Updated at Sat,24th Feb, 2018 1:26PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ನೆಲದ ನಾಡಿ

ಒಂದೆರಡು ವರುಷಕ್ಕೆ ಬೇಕಾದಷ್ಟು ಆಹಾರ ಧಾನ್ಯ ಸಂಗ್ರಹಿಸುವುದು ನಮ್ಮ ಅಭ್ಯಾಸ. ಆದರೆ ನೀರು? ಭೂಮಿಯಿಂದ ನೀರನ್ನು ಪಡೆಯಲು ಬೇಕಾದ ಎಲ್ಲಾ ಇಂಗುವ ವ್ಯವಸ್ಥೆಗಳನ್ನು ಬಹಳ ಹಿಂದೆಯೇ ಮಾಡಿಕೊಳ್ಳುತ್ತಿದ್ದರೆ ಇಂತಹ...

"ರೈತರು ಬದಲಾವಣೆ ಬಯಸಿದರೆ ನಾವು ನಿಮ್ಮೊಂದಿಗಿದ್ದೇವೆ', ಜಿ. ಕೃಷ್ಣಪ್ರಸಾದ್‌ ಮಂಡ್ಯದ ಬೀಜಮೇಳದಲ್ಲಿ ಘೋಷಿಸಿದಾಗ ಭತ್ತದ ಸಂರಕ್ಷಕ ಬೋರೇಗೌಡರು ಮತ್ತು ಸೈಯದ್‌ ಘನಿಖಾನ್‌ ಅವರ ಮುಖದಲ್ಲಿ ಕಿರುನಗೆ. ಈಚೆಗಂತೂ ಸಾವಿನ...

"ಕೆಲ ಮಂದಿ ರೈತ್ರು ಸಾಲ ಇಸ್ಕೊಳ್ವಾಗ ವ್ಯವಸಾಯ ಮಾಡಕೆಂದೇ ತಗೋತಾರ್ರೀ. ಆದ್ರ ವ್ಯವಸಾಯಕ್ಕ ಬದ್ಲಾಗಿ ಆ ರೊಕ್ಕಾನ ಬ್ಯಾರೇ ಕೆಲ್ಸಕ್ಕ ಖರ್ಚು ಮಾಡ್ತಾರ್ರೀ. ಆಡಂಬ್ರದ ಮದ್ವಿ ಮಾಡಾಕಾ, ಜಾತ್ರಿ ಮಾಡಾಕಾ ಬಳಸ್ತಾರ್ರೀ....

ಮ್ಯಾಗಿ ಬೂದಿಯಾಗುತ್ತಿದ್ದಂತೆ ಅದಕ್ಕಂಟಿದ ಕಳಂಕ ಮಸುಕಾಗುತ್ತಿದೆ! ಕಂಪನಿಯೇ ಕೋಟಿಗಟ್ಟಲೆ ಉತ್ಪನ್ನವನ್ನು ಸುಡುತ್ತಿದೆ. ಮ್ಯಾಗಿ ಮರೆವಿಗೆ ಜಾರುತ್ತಿರುವಾಗಲೇ ಆಹಾರ ಕಲಬೆರಕೆಯ ನಿರಾಕಾರ ಮುಖಗಳ ಸಾಕಾರ ಗೋಚರ....

ದಕ್ಷಿಣ ಭಾರತದಲ್ಲಿ ದೊಡ್ಡ, ಸಣ್ಣ ಮಟ್ಟದ ಉದ್ಯಮಗಳು ಸೇರಿದಂತೆ ಮೂವತ್ತಕ್ಕೂ ಮಿಕ್ಕಿದ ಕಂಪೆನಿಗಳು ಹಲಸಿನ ಹಣ್ಣಿನ ಐಸ್‌ಕ್ರೀಮ್‌ ತಯಾರಿಸುತ್ತಿವೆ. ಕಳೆದೈದು ವರುಷದಲ್ಲಿ ಚಿಕ್ಕಪುಟ್ಟ ಪೇಟೆ, ಪಟ್ಟಣಗಳಲ್ಲೂ...

