Updated at Sat,24th Feb, 2018 1:26PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಕಾಸರಗೋಡು - ಮಡಿಕೇರಿ

ಕೋಯಿಕ್ಕೋಡ್‌: ಕಳೆದ ಮೂರು ವಾರಗಳಲ್ಲಿ ಕಸಬಾ ಪೊಲೀಸರು 10 ಲಕ್ಷ ರೂ. ಮೊತ್ತದ ನಕಲಿ ನೋಟುಗಳೊಂದಿಗೆ 5 ಮಂದಿಯನ್ನು ಹಂತ ಹಂತದ ಕಾರ್ಯಾಚರಣೆ ಮೂಲಕ ಸೆರೆ ಹಿಡಿದಿದ್ದಾರೆ. 

ಮಡಿಕೇರಿ : ಕಸ್ತೂರಿ ರಂಗನ್‌ ವರದಿ ಜಾರಿಯ ಬಗ್ಗೆ ಶಾಸಕ ಕೆ.ಜಿ. ಬೋಪಯ್ಯ, ಜಿ.ಪಂ. ಅಧ್ಯಕ್ಷೆ ಶರೀನ್‌ ಸುಬ್ಬಯ್ಯ ಹಾಗೂ ಸಚಿವ ಕೆ.ಜೆ. ಜಾರ್ಜ್‌ ಅವರ ನಡುವೆ ಸುಮಾರು 30 ನಿಮಿಷಕ್ಕೂ ಹೆಚ್ಚು ಕಾಲ...

ಮಡಿಕೇರಿ : ನಗರದಲ್ಲಿ ಗೌರಿ ಗಣೇಶೋತ್ಸವ ಸಮಿತಿ ಅಳವಡಿಸಿದ್ದ ಫ್ಲೆಕ್ಸ್‌ಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಹಿನ್ನೆಲೆಯಲ್ಲಿ ಎರಡು ಗುಂಪುಗಳು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದವು.

ಕಾಸರಗೋಡು, ಸೆ. 14: ಕೇಂದ್ರೀಯ ತೋಟಗಾರಿಕೆ ಬೆಳೆಗಳ ಸಂಶೋಧನ ಕೇಂದ್ರ(ಸಿಪಿಸಿಆರ್‌ಐ)ದ ಕೃಷಿಗೆ ಸಂಬಂಧಿಸಿದ ತಾಂತ್ರಿಕತೆ ಹಾಗೂ ಅಭಿವೃದ್ಧಿ ಬಗ್ಗೆ ಅವಲೋಕಿಸಲು ಗೋವಾ ರಾಜ್ಯದ ಕೃಷಿ, ಕ್ರೀಡೆ...

ಕಾಸರಗೋಡು: ಕೂಡ್ಲು ಸೇವಾ ಸಹಕಾರಿ ಬ್ಯಾಂಕ್‌ನಿಂದ 21 ಕಿಲೋ ಚಿನ್ನಾಭರಣ ಮತ್ತು 13 ಲಕ್ಷ ರೂ. ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೋರ್ವನನ್ನು ಬೆಂಗಳೂರಿನಿಂದ ವಶಕ್ಕೆ...

ಮಂಜೇಶ್ವರ: ಕರ್ನಾಟಕದಿಂದ ಕೇರಳಕ್ಕೆ ಅಕ್ರಮ ಮರಳು ಸಾಗಾಟದಿಂದ ರಸ್ತೆ ಸಂಪೂರ್ಣ ಹೊಂಡಮಯವಾಗಿ ಪರಿಣಮಿಸಿದ್ದು, ಇದರ ವಿರುದ್ಧ ನಾಗರಿಕರು ಹೋರಾಟದ ಕಣಕ್ಕಿಳಿದಿದ್ದಾರೆ.

ಕಾಸರಗೋಡು: ಜಿಲ್ಲೆಯ ರಾಣಿಪುರ ಅರಣ್ಯ ಪ್ರದೇಶದಲ್ಲಿ ಮಾವೋವಾದಿಗಳು ಠಿಕಾಣಿ ಹೂಡಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಅರಣ್ಯ ಅಧಿಕಾರಿಗಳ ನೇತೃತ್ವದಲ್ಲಿ ಶೋಧ ನಡೆಯುತ್ತಿದೆ.

ಕಾಸರಗೋಡು : ಕೂಡ್ಲು ಸೇವಾ ಸಹಕಾರಿ ಬ್ಯಾಂಕ್‌ ದರೋಡೆಗೆ ಸಂಬಂಧಿಸಿ ಸ್ಥಳೀಯರನ್ನು ಕೇಂದ್ರೀಕರಿಸಿ ತನಿಖೆ ನಡೆಯುತ್ತಿದ್ದು, ಆಡಳಿತ ಪಕ್ಷದ ಪ್ರಾದೇಶಿಕ ಮುಖಂಡನೋರ್ವ ದರೋಡೆ ಪ್ರಕರಣದಲ್ಲಿ...

