Updated at Sat,24th Feb, 2018 1:26PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಸಂದರ್ಶನಗಳು

ವೈಶಾಲಿ ದೀಪಕ್‌ ಈಗಷ್ಟೇ ಚಿತ್ರರಂಗಕ್ಕೆ ಕಾಲಿಟ್ಟಿರುವ ನಾಯಕಿ. "ಚಾರ್ಲಿ', "ತುಂಡೈಕ್ಳ ಸಹವಾಸ', "ಶಿವಲಿಂಗ', "ಕಬೀರ' ಸೇರಿದಂತೆ ತಮಿಳು ಹಾಗೂ ತೆಲುಗು ಚಿತ್ರಗಳಲ್ಲಿ ನಟಿಸಿರುವ ವೈಶಾಲಿ ದೀಪಕ್‌ ಬೆಂಗಳೂರಿನ ತಮ್ಮ...

ಅಭಿನೇತ್ರಿ ಬಳಿಕ ಪೂಜಾ ಗಾಂಧಿ ಎಲ್ಲಿ ಹೋದರು? ಇಂಥದ್ದೊಂದು ಪ್ರಶ್ನೆ ಗಾಂಧಿನಗರದಲ್ಲಿ ಗಿರಕಿ ಹೊಡೆಯುತ್ತಲೇ ಇತ್ತು. ಪೂಜಾ ಗಾಂಧಿ ಮತ್ತೂಮ್ಮೆ "ದಂಡುಪಾಳ್ಯ-2' ಚಿತ್ರದಲ್ಲಿ ಕಾಣಿಸಿಕೊಳ್ಳೋಕೆ...

ರವಿಚಂದ್ರನ್‌ ಈಗ ಮಲ್ಟಿಮೀಡಿಯಾ ಆಗಿದ್ದಾರೆ. ಸಿನಿಮಾ, ಕಿರುತೆರೆಯ ನಂತರ ಎಫೆ³ಮ್ಮಿಗೂ ಬಂದಿದ್ದಾರೆ. ರೇಡಿಯೋ ಜಾಕಿಯಾಗಿ ಮೂರು ಗಂಟೆಯ ಕಾರ್ಯಕ್ರಮವನ್ನು ಸೋಮವಾರದಿಂದ ಶನಿವಾರದ ತನಕ 92.7 ಬಿಗ್‌ ಎಫ್ಎಮ್‌ನಲ್ಲಿ...

ಮಾಲಾಶ್ರೀ ಅಭಿನಯದ ಚಿತ್ರವೊಂದು ಬಿಡುಗಡೆಯಾಗಿ ಒಂದು ವರ್ಷದ ಮೇಲಾಗಿತ್ತು. ಈಗ ಅವರು "ಮಹಾಕಾಳಿ' ಅವತಾರದಲ್ಲಿ ನಿಮ್ಮ ಮುಂದೆ ಬರುತ್ತಿದ್ದಾರೆ. ಈ ಚಿತ್ರ ನಾಳೆ (ಏಪ್ರಿಲ್‌ 24)ಕ್ಕೆ ರಾಜ್ಯದ್ಯಂತ...

"ಗೇಮ್‌' ಚಿತ್ರದಲ್ಲಿ ನಟಿಸಲು ಬಂದ ಮನಿಷಾ ಕೊಯಿರಾಲ ಅಭಿಪ್ರಾಯ "ಬಾಂಬೆ' ಮತ್ತು "ದಿಲ್‌ಸೇ' ಇವೆರೆಡೂ ಖ್ಯಾತ ನಿರ್ದೇಶಕ ಮಣಿರತ್ನಂ ಅವರ ಎವರ್‌ಗ್ರೀನ್‌ ಸಿನಿಮಾಗಳು. ಈ ಸಿನಿಮಾದ ಹೆಸರು ಕೇಳಿದೊಡನೆ ಹಾಗೊಮ್ಮೆ...

"ಎ' ಎನ್ನುತ್ತಲೇ ಗ್ರ್ಯಾಂಡ್ ಎಂಟ್ರಿ ಕೊಟ್ಟು ಆ ನಂತರ "ಎ.ಕೆ.47' ಹಿಡಿದು "ದೀಪಾವಳಿ' ಆಚರಿಸಿ "ಲವ್ ಯೂ' ಹೇಳಿ ಹೋದ ಹುಡುಗಿ ಚಾಂದಿನಿ ಬೇಡಿಕೆಯ ಉತ್ತುಂಗದಲ್ಲಿದ್ದಾಗಲೇ ಚಿತ್ರರಂಗದಿಂದ ದೂರವಾದವರು. "ಲವ್ ಯೂ'...

