Updated at Tue,6th Sep, 2016 12:36PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಐ ಲವ್ ಬೆಂಗಳೂರು

ಚೌತಿ ಬಂದೇ ಬಿಡು¤. ನಿಮ್ಮನೆಯಲ್ಲಿ ಗಣೇಶ ಕೂರಿಸ್ಬೇಕು ಅಂತಿದ್ರೆ ಈ ಭಾನುವಾರ ಬಿಡುವು ಮಾಡಿಕೊಳ್ಳಿ. ಕೈಕೊಂಡನಹಳ್ಳಿ ಕೆರೆ ಆವರಣ ಮತ್ತು ಎಚ್‌ಎಸ್‌ಆರ್‌ ಲೇಔಟ್‌ನ ಕ್ಲೇ ಸ್ಟೇಶನ್‌ಗೆ ಬನ್ನಿ. ನಿಮ್ಮ ಕೈಯಲ್ಲೇ...

ಹಾಗೆ ನೋಡಿದರೆ ಗಣೇಶ ಎಲ್ಲರಿಗೂ ಪ್ರಿಯವಾದ ದೇವರು. ಗಣೇಶನ ಕೀಟಲೆಯ ಕತೆಗಳು ಇವತ್ತಿಗೂ ಎಲ್ಲರಿಗೂ ಖುಷಿ ಕೊಡುತ್ತದೆ. ಒಂಥರಾ ಆಪ್ತ ಬಂಧುವಿದ್ದಂತೆ ಈ ಗಣಪತಿ. ತೊಂದರೆ ಪರಿಹಾರ ಮಾಡು ಅಂತಲೂ ಗಣೇಶನನ್ನೇ...

ಬೆಂಗಳೂರಿಂದ ಒಂದು ದಿನವಾದರೂ ತಪ್ಪಿಸಿಕೊಳ್ಳೋಕೆ ಇರುವ ಊರು ಯಾವುದು ಎಂದರೆ ಅದೇ ನಂದಿಬೆಟ್ಟದ ಕಡೆ ಜನ ಕೈ ತೋರಿಸುತ್ತಾರೆ. ತಪ್ಪಿದರೆ, ದೇವರಾಯನದುರ್ಗ, ಶಿವಗಂಗೆ, ಮಧುಗಿರಿ, ಮುತ್ತತ್ತಿ, ಹೊಗೆನೇಕಲ್‌ ಇತ್ಯಾದಿ...

ಗಣೇಶ ಹಬ್ಬವೆಂದರೆ ಸಾಕು ಮೊದಲು ನೆನಪಾಗೋದು ಕಡುಬು. ಆಮೇಲೆ ವಿಧವಿಧದ ರುಚಿಕರ ತಿಂಡಿಗಳೆಲ್ಲಾ ಹಾಗೆ ಸುಮ್ಮನೆ ಕಣ್ಣೆದುರು ಹಾದು ಹೋಗುತ್ತವೆ. ಹಬ್ಬಕ್ಕೆ ಅಂತಲೇ ಸಾಕಷ್ಟು ಜನ ಈಗಾಗಲೇ ಊರಿಗೆ ಹೊರಡುವ ತಯಾರಿ...

 ಹಬ್ಬ ಮನೆಯ ಹೊಸ್ತಿಲ ಮೇಲೆ ನಿಂತಿದೆ.  ಸಡಗರ ಇಡೀ ಮನೆಯ ತುಂಬಿ ತುಳುಕುತ್ತಿದೆ.  ಸಡಗರದಲ್ಲಿ ಸಿದ್ಧತೆಯ ಆತಂಕವೂ ಇದೆ. ಅಂಗಡಿಗೆ ಹೋಗಬೇಕು, ಸರಂಜಾಮುಗಳನ್ನು ತರಬೇಕು. ಹಬ್ಬಕ್ಕಾಗಿಯೇ ಬೆಂಗಳೂರಲ್ಲಿ ಗ್ರಂಥಿಗೆ...

ಕಂಪ್ಯೂಟರ್‌ನ ಡೇಟ್‌ ಅಪ್‌ಡೇಟ್‌ ಆಗುತ್ತಿಲ್ಲ. ಬ್ಯಾಟರಿ ಖಾಲಿಯಾಗಿದೆ. ಟೀವಿಯ ರಿಮೋಟ್‌ ಕೆಳಗೆ ಬಿದ್ದು ಒಡೆದು ಹೋಗಿದೆ.  ಒಂದು ಹಾಟ್‌ಗನ್‌ ಬೇಕಾಗಿದೆ. ಹಳೆಯ ಗಡಿಯಾರದ ಗಾಜು ಸಿಗುತ್ತಿಲ್ಲ. ಕಂಪ್ಯೂಟರಿಗೊಂದು...

ಏನೋ ಕೆಲಸದ ನಿಮಿತ್ತ ನೀವು ಕನಕಪುರದಲ್ಲಿದ್ದೀರಿ ಅಂತಿಟ್ಟುಕೊಳ್ಳಿ. ಕೆಲಸ ಮಾಡುತ್ತಿರುವಾಗಲೇ ನಿಮಗೆ ಇದ್ದಕ್ಕಿದ್ದಂತೆ ನಿಮಗೆ ಆತ್ಮೀಯರಾಗಿರುವವರ ಹುಟ್ಟುಹಬ್ಬ ಇವತ್ತು ಅನ್ನೋದು ನೆನಪಾಗುತ್ತದೆ. ಅವರಿಗೆ ಏನಾದರೂ...

