Updated at Tue,6th Sep, 2016 12:36PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಚಿತ್ರತಾರೆಗಳು

ಇತ್ತೀಚೆಗೆ ಈ ಫೇಸ್‌ಬುಕ್‌ ಅನ್ನೋದು ಕನ್ನಡ ಚಿತ್ರರಂಗಕ್ಕೆ ವರವಾಗಿ ಪರಿಣಮಿಸಿರೋ ಹಾಗೆ ಕಾಣಿ¤ದೆ. ರತ್ನಜ ತಮ್ಮ ಪ್ರೀತಿಯಲ್ಲಿ ಸಹಜ ಚಿತ್ರಕ್ಕೆ ನಾಯಕಿಯನ್ನು ಹುಡುಕುವಾಗ, ಅಕಸ್ಮಾತ್ತಾಗಿ ಫೇಸ್‌ಬುಕ್‌ನಲ್ಲಿ ಅಕ್ಸಾ...

ಆ ಹುಡುಗಿ ಪಕ್ಕದ್ಮನೆ ಹುಡುಗಿ ಪಾತ್ರಗಳಿಗೆ ಲಾಯಕ್ಕು!

ಗಾಂಧಿನಗರಕ್ಕೆ ಹೊಸ ಹೊಸ ನಾಯಕಿ ನಟಿಯರು ಬರುತ್ತಲೇ ಇದ್ದಾರೆ. ಅದರಲ್ಲೂ ಹೊಸಬರ ಸಿನಿಮಾಗಳಲ್ಲಿ ಹೊಸ ನಾಯಕಿಯರೇ ಕಾಣಿಸಿಕೊಳ್ಳುವ ಮೂಲಕ ಚಿತ್ರರಂಗದಲ್ಲಿ ತಮ್ಮ ಅದೃಷ್ಟ ಪರೀಕ್ಷೆಗಿಳಿಯುತ್ತಿದ್ದಾರೆ. ಈಗ ಈ ಸಾಲಿಗೆ...

ನೇಹಾ ಶೆಟ್ಟಿ ಎಂಬ ಹೊಸ ಹೆಸರೊಂದು ಗಾಂಧಿನಗರದಲ್ಲಿ ಇತ್ತೀಚೆಗೆ ಕೇಳಿಬರುತ್ತಿದೆ. ಅದಕ್ಕೆ ಕಾರಣ "ಮುಂಗಾರು ಮಳೆ-2' ಚಿತ್ರ. ಗಣೇಶ್‌ ನಾಯಕರಾಗಿರುವ ಈ ಚಿತ್ರದಲ್ಲಿ ನೇಹಾ ಶೆಟ್ಟಿ ನಾಯಕಿಯಾಗಿ ನಟಿಸುತ್ತಿದ್ದಾರೆ....

ಹೀರೋ ಆಗುವ ಕನಸು ಅಷ್ಟು ಸುಲಭದಲ್ಲಿ ಈಡೇರುವುದಿಲ್ಲ. ಒಂದು ವೇಳೆ ಒಳ್ಳೆಯ ಅವಕಾಶ ಸಿಕ್ಕಿದರೆ ಅದಕ್ಕಿಂತ ಖುಷಿಯ ಮತ್ತೂಂದಿರಲ್ಲ. ಈಗ ನವೀನ್‌ ತೀರ್ಥಹಳ್ಳಿ ಕೂಡಾ ಇದೇ ಖುಷಿಯಲ್ಲಿದ್ದಾರೆ. ಸದ್ಯ ನವೀನ್‌ಗೆ ಹೀರೋ...

ಮುಂಬೈ: ಬಾಲಿವುಡ್ ನಲ್ಲಿ ಬೆಳೆದು ಹೆಸರುಗಳಿಸುವುದು ಸುಲಭದ ಮಾತಲ್ಲ. ಅದು ಸ್ಯಾಂಡಲ್ ವುಡ್, ಬಾಲಿವುಡ್ ಯಾವುದೇ ಇರಲಿ ಪ್ರತಿಭೆ ಇದ್ದರೂ ಕಷ್ಟವಾಗುತ್ತೆ. ಅದೇ ರೀತಿ ಚಿಕ್ಕ, ಪುಟ್ಟ ಪಾತ್ರಗಳ...

ಮಿಸ್ಸೇ ಇಲ್ಲ. ಆಕೆ ಗೆಲ್ತಾಳೆ ನೋಡಿ! ಹಾಗಂತ ಅದೆಷ್ಟು ಮನೆಯಲ್ಲಿ ಚಾಲೆಂಜ್‌ ಕಟ್ಟಿಕೊಂಡಿದ್ದರೋ ಗೊತ್ತಿಲ್ಲ. ಎಲ್ಲರಿಗೂ ಆಕೆ ಗೆದ್ದೇ ಗೆಲ್ಲುತ್ತಾಳೆ ಎಂದು ಪಕ್ಕಾ ಆಗಿತ್ತು. ಅದಕ್ಕೆ ಸರಿಯಾಗಿ, ಅಮೃತವರ್ಷಿಣಿ...

ತಾನು ಬರೆದ ಕಥೆ ಸಿನಿಮಾವಾಗಿ, ಅದರಲ್ಲಿ ದೊಡ್ಡ ನಟರು ನಟಿಸಿದರೆ ಹಾಗೂ ಜೊತೆಗೆ ತನಗೂ ಒಂದು ಪ್ರಮುಖ ಪಾತ್ರ ಸಿಕ್ಕರೆ ಯಾರೂ ತಾನೇ ಖುಷಿಯಾಗಿರೋದಿಲ್ಲ ಹೇಳಿ. ಈಗ ರಿತೇಶ್‌ ಕುಮಾರ್‌ ಕೂಡಾ ಇದೇ ಖುಷಿಯಲ್ಲಿದ್ದಾರೆ....

