Updated at Sat,24th Feb, 2018 1:26PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಕಿಚನ್ ರೂಂ

ಹಬ್ಬಗಳು ಬಂದಾಕ್ಷಣ ಸಾಮಾನ್ಯವಾಗಿ ಏನಾದರೊಂದು ಬಗೆಯ ಸಿಹಿ ಬೇಕೇಬೇಕು. ಇಲ್ಲಿವೆ ಕೆಲವು ಸಿಹಿಸಿಹಿ ಉಂಡೆಗಳ ರಿಸಿಪಿ.
ಬೇಕಾಗಿರುವ ಸಾಮಾಗ್ರಿಗಳು :ಏಡಿ - 5, ಉದ್ದನೆಯ ಕೆಂಪು ಮೆಣಸಿನಕಾಯಿ - 2-3, ಚಿಕ್ಕದಾಗಿರುವ ಕೆಂಪು ಮೆಣಸು - 5, ತುರಿದ ತೆಂಗಿನಕಾಯಿ - 1/2 ಚಿಪ್ಪು, ಕೊತ್ತಂಬರಿ ಬೀಜಗಳು - 3 ಟೀ ಚಮಚ, ಮೆಂತ್ಯೆ - 1/4 ಟೀ ಚಮಚ, ಅರಶಿನ ಹುಡಿ - ಒಂದು...
ಏನ್‌ ರುಚಿಗೊತ್ತಾ? ನಿಮ್ಗೆ ಸ್ವೀಟ್‌ ಇಷ್ಟ ಆಗಿªದ್ರೆ ಸಕ್ರೆ ಕಡಿಮೆ ಹಾಕ್ಕೊಳ್ಳಿ. ಈ ಸ್ವೀಟ್‌ನ ಮಾತ್ರ ಮಿಸ್‌ ಮಾಡ್ಬೇಡಿ.  ಏನೇನ್‌ ಬೇಕು?: ಬಾಳೆಹಣ್ಣು 8, ಸಕ್ಕರೆ 7 ಕಪ್‌, ತುಪ್ಪ 5 ಕಪ್‌, ಏಲಕ್ಕಿ ಸ್ವಲ್ಪ, ಲವಂಗ 4, ಗೋಡಂಬಿ (...
ಬೇಕಾಗುವ ಸಾಮಗ್ರಿಗಳು: ಗಟ್ಟಿ ಅವಲಕ್ಕಿ, ಸಕ್ಕರೆ ತಲಾ 1 ಕಪ್‌, ಹಾಲು 3-4 ಕಪ್‌, ಏಲಕ್ಕಿಪುಡಿ ಭಿ ಚಿ.ಚ., ಅರ್ಧ ಕಳಿತ ಪಚ್ಚ ಬಾಳೆ ಹಣ್ಣು 1, ದ್ರಾಕ್ಷಿ, ಗೋಡಂಬಿ ಅಲಂಕರಿಸಲು, ತುಪ್ಪ1 ದೊ.ಚ. ವಿಧಾನ: .ಬಾಣಲೆಯಲ್ಲಿ ಅರ್ಧ ಚಿ.ಚ....
ನೀವು ಮೊಟ್ಟೆಯನ್ನು ಕೊಂಡು ತಂದಿರುತ್ತೀರಿ. ಆದರೆ, ಅದು ಮನೆಗೆ ತಂದ ತಕ್ಷಣ ಒಡೆದು ಹೋಗಿ, ಹಾಳಾಗಿ ನಿಮಗೆ ಬೇಸರವನ್ನುಂಟು ಮಾಡಬಹುದೇನೋ? ಇದರಿಂದ  ತಪ್ಪಿಸಿಕೊಳ್ಳಬೇಕೆಂದರೆ ಮೊಟ್ಟೆ ಸರಿ ಇದೆಯೋ ಇಲ್ಲವೋ ತಿಳಕೊಳ್ಳಬೇಕು. ಅದು ಹೇಗೆ? ಏನು...
ಬೇಕಾಗುವ ಸಾಮಾಗ್ರಿಗಳು: ನಮಗೆ ಅಗತ್ಯವಿರುವ ತರಕಾರಿ ಒಂದು ಕಪ್‌, ಅರಶಿಣ ಚಿಟಿಕೆ, ಉಪ್ಪುಧಿಧಿಧಿ-ರುಚಿಗೆ, ಶುಂಠಿ, ಬೆಳ್ಳುಳ್ಳಿ ಪೇಸ್ಟ್‌-1/2 ಚಮಚ, ಒಣಮೆಣಸಿನಕಾಯಿ-5, ಬೆಳ್ಳುಳ್ಳಿ-4ಎಸಳು, ಈರುಳ್ಳಿ-1/2, ಚೆಕ್ಕೆ, ಲವಂಗ-ಸ್ವಲ್ಪ, ಏಲಕ್ಕಿ-...