ಹೊಸಹೊಸ ಔಟಿಂಗ್‌ ಪಾಯಿಂಟ್‌ಗಳಿಗೆ ಭೇಟಿ ನೀಡಿ ಒಂದಿಡೀ ದಿನವನ್ನು ಖುಷಿಯಾಗಿ ಕಳೆಯೋ ಜೀವಗಳು ಬೆಂಗಳೂರಲ್ಲಿ ಸಾಕಷ್ಟಿವೆ. ಒಂದು ಗಂಟೆಯೋ ಎರಡು ಗಂಟೆಯೋ ಹೊಸತೊಂದು ತಾಣಕ್ಕೆ ಹೋಗಿ ಬಂದರೆ ನಿರಾಳ. ಹೊಸ ಜನರು ಹೊಸ...

ಬಳೇಪೇಟೆ ಸರ್ಕಲ್ಲು. ಆ ಕಡೆ ಚಿಕ್ಕಪೇಟೆ. ಮೇಲಗಡೆ ಕಿಲಾರಿ ರಸ್ತೆ, ಇನ್ನೊಂದು ಕಡೆ ಓಟಿಸಿ ರಸ್ತೆ. ಇದರ ಮಧ್ಯೆ ಸಾಲು, ಸಾಲು ಅಂಗಡಿಗಳು. ಒಂದಷ್ಟು ಗಿಟಾರು, ತಬಲ, ನೇತು ಹಾಕಿದ್ದರೆ ನೀವು ನಿಜವಾಗಲು ಬಳೇಪೇಟೆಯಲ್ಲೇ...

ಯಾವ ನಟ, ನಟಿಯರಿಗೆ ಯಾವ ಹೋಟೆಲ್‌ಗ‌ಳು ಇಷ್ಟವಾಗುತ್ತವೆ ಮತ್ತು ಅಲ್ಲಿ ಸಿಗುವ ಯಾವ ತಿನಿಸು ಅವರಿಗೆ ಫೇವರಿಟ್‌ ಎಂಬ ಕುತೂಹಲಕಾರಿ ಪ್ರಶ್ನೆಗೆ ಇಲ್ಲಿದೆ ಉತ್ತರ.

ನಿಮ್ಮಲ್ಲಿ ಎಷ್ಟು ಜನರಿಗೆ ಮಾಡೆಲ್‌ಗ‌ಳಾಗುವ ಆಸೆ ಇದೆ? ಎಷ್ಟು ಜನ ಕೈ ಎತ್ತುತ್ತೀರೋ ಅಷ್ಟೂ ಜನ ಇವತ್ತು ಫೀನಿಕ್ಸ್‌ ಮಾರ್ಕೆಟ್‌ ಸಿಟಿಗೆ ಹೋಗಿ. ಫ್ಯಾಷನ್‌ ಬ್ರಾಂಡ್‌ ಮ್ಯಾಕ್ಸ್‌ ಆಯೋಜಿಸುತ್ತಿರುವ ಎಲೀಟ ಮಾಡೆಲ್‌...

ಬೆಂಗಳೂರು ಅಂತಾರಾಷ್ಟ್ರೀಯ ಕಿರು ಚಿತ್ರೋತ್ಸವ (ಬಿಐಎಸ್‌ಎಫ್ಎಫ್), ಸುಚಿತ್ರ ಫಿಲಂ ಸೊಸೈಟಿ ಆಯೋಜಿಸಿರೋ ಚಿತ್ರೋತ್ಸವ. ಇಲ್ಲಿ ದೇಶ ವಿದೇಶಗಳಿಂದ ಬರುವ ಕಿರು ಚಿತ್ರಗಳ ಪ್ರದರ್ಶನ ನಡೀತಿದೆ, ಕನ್ನಡದ ಕೆಲ ಚಿತ್ರಗಳಿವೆ...

1. ತಮ್ಮ ಮಕ್ಕಳು ಬೇರೆ ಮಕ್ಕಳ ಜೊತೆ ಆಟಾಡ್ತಾ ಹ್ಯಾಪ್ಪಿಯಾಗಿರಬೇಕು.
2. ಆಟಾಡ್ತಾ ಆಡ್ತಾ ಮಕ್ಕಳು ಸ್ವಲ್ಪ ಎಕ್ಸರ್‌ಸೈಜ್‌ ಮಾಡಿದಂತೆ ಆಗಬೇಕು.
3. ಮಕ್ಕಳು ಸ್ವಲ್ಪ ಯೋಚಿಸುವಂತೆ ಮಾಡಿ ಅವರು...

  ತಿನ್ನೋಕೆ ಒಂದು ನೆಪ ಬೇಕು. ಅದು ಯಾವುದಾದರೆ ಏನು?ಹೌದು, ಇಲ್ನೋಡಿ. ಗಣರಾಜ್ಯೋತ್ಸವ ಅನ್ನೋದು ಈ ಫಾರ್ಚೂನ್‌ ಹೋಟೆಲ್‌ಗೆ ನೆಪವಾಗಿದೆ. ಈ ಸಲ ಗಣತಂತ್ರದ ಅಷ್ಟೂ ರಾಜ್ಯಗಳ ವಿಶೇಷ ಖಾದ್ಯಗಳ ವಿಶೇಷ ಹಬ್ಬ ಏರ್ಪಡಿಸಿದೆ...

Pages

 
Back to Top