Updated at Sat,24th Feb, 2018 1:26PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಜೋಗಿ ಕಾಲಂ

ಆಕೆಗೆ ಹದಿನೆಂಟು ವರುಷ. ಕಾನೂನಿನ ಪ್ರಕಾರ ಆಕೆ ತನಗೆ ಬೇಕಾದ್ದನ್ನು ಮಾಡುವುದಕ್ಕೆ ಸ್ವತಂತ್ರಳು. ಪಿಯುಸಿ ಓದುತ್ತಿದ್ದ ಆಕೆ ಒಂದು ದಿನ ಕಾಲೇಜಿಗೆ ಹೋದವಳು ವಾಪಸು ಬರಲಿಲ್ಲ. ಅವಳ ಮನೆಯವರು ಹುಡುಕಾಡಿದರು. ಪೊಲೀಸ್‌...

ಸಂತೆಕಟ್ಟೆಗೆ ಹೇಗೆ ಹೋಗಬೇಕು?
-ಹೀಗೇ ಸೀದಾ ಹೋಗಿ, ಎಡಕ್ಕೆ ತಿರುಗಿ, ಅಲ್ಲೇ ಬಲಭಾಗದಲ್ಲಿ ಸಂತೆಕಟ್ಟೆ ಸಿಗುತ್ತದೆ.

ನಿಮ್ಮಲ್ಲಿ ತಿನ್ನುವುದಕ್ಕೇನಾದರೂ ಇದೆಯೋ?
-ಇಡ್ಲಿ, ದೋಸೆ, ಉಪ್ಪಿಟ್ಟು...

ಸಿನಿಮಾ ಎಲ್ಲಿಂದ ಶುರುವಾಗುತ್ತದೋ ಅಲ್ಲೇ ಮುಕ್ತಾಯವಾಗುತ್ತದೆ. ಯಾರು ಏನು ಅನ್ನುವುದೇ ಗೊತ್ತಾಗದ ಹಾಗೆ ಪಾತ್ರಗಳು ಹುಟ್ಟಿಕೊಳ್ಳುತ್ತವೆ. ಆ ನಾನು ಇಲ್ಲಿ ನೀನಾಗಿದ್ದಾನೆ. ನಾನುವನ್ನು ಹುಡುಕಿಕೊಂಡು ಅವನು ಬಂದು...

ದೊರೆಯ ಹಿಂಬಾಲಕರು ಡಂಗುರ ಸಾರುತ್ತಾರೆ :
"ಮುಂದಿನ ವಾರ ನಮ್ಮನ್ನಾಳುವ ದೊರೆ ನಿಮ್ಮೂರಿಗೆ ಬರುತ್ತಿದ್ದಾನೆ. ಬಂದು ಯಾರ ಮನೆಗೆ ಹೋಗುತ್ತಾನೋ ಗೊತ್ತಿಲ್ಲ. ನಿಮ್ಮ ಮನೆಗೇ ಬಂದುಬಿಡಬಹುದು. ಹೀಗಾಗಿ, ಎಲ್ಲರೂ...

ರೈತರಿಗೆ ರಸಗೊಬ್ಬರ ಮಾರುವ ಕಂಪೆನಿಗಳು ಲಾಭ ಮಾಡುತ್ತಿವೆ. ರೈತರಿಗೆ ಬೀಜ ಮಾರುವ ಕಂಪೆನಿಗಳು ಲಾಭದಲ್ಲಿವೆ. ರೈತರಿಗೆ ಟ್ರಾಕ್ಟರು ಮಾರುವ ಸಂಸ್ಥೆ ಅತ್ಯಧಿಕ ಲಾಭ ಗಳಿಸುತ್ತಿದೆ. ಪಂಪುಸೆಟ್ಟು ತಯಾರಿಸುವ ಮಂದಿ...

ಮೊನ್ನೆ ಮೊನ್ನೆ ಹೀಗೊಂದು ಪತ್ರವನ್ನು ಸೌಮ್ಯ, ಅಪಾರ ಮತ್ತು ಸಿದ್ಧಾರ್ಥ ಎಂಬ ಮೂವರು ಉತ್ಸಾಹಿಗಳು ತಾವು ಎರಡೂವರೆ ವರುಷಗಳ ಕಾಲ ನಡೆಸಿಕೊಂಡು ಬಂದಿದ್ದ ಚುಕ್ಕುಬುಕ್ಕು ಎಂಬ ವೆಬ್‌ ಸೈಟಿನಲ್ಲಿ ಪ್ರಕಟಿಸಿದರು:...

ಮೊನ್ನೆ ನಟ ಅನಂತ್‌ನಾಗ್‌ ಮಾತಾಡುತ್ತಾ ಗಂಭೀರವಾದ ಪ್ರಶ್ನೆಯೊಂದನ್ನು ಮುಂದಿಟ್ಟರು. ನಮ್ಮ ದೇಶದಲ್ಲಿ ಮಂತ್ರಿಗಳ ಮಕ್ಕಳು ಮಂತ್ರಿಗಳೇ ಆಗಲು ಬಯಸುತ್ತಾರೆ. ನಟರ ಮಕ್ಕಳು ನಟರಾಗಲು ಇಚ್ಚಿಸುತ್ತಾರೆ. ಉದ್ಯಮಿಗಳ ಮಕ್ಕಳು...

