Updated at Sat,24th Feb, 2018 1:26PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಚಿನ್ನಾರಿ

ಪೂರ್ವಿ ಸಂಜೆ ಟೆರೇಸ್‌ನಲ್ಲಿ ಅಮ್ಮನ ಜತೆ ಕೂತು ಊಟ ಮಾಡ್ತಿದುÉ. ಆಕಾಶದಲ್ಲಿ ಅಲ್ಲಲ್ಲಿ ನಕ್ಷತ್ರಗಳು. ಅಮ್ಮ ಆ ನಕ್ಷತ್ರದ ಕಡೆ ಕೈ ತೋರಿಸ್ತಾ ಅದರ ಕಥೆ ಹೇಳ್ತಿದ್ರು. 

ಬೋರಣ್ಣ ದಂಪತಿಗಳಿಗೆ ಒಬ್ಬ ಮಗನಿದ್ದ. ಅವನೇ ಉಂಡಾಡಿ ಗುಂಡ. ಹೆತ್ತವರು ಅತಿ ಮುದ್ದಿನಿಂದ ಸಾಕಿ ಬೆಳೆಸಿದ್ದರಿಂದ ಗುಂಡ ಹಠಮಾರಿ, ಸೋಮಾರಿ ಮತ್ತು ಪೋಲಿಹುಡುಗನಾಗಿ ಬೆಳೆದ. ಯಾವ ಕೆಲಸ ಕಾರ್ಯ ಕಲಿಯದೇ, ಭವಿಷ್ಯದ ಬಗ್ಗೆ...

ಹೊರಗಿನಿಂದ ನೋಡುವವರಿಗೆ ಗ್ರೀನ್ ಲ್ಯಾಂಡ್ ಒಂದು ದೊಡ್ಡದೇಶ. ಹಸಿರು ಮತ್ತು ಫ‌ಲವತ್ತತೆಯಿಂದ ತುಂಬಿದ ನಾಡು. ಆದರೆ, ಇಲ್ಲಿನ ಶೇ. 16ರಷ್ಟು ಭಾಗ ಮಾತ್ರ ಹಸಿರು. ಉಳಿದೆಲ್ಲಾ ಕಡೆ ಬರಿ ಹಿಮವೇ ಆವರಿಸಿದೆ. ಈ...

ಭಗವಾನ್‌ ಶ್ರೀ ಕೃಷ್ಣನಿಗೆ ಹದಿನಾರು ಸಾವಿರ ಹೆಂಡತಿಯರಿದ್ದರೆಂದು ಎಲ್ಲರಿಗೂ ಗೊತ್ತು. ಆದರೆ ಕೃಷ್ಣನಿಗೆ ಈ ಹದಿನಾರು ಸಾವಿರವಲ್ಲದೆ ಎಂಟು ಜನ ಪ್ರಮುಖ ಪತ್ನಿಯರಿದ್ದರು. ಅಷ್ಟಮಯರೆಂದೇ ಇವರು ಪ್ರಖ್ಯಾತರು....

ಒಂದು ಸಲ ಪುಟ್ಟ ಗಿಳಿಗೆ ತನ್ನ ಕೊಕ್ಕು ಯಾಕೆ ಕೆಂಪಿದೆ ಅಂತ ಕೇಳಿ ಅಮ್ಮನ ಹತ್ತಿರ ತಿಳಿದುಕೊಳ್ಳಬೇಕೆನಿಸಿತು. ಈಗ್ಯಾಕೆ ಈ ಪ್ರಶ್ನೆ ಬಂತು ಅಂದರೆ ಹೇಳಿಕೇಳಿ ಅದು ಕಾಡು, ಅಲ್ಲಿ ಬೇರೆ ಬೇರೆ ಪಕ್ಷಿಗಳು ಬಂದು...

ದಟ್ಟವಾದ ಅಡವಿಯೊಂದರಲ್ಲಿ  ಹಲವಾರು ವನ್ಯಪ್ರಾಣಿಗಳು ಜೊತೆಗೂಡಿ ಬಾಳುತ್ತಿದ್ದವು. ಅಡವಿಯ ರಾಜನಾದ ಸಿಂಹವು ಎಲ್ಲರೊಡನೆಯೂ ಸ್ನೇಹದಿಂದ ವರ್ತಿಸುತ್ತಿತ್ತು. ಹೀಗಾಗಿ ಇತರ ಪ್ರಾಣಿಗಳು ನಿರಾಳವಾಗಿದ್ದವು. ಅವುಗಳ ನಡುವೆ...

ಇವರಿಬ್ಬರೂ ಕಾಶೀ ರಾಜಕುಮಾರಿಯರು. ಇವರ ಸೌಂದರ್ಯ ಸುತ್ತ ಮುತ್ತಲೂ ತುಂಬಾ ಪ್ರಸಿದ್ಧಿಯಾಗಿತ್ತು. ಇವರಿಗೆ ಅಂಬೆ ಅಂಬ ಅಕ್ಕನೂ ಇದ್ದಳು. ಈಗ ಅವಳ ಪ್ರಸ್ತಾಪ ಇಲ್ಲಿ ಬೇಡ. ಕಾಶೀರಾಜ ತನ್ನ ಮೂವರು ಪುತ್ರಿಯರಿಗೂ ಸ್ವಯಂವರ...

