
ಆಕಾಶ ಕೆಂಪಾಗಿದೆ ನನ್ನ ಕೆನ್ನೆಗಳೂ
ತಣ್ಣಗಿದೆ ಹವೆ, ನಿನಗೆ ಗೊತ್ತೇ?
ನನ್ನೊಳಗೆ ಸಣ್ಣ ಬಿಸಿ
ಸಂಜೆ...

ಹೊಸಹೊಸ ಔಟಿಂಗ್‌ ಪಾಯಿಂಟ್‌ಗಳಿಗೆ ಭೇಟಿ ನೀಡಿ ಒಂದಿಡೀ ದಿನವನ್ನು ಖುಷಿಯಾಗಿ ಕಳೆಯೋ ಜೀವಗಳು ಬೆಂಗಳೂರಲ್ಲಿ ಸಾಕಷ್ಟಿವೆ. ಒಂದು ಗಂಟೆಯೋ ಎರಡು ಗಂಟೆಯೋ ಹೊಸತೊಂದು ತಾಣಕ್ಕೆ ಹೋಗಿ ಬಂದರೆ ನಿರಾಳ. ಹೊಸ ಜನರು ಹೊಸ...

ಒಂದು ಸಲ ಪುಟ್ಟ ಗಿಳಿಗೆ ತನ್ನ ಕೊಕ್ಕು ಯಾಕೆ ಕೆಂಪಿದೆ ಅಂತ ಕೇಳಿ ಅಮ್ಮನ ಹತ್ತಿರ ತಿಳಿದುಕೊಳ್ಳಬೇಕೆನಿಸಿತು. ಈಗ್ಯಾಕೆ ಈ ಪ್ರಶ್ನೆ ಬಂತು ಅಂದರೆ ಹೇಳಿಕೇಳಿ ಅದು ಕಾಡು, ಅಲ್ಲಿ ಬೇರೆ ಬೇರೆ ಪಕ್ಷಿಗಳು ಬಂದು...

ರಾಧಿಕಾ ಪಂಡಿತ್‌ ಧರಿಸಿದ ಆಕೆಗಿಂತ ಉದ್ದದ ಗೌನಿನ ಹಿಂದಿನ ಕತೆ

ಡೆನಿಮ್‌ ಡಂಗರೀಸ್‌ ಎಂಬ ಗ್ಲಾಮರ್‌ ಖಜಾನಾ

ಕೆಲವೊಂದು ಸಲ ಮಕ್ಕಳು ತೊಡೋ ಡ್ರೆಸ್‌, ದೊಡ್ಡವರು ತೊಟ್ಟ ತಕ್ಷಣ ಅದಕ್ಕೊಂದು ಕ್ಯೂಟ್‌ನೆಸ್‌ ಬಂದು ಬಿಡುತ್ತದೆ. ಅದನ್ನು ಇನ್ನಷ್ಟು ಸಜ್ಜುಗೊಳಿಸಿದರೆ...

ಮಳೆ ಬರುವ ಮುನ್ನ
ಏನೆಲ್ಲಾ ಆಗುತ್ತದೆ!

 ಮೈಸೂರಲ್ಲಿ ನವರಾತ್ರಿ ವೈಭವ ಒಂದೆಡೆಯಾದರೆ ಭಾದ್ರಪದ ಮಾಸದ ಗಣೇಶ ಹಬ್ಬದ ಸಡಗರ ಕೂಡ ವಿಶಿಷ್ಟವಾದದ್ದು.  ಇಲ್ಲಿನ ಅಗ್ರಹಾರದ ತ್ಯಾಗರಾಜರ ವೃತ್ತದಲ್ಲಿರುವ ನೂರೊಂದು ಗಣಪತಿ ದೇಗುಲ 60 ವರ್ಷಗಳ ಇತಿಹಾಸ ತನ್ನೊಡಲಲ್ಲಿ...

ಆಗಿನ್ನೂ ಹದಿಹರೆಯದ ಹೊಸ್ತಿಲಲ್ಲಿದ್ದ ನನಗೆ ಒಂದು ದಿನ ಬೆಂಗಳೂರಿನ ಒಂದು ಹೆಸರಾಂತ ಪಂಡಿತರ ಮನೆಯಲ್ಲಿ ಔತಣಕೂಟದಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿತು. ರುಚಿಕಟ್ಟಾದ ಭೋಜನ ಮುಗಿದ ಮೇಲೆ, ಆತಿಥೇಯರು ನಮ್ಮನ್ನು ಒಂದು...

ಬೆಂಗಳೂರು ಒಂಥರಾ ಮಾಯಾಲೋಕದಂತೆ. ಇಲ್ಲಿ ಹುಡುಕಿದಷ್ಟೂ ಜಾಗಗಳಿವೆ. ನೋಡಿದಷ್ಟೂ ಅಚ್ಚರಿಗಳಿವೆ. ಒಂದ್ಸಲ ಹೋಗಿ ಮತ್ತೆ ಮತ್ತೆ ನೋಡುವ ತಾಣಗಳೂ ಇವೆ. ಪ್ರತಿವಾರ ಎದ್ದು ಹೊರಟರೂ ಮುಗಿಯದಷ್ಟು ಬೆರಗಿನ ಸ್ಥಳಗಳಿವೆ. ಈ...

ಸಹ್ಯಾದ್ರಿ ತಪ್ಪಲಿನಲ್ಲಿ ಹಚ್ಚು ಹಸಿರಿನಿಂದ ಮೈಚಾಚಿಕೊಂಡಿರುವ ಖಾನಾಪುರ ತಾಲೂಕಿನ  ಭೀಮಗಡ ವನ್ಯಧಾಮದ ಮನೋಹರ. 

ಬ್ಯಾಡಗಿ ತಾಲೂಕಿನಲ್ಲಿರುವ ಕದರಮಂಡಲಗಿ ಕ್ಷೇತ್ರವು ಹನುಮಂತ (ಆಂಜನೇಯ)  ನೆಲೆಸಿದ ಪಾವನ ಪುಣ್ಯ ಕ್ಷೇತ್ರ.  ಇಲ್ಲಿ ಆಂಜನೇಯನನ್ನು  ಕಾಂತೇಶ್‌ ಎಂಬ ಹೆಸರಿನಿಂದ ಕರೆಯಲಾಗುತ್ತದೆ.  ಈ ಕ್ಷೇತ್ರಕ್ಕೆ ಮುಂಚೆ ಕಾಂತೇಶ್‌...

Pages

 
Back to Top