ನೀವೊಂದು ಸಲ ಓದುವುದರ ಬಗ್ಗೆ ಬರೆಯಬೇಕು ಅಂತ ಕಾಸರಗೋಡಿನ ಓದುಗ ಮಿತ್ರರೊಬ್ಬರು ಸೂಚಿಸಿದ್ದಾರೆ. ಅದಕ್ಕೆ ಕಾರಣ ಅವರ ಏಳನೇ ತರಗತಿ ಓದುತ್ತಿರುವ ಮಗಳು. ಅವಳಿಗೆ ಕನ್ನಡದ ಓದು ಕಷ್ಟವಾಗುತ್ತಿದೆಯಂತೆ. ಬರೀ ಕನ್ನಡ...

ಮೊನ್ನೆ ಮೊನ್ನೆ ಮಡಿಕೇರಿಯಲ್ಲೊಂದು ಪುಟ್ಟ ಸಭೆ ನಡೆಯಿತು. ಅಲ್ಲಿ ಸೇರಿದವರೆಲ್ಲ ಭಾರತೀಸುತರನ್ನು ಈ ತಲೆಮಾರು ಮರೆತೇಬಿಟ್ಟಿದೆ ಎಂದು ಬೇಸರಪಟ್ಟುಕೊಂಡಿತು. ಅದಕ್ಕೇನು ಸಂದರ್ಭ ಎಂದು ಹುಡುಕಾಡುವ ಹೊತ್ತಿಗೆ ಕತೆಗಾರ...

ಮೊನ್ನೆ ಮೊನ್ನೆ ಗೆಳೆಯ ಬಾಲಸುಬ್ರಹ್ಮಣ್ಯಂ ಫೇಸ್‌ಬುಕ್ಕಲ್ಲೊಂದು ಸೈಕಲಿನ ಫೋಟೋ ಹಾಕಿದ್ದರು. ಮರ್ಸಿಡಿಸ್‌ ಬೆಂಜ್‌ ಕಂಪೆನಿಯ ಆ ಸೈಕಲ್ಲಿನ ಬೆಲೆ ಒಂದು ಲಕ್ಷದ ಮೂವತ್ತನಾಲ್ಕು ಸಾವಿರ ಎಂದು ನಮೂದಿಸಿದ್ದರು. ಅದಕ್ಕೆ...

ನಮ್ಮೂರು ಉಪ್ಪಿನಂಗಡಿ. ಅದನ್ನು ಮೂರು ದಿಕ್ಕಿನಿಂದಲೂ ನದಿ ಸುತ್ತುವರಿದಿದೆ.  ಚಾರ್ಮಾಡಿ ಘಾಟಿ ಇಳಿದು ಬೆಳ್ತಂಗಡಿಯಿಂದ ಉಪ್ಪಿನಂಗಡಿಗೆ ಹೋಗುವವರಿಗೆ ನೇತ್ರಾವತಿ ನದಿ ಎದುರಾಗುತ್ತದೆ. ಸಂಪಾಜೆ ಘಾಟಿ ಬಳಸಿಕೊಂಡು...

ನಾಗರಾಜ ವಸ್ತಾರೆ ಬರೆದಿರುವ ಕತೆಯೊಂದನ್ನು ಓದುವಂತೆ ಪ್ರೇರೇಪಿಸಿದವರು ಬಿ ಆರ್‌ ಲಕ್ಷ್ಮಣರಾವ್‌. ಕತೆಗಳನ್ನೋ ಕವಿತೆಗಳನ್ನೋ ಕಾದಂಬರಿಯನ್ನೋ ಓದಿಸುವುದು ಮತ್ತೂಬ್ಬ ಓದುಗನೇ. ನಾವು ನಾವಾಗಿಯೇ ಏನನ್ನೋ ಮಾಡುವುದಿಲ್ಲ...

ಗುರುವಾಯನಕೆರೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಫ‌ಲಿತಾಂಶ ಚೆನ್ನಾಗಿಯೇ ಇದೆ. ನೂರಕ್ಕೆ ನೂರು ಮಕ್ಕಳು ಪಾಸಾಗಿದ್ದಾರೆ. ಇರುವ ಮಕ್ಕಳು ಚೆನ್ನಾಗಿಯೇ ಓದುತ್ತಿದ್ದಾರೆ. ಆದರೆ, ಆ ಶಾಲೆಗೆ ಈಗ ನಾವ್ಯಾರೂ ಮಕ್ಕಳನ್ನು...

ಸರಳವಾಗಿ ಇದ್ದುಬಿಡುವುದು, ಅಗತ್ಯಗಳೇ ಇಲ್ಲ ಎಂಬಂತೆ ಬದುಕುವುದು, ಯಾವುದೇ ನಿರೀಕ್ಷೆ ಇಟ್ಟುಕೊಳ್ಳದೇ ಇರುವುದು, ಯಾರಾದರೂ ಏನನ್ನಾದರೂ ಸಾಧಿಸಿದರೆ ಸಂತೋಷಪಡುವುದು, ನಾನು ಅಂಥ ಸಾಧನೆ ಮಾಡಿಲ್ಲವಲ್ಲ ಅಂತ ಕೊರಗದೇ...

ಅವರೇನಾದರೂ ಹಿಂದಿಯಲ್ಲೋ ತಮಿಳಿನಲ್ಲೋ ಇದ್ದಿದ್ದರೆ,  ಬೇರೆ ಭಾಷೆಯಲ್ಲಿ ಅಷ್ಟೊಂದು ಸಿನಿಮಾ ಮಾಡಿ, ಪ್ರಯೋಗ ಮಾಡಿ, ಮತ್ತೆ ಹೊಸತನದ ಹುಡುಕಾಟದಲ್ಲಿ ತೊಡಗಿಕೊಂಡಿರುತ್ತಿದ್ದರೆ ನೀವು ಅವರ ಕುರಿತು ಪುಟಗಟ್ಟಲೆ...

Pages

 
Back to Top