ಅಬ್ಟಾ, ಎಷ್ಟೊಂದು ತಳಮಳ. ಅಡುಗೆ ಮನೆಗಳಲ್ಲಿ ವಿಷಾದದ ರಾಗ. ಊಟದ ಬಟ್ಟಲು ಬರಿದು. ಕಂದಮ್ಮಗಳು ಉಪವಾಸ. ಮುಂದಿನ ಹಾದಿ ಶೂನ್ಯ. ಅಮ್ಮಂದಿನ ಮುಖದಲ್ಲಿ ನಗುವಿಲ್ಲ. ಆಗಸವೇ ತಲೆಮೇಲೆ ಬಿದ್ದ ಅನುಭವ.

ಖಾಸಗಿ ಜಮೀನಿನಲ್ಲಿರುವ ಮಾವಿನ ಮರಗಳನ್ನು ಕಡಿಯಲು ಅರಣ್ಯ ಇಲಾಖೆಯ ಅನುಮತಿ ಪಡೆಯಬೇಕಾಗಿಲ್ಲ - ಹೀಗೊಂದು ಆದೇಶಕ್ಕೆ ಸಹಿ ಬಿದ್ದುದೇ ತಡ, ಫ‌ಲ ನೀಡುವ ಸಹಸ್ರಾರು ಮಾವಿನ ಮರಗಳು ನೆಲಕ್ಕೊರಗಿದುವು. ನೂರಾರು...

ಅಂಡ್ರಿಯಾಸ್‌ ಕ್ಲೇಯರ್‌ ಜರ್ಮನ್‌ ಪ್ರಕೃತಿ ಶಾಸ್ತ್ರಜ್ಞ. ಜಾವಾ ಪ್ರದೇಶಕ್ಕೆ 1648ರಲ್ಲಿ ಚಹ ಬೆಳೆಯನ್ನು ಪರಿಚಯಿಸುತ್ತಾನೆ. ಮುಂದೆ 1835ರಲ್ಲಿ ಅಸ್ಸಾಂ ರಾಜ್ಯಕ್ಕೆ ಚಹ ಪ್ರವೇಶಿಸಿತು. ನಲವತ್ತು ವರುಷಗಳ ಬಳಿಕ ಚಹ...

" ಸಾವಯವ ಎನ್ನುವುದು ಕೃಷಿ ಪದ್ಧತಿಯಲ್ಲ, ಅದೊಂದು ಶುದ್ಧ ಬದುಕು' ತೀರ್ಥಹಳ್ಳಿಯ ಕೀರ್ತಿಶೇಷ ಕುರುವಳ್ಳಿ ಪುರುಷೋತ್ತಮ ರಾಯರ ಪ್ರತಿಪಾದನೆಯಿದು. ಅದು ಭಾಷಣವಲ್ಲ, ಅನುಷ್ಠಾನ. ಕೃಷಿಯಲ್ಲಿ ಹೊಸ ಹಾದಿಯ ರೂಪೀಕರಣ....

ನೆರೆಯ ರಾಜ್ಯ ಕೇರಳ, ದೇವರ ನಾಡು. ದೇವರ ಆರಾಧನೆಗೆ ಎಷ್ಟು ಪ್ರಾಶಸ್ತವೋ ಅಷ್ಟೇ ಉದರದ ಆರಾಧನೆಗೂ ಸ್ಥಾನ. ರಾಜ್ಯಾದ್ಯಂತ ಪಾರಂಪರಿಕ ಆಹಾರ ಕ್ರಮಗಳ ಮಾಹಿತಿಯನ್ನು ನೀಡುವ ಚಿಕ್ಕಪುಟ್ಟ ಆಂದೋಲನಗಳು ಸದ್ದಿಲ್ಲದೆ...

