Updated at Sat,24th Feb, 2018 1:26PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಆರೋಗ್ಯ

ಮ್ಯಾಸ್ಟೆಕ್ಟಮಿ ಎಂಬ ಆಂಗ್ಲ ಪದವನ್ನು ಕೇಳಿದಾಕ್ಷಣ ಇದರ ಅರ್ಥ ಗೊತ್ತಿರುವ ಸುಶಿಕ್ಷಿತ ಮಹಿಳೆಯರು ಬೆಚ್ಚಿ ಬೀಳುವುದರಲ್ಲಿ ಆಶ್ಚರ್ಯವಿಲ್ಲ. ಮಹಿಳಾ ರೋಗಿಯೊಬ್ಬರ ಇಡೀ ಸ್ತನವನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆಯುವುದಕ್ಕೆ "ಮ್ಯಾಸ್ಟೆಕ್ಟಮಿ'...
ನಾನು ಕೆಲಸಕ್ಕೆ ಹೋಗುತ್ತಿದ್ದೇನೆ, ಮನೆಯನ್ನೂ ನಿಭಾಯಿಸುತ್ತಿದ್ದೇನೆ. ಹಾಗಾಗಿ ನನಗೆ ಎಕ್ಸರ್‌ಸೈಜ್‌ಗೆ ಅವಕಾಶವಾಗುವುದಿಲ್ಲ. ಆದರೂ ಫಿಟ್‌ ಆಗಿರಬೇಕು, ಆರೋಗ್ಯ ಕಾಪಾಡಿಕೊಳ್ಳಬೇಕೆಂಬ ಆಸೆ. ಎಕ್ಸರ್‌ಸೈಜ್‌ಗೊàಸ್ಕರ ಅರ್ಧ ಗಂಟೆಯನ್ನಾದರೂ...
ಭಾವನಾ ಭಟ್‌ 2014ರ "ಫೆಮಿನಾ ಸ್ಟೈಲ್‌ ದಿವಾ ಮಿಸ್‌ ಸೌತ್‌ ಇಂಡಿಯಾ' ಕಿರೀಟ ತೊಟ್ಟವರು. ಈ ಸ್ಪರ್ಧೆಗೆ ಜಡ್ಜ್ ಆಗಿದ್ದವರು ಬಾಲಿವುಡ್‌ ನಟಿ ಬಿಪಾಶಾ ಬಸು. ಬೆಂಗಳೂರಿನ ಕ್ರೈಸ್ಟ್‌ ಕಾಲೇಜಿನಲ್ಲಿ ಹೊಟೇಲ್‌ ಮ್ಯಾನೇಜ್‌ಮೆಂಟ್‌ ಓದುತ್ತಿರೋ...

ಮ್ಯಾಸ್ಟೆಕ್ಟಮಿ ಎಂಬ ಆಂಗ್ಲ ಪದವನ್ನು ಕೇಳಿದಾಕ್ಷಣ ಇದರ ಅರ್ಥ ಗೊತ್ತಿರುವ ಸುಶಿಕ್ಷಿತ ಮಹಿಳೆಯರು ಬೆಚ್ಚಿ ಬೀಳುವುದರಲ್ಲಿ ಆಶ್ಚರ್ಯವಿಲ್ಲ. ಮಹಿಳಾ ರೋಗಿಯೊಬ್ಬರ ಇಡೀ ಸ್ತನವನ್ನು ಶಸ್ತ್ರಚಿಕಿತ್ಸೆಯ ಮೂಲಕ...

ಡಯಾಬಿಟಿಕ್‌ ನ್ಯೂರೋಪತಿ 
ಅಥವಾ ಮಧುಮೇಹದ 
ನರವ್ಯಾಧಿಗಳು ಎಂದರೇನು?

ಹತ್ತರಿಂದ ಹದಿನೆಂಟರ ನಡುವಿನ ತಾರುಣ್ಯ ಅಥವಾ ಹದಿಹರೆಯದ ವಯೋಮಾನ ಎನ್ನುವುದು ಜೀವನದ ಅತ್ಯಂತ ಸವಾಲಿನ ಮತ್ತು ಸಮೊ¾àಹಕ ಕಾಲಾವಧಿ. ಹದಿಹರೆಯ ಎನ್ನುವುದು-ಸ್ವಯಂ ನಿರೀಕ್ಷೆ, ಏಕಾಂತದ ಅಪೇಕ್ಷೆ, ಸ್ವಂತಿಕೆಯ ಸಂಘರ್ಷ,...

