Updated at Sat,24th Feb, 2018 1:26PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಹಾವೇರಿ

ರಾಣಿಬೆನ್ನೂರ: ಮಕ್ಕಳಲ್ಲಿ ಹುದುಗಿರುವ ಪ್ರತಿಭೆಯನ್ನು ಬಾಲ್ಯದಲ್ಲಿಯೇ ಗುರುತಿಸಿ
ಅವರಿಗೆ ಪ್ರೋತ್ಸಾಹ ನೀಡಿದರೆ ಭವಿಷ್ಯದಲ್ಲಿ ಅವರು ಉತ್ತಮ ಕಲಾವಿದರಾಗಿ, ಪ್ರಸಿದ್ಧ
...

ಹಾವೇರಿ: ಜಿಲ್ಲೆಯಲ್ಲಿ ಹಾನಗಲ್ಲ ಹೊರತುಪಡಿಸಿ ಎಲ್ಲ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದ್ದು, ಹಾನಗಲ್ಲ ತಾಲೂಕನ್ನೂ ಸಹ ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸಲು ಸಚಿವ ಸಂಪುಟದ...

ಹಾವೇರಿ: ಈ ವರ್ಷ ಸಾಕಷ್ಟು ಮಳೆಯಾಗದೆ ನದಿ, ಹೊಳೆ, ಕೆರೆಗಳಲ್ಲಿ ನೀರಿನ ಪ್ರಮಾಣ
ಕಡಿಮೆಯಾಗಿದೆ. ಇರುವಷ್ಟು ನೀರನ್ನು ಸದುಪಯೋಗಪಡಿಸಿಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದ್ದು ನೀರಿನ...

ಸವಣೂರ: ಇತಿಹಾಸ ಕಾಲದಿಂದಲೂ ಸಮಾಜದಲ್ಲಿ ಗುರುವಿನ ಪಾತ್ರ ಅತ್ಯಂತ ಮಹತ್ತರವಾದದ್ದು. ಇತ್ತೀಚಿನ ದಿನಗಳಲ್ಲಿ ಶಿಕ್ಷಕರನ್ನು ಸಮಾಜ ಅನುಮಾನಾಸ್ಪದವಾಗಿ
ನೋಡುವಂತ ದುಸ್ಥಿತಿ ಎದುರಾಗಿದೆ....

ರಾಣಿಬೆನ್ನೂರ: ಜಾತಿ, ಮತ, ಪಂಥಗಳ ಭೇದವಿಲ್ಲದೆ ಶಾಂತಿ ಮಂತ್ರ ಬೋಧಿಸಿದ
ಸಿದ್ಧಾರೂಢರು ಮಹಾತ್ಮರಾದವರು. ಅಂಥವರು ಹಾಕಿಕೊಟ್ಟ ಮಾರ್ಗದಲ್ಲಿ ಪ್ರತಿಯೊಬ್ಬರೂ ಮುನ್ನೆಡೆಯಬೇಕು ಎಂದು ...

ಹಾನಗಲ್ಲ: ಅನ್ನ-ಆಹಾರದ ಮಹತ್ವವನ್ನು ಮನುಕುಲಕ್ಕೆ ತಿಳಿಸಲು ವೀರಶೈವ
ಧರ್ಮದಲ್ಲಿ ದಾಸೋಹ, ದೀಕ್ಷೆ ಎಂಬ ಸಂಸ್ಕಾರ ನೀಡುವ ಹತ್ತಾರು ಪುರಾತನ
ಪರಿಪಾಠಗಳು ಗ್ರಂಥಗಳಲ್ಲಿವೆ ಎಂದು ಕಾಶಿ...

ಶಿಗ್ಗಾವಿ: ರೈತರಿಗೆ ಮಾಹಿತಿ ನೀಡದೆ, ಬೆಳೆಹಾನಿ ಪರಿಶೀಲನೆಗೆ ಆಗಮಿಸಿದ ತಾಲೂಕು ಮಟ್ಟದ ಅಧಿಕಾರಿಗಳ ತಂಡ ಕೇವಲ ಶೇಂಗಾ ಬೆಳೆ ಹಾನಿ ಕುರಿತು ಮಾಹಿತಿ ಪಡೆದು ತೆರಳುತ್ತಿದ್ದಾಗ ಆಕ್ರೋಶಗೊಂಡ...