"ದಿನಕ್ಕೊಂದು ಸೇಬು ತಿನ್ನಿ, ಆರೋಗ್ಯವಂತರಾಗಿ'- ವೈದ್ಯ ಲೋಕದ ಪಾರಂಪರಿಕ ಸ್ಲೋಗನ್‌. ವಿವಿಧ ರಾಸಾಯನಿಕಗಳಿಂದ ಮಿಂದೆದ್ದು, ಅದರಿಂದ ಚುಚ್ಚಿಸಿಕೊಂಡ ಕೆಂಪುಸುಂದರಿ ಉದರಕ್ಕಿಳಿದಾಗ ಆರೋಗ್ಯ ಭಾಗ್ಯವಾದರೆ ನಮ್ಮ ಪುಣ್ಯ...

ಕೇರಳದ ಪ್ರಸಿದ್ಧ ದೈನಿಕ ಮಲೆಯಾಳ ಮನೋರಮಾ ಕೃಷಿ ಸಾಧಕರೋರ್ವರಿಗೆ "ಕರ್ಶಕಶ್ರೀ' ಪ್ರಶಸ್ತಿ ಪ್ರದಾನಿಸುತ್ತದೆ. ಪ್ರಶಸ್ತಿ ಪುರಸ್ಕೃತರ ಕುಟುಂಬ, ಸ್ನೇಹಿತ, ಬಂಧುಮಿತ್ರರನ್ನು ಕರೆ ತರಲು ಬಸ್ಸನ್ನೇ ಕಳುಹಿಸಿ...

ಅಡಿಕೆಗೆ ರೋಗ ಬಂದಿದೆಯೇ? ಸಿಂಗಾರ ಬಿಟ್ಟಿದೆಯೇ? ತೆಂಗನ್ನು ಕುರುವಾಯಿಯಂತಹ ಕೀಟಗಳು ಹಾಳುಮಾಡಿವೆಯೇ? ತೆಂಗು ಎಳೆಯದೇ, ಬಲಿತಿದೆಯೇ? - ತಲೆಬಿಸಿ ಮಾಡಬೇಡಿ. ನೀವಂತೂ ಮರ ಏರದಿರಿ. ಅವಸರದಲ್ಲಿ ಮರವೇರುವ ತಜ್ಞರನ್ನೂ ...

ಊಟದ ಬಟ್ಟಲು ಬರಿದಾಗುತ್ತಿದೆ! ರೆಡಿ ಟು ಈಟ್‌ ಸಂಸ್ಕೃತಿಯು ಅನುಭವಿಸಿ ತಿನ್ನುವ ಅಭ್ಯಾಸವನ್ನು ಕಸಿದುಕೊಂಡಿದೆ. ಹೊಟ್ಟೆಯು ತ್ಯಾಜ್ಯ ತುಂಬುವ ಚೀಲವಾಗಿದೆ. ಹಸಿವಾದಾಗ ಹೊಟ್ಟೆ ತುಂಬಿಸುವುದು ಇಷ್ಟಕ್ಕೆ ಊಟ...

ಮಂಗಳೂರಿನ ನಂದಿಗುಡ್ಡೆಯ ಸ್ಮಶಾನದಲ್ಲಿ ಜೀತ್‌ ಮಿಲನ್‌ ರೋಚ್‌ (37) ಜತೆಗೆ ಅಡ್ಡಾಡುತ್ತಿದ್ದಾಗ, "ನಿಜವಾದ ಆನಂದ ಅನುಭವಿಸುವ ಜಾಗವಿದು. ಮನುಷ್ಯಾತಿಕ್ರಮಣವಿಲ್ಲ. ರಾಗ ದ್ವೇಷಗಳ ಸೋಂಕಿಲ್ಲ. ಇಲ್ನೋಡಿ. ಎಷ್ಟೊಂದು...

Pages

 
Back to Top