Updated at Sat,24th Feb, 2018 1:26PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಜೋಶ್

ಸಿಟಿಯಲ್ಲಿ ಹುಡ್ಗಿರು ಹೇಗಿರುತ್ತಾರೆ? ಕಾಲೇಜಿಗೆ ಹೋಗುತ್ತಿರುವ, ಕೆಲಸ ಮಾಡುತ್ತಿರುವ, ಬಿಪಿಓಗಳಲ್ಲಿ ರಾತ್ರಿಪಾಳಿಯಲ್ಲಿ ಕೆಲ್ಸ ಮಾಡೋ ಹುಡ್ಗಿಯರಿಗೆ ಭಯ  ಆಗಲ್ವಾ? ಅವರಿಗೆ ಯಾರೂ ತೊಂದ್ರೆ ಕೊಡಲ್ವಾ?

...

ನಾಲ್ಕು ಗೋಡೆಯ ಮಧ್ಯೆ ಏನು ಮಾಡಿದರೂ ಎಲ್ಲಾ ರಹಸ್ಯ ಅನ್ನೋ ಮಾತು ಸುಳ್ಳಾಗಿದೆ. ಎಷ್ಟೇ ಅಡಗಿಸಿಕೊಡರೂ ಯಾರೋ ಒಬ್ಬ ನೀನೇನು ಮಾಡುತ್ತಿ ಅನ್ನೋದನ್ನು ನೋಡುತ್ತಿರುತ್ತಾನೆ. ಅವನಿಗೆ ನೀನು ಯಾವ ವೆಬ್‌ಸೈಟ್‌ನಲ್ಲಿದ್ದಿ...

ಸುಖವೆನ್ನುವುದು ಬೇರೆಲ್ಲೋ ಇಲ್ಲ. ಇಲ್ಲೇ ಇದೆ. ಯಾವಾಗಲೋ ಅಲ್ಲ ಅದಿರುವುದು, ಈಗ ಇದೆ. ಅಂದರೆ ನಮ್ಮ ಸುಖವು ಪ್ರತಿಕ್ಷಣವೂ ಇದೆ. ಅದನ್ನು ಹುಡುಕಿಕೊಂಡು ಹೋಗಬೇಕಿಲ್ಲ. ಅದು ನಮ್ಮಲ್ಲಿಯೇ ಇದೆ. ರಾತ್ರಿ ಪ್ರಯಾಣ...

ನೀನೀಗ ಮೊದಲಿನಂತಿಲ್ಲ, ಮನೇಲಿ ಒಬ್ಳೆ ಇದೀನಿ ಬೇಜಾರಾಗ್ತಿದೆ ಏನಾದ್ರು ಮಾತಾಡು ಎಂದು ವಾರಕ್ಕೊಮ್ಮೆಯಾದರು ನೀನಾಗಿಯೇ ಕಾಲ್‌ ಮಾಡ್ತಾ ಇದ್ದವಳು, ಈಗ ನಾನಾಗಿಯೇ ಮಾಡಿದರೂ ಜಾಸ್ತಿ ಮಾತನಾಡುತ್ತಿಲ್ಲ. ಯಾವುದೋ...

ಸಿಟಿಯಲ್ಲಿರೋ ಮಕ್ಕಳು ತುಂಬಾ ಫಾಸ್ಟ್‌ ಆಗಿರುತ್ತಾರೆ ಅನ್ನೋದು ಹಳೇ ಕಾಲದ ಕಂಪ್ಲೇಂಟು. ಈ ಕಾಲಕ್ಕೂ ಮುಂದುವರಿದಿದೆ. ಇಂಥಾ ಹೊತ್ತಲ್ಲಿ ಸಂಬಂಧಗಳ ವಿಷಯದಲ್ಲಿ ಯಂಗ್‌ ಜನರೇಷನ್‌ ದಾರಿ ತಪ್ಪುತ್ತಿದೆಯಾ? ಪ್ರೇಮ ಅರ್ಥ...

ನಾನು ಜ್ಞಾನ ತಪ್ಪಿ ಬಿದ್ದಾಗ ನನ್ನ ಹುಡುಗಿಯೂ ಜೊತೆ ಇದ್ದಳು. ಗೆಳೆಯರು ಮುಂದೆ ಹೋದ ಮೇಲೆ ಅವಳು ನನ್ನ ಕಪಾಳಕ್ಕೆ ಹೊಡೆದುÉ. ನೀ ಸತ್ತು ಹೋಗಿದ್ದರೆ ಏನ್‌ ಮಾಡುತ್ತಿದ್ದೆ ಅಂತ. ಸ್ವಲ್ಪದೂರ ಹಾಗೆ ನಡೆದು...

ಆಸೆಯಿಂದಲೇ ಬಸ್ಸಿಳಿದು ಹೋದೆ. ಅಲ್ಲಿ ನಗುತ್ತಾ ನಿಂತಿದ್ದಳು. ಅವಳ ನಗು ನನ್ನ ಮೌನವಾಗುವಂತೆ ಮಾಡಿತು. 

ಅಂದು ಫೋನ್‌ ಮಾಡಿ ಸಿಗುತ್ತೀರಾ ಎಂದರು. ನನಗಂತು ತಿಂಗಳ ನಂತರ ಅವರ ದನಿ ಕೇಳಿ ಮನ ತಂಪಾಗಿತ್ತು....

ಅದ್ಯಾವ ಗಳಿಗೆಯಲ್ಲಿ ನಾನು ಪ್ರೀತಿಯ ಬಲೆಯಲ್ಲಿ ಸಿಲುಕಿದೆನೋ ನಿಧಾನವಾಗಿ ಸ್ನೇಹಿತರಿಂದ ದೂರವಾಗತೊಡಗಿದೆ. 