ನಾನು ಕೆಲಸಕ್ಕೆ ಹೋಗುತ್ತಿದ್ದೇನೆ, ಮನೆಯನ್ನೂ ನಿಭಾಯಿಸುತ್ತಿದ್ದೇನೆ. ಹಾಗಾಗಿ ನನಗೆ ಎಕ್ಸರ್‌ಸೈಜ್‌ಗೆ ಅವಕಾಶವಾಗುವುದಿಲ್ಲ. ಆದರೂ ಫಿಟ್‌ ಆಗಿರಬೇಕು, ಆರೋಗ್ಯ...

ಸದೃಢ ಮೂಳೆಗಳು ಮತ್ತು ಸ್ನಾಯುಗಳಿಗಾಗಿ ವಿಟಮಿನ್‌ ಡಿ ಅತ್ಯಾವಶ್ಯಕ. ನಮ್ಮ ಆರೋಗ್ಯದ ಅನೇಕ ಅಯಾಮಗಳಲ್ಲಿ  ವಿಟಮಿನ್‌ -ಡಿ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. UVB ಯು 7-ಡಿಹೈಡ್ರೋಕೊಲೆಸ್ಟ್ರಾಲ್‌ ಮೇಲೆ...

ಈ ದಿನಗಳಲ್ಲಿ  ಮಾರುಕಟ್ಟೆಯಲ್ಲಿ ಮಾರಾಟವಾಗುವ ಎಲ್ಲ ಆಹಾರ ಉತ್ಪನ್ನಗಳ ಮೇಲೂ ಪೋಷಕಾಂಶಗಳ ಪಟ್ಟಿಯನ್ನು ಅಂಟಿಸಿರುತ್ತಾರೆ. ನಾವು ಆ ಪಟ್ಟಿಯನ್ನು ಸರಿಯಾಗಿ ಪರಿಶೀಲಿಸಿದರೆ, ಆ ಆಹಾರವನ್ನು ತಯಾರಿಸುವಾಗ ಯಾವ ಯಾವ...

ಹಿಂದಿನ ವಾರದಿಂದ ಹುಕ್ಕಾ ಪೈಪನ್ನು ಸೇದುವುದರಿಂದ ಆರೋಗ್ಯದ ಮೇಲೆ ಉಂಟಾಗುವ ಪರಿಣಾಮಗಳೇನು? ಶಿಶಾ ಎಂಬ ತಂಬಾಕು ಮಿಶ್ರಣವನ್ನು ಸೇದಲು ಹುಕ್ಕಾ ಪೈಪ್‌...

ವಿಶ್ವ ಆರೋಗ್ಯ ಸಂಸ್ಥೆಯ ಅಂದಾಜಿನ ಪ್ರಕಾರ ಪ್ರಸ್ತುತ 1.3 ಬಿಲಿಯನ್‌ ಹಿರಿಯರು ತಂಬಾಕನ್ನು ಬಳಸುತ್ತಿದ್ದಾರೆ ಮತ್ತು ತಂಬಾಕಿನ ಚಟದ ಕಾರಣದಿಂದಾಗಿ ಜಗತ್ತಿನಲ್ಲಿ 10ರಲ್ಲಿ ಒಬ್ಬರು ಮರಣಕ್ಕೆ ತುತ್ತಾಗುತ್ತಿದ್ದಾರೆ...

ಮಗುವಿಗೆ ತಾಯಿಯ ಮಡಿಲಲ್ಲಿ ಹಾಲು ಕುಡಿಯುವುದೆಂದರೆ ಎಲ್ಲಿಲ್ಲದ ಹಿಗ್ಗು, ತನಗೊಂದು ಆಸರೆ ಆಯಿತೆಂದು ಧೈರ್ಯ ಸಮಾ ಧಾನ, ತಾಯಿಯಲ್ಲಿಯೂ ಈ ಸಾಮೀಪ್ಯದಿಂದ ಆತ್ಮೀಯ ಬಾಂಧವ್ಯ ಹೆಚ್ಚುವುದು, ಜತೆಗೆ ತಾನು ತನ್ನ ಮಗುವಿಗೆ...

