Updated at Tue,6th Sep, 2016 12:36PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಸಂಪಾದಕೀಯ

ರಾಜ್ಯದಲ್ಲಿ ಕಾಂಗ್ರೆಸ್‌ ಸರಕಾರವು ಉದ್ಯಮ ಸ್ನೇಹಿ ಪರಿಸರವನ್ನು ಸೃಷ್ಟಿಸಲು ವಿಫ‌ಲವಾಗಿದೆ ಎಂಬುದಕ್ಕೆ ವಿಶ್ವಬ್ಯಾಂಕ್‌ ಬಿಡುಗಡೆ ಮಾಡಿರುವ ಉದ್ಯಮ ಪೂರಕ ರಾಜ್ಯಗಳ ಪಟ್ಟಿ ಇನ್ನೊಂದು ಉದಾಹರಣೆ ಅಷ್ಟೇ. ಈ...

ಇಬ್ಬರು ಮಹಿಳೆಯರ ಮೇಲೆ ಭಾರತದಲ್ಲಿನ ಸೌದಿ ಅರೇಬಿಯಾದ ರಾಜತಾಂತ್ರಿಕ ಅಧಿಕಾರಿ ನಡೆಸಿದ ಲೈಂಗಿಕ ದೌರ್ಜನ್ಯ "ಡಿಪ್ಲೊಮ್ಯಾಟಿಕ್‌ ಇಮ್ಯುನಿಟಿಯ' ಹೆಸರಿನಲ್ಲಿ ನಡೆಯುವ ಸ್ವೇಚ್ಛಾ ವರ್ತನೆಗೆ ಇನ್ನೊಂದು ಉದಾಹರಣೆ.

ಎರಡು ತಿಂಗಳಿನಿಂದ ಉತ್ತರ ಕರ್ನಾಟಕದಲ್ಲಿ ಕಳಸಾ-ಬಂಡೂರಿ ನಾಲಾ ಯೋಜನೆ ಜಾರಿಗಾಗಿ ಒತ್ತಾಯಿಸಿ ನಡೆಸುತ್ತಿರುವ ಹೋರಾಟಕ್ಕೆ ಕನ್ನಡ ಚಿತ್ರರಂಗ ಒಕ್ಕೊರಲಿನ ಬೆಂಬಲ ನೀಡಿರುವುದು ಸ್ವಾಗತಾರ್ಹ ಬೆಳವಣಿಗೆ. ನಾಡು, ನುಡಿ...

ಅನಿರೀಕ್ಷಿತ ಬೆಳವಣಿಗೆಗಳು ಹಾಗೂ ರಾಜಕೀಯದಾಟಗಳೊಂದಿಗೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಅರ್ಥಾತ್‌ ಬಿಬಿಎಂಪಿ ಗದ್ದುಗೆ ಹಿಡಿವ ರೇಸ್‌ನಲ್ಲಿ ಕಾಂಗ್ರೆಸ್‌-ಜೆಡಿಎಸ್‌-ಪಕ್ಷೇತರರ ಮಿತ್ರಕೂಟ ಸಫ‌ಲವಾಗಿದೆ....

ಬಹಳ ವರ್ಷಗಳಿಂದ ಆರ್ಥಿಕ ತಜ್ಞರು ಶಿಫಾರಸು ಮಾಡುತ್ತಿದ್ದ, ಕಳೆದ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ಪ್ರಸ್ತಾಪಿಸಿದ್ದ ಚಿನ್ನದ ಬಾಂಡ್‌ ಹಾಗೂ ಠೇವಣಿ ಯೋಜನೆಗಳನ್ನು ಜಾರಿಗೊಳಿಸುವ ನಿರ್ಧಾರ ಕೊನೆಗೂ ಹೊರಬಿದ್ದಿದೆ.

ಕಳೆದ ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ಮಂಜೂರಾಗಿದ್ದ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿ (ಐಐಟಿ) ಶಿಕ್ಷಣ ಸಂಸ್ಥೆಯನ್ನು ಧಾರವಾಡದಲ್ಲಿ ಸ್ಥಾಪಿಸುವುದಾಗಿ ಮಾನವ ಸಂಪನ್ಮೂಲ ಇಲಾಖೆ ಪ್ರಕಟಿಸುವುದರೊಂದಿಗೆ...

ಕಾಂಗ್ರೆಸ್‌ ಪಕ್ಷದಲ್ಲಿ ಒಂದೂವರೆ ವರ್ಷದಿಂದ ಮುಂದಕ್ಕೆ ಹೋಗುತ್ತಲೇ ಇರುವ "ರಾಹುಲ್‌ ಗಾಂಧಿ ಪದೋನ್ನತಿ ಕಾರ್ಯಕ್ರಮ' ಮತ್ತೆ ಮುಂದಕ್ಕೆ ಹೋಗಿದೆ.

ಐಸಿಸ್‌ ಉಗ್ರರ ಉಪಟಳ ತಡೆಯಲಾಗದೆ ಸಿರಿಯಾ ಎಂಬ ಪುಟ್ಟ ಏಷ್ಯನ್‌ ರಾಷ್ಟ್ರದ ಜನರು ಸಾಮೂಹಿಕವಾಗಿ ಅಕ್ಕಪಕ್ಕದ ರಾಷ್ಟ್ರಗಳಿಗೆ ವಲಸೆ ಹೊರಟಿರುವುದು 2ನೇ ವಿಶ್ವಯುದ್ಧದ ನಂತರದ ಅತಿದೊಡ್ಡ ಜಾಗತಿಕ ವಲಸೆ ಸಮಸ್ಯೆ ಎಂದು...