ಹಬ್ಬಗಳು ಬಂದಾಕ್ಷಣ ಸಾಮಾನ್ಯವಾಗಿ ಏನಾದರೊಂದು ಬಗೆಯ ಸಿಹಿ ಬೇಕೇಬೇಕು. ಇಲ್ಲಿವೆ ಕೆಲವು ಸಿಹಿಸಿಹಿ ಉಂಡೆಗಳ ರಿಸಿಪಿ.

ಹೀರೇಕಾಯಿಯನ್ನು ನಾವು ನಮ್ಮ ಮನೆಯ ಕೈತೋಟದಲ್ಲಿ ಬೆಳೆಸಬಹುದು. ಇದರಿಂದ ನಾನಾ ವಿಧದ ರುಚಿಕರ ಹಾಗೂ ಆರೋಗ್ಯಕರ ಅಡುಗೆ ತಯಾರಿಸಬಹುದು. ಇಲ್ಲಿವೆ ಕೆಲವು ವಿಧಾನಗಳು.

ಕಬ್ಬಿಣಾಂಶ, ಕ್ಯಾಲ್ಸಿಯಂ, ಕಾಬೋìಹೈಡ್ರೇಟ್ಸ್‌, ನಾರಿನಾಂಶ, ವಿಟಮಿನ್‌-ಎ, ವಿಟಮಿನ್‌-ಸಿ ಇತ್ಯಾದಿ ಉತ್ತಮ ಅಂಶಗಳನ್ನೊಳಗೊಂಡ "ಕ್ಯಾರೆಟ್‌'ನ್ನು ಹಲವಾರು ರೀತಿಯಲ್ಲಿ ಅಡುಗೆಯಲ್ಲಿ ಬಳಸಬಹುದು. ಇಲ್ಲಿವೆ ಕೆಲವು...

ಹೊರಗೆ ಮಳೆ ಬೀಳುತ್ತಿರುವಾಗ, ಮನೆಯಲ್ಲಿಯೇ ರುಚಿಕರ, ಆರೋಗ್ಯಕರ ತಿನಿಸುಗಳನ್ನು ತಿನ್ನಬೇಕೆಂದು ಮಕ್ಕಳಿಂದ ಹಿಡಿದು ದೊಡ್ಡವರ ತನಕವೂ ಮನಸ್ಸು ಬಯಸುತ್ತದೆ. ಮಾಡಿ ನೋಡಿ ಈ ಕರಿದ ತಿಂಡಿಗಳನ್ನು.

ಈಗ ಮಳೆಗಾಲ. ಈ ಸಮಯದಲ್ಲಿ ಮನೆ ತೋಟದ ಸುತ್ತ ಬೆಳೆಯುವ ಕಳೆಗಿಡಗಳಲ್ಲಿ ಕೆಲವೊಂದು ಸಸ್ಯಗಳನ್ನು ಅಡುಗೆಗೆ ಬಳಸುವುದು ವಾಡಿಕೆ. ಚಗಟೆ ಸೊಪ್ಪು ಅಥವಾ ತಜಂಕ್‌ ಸೊಪ್ಪು ಎಂದು ಕರೆಯುವ ಈ ಸೊಪ್ಪು ಔಷಧೀಯ ಗುಣಗಳಿಂದ...

ಬೇಕಾಗುವ ಸಾಮಗ್ರಿ: ಶ್ಯಾವಿಗೆ 3 ಚಮಚ, ಸಪ್ಪೆ ಖೋವಾ 3 ಚಮಚ, ಕುಂಕುಮ ಕೇಸರಿ 2 ಎಸಳು, ಏಲಕ್ಕಿ ಪುಡಿ 1 ಚಮಚ, ತುಪ್ಪ 1 ಚಮಚ, ಬಾದಾಮಿ 10, ಹಾಲು ಅರ್ಧ ಲೀಟರ್‌, ಸಕ್ಕರೆ 5 ಚಮಚ, ಒಣದ್ರಾಕ್ಷಿ...

ಬೇಕಾಗಿರುವ ಸಾಮಾಗ್ರಿಗಳು :ಏಡಿ - 5, ಉದ್ದನೆಯ ಕೆಂಪು ಮೆಣಸಿನಕಾಯಿ - 2-3, ಚಿಕ್ಕದಾಗಿರುವ ಕೆಂಪು ಮೆಣಸು - 5, ತುರಿದ ತೆಂಗಿನಕಾಯಿ - 1/2 ಚಿಪ್ಪು, ಕೊತ್ತಂಬರಿ ಬೀಜಗಳು - 3 ಟೀ ಚಮಚ,...

ಬೇಕಾಗುವ ಸಾಮಗ್ರಿ :ಸಾಲ್ಟ್ ಬ್ರೆಡ್‌ 6 ಪೀಸ್‌, ಅರಿಶಿನ 1/2 ಸ್ಪೂನ್‌, ಕಡಲೇ ಹಿಟ್ಟು 1/2 ಕೆಜಿ, ಅಚ್ಚಖಾರದ ಪುಡಿ 2 ಚಮಚ, ಅಕ್ಕಿಹಿಟ್ಟು 50 ಗ್ರಾಂ, ಗರಂ ಮಸಾಲೆ 1 ಚಮಚ, ಜೀರಿಗೆ ಪುಡಿ 1...

