Updated at Sat,24th Feb, 2018 1:26PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಆರೋಗ್ಯವಾಣಿ

ಮ್ಯಾಸ್ಟೆಕ್ಟಮಿ ಎಂಬ ಆಂಗ್ಲ ಪದವನ್ನು ಕೇಳಿದಾಕ್ಷಣ ಇದರ ಅರ್ಥ ಗೊತ್ತಿರುವ ಸುಶಿಕ್ಷಿತ ಮಹಿಳೆಯರು ಬೆಚ್ಚಿ ಬೀಳುವುದರಲ್ಲಿ ಆಶ್ಚರ್ಯವಿಲ್ಲ. ಮಹಿಳಾ ರೋಗಿಯೊಬ್ಬರ ಇಡೀ ಸ್ತನವನ್ನು ಶಸ್ತ್ರಚಿಕಿತ್ಸೆಯ ಮೂಲಕ...

ಒಂದು ಸಂತುಲಿತ ಆಹಾರ ಕ್ರಮವು ಸರಿಯಾದ ದೇಹ ತೂಕವನ್ನು ಕಾಪಾಡಿಕೊಳ್ಳಲು, ಆರೋಗ್ಯಕರ ಜೀವನವನ್ನು ನಡೆಸಲು ಮತ್ತು ಕಾಯಿಲೆಗಳ ಅಪಾಯವನ್ನು ತಗ್ಗಿಸಿಕೊಳ್ಳಲು ಸಹಾಯ ಮಾಡುತ್ತದೆ. ನಾವು ಏನನ್ನು ತಿನ್ನುತ್ತೇವೆ ಮತ್ತು...

ನಿಮ್ಮ ಥೈರಾಯಿಡ್‌ ಮಟ್ಟದ ಬಗ್ಗೆ ನಿಗಾ ವಹಿಸಿ:

ಹಿಂದಿನ ವಾರದಿಂದ  ರೋಗಲಕ್ಷಣಗಳ ಮೇಲೆ ಪರಿಣಾಮವನ್ನು ಉಂಟು 
ಮಾಡುವ ಇನ್ನಿತರ ಅಂಶಗಳು  ಯಾವುವು?ಅಧಿಕ ಕ್ಯಾಲೊರಿಯುಳ್ಳ ಆಹಾರಗಳು:...

ಹಿಂದಿನ ವಾರದಿಂದ  ಬೆಳಗ್ಗಿನ ಉಪಾಹಾರ ಎನ್ನುವುದು ಮೆದುಳಿಗೆ ಊಟ ಇದ್ದಂತೆ, ಬೆಳಗ್ಗಿನ ಉಪಾಹಾರವನ್ನು ತಪ್ಪಿಸಿಕೊಳ್ಳುವುದರಿಂದ ಮಕ್ಕಳ...

ಅಡಚಣೆಯ ಕಾರಣದಿಂದ ನಿದ್ರೆಯಲ್ಲಿ 
ಉಸಿರು ಕಟ್ಟುವುದು ಎಂದರೇನು?

ಆಸ್ತಮಾವನ್ನು ನಿವಾರಿಸಲು ಅಥವಾ ಗುಣಪಡಿಸಲು ಇಂಥಹದೇ ಆಹಾರಕ್ರಮ ಎಂಬ ನಿಯಮ ಖಂಡಿತವಾಗಿಯೂ ಇಲ್ಲ.  ಆದರೆ ನಿಮಗೆ ಸಹಾಯಕವಾಗಲು ಕೆಲವೊಂದು ಆಹಾರ ಕ್ರಮಗಳನ್ನು ನೀವು ಅಳವಡಿಸಿಕೊಳ್ಳಬಹುದು.

ಡಯಾಬಿಟಿಕ್‌ ನ್ಯೂರೋಪತಿ 
ಅಥವಾ ಮಧುಮೇಹದ 
ನರವ್ಯಾಧಿಗಳು ಎಂದರೇನು?

ಹತ್ತರಿಂದ ಹದಿನೆಂಟರ ನಡುವಿನ ತಾರುಣ್ಯ ಅಥವಾ ಹದಿಹರೆಯದ ವಯೋಮಾನ ಎನ್ನುವುದು ಜೀವನದ ಅತ್ಯಂತ ಸವಾಲಿನ ಮತ್ತು ಸಮೊ¾àಹಕ ಕಾಲಾವಧಿ. ಹದಿಹರೆಯ ಎನ್ನುವುದು-ಸ್ವಯಂ ನಿರೀಕ್ಷೆ, ಏಕಾಂತದ ಅಪೇಕ್ಷೆ, ಸ್ವಂತಿಕೆಯ ಸಂಘರ್ಷ,...

