Updated at Sat,24th Feb, 2018 1:26PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ದಾರಿ ದೀಪ

ಯೋಚನೆ ಮಾಡುವುದು ತಪ್ಪಲ್ಲ, ಆದರೆ ಸದಾ ಅದರಲ್ಲೇ ಮುಳುಗಿರುವುದು ಉಚಿತವೋ? ಇದು ವಿಚಾರ ಸ್ಪಷ್ಟತೆಯ ಜೊತೆಗೆ ಯೋಚನೆ ಮಾಡುವವರು ಬದುಕಿನಲ್ಲಿ ಸುಖೀಗಳಾಗುತ್ತಾರೆ. ಆದರೆ ಬಹುತೇಕ ಜನ ಹೆಚ್ಚೆಚ್ಚು ಯೋಚನಾಮಗ್ನರಾದಂತೆ...

ಈಚಿನ ದಿನಗಳಲ್ಲಿ ಬಹುಪಾಲು ಜನರು ತಮಗೆ ಅಗತ್ಯಕ್ಕಿಂತ ಹೆಚ್ಚು ಊಟ ಮಾಡುತ್ತಾರೆ. ಅವರ ದೇಹದ ವ್ಯವಸ್ಥೆ ಅಸಮರ್ಥವಾದ್ದರಿಂದ ಹೆಚ್ಚಿನ ಆಹಾರ ಸೇವಿಸಿದರೂ ಕಡಿಮೆ ಶಕ್ತಿ ಉತ್ಪಾದನೆಯಾಗುತ್ತದೆ. ಹಲವರಿಗೆ ಹೊಟ್ಟೆ...

ನೀವು ಯೋಗಭ್ಯಾಸ ಮಾಡುತ್ತಿದ್ದರೆ ಹೆಚ್ಚುವರಿ ತೂಕವು ಖಂಡಿತವಾಗಿಯೂ ಕಡಿಮೆಯಾಗುತ್ತದೆ. ಯೋಗವು ನಿಮ್ಮ ದೇಹದ ವ್ಯವಸ್ಥೆಗಳನ್ನು ಪುನಶ್ಚೇತನಗೊಳಿಸುತ್ತದೆ ಮತ್ತು ನಿಮ್ಮಲ್ಲಿ ಎಷ್ಟೊಂದು ತಿಳಿವಳಿಕೆಯನ್ನು...

ಇಂದಿನ ಮಾನವರಿಗೆ ಪ್ರತ್ಯಾಹಾರವೆನ್ನವುದು, ಹಿಂದೆಂದಿಗಿಂತಲೂ, ಅತ್ಯವಶ್ಯವಾಗಿದೆ. ಅಲ್ಲದೆ ಅದು ಅನೇಕ ಜನರಿಗೆ ಅತ್ಯಂತ ಸವಾಲಿನದೂ ಆಗಿರಬಹದು. ಏಕೆಂದರೆ ಪ್ರತ್ಯಾಹಾರದ ಅಕ್ಷರಶಃ ಅರ್ಥವು 'ಒಳಮುಖವಾಗಿ...

ಆಹಾರವು ದೇಹಕ್ಕೆ ಸಂಬಂಧಪಟ್ಟದ್ದು. ಆಹಾರದ ಪ್ರಶ್ನೆ ಬಂದಾಗ ನಿಮ್ಮ ವೈದ್ಯರನ್ನಾಗಲಿ ಅಥವಾ ತಜ್ಞರನ್ನಾಗಲಿ ಕೇಳಬೇಡಿ. ಇವರು ಪ್ರತಿ ಐದು ವರ್ಷಗಳಿಗೊಮ್ಮೆ ತಮ್ಮ ಅಭಿಪ್ರಾಯವನ್ನು ಬದಲಾಯಿಸುತ್ತಾರೆ. ಯಾವ ಆಹಾರದಿಂದ...

ಯಾವ ಬಗೆಯ ಶಬ್ದಗಳನ್ನು ನೀವು ಉಚ್ಚರಿಸುತ್ತಿದ್ದೀರಿ ಎನ್ನುವುದು ಬಹಳ ಮುಖ್ಯ. ಇದನ್ನು ವಾಕ್‌ ಶುದ್ದಿ ಎಂದು ಕರೆಯುತ್ತಾರೆ. ವಾಕ್‌ ಶುದ್ದಿ ಎಂದರೆ ಸೊಗಸಾದ ಸಂಗತಿಗಳನ್ನು ಮಾತನಾಡುವುದು ಎಂದಲ್ಲ. ಸರಿಯಾದ...

ಊಟವಾದ ಮೇಲೆ ಮಲಗುವ ಮುನ್ನ ಕನಿಷ್ಠ ಎರಡು ಗಂಟೆಗಳ ಅಂತರವಿರಲಿ. ಜೀರ್ಣಶಕ್ತಿ ನಿಮ್ಮ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ಅಂತಹ ಸ್ಥಿತಿಯಲ್ಲಿ ನೀವು ಮಲಗಿದಾಗ ನಿಮಗೆ ನಿದ್ದೆಯೂ ಸರಿಯಾಗಿ ಬರುವುದಿಲ್ಲ, ಜೀರ್ಣವೂ...

