ಭವಿಷ್ಯ

ಮೇಷ
ಗೃಹದಲ್ಲಿ ಕಾರ್ಯಗಳ ಸಂಭ್ರಮ ಬಂದೀತು. ವಾಣಿಜ್ಯ, ವಿತ್ತ ಖಾತೆ, ಸರಕಾರಿ ಕೆಲಸಕಾರ್ಯಗಳಲ್ಲಿ ಆಗಾಗ ಆಡೆತಡೆಗಳು ತೋರಿ ಬಂದರೂ ದೈವಾನುಗ್ರಹದಿಂದ ಕಾರ್ಯಸಾಧನೆಯಾದೀತು.

ವೃಷಭ
ಚಿಂತನೆಗಳಲ್ಲಿ ವಿರೋಧಾಭಾಸ ವಿರುತ್ತದೆ. ಸಾಂಸಾರಿಕವಾಗಿ ಧರ್ಮಧಿಪತ್ನಿಯ ಸಲಹೆಗಳನ್ನು ಸ್ವೀಕರಿಸಬೇಕು. ಆರ್ಥಿಕವಾಗಿ ಖರ್ಚುವೆಚ್ಚಗಳಲ್ಲಿ ಮಿತಿ ಇರಲಿ. ಸಂಚಾರದಲ್ಲಿ ಕಾರ್ಯಸಿದ್ಧಿ ಇರುತ್ತದೆ.

ಮಿಥುನ
ವೈವಾಹಿಕ ಪ್ರಸ್ತಾವಗಳು ಕಂಕಣಬಲಕ್ಕೆ ಪೂರಕವಾದಾವು. ವೃತ್ತಿರಂಗದಲ್ಲಿ ಅಭಿವೃದ್ಧಿ ಇರುತ್ತದೆ. ಆಗಾಗ ಅತಿಥಿಗಳು ಬಂದಾರು. ವಿದ್ಯಾರ್ಥಿಗಳು ಪ್ರಯತ್ನಬಲದಿಂದ ವಿದ್ಯಾಸಂಪನ್ನರಾಗುತ್ತಾರೆ.

ಕಟಕ
ಆರೋಗ್ಯದ ಬಗ್ಗೆ ಗಮನ ಹರಿಸಿರಿ. ದೇವತಾ ಕಾರ್ಯಗಳಿಂದ ಮನಸ್ಸಿಗೆ ಸಮಾಧಾನ ಕಂಡು ಬರುತ್ತದೆ. ಸಾಂಸಾರಿಕವಾಗಿ ಬಂಧು ಬಳಗದವರ ಸಹಕಾರವಿದ್ದರೂ ಮನಸ್ಸಿಗೆ ಸಮಾಧಾನ ಸಿಗದು.

ಸಿಂಹ
ವೃತ್ತಿರಂಗದಲ್ಲಿ ಸಹೋದ್ಯೋಗಿಗಳಿಂದ ಕಿರಿಕಿರಿ ಇರುತ್ತದೆ. ವೈವಾಹಿಕ ಭಾಗ್ಯಕ್ಕೆ ಬಲ ಬರುತ್ತದೆ. ವಿದ್ಯಾರ್ಥಿಗಳು ನಿರುದ್ಯೋಗಿಗಳು ಹೆಚ್ಚಿನ ಪ್ರಯತ್ನಬಲವನ್ನು ಮಾಡಬೇಕು. ದಿನಾಂತ್ಯ ಶುಭವಾರ್ತೆ.

ಕನ್ಯಾ
ಸಾಂಸಾರಿಕವಾಗಿ ನಿಮ್ಮ ಹಿಡಿತ ಬಲವಿರಲಿ. ದೂರ ಸಂಚಾರ ಹಾಗೂ ಚಾಲನೆಯಲ್ಲಿ ಹೆಚ್ಚಿನ ಜಾಗ್ರತೆ ಅಗತ್ಯ ವಿರುತ್ತದೆ. ಮಕ್ಕಳ ಅಭ್ಯಾಸದಲ್ಲಿ ಹೆಚ್ಚಿನ ಗಮನ ಹರಿಸಬೇಕು. ಧನಾಗಮನ ಉತ್ತಮ.