ಮುಳ್ಳೇರಿಯ: ಕಳೆದ ಒಂದು ವಾರದಿಂದ ಅಡೂರು - ಪಾಂಡಿ ಪ್ರದೇಶದ ಅರಣ್ಯದಂಚಿನ ಕೃಷಿ ನಾಶ ಮಾಡುತ್ತಿದ್ದ ಕಾಡಾನೆಗಳು ಪಾಂಡಿ ರಕ್ಷಿತಾರಣ್ಯ ವ್ಯಾಪ್ತಿಯ ಅರ್ತ್ಯ ಮೊಟ್ಟ ಪ್ರದೇಶದಲ್ಲಿ ಬೀಡು...

ಮುಳ್ಳೇರಿಯ: ಬೈಕಿನಲ್ಲಿ ಆಗಮಿಸಿದ ಇಬ್ಬರ ತಂಡವು ಬೋವಿಕ್ಕಾನ ಶಾಲೆಯ ಪ್ಲಸ್‌ ವನ್‌ ವಿದ್ಯಾರ್ಥಿನಿಯ ಕುತ್ತಿಗೆಯಲ್ಲಿದ್ದ ಚಿನ್ನದ ಸರವೊಂದನ್ನು ಎಳೆದು ಪರಾರಿಯಾಗಿದ್ದಾರೆ.

ಮುಳ್ಳೇರಿಯ : ಕೇರಳ-ಕರ್ನಾಟಕ ರಾಜ್ಯದ ಗಡಿ ಪ್ರದೇಶದಲ್ಲಿ ಕಳೆದ ಒಂದು ವಾರಗಳಿಂದ ನಿರಂತರ ಕಾಡಾನೆಗಳು ಕೃಷಿ ಭೂಮಿಗೆ ದಾಳಿ ಮಾಡುತ್ತಿದ್ದು, ವ್ಯಾಪಕ ಕೃಷಿ ನಾಶಗೊಂಡಿದೆ.

ಕಾಸರಗೋಡು : ಕೂಡ್ಲು ಸಹಕಾರಿ ಬ್ಯಾಂಕ್‌ನಿಂದ 21 ಕಿಲೋ ಚಿನ್ನಾಭರಣ ಮತ್ತು 13 ಲಕ್ಷ ರೂ. ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳನ್ನು ಎರಡು ದಿನಗಳೊಳಗೆ ಬಂಧಿಸಲು ಸಾಧ್ಯವಾಗಬಹುದೆಂದು...

ಕಾಸರಗೋಡು: ಜನ ಸೇವೆಗೆ ಹಲವು ಮುಖಗಳು. ಶಿಕ್ಷಣ, ಆರೋಗ್ಯ, ಸಾಮಾಜಿಕ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಜನ ಸೇವೆ ಸಾಮಾನ್ಯ. ಆದರೆ ಈ ಅಬ್ದುಲ್‌ ಸತ್ತಾರ್‌ ಬಾಂಗೋಡು ತೀರಾ ಭಿನ್ನ.

ಪೆರ್ಲ: ರಸ್ತೆಗಳ ದುರವಸ್ಥೆ ಪ್ರತಿಭಟಿಸಿ ಗುರುವಾರ ಬೆಳಗ್ಗೆ ಬಿಜೆಪಿ ಎಣ್ಮಕಜೆ ಗ್ರಾಮ ಪಂಚಾಯತ್‌ ಸಮಿತಿ ನೇತೃತ್ವದಲ್ಲಿ ಪೆರ್ಲ ಚೆಕ್‌ಪೋಸ್ಟ್‌ ಬಳಿಯಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರು ರಸ್ತೆ...

ಪೆರ್ಲ: ನಲಂದ ಪದವಿ ಕಾಲೇಜಿನ ಅರ್ಥಶಾಸ್ತ್ರ ವಿಭಾಗ ಮತ್ತು ಕಾಸರಗೋಡಿನ ನಬಾರ್ಡ ಪ್ರಾಯೋಧಿಜಿತ ಪ್ರಾ. ಕೃಷಿ ಅಭಿವೃದ್ಧಿ ಘಟಕದ ಸಹಯೋಗದೊಂದಿಗೆ ವಿಚಾರಗೋಷ್ಠಿ ಮಂಗಳವಾರ ನಡೆಯಿತು.

Pages

 
Back to Top