ದೇಹದ ನೈಸರ್ಗಿಕ ಆವರ್ತವನ್ನು ನೀವು ಗಮನಿಸಿದರೆ ಮಂಡಲ ಎನ್ನುವು ದೊಂದು ಇರುತ್ತದೆ. ಮಂಡಲ ಎಂದರೆ ಪ್ರತಿ 40 ರಿಂದ 48 ದಿನಗಳಿಗೊಮ್ಮೆ ದೇಹ ಪದಟಛಿತಿಯು ಒಂದು ನಿರ್ದಿಷ್ಟ ಆವರ್ತದ ಮೂಲಕ ಹಾದುಹೋಗುತ್ತದೆ.

ಭಾರತದ ಸಾಂಸ್ಕೃತಿ ಸೂತ್ರವನ್ನು ಸುಭದ್ರಗೊಳಿಸುವುದು ಅತ್ಯಂತ ಆವಶ್ಯಕ. ಏಕೆಂದರೆ, ಈ ಸಂಸ್ಕೃತಿ ಅಳಿಸಿದರೆ ಜಗತ್ತಿನ ಅಧ್ಯಾತ್ಮಿಕ ಪ್ರಕ್ರಿಯೆಯೇ ಅಳಿಸಿಹೋಗುವುದು. ಸಾಮಾಜಿಕವಾಗಿ ನಮ್ಮ ದೇಶವನ್ನು ಪರಿಶೀಲಿಸಿದರೆ,...

ಜ್ಞಾನಿಯನ್ನು ಗುರುತಿಸುವುದು ಹೇಗೆ ಅಥವಾ ಬ್ರಹ್ಮಜ್ಞಾನಿಯನ್ನು ಗುರುತಿಸುವುದು ಹೇಗೆ? ಬೆಂಗಳೂರಿನಲ್ಲೊಬ್ಬ ಸನ್ಯಾಸಿಯಿದ್ದಾರೆ. ಅವರೊಂದಿಗೆ ದೀರ್ಘ‌ಕಾಲ ಹತ್ತಾರು ವಿಷಯ ಚರ್ಚಿಸಲಾಯಿತು. ಅದೆಲ್ಲ ಮಹಾನ್‌...

ಪ್ರೇಮವು ಅಸತ್ಯವನ್ನು ಸಹಿಸುವುದಿಲ್ಲ. ಅಸತ್ಯವಿದ್ದಾಗ ಸಂಬಂಧಗಳು ಕಡಿದುಹೋಗುವ ಸಾಧ್ಯತೆ ಇದೆ. ಪ್ರೇಮ ಮತ್ತು ಸತ್ಯದ ಮಧ್ಯೆ ಇರುವ ವಿಪರ್ಯಾಸವನ್ನು ಅರ್ಥೈಸಿಕೊಂಡರೆ ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬಹುದು.

ಜೀವನದಲ್ಲಿ ಎಲ್ಲರಿಗೂ ಏನಾದರೊಂದು ಉದ್ದೇಶವಿರಲೇ ಬೇಕೆಂದು ನಿಮಗೆ ಗೊತ್ತಲ್ಲವೇ. ಆ ಉದ್ದೇಶವಿರುವುದು ಮನಸ್ಸಿನಲ್ಲಿ ತೃಪ್ತಿ ಪಡೆಯಲು. ತೃಪ್ತಿಯನ್ನು ಪಡೆದುಕೊಳ್ಳುವ ಉದ್ದೇಶದಿಂದಲೇ ನಾವು ಒಂದು ಉದ್ದೇಶವನ್ನು...

ನೀವು ಆಸೆಪಡುವುದು ಆದಷ್ಟು ದೊಡ್ಡದಾಗಿಯೇ ಇರಲಿ. ಅದನ್ನು ತಲುಪಲು ಸಂಪೂರ್ಣವಾದ ಉತ್ಸಾಹದಿಂದ, ಸರ್ವಪ್ರಯತ್ನಗಳನ್ನೂ ನೀವು ಮಾಡಬೇಕು.

ನಿಮಗೆ ಆಸೆೆ ಇದೆಯೆ, ಇಲ್ಲವೆ ಎಂಬುದನ್ನು ನಿಮ್ಮ ದೇಹದೊಂದಿಗೆ ಚಾರಿಸಿ ನೋಡಿ. ನಿಮ್ಮ ದೇಹ ಸುಳ್ಳನ್ನು ಹೇಳುವುದಿಲ್ಲ. ಉಸಿರಾಡದಂತೆ ನಿಮ್ಮ ಬಾಯಿ ಮತ್ತು ಮೂಗನ್ನು ಕೆಲವು ನಿಮಿಷ ಬಿಗಿಹಿಡಿಯಿರಿ. ಒಂದು ನಿಮಿಷ,...

ಮೂಲತಃ ''''ಹೆಲ್ತ್‌'' ಎಂಬ ಇಂಗ್ಲಿಷ್‌ ಪದ ''''ಹೋಲ್‌'''' (ಸಂಪೂರ್ಣ) ಎಂಬ ಧಾತುವಿನಿಂದ ಉತ್ಪತ್ತಿಯಾಗಿದೆ. ಒಬ್ಬ ವ್ಯಕ್ತಿ ತಾನು ಸ್ವಸ್ಥನಾಗಿರುವೆನೆಂದು ಹೇಳಿದಲ್ಲಿ ಆತ ದೈಹಿಕ ಹಾಗೂ ಮಾನಸಿಕವಾಗಿ...

 
Back to Top