ನಿನಗೆ ಪ್ರೀತಿಸಿದ ಹುಡುಗ ಬೇಕಾ, ಜೀವದ ಗೆಳೆಯ ಬೇಕಾ ಎಂಬ ಪ್ರಶ್ನೆ ಎದುರಾದರಂತು ನಾವು...

ಅಮ್ಮ ಮಾಡಿದ ಬಗೆಬಗೆಯ ತಿಂಡಿ-ತಿನಿಸುಗಳನ್ನು ತಿಂದಿದ್ದೂ ಆಯಿತು. ಊರೆಲ್ಲಾ ಸುತ್ತಿ ನಲಿದಾಡಿದ್ದೂ ಆಯಿತು. ಇನ್ನೇನು ಕಾಲೇಜು ಪ್ರಾರಂಭವಾಯಿತು. ಮನೆಬಿಟ್ಟು  ಹೊರಡುವುದು ಅನಿವಾಯವಾಗಿತ್ತು. ಒಂದೆಡೆ ಕಣ್ಣಂಚಲ್ಲಿ...

ಒಂದೇ ದಿನ ಬಾಳಿ ಸಾಯುವ ಪ್ರೇಮಕತೆಗಳು ಹೆಚ್ಚಾಗಿರುವ ಟೈಮಲ್ಲಿ ಪ್ರೀತಿ ಉಳಿಸೋದನ್ನು ಹೇಳಿಕೊಡೋರು ಯಾರು? ತುಂಬಾ ದಿನ ಪ್ರೀತಿಯಿಂದ ಬಾಳ್ಳೋಕೆ ಏನು ಮಾಡಬೇಕು? ಒಂದು ಇಂಟರೆಸ್ಟಿಂಗ್‌ ಬರಹ. 

ತುಂಬಾ ಸಲ ನಮಗೆ ಏನು ಮಾಡಬೇಕು ಅಂತ್ಲೆà ಗೊತ್ತಾಗುವುದಿಲ್ಲ. ಗುರಿ ಇರಲ್ಲ. ಗುರಿ ಇದ್ದಕೂ ದಾರಿ ತಿಳಿದಿರುವುದಿಲ್ಲ. ಎಲ್ಲೋ ಹೋಗಬೇಕು ಅಂದುಕೊಂಡಿದ್ದರೂ ಅಲ್ಲಿಗೆ ಹೋಗಲು ಸಾಧ್ಯವಾಗುವುದಿಲ್ಲ. ಮತ್ತೆಲ್ಲೋ...

ನಾವು ಕಳೆದುಕೊಳ್ಳಬಹುದಾದ ವಸ್ತು/ಮನುಷ್ಯರ ಮೇಲೆ ನಮ್ಮ ಸುಖದ ಅವಲಂಬನ ಮಾಡಕೂಡದು. ಇದು ನಮ್ಮ ಬದುಕಿನಲ್ಲಿ ಬಹಳವೇ ಎಚ್ಚರಿಕೆುಂದ ತೆಗೆದುಕೊಳ್ಳಬೇಕಾದ ನಿರ್ಧಾರ. ಮಾನವನೆಂದರೆ ಅವನಿಗೆ ಒಂಟಿಯಾಗಿ ಬದುಕುವ ಪ್ರಾಣಿ...

ಭಾರತದಲ್ಲಿ ಯಾವಾಗಲೂ ಸಖತ್‌ ಸುದ್ದಿ ಮಾಡುವ ವಿಷಯಗಳಾವುವು ಎಂದರೆ, ಸಿಗುವ ಉತ್ತರ ಕ್ರೀಡೆ, ರಾಜಕೀಯ ಮತ್ತು ಮನರಂಜನೆ. ಅದರಲ್ಲೂ ಸಿನಿಮಾ ಮತ್ತು ಕ್ರೀಡೆ ಎಂದರೆ ಒಂದು ಔನ್ಸ್‌ ಜಾಸ್ತಿಯೇ ಪ್ರೀತಿ ನಮ್ಮ ಜನಗಳಿಗೆ....

ನನ್ನ ತಲೆ ತಿರುಗಿ ಹೋಯ್ತು. ನಿರಾಸೆಯಿಂದ ಲ್ಯಾಪ್‌ಟಾಪ್‌ ಮುಚ್ಚಿ ಸುಮ್ಮನೆ ಮಲ್ಕೊಂಡೆ. ನಿದ್ರೆ ಬರಲಿಲ್ಲ. ಕಣ್ಣಲ್ಲಿ ನೀರು ಬರ್ತಾ ಇತ್ತು. ಯಾವನ್ನಾದರೂ ಮದುವೆಯಾಗಲಿ, ಅವಳಾದರೂ ಚೆನ್ನಾಗಿರಲಿ ಅಂತ ಮತ್ತೆ ಅವಳ...

ಕಣ್ಣೀರಿಗೆ ಏನು ಕಾರಣ ಅಂತ ಕೇಳಿದ್ರೆ ಅವ್ರಿಗೆ ಬೇಜಾರಾಗ್ಬಹುದಾ ಅನ್ನುಸ್ತು. ಕೇಳದೆ ಇದ್ರೆ ನನಗೆ ಬೇಜಾರ್‌ ಆಗ್ತಿತ್ತು. ನನ್ನ ಮುಂದೆ ಒಬ್ಬರು ಅಳ್ತಾ ಇದ್ದು, ನನ್ನ ಪಾಡಿಗೆ ನಾನಿದ್ರೆ ನನ್ನಂತ ಪಾಪಿ ಯಾರೂ ಇರಲ್ಲ...

Pages

 
Back to Top