ಭಾರತೀಯ ಸೇನಾಪಡೆಗಳ ನಿವೃತ್ತ ಯೋಧರು 42 ವರ್ಷಗಳಿಂದ ಕೇಳುತ್ತಿದ್ದ "ಏಕ ಶ್ರೇಣಿ ಏಕ ಪಿಂಚಣಿ' ಬೇಡಿಕೆ ಈಡೇರಿಸುವ ಮೂಲಕ ಕೇಂದ್ರ ಸರ್ಕಾರ ಅವರಿಗೆ ಸಲ್ಲಬೇಕಿದ್ದ ಮನ್ನಣೆಯನ್ನು ಕೊನೆಗೂ ನೀಡಿದಂತಾಗಿದೆ. ಲೋಕಸಭೆ...

ಸ್ವಂತ ಹಿತಾಸಕ್ತಿಯ ಪ್ರಶ್ನೆ ಎದುರಾದಾಗ ನಿಕಟವರ್ತಿಗಳನ್ನೂ ನಡುನೀರಿನಲ್ಲಿ ಕೈಬಿಟ್ಟು ಉಲ್ಟಾ ಹೊಡೆಯುವ ಸಮಾಜವಾದಿ ಪಾರ್ಟಿ ನಾಯಕ ಮುಲಾಯಂ ಸಿಂಗ್‌ ಯಾದವ್‌ ಮತ್ತೂಮ್ಮೆ ಅದೇ ಬುದ್ಧಿ ಪ್ರದರ್ಶಿಸಿದ್ದಾರೆ.

ದೇಶದಲ್ಲಿ ಸ್ಥಳೀಯ ನ್ಯಾಯಾಲಯಗಳಿಂದ ಗಲ್ಲು ಶಿಕ್ಷೆ ನೀಡಲ್ಪಟ್ಟ ಶೇ.90ಕ್ಕೂ ಹೆಚ್ಚು ಪ್ರಕರಣಗಳು ಉನ್ನತ ಕೋರ್ಟ್‌ಗಳಲ್ಲಿ ಬಿದ್ದುಹೋಗುತ್ತಿವೆ. ಅಪರಾಧ ನ್ಯಾಯ ವ್ಯವಸ್ಥೆಯಲ್ಲಿ ಲೋಪವಿದೆ ಎಂಬ ಆಯೋಗದ ಮಾತಿಗೆ ಇದು...

ದೇಶದ ಪ್ರಮುಖ ಹತ್ತು ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ರಾಷ್ಟ್ರವ್ಯಾಪಿ ಮುಷ್ಕರ ಬಹುತೇಕ ಯಶಸ್ವಿಯಾಗಿದೆ. ಕಾರ್ಮಿಕ ಕಾನೂನಿಗೆ ತಿದ್ದುಪಡಿ ತರಲು ಹೊರಟಿರುವ ಕೇಂದ್ರ ಸರ್ಕಾರದ ನಡೆ ವಿರೋಧಿಸಿ ಅಂಚೆ, ಬ್ಯಾಂಕು,...

ರಾಜ್ಯಕ್ಕೆ 4 ದಶಕಗಳಲ್ಲೇ ಅತ್ಯಂತ ಭೀಕರ ಬರ ಪರಿಸ್ಥಿತಿ ಈ ವರ್ಷ ಎದುರಾಗಿದೆ. ಜಲಾಶಯಗಳಲ್ಲಿ ನೀರಿನ ಸಂಗ್ರಹ ಕಡಿಮೆಯಿದೆ. ಇಷ್ಟು ದಿನ ಸುರಿಯದ ಮಳೆ ಇನ್ನೊಂದು ತಿಂಗಳಲ್ಲಿ ಸುರಿಯುತ್ತದೆ ಎಂಬುದಕ್ಕೆ ಗ್ಯಾರಂಟಿಯಿಲ್ಲ...

ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ ತರುವ ಸುಗ್ರೀವಾಜ್ಞೆಯನ್ನು ಮೂರು ಬಾರಿ ನವೀಕರಿಸಿ, ಅದನ್ನು ಉಳಿಸಿಕೊಳ್ಳಲು ಶತಾಯಗತಾಯ ಪ್ರಯತ್ನಿಸಿದ್ದ ನರೇಂದ್ರ ಮೋದಿ ಸರ್ಕಾರ ಕೊನೆಗೂ ಅದನ್ನು ಕೈಬಿಡಲು ನಿರ್ಧರಿಸುವ ಮೂಲಕ...

ಮಹಾರಾಷ್ಟ್ರದಲ್ಲಿ ನಡೆದ ನರೇಂದ್ರ ದಾಭೋಲ್ಕರ್‌ ಹಾಗೂ ಗೋವಿಂದ ಪಾನ್ಸರೆ ಎಂಬ ಚಿಂತಕರ ಹತ್ಯೆ ಪ್ರಕರಣಗಳನ್ನು ಇನ್ನೂ ಭೇದಿಸಲಾಗಿಲ್ಲ. ಕಲಬುರ್ಗಿಯವರ ಪ್ರಕರಣ ಹಾಗಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ರಾಜ್ಯ ಸರಕಾರದ...

Pages

 
Back to Top