Updated at Sat,24th Feb, 2018 1:26PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಕುಂದಾಪುರ

ಕೊಲ್ಲೂರು/ಕೋಟೇಶ್ವರ: ಕೊಲ್ಲೂರು, ಜಡ್ಕಲ್‌, ಮುದೂರು, ವಂಡ್ಸೆ, ಇಡೂರು, ಹೊಸೂರು, ಕೆರಾಡಿ, ಮಾರಣಕಟ್ಟೆ, ಬೆಳ್ಳಾಲ, ದೇವಲ್ಕುಂದ, ನೂಜಾಡಿ, ಕೋಟೇಶ್ವರ, ಬೀಜಾಡಿ, ಗೋಪಾಡಿ, ವಕ್ವಾಡಿ,...

ಕುಂದಾಪುರ: ಪತ್ರಿಕೋದ್ಯಮದಲ್ಲಿ ಗುಲ್ವಾಡಿಯವರು ಒಂದು ಶ್ರೇಷ್ಠ ಮಾರ್ಗ ಸೃಷ್ಟಿಸಿದರು. ಎಲೆ ಮರೆಯ ಕಾಯಿಯಂತಿದ್ದ ಅನೇಕ ಪ್ರತಿಭಾವಂತರನ್ನು ಬೆಳಕಿಗೆ ತಂದ ಕೀರ್ತಿ ಅವರದ್ದಾಗಿದೆ. ಗ್ರಾಮೀಣ...

ಕುಂದಾಪುರ: ಕುಂದಾಪುರ ತಾಲೂಕಿನ ಕರ್ಕುಂಜೆ ಗ್ರಾ.ಪಂ.ನ ಚುನಾವಣಾಧಿಕಾರಿಯಾಗಿ ಸರಕಾರಿ ಕರ್ತವ್ಯ ನಿರ್ವಹಿಸಿಕೊಂಡಿದ್ದ ಡಿ. ಪ್ರಕಾಶ್‌ ಅವರೊಂದಿಗೆ ಚರ್ಚೆ ಮಾಡಿ ನಿನ್ನನ್ನು ನೋಡಿಕೊಳ್ಳುತ್ತೇನೆ...

ಕುಂದಾಪುರ : ಕಾವ್ರಾಡಿ ಗ್ರಾಮದ ಕಂಡೂÉರು ಬಸ್‌ನಿಲ್ದಾಣದ ಬಳಿ ಸಾರ್ವಜನಿಕ ಸ್ಥಳದಲ್ಲಿ ಮರದ ಅಡಿಯಲ್ಲಿ ಕ್ರಿಕೆಟ್‌ ಬೆಟ್ಟಿಂಗ್‌ ನಡೆಸುತ್ತಿದ್ದ ಕಾವ್ರಾಡಿ ಗ್ರಾಮದ ದೂಪದಕಟ್ಟೆ ನಿವಾಸಿ ಮಹೇಶ...

ಕುಂದಾಪುರ: ಖ್ಯಾತ ಚಲನಚಿತ್ರ ನಿರ್ದೇಶಕ ಡಾ| ನಾಗತಿಹಳ್ಳಿ ಚಂದ್ರಶೇಖರ ಅವರು ಪ್ರತಿಷ್ಠಿತ ಗುಲ್ವಾಡಿ ಸಾಂಸ್ಕೃತಿಕ ಪ್ರತಿಷ್ಠಾನ ನೀಡುವ 2014ನೇ ಸಾಲಿನ ಪತ್ರಕರ್ತ ಸಂತೋಷ ಕುಮಾರ ಗುಲ್ವಾಡಿ...

ಕುಂದಾಪುರ : ಕುಂದಾಪುರ ತಾಲೂಕಿನ ಕಿರು ಜಲವಿದ್ಯುತ್‌ ಘಟಕಗಳಲ್ಲಿ ನೀರಿನ ಕೊರತೆಯಿಂದಾಗಿ ವಿದ್ಯುತ್‌ ಉತ್ಪಾದನೆಯ ಪ್ರಮಾಣ ಇಳಿಮುಖವಾಗಿರುವುದು ಹಾಗೂ ರಾಜ್ಯ ಗ್ರಿಡ್‌ನಿಂದ ಸರಬರಾಜಾಗುತ್ತಿರುವ...

ಕೋಟ:  ಬ್ರಹ್ಮಾವರ -ಬಿದ್ಕಲ್‌ಕಟ್ಟೆ  ಜಿಲ್ಲಾ ಮುಖ್ಯ ರಸ್ತೆಯು ಅತೀ ಹೆಚ್ಚು ವಾಹನ ದಟ್ಟಣೆಯಿಂದ ಕೂಡಿರುವ ಹಾಗೂ ಹುಲಿಕಲ್ಲು ಘಾಟಿ, ಕೊಲ್ಲೂರು, ಶಿವಮೊಗ್ಗ ಮುಂತಾದ ಸ್ಥಳಗಳಿಗೆ ಸಂಪರ್ಕ...