ತುಲಾ
ಕೋರ್ಟು ಕಚೇರಿ ಕಾರ್ಯ ಭಾಗದಲ್ಲಿ ಮುನ್ನಡೆ ತೋರಿ ಬರುತ್ತದೆ. ದಾಂಪತ್ಯ ಜೀವನದಲ್ಲಿ ಸುಖಮಯ ವಾತಾವರಣ ನೆಮ್ಮದಿ ತಂದೀತು. ಆಗಾಗ ಆರೋಗ್ಯದಲ್ಲಿ ವ್ಯತ್ಯಾಸ ತೋರಿ ಬಂದರೂ ಭೀತಿ ಪಡಬೇಕಾಗಿಲ್ಲ.

ವೃಶ್ಚಿಕ
ಹಿತಶತ್ರುಗಳು ನಿಮ್ಮನ್ನು ಗಮನಿಸಧಿಲಿದ್ದಾರೆ. ಆರ್ಥಿಕವಾಗಿ ಹೊಂದಾಣಿಕೆಯಾಗಿ ಕಾರ್ಯಧಿಸಾಧನೆಯಾಗುತ್ತದೆ. ಶುಭಕಾರ್ಯಧಿಗಳ ಚಿಂತನೆಗೆ ದುಡುಕದಿರಿ. ವೃತ್ತಿರಂಗದಲ್ಲಿ ಯಥಾಪ್ರಕಾರ ದಿನಗಳಾದಾವು.

ಧನು
ಆರ್ಥಿಕ ಸಫಲತೆಗಾಗಿ ವಿವಿಧ ಮಾರ್ಗಗಳು ಗೋಚರಕ್ಕೆ ಬಂದಾವು. ವಿವಾಹ ಪ್ರಸ್ತಾವಗಳು ಬಲಗೊಂಡಾವು. ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಿದೆ. ದೂರ ಸಂಚಾರದಲ್ಲಿ ಜಾಗ್ರತೆ ವಹಿಸಬೇಕಾಗುತ್ತದೆ.

ಮಕರ
ಆರೋಗ್ಯ ಭಾಗ್ಯ ಸುಧಾರಿಸಿದರೂ ಕಾಳಜಿ ಅಗತ್ಯವಿದೆ. ಕಿರು ಪ್ರಯಾಣದ ಅವಕಾಶವಿದೆ. ಕೆಲಸಕಾರ್ಯಗಳು ಅಡೆತಡೆಗಳಿಂದ ನಡೆದು ಹೋಗಲಿವೆ. ಧಾರ್ಮಿಕ ಕಾರ್ಯಭಾಗದಲ್ಲಿ ಧನವ್ಯಯವಿದೆ.

ಕುಂಭ
ಅನಗತ್ಯ ಖರೀದಿಗಾಗಿ ಧನವ್ಯಯಧಿವಿದೆ. ಮಕ್ಕಳಿಂದ ಸಮಾಧಾನ ತರುತ್ತದೆ. ಸಂತಾನ ಅಪೇಕ್ಷಿಗಳಿಗೆ ಕಾಯುವ ಪ್ರಸಂಗವಿದೆ. ಆಗಾಗ ಅತಿಥಿಗಳ ಆಗಮನವಿದೆ. ದಿನಾಂತ್ಯ ಶುಭವಾರ್ತೆ.

ಮೀನ
ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗಲಿದೆ. ವೃತ್ತಿರಂಗದಲ್ಲಿ ಹಿರಿಯ ಅಧಿಕಾರಿಗಳ ಕಿರಿಕಿರಿ ಇದ್ದರೂ ಕಾರ್ಯಶೀಲತೆಗೆ ಭಂಗಬರದು. ಸಾಂಸಾರಿಕ ಸಮಸ್ಯೆಗಳನ್ನು ವೈಯಕ್ತಿಕವಾಗಿ ಬಗೆ ಹರಿಸಿರಿ.