Updated at Sat,24th Feb, 2018 1:26PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಐಸಿರಿ

"ವ್ಯಾಪಾರಂ ದ್ರೋಹ ಚಿಂತನಂ' ಎಂಬ ಮಾತು ಅನಾದಿಕಾಲದಿಂದಲೂ ವ್ಯಾಪಾರಿ ಕ್ಷೇತ್ರಕ್ಕೆ ಅಂಟಿದ ಶಾಪದಂತಿದೆ. ಈ ಡಿಜಿಟಲ್‌ ಯುಗದಲ್ಲೂ ಅತ್ಯಧಿಕ ಲಾಭ ಪಡೆಯುವ ಸಾವಿರಾರು ಹಣಕಾಸು ಸಂಸ್ಥೆಗಳು ಪ್ರಸ್ತುತ ಮಾರುಕಟ್ಟೆಯಲ್ಲಿ...

ಚಿನ್ನದ ಬೆಲೆ ಹಾವು ಏಣಿ ಆಟದಂತಾಗಿದೆ. ಇಷ್ಟಾದರೂ ಕಷ್ಟಕ್ಕಾಗುವ ನೆಂಟ ಅಂದರೆ ಚಿನ್ನವೇ.  ಹೂಡಿಕೆ ಮಾಡುವವರು ರಿಯಲ್‌ ಎಸ್ಟೇಟನ್ನು ಬಿಟ್ಟರೆ ಹೆಚ್ಚು ನಂಬುವುದು ಚಿನ್ನವನ್ನೇ. ಅದಕ್ಕೆ ಚಿನ್ನ ಸಾಲದ ಬಗ್ಗೆ ಇವೆಲ್ಲ...

ಸಾಲಾ ಬೇಕೆ? ಹಾಗಿದ್ದಲ್ಲಿ ನಮಗೆ ಫೋನ್‌ ಮಾಡಿ ಇಲ್ಲವೆ ಎಸ್‌ಎಂಎಸ್‌ ಮಾಡಿ. ಯಾವುದೆ ದಾಖಲೆಗಳ  ಅಗತ್ಯವಿಲ್ಲ. ಶ್ಯೂರಿಟಿ ಕೇಳುವುದಿಲ್ಲ. ಕೇವಲ ಒಂದೆರಡು ನಿಮಿಷದಲ್ಲಿ ನಿಮ್ಮ ಸಾಲ ಮಂಜೂರು ಮಾಡುತ್ತೇವೆ. ಈ...

ನಾಲ್ಕು ಕುರಿಮರಿ ಯಾವ ಬ್ಯಾಂಕಿನಾಗ ಇಟ್ಟರ ಎರಡು ವರ್ಷಕ್ಕೆ ಎಷ್ಟು ಕುರಿ ಆಗ್ತಾವ್ರಿ? ಕೃಷಿಕರೊಬ್ಬರು ಪ್ರಶ್ನೆ ಎದುರಿಟ್ಟರು. ಹಣ ಹೂಡಿಕೆಯ ವಿಚಾರವಾದರೆ ಬ್ಯಾಂಕಿನ ಹೆಸರು ಕೇಳಿಕೊಂಡು, ಬಡ್ಡಿದರ, ಠೇವಣಿ...

ದ್ರಾಕ್ಷಿ ನಂಬಿದರೆ ಲಾಸಿಲ್ಲ. ಬೆಲೆ ಬಿತ್ತು ಅಂತ ಗೊತ್ತಾಗುತ್ತಿದ್ದಂತೆ ಈ ಮಂಹತೇಶು ಒಣದ್ರಾಕ್ಷಿ ಮಾಡಿ ಮಾರಲು ಶುರು ಮಾಡಿದರು. ಈಗ ನೋಡಿ ಎರಡೂವರೆ ಎಕರೆಯಲ್ಲೇ 10ಲಕ್ಷ ಆದಾಯ ತೆಗೆಯುತ್ತಿದ್ದಾರೆ. 

ಅಡಿಕೆ ರೇಟು ಹೆಚ್ಚುತ್ತಿದ್ದಂತೆ. ಖುಷಿಯಾಗೋದು ಮಲೆನಾಡಿಗೆ. ಈಗ ಮತ್ತೆ ಭತ್ತದ ಗದ್ದೆಗಳು ಅಡಿಕೆ ತೋಟಗಳಾಗುತ್ತಿರುವುದು ಇದೇ ಕಾರಣಕ್ಕೆ.  ಸಾಗರದ ಕೆಳದಿ ಕೆಕೆ ನಾಗರಾಜ್‌ ಇನ್ನೊಂದು ದಾರಿ ಹುಡುಕಿದ್ದಾರೆ. ಅಡಿಕೆ...

ಮನೆಗಳಿಗೂ ಆಯಸ್ಸು ಇರುತ್ತದೆ. ಇದನ್ನು ಜಾಸ್ತಿ ಮಾಡುವ, ಕಡಿಮೆ ಗೊಳಿಸುವುದೆಲ್ಲವೂ ನಮ್ಮ ಕೈಯಲ್ಲೇ ಇರುವುದು. ಆದ್ದರಿಂದ ಮನೆ ಕಟ್ಟುವಾಗಲೇ ಎಲ್ಲ ಲೆಕ್ಕ ಹಾಕಿದರೆ ರಿಪೇರಿ ಮಾಡುವುದು ಸುಲಭ. ಗಟ್ಟಿಮುಟ್ಟಾಗಿದ್ದರೆ...