ಬೆಟ್ಟ ಅಂದರೆ ಎಲ್ಲರಿಗೂ ಆಕರ್ಷಣೆ. ಆದರೆ, ಇಲ್ಲೊಂದು ಬೆಟ್ಟಕ್ಕೆ ವಾಹನಗಳನ್ನು ತನ್ನತ್ತ ಆಕರ್ಷಿಸುವ ಚುಂಬಕದ ಶಕ್ತಿ ಇದೆ. ಈ ಬೆಟ್ಟದ ಮುಂದಿರುವ ರಸ್ತೆಯಲ್ಲಿ ವಾಹನಗಳು ಇಂಜಿನ್‌ ಆಫ್ ಆಗಿದ್ದರೂ ಗಂಟೆಗೆ 20 ಕಿ.ಮೀ...

ಮಿಲ್ಲಿ ಬೆಕ್ಕಿನ ಶಾಕಿಂಗ್‌ ಬೇಟೆ!

ನಾಗ³ರದಲ್ಲಿ ನಾಗಪ್ಪನೆಂಬ ಯುವಕನಿದ್ದ. ಆತ ಯಾವತ್ತೂ ಕಷ್ಟಪಟ್ಟು ದುಡಿದವನಲ್ಲ. ಅಲ್ಲಿ ಇಲ್ಲಿ ಕಂಡವರ ಮನೆಗೆ ಕನ್ನಹಾಕಿ ದೋಚಿ ಬದುಕು ಸಾಗಿಸುತ್ತಿದ್ದ. ಅಂದು ರಸ್ತೆಯಲ್ಲಿ ಸಂಚರಿಸುತ್ತಿದ್ದಾಗ ಮನೆಯೊಂದರ...

ಹೂವುಗಳು ಸುಗಂಧವನ್ನಷ್ಟೇ ಅಲ್ಲ ಕೆಟ್ಟ ದುರ್ವಾಸನೆಯನ್ನೂ ಬೀರುತ್ತವೆ ಎಂದರೆ ನಂಬುತ್ತೀರಾ? ಹೌದು. ದುರ್ವಾಸನೆ ಬೀರುವ ಹೂವೊಂದಿದೆ. ಅದೇ ಟೈಟನ್‌ ಅರಂ ಅಥವಾ ಪಂಜರಗಡ್ಡೆಯ ಹೂ. ಜಗತ್ತಿನ ಅತ್ಯಂತ ದೊಡ್ಡ ಗಾತ್ರದ...

ಊರ್ಮಿಳಾ ರಾಮಾಯಣದ ಒಂದು ಮುಖ್ಯ ಪಾತ್ರ. ಅವಳ ಪ್ರಸ್ತುತಿ ಹೆಚ್ಚಾಗಿ ರಾಮಾಯಣದಲ್ಲಿ ಕಾಣದಿದ್ದರೂ  ಅವಳು ಮುಖ್ಯವಾದ ಪಾತ್ರ ಎಂಬುದನ್ನು ಒಪ್ಪಲೇಬೇಕು. ಊರ್ಮಿಳಾ 

ಪುಟ್ಟ ಪ್ರತಿ ದಿನ ಕೇಕು ಬೇಕು ಅಂತ ಹಠ ಮಾಡ್ತಿದ್ದ, ಮನೇವ್ರು ತಂದು ತಂದು ಕೊಡ್ತಿದ್ರು.. ಎಷ್ಟು ದಿನ ನೋಡೋದು? ಹಲ್ಲೂ ನೋಡ್ತಿತ್ತು. ಪುಟ್ಟಿ ತಿಂದ ರಸವತ್ತಾದ ಕೇಕಿನ ತುಂಡನ್ನು ಕಂಡು ಬಿಳಿಬಿಳಿ ಸಾಲು ಸಾಲು...

ಸೋಮಣ್ಣ ಮತ್ತು ಅವನ ಹೆಂಡತಿ ಯಾವುದೋ ಕೆಲಸ ಮೇಲೆ ಬೇರೆ ಊರಿಗೆ ಹೊರಟಿದ್ದರು. ಇವರ ಬಳಿ ಒಂದು ಕತ್ತೆ ಇತ್ತು. ಆ ಕತ್ತೆಯ ಮೇಲೆ ಕೂತು ಇವರಿಬ್ಬರೂ ಹೊರಟರು. ದಾರಿಯಲ್ಲಿ ಇವರನ್ನು ನೋಡಿದ ಜನ, "ಅಯ್ಯೋ, ನೋಡಿ, ಕತ್ತೆಯ...

ಅಲ್ಲಿ ಮೈಕೊರೆಯುವ -50 ಡಿಗ್ರಿ ತಾಪಮಾನ. ಸಮುದ್ರ ಮಟ್ಟದಿಂದ 18,875 ಅಡಿ ಎತ್ತರ. ಜಗತ್ತಿನ ಅತಿ ಎತ್ತರದ ಯುದ್ಧಭೂಮಿ. ಕೊಂಚ ಇತ್ತ ಸರಿದರೆ ಪಾಕಿಸ್ತಾನ, ಚೀನಾದ ಗಡಿ. ಈ ಪುಟ್ಟ ಭೂಮಿಯನ್ನು ಭಾರತೀಯ ಯೋಧರು ಪ್ರಾಣ...

Pages

 
Back to Top