Updated at Tue,6th Sep, 2016 12:36PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ನಗೆ ಹನಿ

ಕಣ್ಣಿನ ತಜ್ಞ: ಗೋಡೆಯ ಮೇಲಿನ ಅಕ್ಷರಗಳನ್ನು ಓದಿ ರೋಗಿ: ಯಾವ ಗೋಡೆ? ಎಂತಹ ಅಕ್ಷರ??
ಟೀಚರ್‌ : ಲೋ ಗುಂಡ ನಿನ್ನ ಹತ್ತಿರ 10 ರಸಗುಲ್ಲ ಇದೆ. ಅದರಲ್ಲಿ ನೀನು ನನಗೆ 5 ಕೊಟ್ಟರೆ ನಿನ್ನಲ್ಲಿ ಉಳಿಯುವುದೆಷ್ಟು? ಗುಂಡ : ""ಮೇಡಂ ದಯವಿಟ್ಟು ಅದರ ಹೆಸರೆತ್ತಬೇಡಿ'' ಟೀಚರ್‌ : ಯಾಕೋ? ಗುಂಡ : ""ನನ್ನ ಬಾಯಿಯಲ್ಲಿ ನೀರೂರುತ್ತದೆ. . ಮಗು...
ಹೆಂಡತಿ: ರೀ ನೀವ್‌ ಕೋಪ ಮಾಡ್ಕೊಳಲ್ಲ ಅಂದ್ರೆ ಒಂದ್‌ ವಿಷಯ ಹೇಳಲಾಗಂಡ: ಅದೇನ್‌ ವಿಷಯಾನೇ ಕೋಪ ಮಾಡ್ಕೊಳ್ಳೋದು, ಪರವಾಗಿಲ್ಲ ಹೇಳುಹೆಂಡತಿ: ರೀ ಮತ್ತೆ ಕೇಳ್ತಾ ಇದೀನಿ ಕೋಪ ಮಾಡ್ಕೊàಬೇಡಿಗಂಡ: ಹೇ..ಇಲ್ಲ ಹೇಳೆಹೆಂಡತಿ: ನನಗೀಗ...ಮೂರು ತಿಂಗಳು!...
ಹುಡುಗ : ನಲ್ಲೆ, ಒಡೆದ ಹೃದಯದಿಂದ ಪ್ರೀತಿಸಲೇ? ಅಥವಾ ಹೃದಯ ಒಡೆಯುವವರೆಗೆ ಪ್ರೀತಿಸಲೆ? ಹುಡುಗಿ : ಹರಿದ ಚಪ್ಪಲಿಯಿಂದ ಭಾರಿಸಲೇ? ಅಥವಾ ಚಪ್ಪಲಿ ಹರಿಯುವರೆಗೆ ಭಾರಿಸಲೇ?

ಟೀಚರ್‌ : ಲೋ ಗುಂಡ ನಿನ್ನ ಹತ್ತಿರ 10 ರಸಗುಲ್ಲ ಇದೆ. ಅದರಲ್ಲಿ ನೀನು ನನಗೆ 5 ಕೊಟ್ಟರೆ ನಿನ್ನಲ್ಲಿ ಉಳಿಯುವುದೆಷ್ಟು?

ಮಗು : ಅಮ್ಮ , ನಾನು ಬರೆಯೋದನ್ನು ಕಲಿತಿದ್ದೇನೆ. 
ಅಮ್ಮ : ಏನು ಬರೆದಿದ್ದಿ, ಓದು ಮಗು ?
ಮಗು : ಗೊತ್ತಿಲ್ಲ ಅಮ್ಮ , ನಾನಿನ್ನೂ ಓದುವುದನ್ನು ಕಲಿತಿಲ್ಲ !
.
 ಗುಂಡ : ಈ ನಾಯಿ ರೇಟು...