ಬೇಕಾಗಿರುವ ಸಾಮಾಗ್ರಿಗಳು : ಮೊಟ್ಟೆ - 5, ತಾಜಾ ತೆಂಗಿನ ತುರಿ - 4 ಟೇಬಲ್‌ ಚಮಚ, ಉದ್ದನೆಯ ಕೆಂಪು ಮೆಣಸಿನಕಾಯಿ - 2, ಸಣ್ಣ ಕೆಂಪು ಮೆಣಸಿನಕಾಯಿ - 3, ಕೊತ್ತಂಬರಿ - 1 ಟೇಬಲ್‌ ಚಮಚ, ಜೀರಿಗೆ...

ಪಡ್ಡು ಅನ್ನೋ ಮಲೆನಾಡ ತಿಂಡಿ ಈಗ ವರ್ಲ್ಡ್ ಫೇಮಸ್‌. ಒಮ್ಮೆ ತಿಂದ್ರೆ ಇನ್ನೊಮ್ಮೆ ತಿನ್ಲàಬೇಕು ಅನ್ನುವ ರುಚಿ. ಈ ಪಡ್ಡು ಮಾಡೋದು ತುಂಬ ಸುಲಭ. ಮನೆಯಲ್ಲಿರೋ ಐಟಂಗಳೇ ಸಾಕು. 

ಬೇಕಾಗಿರುವ ಸಾಮಾಗ್ರಿಗಳು : ಚಿಕನ್‌ - 1ಕೆ.ಜಿ., ತಾಜಾ ಕೊತ್ತಂಬರಿ ಸೊಪ್ಪು - 1ಕಟ್ಟು, ಹಸಿ ಮೆಣಸಿನಕಾಯಿ - 7, ಶುಂಠಿ - 1 1/2 ಇಂಚು, ಬೆಳ್ಳುಳ್ಳಿ - 9 ಸೊಳೆಗಳು, ನೀರುಳ್ಳಿ - 3, ಲವಂಗ...

ಬೇಕಾಗಿರುವ ಸಾಮಾಗ್ರಿಗಳು : ಬಂಗಡೆ ಮೀನು - 5, ಉದ್ದನೆಯ ಕೆಂಪು ಮೆಣಸಿನಕಾಯಿ - 9-10, ಸಣ್ಣ ಕೆಂಪು ಮೆಣಸಿನಕಾಯಿ -12, ಕೊತ್ತಂಬರಿ ಕಾಳು - 1/4 ಟೀ ಚಮಚ, ಮೆಂತ್ಯ ಕಾಳು - 1/4 ಟೀ ಚಮಚ,...

ತಮಿಳ್ನಾಡಿನ ಸಿಂಪಲ್‌ ರೆಸಿಪಿ ಇದು. ಬೆಲ್ಲದ ದೋಸೆ. ವೆಲ್ಲಾ ದೋಸೈಯ್‌ ಅಂತಾರೆ ತಮಿಳ್ನಾಡಿನ ಕಡೆ. 

ಏನೇನು ಬೇಕು?: ಗೋಧಿ ಹಿಟ್ಟು ಅರ್ಧ ಕಪ್‌, ಅಕ್ಕಿಹಿಟ್ಟು ಎರಡು ಸ್ಪೂನ್‌, ತುರಿದ...

ಬ್ರಕೋಲಿ ಅಧಿಕ ಪೋಷಕಾಂಶ ಇರೋ ತರಕಾರಿ. ಇದು ಕ್ಯಾನ್ಸರ್‌ ನಿವಾರಕವಂತೆ. ಬ್ರಕೋಲಿ ಜತೆ ಆಲೂಫ್ರೈ ರುಚಿರುಚಿ, ಆರೋಗ್ಯಕ್ಕೂ ಉತ್ತಮ

ಬೇಕಾಗೋದೇನು?: ಬೃಕೋಲಿ 1, ಆಲೂಗಡ್ಡೆ 2-3, ಅರಿಶಿನ,...

ಬೇಕಾಗುವ ಸಾಮಗ್ರಿ: ಆಲೂಗಡ್ಡೆ 1, ಅಕ್ಕಿ 1 ಕಪ್‌, ಜೀರಿಗೆ 1 ಚಮಚ, ಒಣಮೆಣಸಿನ ಕಾಯಿ 2 ಪೀಸ್‌, ತುಪ್ಪ 1 ಚಮಚ, ದಪ್ಪ ಮೆಣಸಿನ ಕಾಯಿ 2 ಪೀಸ್‌, ಕರಿಬೇವು, ಸಕ್ಕರೆ 1 ಚಮಚ, ನಿಂಬೆರಸ 1 ಚಮಚ,...

Pages

 
Back to Top