ಆಹಾರದ ಪ್ರಮಾಣವನ್ನು ಹೆಚ್ಚಿಸಲು ಮತ್ತು ಹೆಚ್ಚು ಲಾಭ ಮಾಡಿಕೊಳ್ಳಬೇಕೆಂಬ ದುರಾಸೆಯಿಂದ ತಿನ್ನುವ ಆಹಾರಗಳಿಗೆ ಕಲಬೆರಕೆ ಮಾಡುತ್ತಾರೆ. ಆಹಾರ ಬೆಳೆಗಳು ತಾವು ಬೆಳೆದು ನಿಲ್ಲುವ ಭೂಮಿಯ ಸಾರವನ್ನು ಹೀರಿಕೊಂಡು...

ಸದೃಢ ಮೂಳೆಗಳು ಮತ್ತು ಸ್ನಾಯುಗಳಿಗಾಗಿ ವಿಟಮಿನ್‌ ಡಿ ಅತ್ಯಾವಶ್ಯಕ. ನಮ್ಮ ಆರೋಗ್ಯದ ಅನೇಕ ಅಯಾಮಗಳಲ್ಲಿ  ವಿಟಮಿನ್‌ -ಡಿ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. UVB ಯು 7-ಡಿಹೈಡ್ರೋಕೊಲೆಸ್ಟ್ರಾಲ್‌ ಮೇಲೆ...

ಈ ದಿನಗಳಲ್ಲಿ  ಮಾರುಕಟ್ಟೆಯಲ್ಲಿ ಮಾರಾಟವಾಗುವ ಎಲ್ಲ ಆಹಾರ ಉತ್ಪನ್ನಗಳ ಮೇಲೂ ಪೋಷಕಾಂಶಗಳ ಪಟ್ಟಿಯನ್ನು ಅಂಟಿಸಿರುತ್ತಾರೆ. ನಾವು ಆ ಪಟ್ಟಿಯನ್ನು ಸರಿಯಾಗಿ ಪರಿಶೀಲಿಸಿದರೆ, ಆ ಆಹಾರವನ್ನು ತಯಾರಿಸುವಾಗ ಯಾವ ಯಾವ...

ಹಿಂದಿನ ವಾರದಿಂದ ಹುಕ್ಕಾ ಪೈಪನ್ನು ಸೇದುವುದರಿಂದ ಆರೋಗ್ಯದ ಮೇಲೆ ಉಂಟಾಗುವ ಪರಿಣಾಮಗಳೇನು? ಶಿಶಾ ಎಂಬ ತಂಬಾಕು ಮಿಶ್ರಣವನ್ನು ಸೇದಲು ಹುಕ್ಕಾ ಪೈಪ್‌...

ವಿಶ್ವ ಆರೋಗ್ಯ ಸಂಸ್ಥೆಯ ಅಂದಾಜಿನ ಪ್ರಕಾರ ಪ್ರಸ್ತುತ 1.3 ಬಿಲಿಯನ್‌ ಹಿರಿಯರು ತಂಬಾಕನ್ನು ಬಳಸುತ್ತಿದ್ದಾರೆ ಮತ್ತು ತಂಬಾಕಿನ ಚಟದ ಕಾರಣದಿಂದಾಗಿ ಜಗತ್ತಿನಲ್ಲಿ 10ರಲ್ಲಿ ಒಬ್ಬರು ಮರಣಕ್ಕೆ ತುತ್ತಾಗುತ್ತಿದ್ದಾರೆ...

ಮಗುವಿಗೆ ತಾಯಿಯ ಮಡಿಲಲ್ಲಿ ಹಾಲು ಕುಡಿಯುವುದೆಂದರೆ ಎಲ್ಲಿಲ್ಲದ ಹಿಗ್ಗು, ತನಗೊಂದು ಆಸರೆ ಆಯಿತೆಂದು ಧೈರ್ಯ ಸಮಾ ಧಾನ, ತಾಯಿಯಲ್ಲಿಯೂ ಈ ಸಾಮೀಪ್ಯದಿಂದ ಆತ್ಮೀಯ ಬಾಂಧವ್ಯ ಹೆಚ್ಚುವುದು, ಜತೆಗೆ ತಾನು ತನ್ನ ಮಗುವಿಗೆ...

Pages

 
Back to Top