ಇವತ್ತಿಗೂ ಆಕೆ ಚಿತ್ರರಂಗದ ಪಾಲಿಗೆ ಲಿಟ್ಲ ಪ್ರಿನ್ಸೆಸ್. ಅಭಿಮಾನಿಗಳಿಗೆ ಪ್ರೀತಿಯ ಐಸೂ. ಹಿರಿಯರಿಗೆ ಮನೆ ಮಗಳಂತೆ. ಉಳಿದವರಿಗೆ ಪಕ್ಕದ್ಮನೆ ಹುಡ್ಗಿಯಂತೆ. ಹೀಗಿದ್ದ ಹುಡ್ಗಿ "ಗಜಕೇಸರಿ'ಯಲ್ಲಿ ಶಾರ್ಟ್ಸ್ ಹಾಕಿ ಮಾಡ್...

ಈ ಹುಡುಗಿ ಹೆಸರು ಐಶ್ವರ್ಯ ಸಿಂಧೋಗಿ. ಹೆಸರಿನಷ್ಟೇ ಅಂದದಲ್ಲೂ ಐಶ್ವರ್ಯವತಿನೇ. ಈ ಹುಡುಗಿಯ ನೋಡಿದೊಡನೆ ಆಕರ್ಷಿಸುವಂತಹ ಚೆಲುವಿದೆ. ಕಣ್ಣೊಳಗೆ ನೂರೆಂಟು ಕನಸಿದೆ. ಮಾತಿನಲ್ಲೂ ಸೊಗಸಿದೆ. ಐಶ್ವರ್ಯ ಅಪ್ಪಟ ಕನ್ನಡತಿ...

ಒಂದು ಸಿನಿಮಾ ಸಕ್ಸಸ್‌ ಆದ ಬಳಿಕ ಆ ಚಿತ್ರದ ನಾಯಕ, ನಾಯಕಿ ಅಷ್ಟೇ ಯಾಕೆ ನಿರ್ದೇಶಕರು, ತಂತ್ರಜ್ಞರು ಸಿಕ್ಕಾಪಟ್ಟೆ ಬಿಜಿ ಆಗೋದು ಕಾಮನ್‌. "ಚಾರ್‌ಮಿನಾರ್‌' ಯಶಸ್ವಿಯಾದ ನಂತರ ಆ ಚಿತ್ರದಲ್ಲಿರೋರೆಲ್ಲಾ ಬಿಝಿ...

ನನ್ನ ಗುರಿ ನನಗೆ ಸ್ಪಷ್ಟವಾಗಿದೆ ...ಮಾತಲ್ಲಿ ವಿಶ್ವಾಸ, ಮಾಡುವ ಕೆಲಸದ ಮೇಲೆ ಸ್ಪಷ್ಟತೆ, ದೃಢ ನಿರ್ಧಾರ - ರಾಧಿಕಾ ಪಂಡಿತ್‌ ಎಂಬ ಅಪ್ಪಟ ಕನ್ನಡ ಹುಡುಗಿ ಮಾತನಾಡುತ್ತಾ ಹೋದರು. "ನಾನು ಚಿತ್ರರಂಗಕ್ಕೆ ಬರುವಾಗ ಯಾರ...

"ಕಥೆ, ಸಿನಿಮಾಕ್ಕಿಂತ ಹೀರೋ ದೊಡ್ಡವನಲ್ಲ, ಒಳ್ಳೆಯ ಕಥೆಯಲ್ಲೊಂದು ಪಾತ್ರವಾದರೆ ಸಾಕು ...' - ಸಿನಿಮಾ ಹಿಟ್‌ ಆಗಿದೆ, ಸ್ಟಾರ್‌ಪಟ್ಟ ಸಿಕ್ಕಾಗಿದೆ, ಕೇಳದಿದ್ದರೂ ಹೆಚ್ಚು ಸಂಭಾವನೆ ಕೊಡಲು ನಿರ್ಮಾಪಕರು...

ಚಿಕ್ಕಂದಿನಲ್ಲಿ ಏರ್‌ಹೋಸ್ಟೆಸ್‌ ಆಗೋ ಕನಸು. ಹೈಸ್ಕೂಲಲ್ಲಿ ರಿಸೆಪ್ಷನಿಸ್ಟ್‌ ಕೆಲಸ. ಫ್ರೀಟೈಮಲ್ಲಿ ಆಂಕರ್‌. ಒನ್‌ ಫೈನ್‌ ಡೇ ಈಟಿವಿಯವರ ಕೈಗೆ ಸಿಕ್ಕಿ ಫ‌ುಲ್‌ಟೈಮ್‌ ಆ್ಯಂಕರ್‌ ಆಗಿ ಬೆಂಗಳೂರಿಗೆ ಪಯಣ....

 
Back to Top