ಪೋಕರಿ ಪುಟ್ಟ ಮೊಬೈಲ್‌ನಲ್ಲಿ ಒಂದು ನಂಬರ್‌ ಒತ್ತಿದ. ಯಾರದೋ ಫೋನ್‌ ರಿಂಗಾಯಿತು. 
ಪುಟ್ಟ : ಹಲೊ! ಯಾರು ಮಾತನಾಡೋದು? 
ಆ ಕಡೆಯಿಂದ : ನೀವ್ಯಾರು?

ಪುಟ್ಟ : ನಿಮ್ಮ ಮನೆಯಲ್ಲಿ ಎ. ಸಿ. ಇದೆಯಾ...

ಹುಡುಗ : ನಲ್ಲೆ, ಒಡೆದ ಹೃದಯದಿಂದ ಪ್ರೀತಿಸಲೇ? ಅಥವಾ ಹೃದಯ ಒಡೆಯುವವರೆಗೆ ಪ್ರೀತಿಸಲೆ?

ಹುಡುಗಿ : ಹರಿದ ಚಪ್ಪಲಿಯಿಂದ ಭಾರಿಸಲೇ? ಅಥವಾ ಚಪ್ಪಲಿ ಹರಿಯುವರೆಗೆ...

ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಕಾಲೇಜು ಜೀವನದ ಮೊದಲ ದಿನ. ಒಬ್ಬ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿ ನಡುವಿನ ಸಂವಾದ...

ವಿದ್ಯಾರ್ಥಿ: ನಿನ್ನ ಹೆಸರೇನು?

...

ಟೀಚರ್: ವಿದ್ಯಾರ್ಥಿಗಳು ಒಳ್ಳೆ ಮನಸ್ಸಿನಿಂದ ಪ್ರಾರ್ಥನೆ ಮಾಡಿದರೆ ದೇವ್ರು ಯಾವ ವರ ಬೇಕಾದರೂ ಕೊಡ್ತಾನೆ.

ವಿದ್ಯಾರ್ಥಿ : ಅಯ್ಯೋ ಸುಮ್ನಿರಿ ಟೀಚರ್, ಅದು ನಿಜಾನೆ...

ಕಣ್ಣಿನ ತಜ್ಞ: ಗೋಡೆಯ ಮೇಲಿನ ಅಕ್ಷರಗಳನ್ನು ಓದಿ

ರೋಗಿ: ಯಾವ ಗೋಡೆ? ಎಂತಹ ಅಕ್ಷರ??

ರೋಗಿಯೊಬ್ಬ ವೈದ್ಯರ ಬಳಿ ಹೋಗಿ ನನಗೆ, ಸಂಶಯ ರೋಗ ಎಂದು ತನ್ನ ಸಮಸ್ಯೆ ಹೇಳಿಕೊಂಡ.

ಅವನ ಸಮಸ್ಯೆಯನ್ನು ಆಲಿಸಿದ ವೈದ್ಯರು ಇರಲಿ, ಈಗ ನಿಮಗೆ ಮನಸ್ಸಲ್ಲಿ ಏನು ಸಮಸ್ಯೆ ಮೂಡುತ್ತಿದೆ ಎಂದು ಕೇಳಿದರು.

...

ಹೆಂಡತಿ: ರೀ ನೀವ್‌ ಕೋಪ ಮಾಡ್ಕೊಳಲ್ಲ ಅಂದ್ರೆ ಒಂದ್‌ ವಿಷಯ ಹೇಳಲಾ
ಗಂಡ: ಅದೇನ್‌ ವಿಷಯಾನೇ ಕೋಪ ಮಾಡ್ಕೊಳ್ಳೋದು, ಪರವಾಗಿಲ್ಲ ಹೇಳು
ಹೆಂಡತಿ:...

ವಿದೇಶಿಯನೊಬ್ಬ ಭಾರತೀಯನಿಗೆ ಕೇಳಿದ
ಯಾಕೆ ಭಾರತೀಯ ಮಹಿಳೆಯರ ಹಣೆಯಲ್ಲಿ ಕೆಂಪು ಚುಕ್ಕೆ ಇರುತ್ತದೆ?
ಭಾರತೀಯ ಉತ್ತರಿಸಿದ

 
Back to Top