ರಾಣಿಬೆನ್ನೂರ: ಭೂಸೇನಾ ನಿಗಮದವರು ತಾಲೂಕಿನ ವಿವಿಧ ಭಾಗಗಳಲ್ಲಿ 
ನಿರ್ಮಿಸುತ್ತಿರುವ ಕಟ್ಟಡ ಕಾಮಗಾರಿಗಳು ಬಹುತೇಕವಾಗಿ ಕಳಪೆಯಾಗಿದ್ದು, 

ಹಾವೇರಿ: ರೈತರಿಗೆ ಆತ್ಮಸ್ಥೈರ್ಯ ತುಂಬಲು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಸೆ. 12ರಿಂದ ಜಿಲ್ಲೆಯಲ್ಲಿ ರೈತ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ರೈತ ಸಂಘದ...

ಬ್ಯಾಡಗಿ: ಸರ್ಕಾರದಿಂದಲೇ ಸಕಲ ಸೌಲಭ್ಯಗಳನ್ನು ಪಡೆಯಲು ಕೈಕಟ್ಟಿ ಕುಳಿತುಕೊಳ್ಳುವ ಕಾಲ ದೂರವಾಗಿದೆ. ಸ್ಥಳೀಯ ಮಟ್ಟದಲ್ಲಿ ಸಾರ್ವಜನಿಕರೇ ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಳ್ಳುತ್ತಿರುವ ಕಾರ್ಯ ...

ರಾಣಿಬೆನ್ನೂರ: ವೀರಘಂಟಿ ಮಡಿವಾಳ ಮಾಚಿದೇವರು ಕಾಯಕ, ನಿಷ್ಠೆ, ಭಕ್ತಿಗೆ
ಹೆಸರಾಗಿ ಸಮಾಜದಲ್ಲಿ ಅನಿಷ್ಠ ಪದ್ಧತಿ ತೊಲಗಿಸಲು ಶ್ರಮಿಸುವ ಮೂಲಕ ಶರಣರಲ್ಲೇ
ಅಗ್ರಗಣ್ಯರಾಗಿದ್ದಾರೆ...

ಹಾವೇರಿ: ಗುತ್ತಿಗೆದಾರರು ಹೊರಗುತ್ತಿಗೆ ನೌಕರರಿಗೆ ಕಾರ್ಮಿಕ ಇಲಾಖೆ ನಿಗದಿ
ಪಡಿಸಿದ ಕನಿಷ್ಠ ವೇತನವನ್ನು ನೀಡುತ್ತಿಲ್ಲ. ನೌಕರರ ವೇತನದಿಂದ ಕಡಿತ ಮಾಡಲಾದ
ನೌಕರರ ಭವಿಷ್ಯ ನಿಧಿ...

ಹಾವೇರಿ: ಯಾದವ ಸಮಾಜ ಎಲ್ಲ ರಂಗದಲ್ಲಿಯೂ ಹಿಂದುಳಿದಿದೆ. ಸಮಾಜದವರು ಹೆಚ್ಚು ಸಂಘಟಿತರಾಗುವ ಮೂಲಕ ಮುಖ್ಯ ವಾಹಿನಿಗೆ ಬರಲು ಪ್ರಯತ್ನಿಸಬೇಕು ಎಂದು ಶಾಸಕ ರುದ್ರಪ್ಪ ಲಮಾಣಿ ಹೇಳಿದರು.

ಹಾವೇರಿ: ಶಿಕ್ಷಣ ಎಂದರೆ ಬರೀ ಓದು, ಬರಹವಲ್ಲ ಎಂದು ಶಿಗ್ಗಾವಿಯ ಚನ್ನಪ್ಪ
ಕುನ್ನೂರು ಪಪೂ ಕಾಲೇಜಿನ ಪ್ರಾಚಾರ್ಯ ನಾಗರಾಜ ದ್ಯಾಮನಕೊಪ್ಪ ಹೇಳಿದರು.

ಬಂಕಾಪುರ: ಪಟ್ಟಣದ ಬಸ್‌ಸ್ಟ್ಯಾಂಡ್ ಹತ್ತಿರ ವಾಹನ ಚಾಲಕ ಮಾಲೀಕರ ಸಂಘದವರಿಂದ ಪ್ರತಿವರ್ಷ ಪ್ರತಿಸಾಪಿಸುತ್ತಿರುವ ಸಾರ್ವಜನಿಕ ಗಣೇಶ ಮಂಟಪದ ಎದುರು ತಂತಿಬೇಲಿ ಹಾಕುತ್ತಿರುವುದನ್ನು ವಿರೋಧಿಸಿ...

Pages

 
Back to Top