ಮೇಘನಾಗೆ ಒಂದು ಬೇಸರ ಇತ್ತು. ಅದೇನೆಂದರೆ ಕನ್ನಡ ಚಿತ್ರರಂಗದಲ್ಲಿ ಕಲಾವಿದರ ಮಕ್ಕಳಿಗೆ ಪ್ರೋತ್ಸಾಹ ಸಿಗುತ್ತಿಲ್ಲ, ಅದೇ ಬೇರೆ ಭಾಷೆಯ ಚಿತ್ರರಂಗದಲ್ಲಿ ಕಲಾವಿದರ ಮಕ್ಕಳನ್ನು ಪ್ರೋತ್ಸಾಹಿಸುತ್ತಾರೆ, ಬೆಳೆಸುತ್ತಾರೆ...

ಎಲ್ಲ ಸರಿಯಾಗೇ ಇತ್ತು. ಫೋಟೋ ಶೂಟ್‌ ಅರ್ಧ ಆಗಿತ್ತು. ಅಷ್ಟರಲ್ಲಿ ರಾಗಿಣಿ ಬಾಯ್‌ಫ್ರೆಂಡ್‌ ಎಂದು ಹೇಳಿಕೊಂಡು ಬಂದವರು ರಾಗಿಣಿಯನ್ನು ಅಷ್ಟೊಂದು ಗ್ಲಾಮರಸ್‌ ಆಗಿ ತೋರಿಸಬೇಡಿ ಎಂದು ನಿರ್ಮಾಪಕರು ಮತ್ತು ನಿರ್ದೇಶಕರ...

ಅತ್ತ ಕಡೆ ತಮಿಳು, ಇತ್ತ ಕಡೆ ಕನ್ನಡ, ಯಾವುದಕ್ಕೂ ಜೊತೆಗಿರಲಿ ಎಂದು ತುಳು ಚಿತ್ರರಂಗದಲ್ಲಿ ಓಡಾಡುತ್ತಿರುವ ಈ ಹುಡುಗಿಯ ಹೆಸರು ಪ್ರಜ್ವಲ್‌ ಪೂವಯ್ಯ. ಈಗಷ್ಟೇ ಚಿತ್ರರಂಗದಲ್ಲಿ ಅಂಬೆಗಾಲಿಡುತ್ತಿರುವ ಕೊಡಗಿನ ಬೆಡಗಿ...

ಕಳೆದ ವರ್ಷ ಯಜ್ಞಾ ಶೆಟ್ಟಿ ಅಭಿನಯದ ಮೂರು ಚಿತ್ರಗಳು ಬಿಡುಗಡೆಯಾಗಿದ್ದವು. ಅಲ್ಲಿಗೆ ಯಜ್ಞಾ ಕೈಯಲ್ಲಿದ್ದ ಎಲ್ಲಾ ಚಿತ್ರಗಳು ಮುಗಿದಂತಾಗಿದ್ದವು. ಮುಂದೇನು ಎಂಬ ಪ್ರಶ್ನೆ ಯಜ್ಞಾರಿಗಿರುವಂತೆಯೇ ಪ್ರೇಕ್ಷಕರಿಗೂ...

ಎಲ್ಲೋ ಕಳೆದೇ ಹೋಗಿದ್ದರು ಕೃತಿ ಖರಬಂದಾ. ಕಳೆದ ವರ್ಷ ಸೂಪರ್‌ ರಂಗ, ಬೆಳ್ಳಿ ಮತ್ತು ತಿರುಪತಿ ಎಕ್ಸ್‌ಪ್ರೆಸ್‌ ಚಿತ್ರಗಳು ಬ್ಯಾಕ್‌ ಟು ಬ್ಯಾಕ್‌ ಬಿಡುಗಡೆಯಾಗಿದ್ದವು. ಕೆಲವೇ ತಿಂಗಳ ಅಂತರದಲ್ಲಿ ಈ ಮೂರು ಚಿತ್ರಗಳು...

ಐ ಆ್ಯಮ್‌ ಇನ್‌ ಆ್ಯನ್‌ ರಿಲೇಶನ್‌ಶಿಪ್‌ ...'ಹಾಗಂತ ಹೇಳಿಕೊಂಡಿದ್ದರು ಪ್ರಿಯಾಮಣಿ. ಅದು ಆರು ತಿಂಗಳುಗಳ ಹಿಂದೆ. ಆದರೆ, ಹುಡುಗ ಯಾರು, ಏನು ಮಾಡುತ್ತಿದ್ದಾರೆ, ಮದುವೆ ಯಾವಾಗ ಎಂಬಂತಹ ವಿಷಯಗಳನ್ನು ಮಾತ್ರ...

ಕನ್ನಡ ಚಿತ್ರರಂಗದ ಜನಪ್ರಿಯ ನಾಯಕರಲ್ಲೊಬ್ಬರಾದ ಪುನೀತ್‌ ರಾಜ್‌ಕುಮಾರ್‌ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು ಬಾಲನಟನಾಗಿ. ಆರು ತಿಂಗಳಿದ್ದಾಗಲೇ ತಮ್ಮ ತಂದೆ ಡಾ. ರಾಜ್‌ಕುಮಾರ್‌ ಅವರ "ಪ್ರೇಮದ ಕಾಣಿಕೆ'...

Pages

 
Back to Top