ಉದ್ಯೋಗಸ್ಥ ಮಹಿಳೆಯರು ತಮ್ಮ ಶಿಶುವಿಗೆ ಸ್ತನ್ಯಪಾನ ಮಾಡಿಸುವುದರಲ್ಲಿ ಎದುರಿಸುವ ಒಂದು ದೊಡ್ಡ ಸವಾಲು ಅಂದರೆ - ಸ್ತನ್ಯಪಾನವನ್ನು ಮುಂದುವರಿಸುವಲ್ಲಿ ಎದುರಾಗುವ ಸಮಸ್ಯೆಗಳು. ಇದು ಈ ಬಾರಿಯ ಸ್ತನ್ಯಪಾನ...

ಜಗತ್ತು ಇಂದು ಎದುರಿಸುತ್ತಿರುವ ಅತ್ಯಂತ ದೊಡ್ಡ ಸಮಸ್ಯೆ ಎಂದರೆ, ಅದು ಪರಿಸರ ಮಾಲಿನ್ಯ. ಪ್ರತೀ ವರ್ಷವೂ ಹೆಚ್ಚುತ್ತಾ ಸಾಗಿರುವ ಪರಿಸರ ಮಾಲಿನ್ಯವು ಭೂಮಿಯ ಪರಿಸರವನ್ನು ಬಂಜರಾಗಿಸುತ್ತಾ ಸಾಗಿದೆ ಮತ್ತು ಭೂಮಿಯ ಮೇಲೆ...

ಅಫೆರೆಸಿಸ್‌, ಎನ್ನುವುದು ಒಂದು ಗ್ರೀಕ್‌ ಮೂಲದ ಶಬ್ದ, ಇದನ್ನು ವ್ಯಾಪಕಾರ್ಥದಲ್ಲಿ ತೆಗೆಯುವಿಕೆ ಎಂದು ಹೇಳುತ್ತಾರೆ. ಅಂದರೆ ಬೇರೆ ಬೇರೆ ಅಂಶಗಳನ್ನು ಬೇರ್ಪಡಿಸುವುದಕ್ಕಾಗಿ ರಕ್ತವನ್ನು ಒಳಪಡಿಸುವ ಒಂದು...

ವಿಟಿಲಿಗೋ ಅಥವಾ ತೊನ್ನು ಎನ್ನುವುದು ನೋವೂ ಇಲ್ಲದ, ಜೀವಕ್ಕೆ ಅಪಾಯಕಾರಿಯೂ ಅಲ್ಲದ ಚರ್ಮದ ಒಂದು ರೋಗ ಸ್ಥಿತಿ.  ಚರ್ಮದಲ್ಲಿ ತೇಪೆಗಳು ಮೂಡುವುದು ಮತ್ತು ಕೂದಲು ಬಿಳಿಯಾಗುವುದು ಇದು ತೊನ್ನು ರೋಗಿಗಳಲ್ಲಿ...

ಮೂತ್ರಪಿಂಡದಲ್ಲಿ ಗಟ್ಟಿಯಾದ ಖನಿಜಯುಕ್ತ  ಕಣಗಳು  ಸಂಗ್ರಹವಾಗಿ, ಕಲ್ಲಿನ ಹರಳುಗಳಾಗುವುದಕ್ಕೆ ಮೂತ್ರ ಪಿಂಡದ ಕಲ್ಲುಗಳು ಎಂದು ಹೇಳುತ್ತಾರೆ.  ಆರಂಭದಲ್ಲಿ ಅತ್ಯಂತ ಸೂಕ್ಷ್ಮ ಕಣಗಳಂತಿರುವ   ಈ ಹರಳುಗಳು ಕ್ರಮೇಣ...

ಬೆಳ್ಳುಳ್ಳಿ ಭಾರತೀಯ ಶೈಲಿಯ ಅಡುಗೆಯಲ್ಲಿ ಹೆಚ್ಚು ಬಳಕೆಯಾಗುವಂತಹ ಒಂದು ಮಸಾಲೆ ಪದಾರ್ಥ. ಬೆಳ್ಳುಳ್ಳಿಯು ಆಹಾರಕ್ಕೆ ಒಂದು ವಿಶಿಷ್ಟ ಸ್ವಾದವನ್ನು ಕೊಡುವುದಷ್ಟೇ ಅಲ್ಲದೆ, ಇದರ ಸಣ್ಣ ಬಿಳಿಯ ಎಸಳುಗಳು ಅನೇಕ ವಿಶೇಷ...

Pages

 
Back to Top