ಕುಂದಾಪುರ: ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನ  ಮಾಡುವುದು ಅಪರಾಧ ಆದರೆ ಆತ್ಮಹತ್ಯೆ  ಮಾಡಿ ಕೊಳ್ಳುವುದು ಅಪರಾಧವಲ್ಲ. ಆರ್ಥಿಕ, ಮಾನಸಿಕ ಹಾಗೂ ಸಾಮಾಜಿಕ ಒತ್ತಡವೇ ಆತ್ಮಹತ್ಯೆಗೆ  ಮುಖ್ಯ...

ಕುಂದಾಪುರ: ಸಮಾಜದ ಸರ್ವಾಂಗೀಣ ವಿಕಾಸದ ದೃಷ್ಟಿಯಿಂದ ಪ್ರತಿಯೊಬ್ಬರೂ ಸಾಮಾಜಿಕ ಬದ್ಧತೆಯೊಂದಿಗೆ ಕಾರ್ಯನಿರ್ವಹಿಸುವತ್ತ ಆಸಕ್ತಿಯನ್ನು ಬೆಳೆಸಿ ಕೊಂಡಾಗ ಪರಿಸರದಲ್ಲಿ ಪರಿವರ್ತನೆ ಆರಂಭವಾಗುತ್ತದೆ...

ಕುಂದಾಪುರ: ಅಂತರ್ಜಾಲದಿಂದಾಗಿ ಜಗತ್ತು ಇಂದು ಹತ್ತಿರವಾಗುತ್ತಿದ್ದರೂ ಒಂದೇ ಕೊಠಡಿಯಲ್ಲಿದ್ದರೂ ಪರಸ್ಪರ ಅರ್ಥ ಮಾಡಿಕೊಳ್ಳದ ಮನಸ್ಥಿತಿ, ಸಂಹವನದ ಕೊರತೆ ಕಾಣುತ್ತಿದ್ದೇವೆ.

ಕೋಟ: ಮಿತಿ ಮೀರಿದ ಅನಿಧಿಷ್ಟವಧಿ ವಿದ್ಯುತ್‌ ಕಡಿತದ ವಿರುದ್ಧ  ಜಯಕರ್ನಾಟಕ ಸಂಘಟನೆ ನೇತೃತ್ವದಲ್ಲಿ  ಸೆ.9ರಂದು ಸಾರ್ವಜನಿಕರು ಸಾಲಿಗ್ರಾಮದಲ್ಲಿ ಬೀದಿಗಿಳಿದು ಹೋರಾಟ ನಡೆಸಿದರು ಹಾಗೂ ಕೋಟ...

ಕುಂದಾಪುರ: ಶಿಕ್ಷಣ ಕ್ಷೇತ್ರದಲ್ಲಿ ಸಮುದಾಯ ಭಾಗವಹಿಸಿದಾಗ ಮಾತ್ರ ಗುಣಮಟ್ಟದ ಶಿಕ್ಷಣವನ್ನು ಪಡೆಯಲು ಸಾಧ್ಯ ಎನ್ನುವ ನಿಟ್ಟಿನಲ್ಲಿ ಎಸ್‌ಡಿಎಂಸಿಯನ್ನು ರಚಿಸಲಾಗಿದ್ದು, ಎಸ್‌ಡಿಎಂಸಿ ಶಾಲಾ...

ಹೆಮ್ಮಾಡಿ:  ರಾಜ್ಯ ಹೆದ್ದಾರಿಯಲ್ಲಿ ವೈಜ್ಞಾನಿಕ, ಅಸಮರ್ಪಕ ಮಾದರಿಯ ಸೇತುವೆ ನಿರ್ಮಿಸಿದ ರೈಲ್ವೇ ಇಲಾಖೆ ಎಡವಟ್ಟಿನಿಂದಾಗಿ ಇಲ್ಲಿನ ರೈಲ್ವೇ ಮೇಲ್ವೇತುವೆ...

ಹೆಮ್ಮಾಡಿ:  ಕೃಷಿಗಾಗಿ ಮಾಡಿದ ಸಾಲವನ್ನು ತೀರಿಸಲಾಗದೇ ಕೊನೆಗೆ ಆತ್ಮಹತ್ಯೆಗೆ ಶರಣಾದ ಅನೇಕ ರೈತರ ಕಥೆಗಳನ್ನು ಕೇಳಿದ್ದೇವೆ. ಇಲ್ಲೊಬ್ಬ ರೈತ ತನ್ನ ಹಳ್ಳಿಗೆ ಕರೆಂಟು ಬರಲಿಲ್ಲ ಎಂದು ಚಿಂತಿಸದೇ...

ಕುಂದಾಪುರ:ರಾಜ್ಯದಲ್ಲಿ ನೂರಾರು ಸಮಸ್ಯೆಗಳು ಜೀವಂತ ವಾಗಿದ್ದರೂ ಕೂಡ ಅದಾವುದರ ಯೋಚನೆ ಇಲ್ಲದೇ  ಬಿ.ಬಿ.ಎಂ.ಪಿ.ಯಲ್ಲಿ ಅಧಿಕಾರದ ಚುಕ್ಕಾಣಿಯನ್ನು ಹೇಗೆ ಹಿಡಿಯಬಹುದು ಎಂಬ ಲೆಕ್ಕಾಚಾರದಲ್ಲಿ  ...

Pages

 
Back to Top