ಹೊಟ್ಟೆ ತುಂಬಿದ ಮೇಲೆ ದುಷ್ಟತನವನ್ನು ಮನುಷ್ಯನ ನೀಚ ಬುದಿಟಛಿ ಮಾಡಿಸುತ್ತದೆ. ಹೊಟ್ಟೆ ತುಂಬಿರದವನ ಕ್ರೌರ್ಯದಲ್ಲಿ ಸಮಾಜದ ಪಾತ್ರವೂ ಇದೆ. ಹೀಗಾಗಿ ಇವೆರಡರ ಅಂತರವನ್ನು ಚೆನ್ನಾಗಿ ತಿಳಿದು ವ್ಯಾಪಾರದ ವಿಷಯದಲ್ಲಿ...

ಇಂಟರ್‌ನೆಟ್‌ಗೆ ಹೋಗಿ SCORES ಅಂತ ಗೂಗಲಿಸಿ ನೋಡಿದರೆ ಸೆಬಿಯ ಈ ಸೈಟ್‌ ಸಿಗುತ್ತದೆ. ಅದರಲ್ಲಿ ಒಂದು ಚಿಕ್ಕದಾಗಿ ರಿಜಿಸ್ಟರ್‌ ಮಾಡಿಕೊಂಡ ಬಳಿಕ ನಿಮಗೆ ಬೇಕಾದ ಕಂಪೆನಿ, ಮ್ಯೂಚುವಲ್‌ ಫ‌ಂಡ್‌, ಶೇರ್‌ ಬ್ರೋಕರ್‌,...

ಅರವತ್ತಾದ ಮೇಲೆ ಬದುಕು ನರಕ.  ಗಂಟುನೋವು ಬೆನ್ನುನೋವು, ತಲೆಶೂಲೆ ಹೀಗೆ ಸರಳ ಮತ್ತು ವಯೋಸಹಜ ಅನಾರೋಗ್ಯಗಳ ಜೊತೆಗೆ ಕೆಲವರಿಗೆ ದೊಡ್ಡ ಖಾಯಿಲೆಗಳ ಸಹವಾಸವೂ ಆಗಿರುತ್ತದೆ. ಕೆಲವರಿಗಂತೂ ರಕ್ತದೊತ್ತಡ, ಸಕ್ಕರೆ...

ಇನ್ನು ಮುಂದೆ ಗ್ರಾಹಕ ಸಂರಕ್ಷಣೆ ಮತ್ತು ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ನಿಮಗೆ ಅಗತ್ಯವಾದ ಮಾಹಿತಿ ನಿಮ್ಮ ಜಿಲ್ಲಾ ಕೇಂದ್ರದಲ್ಲೇ ಲಭಿಸಲಿದೆ.

ಮನೆ ಕಟ್ಟುವಾಗ ದುಬಾರಿ ವಸ್ತುಗಳ ಪಟ್ಟಿಯಲ್ಲಿ ಕಿಟಕಿಗಳೂ ಪ್ರಮುಖ ಸ್ಥಾನ ಪಡೆಯುತ್ತವೆ. ಹೆಚ್ಚು ದೊಡ್ಡದಾದ ಕಿಟಕಿಗಳನ್ನು ಇಟ್ಟರೆ ಹೆಚ್ಚು ಬೆಳಕು ಗಾಳಿ ಬರುತ್ತದೆ ಎಂಬುದು ನಿಜವಾದರೂ ನಮಗೆ ಎಷ್ಟು ಬೇಕು?...

ಬೆಳ್ತಂಗಡಿ ಕೊಯ್ಯೂರು ಗ್ರಾಮದ ಮಲೆಬೆಟ್ಟು ಹೊಸಮನೆಯ ಲಾರೆನ್ಸ್‌ ಎಲ್ಲವನ್ನೂ ಬಿಟ್ಟು ತರಕಾರಿ ಹಿಂದೆ ಬಿದ್ದಿದ್ದಾರೆ. ಬಿದ್ದ ಮೇಲೆ ಬದುಕಲ್ಲಿ ಎತ್ತರಕ್ಕೆ ಎದ್ದಿದ್ದಾರೆ. ಅಂದರೆ ಲಾಭ ಕೈ ತುಂಬ ಸಿಕ್ಕಿದೆ. 

ವಾಸಿಸುವ ಮನೆಗಳಲ್ಲಿ ಕೆಲವು ಉತ್ತೇಜಕ ಸ್ಪಂದನಗಳು ಹೇಗೆ ಮುಖ್ಯವೋ ಹಾಗೆ ವ್ಯಾಪಾರದ ಸ್ಥಳದಲ್ಲಿ ಅನೇಕ ವಿಧವಾದ ಎಚ್ಚರಿಕೆಗಳನ್ನು ನಾವು ಹೊಂದಬೇಕಾಗುತ್ತದೆ. ಜೀವನದ ಯಾತ್ರೆಯಲ್ಲಿ ಮನೆಯ ಪಾತ್ರವಷ್ಟೇ ಮುಖ್ಯವಾದ ಪಾತ್ರ...

ವಿಜಯಪುರದ ಬಸವನಬಾಗೇವಾಡಿ ಬೆಳಗ್ಗೆ, ಬೆಳಗ್ಗೆ ಹೋದರೆ ಅಡಿವೆಪ್ಪ ಮುರಿಗೆಪ್ಪ ಅಂಗಡಿ ಸೈಕಲ್ಲು ತುಳಿಯುತ್ತಾ ಹೋಗುತ್ತಿರುತ್ತಾರೆ.  ಇದು ಪ್ರತಿ ದಿನದ ಕಾಯಕ. 5ಕ್ಕೆ ಎದ್ದು ಸೈಕಲ್‌ ಏರಿ ತೋಟಕ್ಕೆ ಹೋಗೋದು. ಅಲ್ಲಿ...

Pages

 
Back to Top