Updated at Tue,6th Sep, 2016 12:36PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಮಂಗಳೂರು

ಮಂಗಳೂರು: ಬಡಜನರು ಹಳೆಯ ಸಾಲಗಳಿಂದ ಮುಕ್ತರಾಗಿ ಹೊಸ ಸಾಲಗಳನ್ನು ಪಡೆಯಲು ಅರ್ಹತೆ ಗಳಿಸಿ ಆರ್ಥಿಕ ಚಟುವಟಿಕೆಗಳನ್ನು ಕೈಗೆತ್ತಿಕೊಂಡು ಜೀವನ ನಡೆಸಬೇಕು ಎನ್ನುವ ಆಶಯದೊಂದಿಗೆ ಮುಖ್ಯಮಂತ್ರಿ...

ಮಂಗಳೂರು: ಕೇಂದ್ರ ಸರಕಾರದ ಬಹುಧಿನಿರೀಕ್ಷಿತ "ಸ್ಮಾರ್ಟ್‌ ಸಿಟಿ' ಯೋಜನೆ 100 ನಗರಗಳ ಪಟ್ಟಿಯಲ್ಲಿ ಈಗಾಗಲೇ ಮಂಗಳೂರು ಆಯ್ಕೆಯಾಗಿದ್ದು, ಮೊದಲ 20 ನಗರಗಳ ಶ್ರೇಣಿಯ ಆಯ್ಕೆ ಕುರಿತ...

ಮೂಡಬಿದಿರೆ: ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ದಸರಾ ರಜೆಯಲ್ಲಿ 8 ದಿನಗಳಷ್ಟು ಕಡಿತ ಮಾಡಿರುವುದು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ...

ಮಂಗಳೂರು/ಉಡುಪಿ/ಕಾಸರಗೋಡು: ಕರಾವಳಿಯ ವಿವಿಧೆಡೆ ಮಂಗಳವಾರ ಉತ್ತಮ ಮಳೆ ಬಂದಿದೆ. ಮಂಗಳೂರು, ಉಡುಪಿಧಿಯಲ್ಲಿ ಆಗಾಗ ಉತ್ತಮ ವರ್ಷಧಾರೆಯಾಗಿದೆ.

ಮಂಗಳೂರು : ನವೋದಯ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತದ 9ನೇ ವಾರ್ಷಿಕ ಸಾಮಾನ್ಯ ಸಭೆ ಅಧ್ಯಕ್ಷ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಅಧ್ಯಕ್ಷತೆಯಲ್ಲಿ ಎಸ್‌ಸಿಡಿಸಿಸಿ ಬ್ಯಾಂಕ್‌ನ...

ಮಂಗಳೂರು :ಕನ್ನ,ಕಳವು ಪ್ರಕರಣಗಳಲ್ಲಿ  ನಿಸ್ಸೀಮರಾದ ಮೂವರು  ಆರೋಪಿಗಳನ್ನು  ಬಂಧಿಸಿರುವ  ನಗರದ ಪಾಂಡೇಶ್ವರ ಠಾಣೆಯ ಪೊಲೀಸರು  ಅವರಿಂದ  ಸುಮಾರು  4.55 ಲಕ್ಷ  ರೂ. ಮೌಲ್ಯದ  ಸೊತ್ತುಗಳನ್ನು  ...

ಮಂಗಳೂರು: ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ 2014-15ನೇ ಸಾಲಿನಲ್ಲಿ ಉತ್ತಮ ಅಂಕ ಗಳಿಸಿದ ಮತ್ತು ಆರ್ಥಿಕವಾಗಿ ಹಿಂದುಳಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಮಾತಾ ಅಮೃತಾನಂದಮಯಿ ಅವರ 62ನೇ...

ಮಂಗಳೂರು: ಬ್ಯಾಂಕೊಂದಕ್ಕೆ ಹಣ ಜಮಾ ಮಾಡಲು ರಿಕ್ಷಾದಲ್ಲಿ ತೆರಳುತ್ತಿದ್ದ ಮಂಗಳೂರಿನ ನಿವಾಸಿ ಶಿವಣ್ಣ ಎಂಬವರಿಂದ ನಗರದ ಬೆಂದೂರ್‌ವೆಲ್‌ ಜಂಕ್ಷನ್‌ ಸಿಗ್ನಲ್‌ ಬಳಿ ಬೈಕ್‌ನಲ್ಲಿ ಬಂದ ಅಪರಿಚಿತ...

ಮೂಡಬಿದಿರೆ: ಕಲ್ಲಮುಂಡ್ಕೂರು ಬಳಿಯ ತೊಡಂಕಿಲ ಸೇತುವೆ ಬಳಿ ಸೋಮವಾರ ಬೆಳಗ್ಗೆ ಸಂಭವಿಸಿದ ರಸ್ತೆ ಅವಘಡದಲ್ಲಿ ಕಲ್ಲಮುಂಡ್ಕೂರು ಹೈಸ್ಕೂಲು ಉದ್ಯೋಗಿ, ಮೂಡಬಿದಿರೆಯ ದೇವಾಡಿಗರ ಮಹಿಳಾ ವೇದಿಕೆಯ...

ಮಂಗಳೂರು: ನಾನು ಸರಕಾರದ ಒಂದು ಭಾಗ. ಎತ್ತಿನ ಹೊಳೆ ಯೋಜನೆ ವಿಚಾರದಲ್ಲಿ ಸರಕಾರದ ನಿಲುವೇ ನನ್ನ ನಿಲುವು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಖಾತೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ...

ಮಂಗಳೂರು: ಪಶ್ಚಿಮಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶಗಳಿಗೆ ಸಂಬಂಧಿಸಿದ ಕಸ್ತೂರಿ ರಂಗನ್‌ ವರದಿಯಲ್ಲಿ ಕೆಲವೊಂದು ಮಾರ್ಪಾಟು ಮಾಡುವಂತೆ ಕೋರಿ ರಾಜ್ಯ ಸರಕಾರ ತನ್ನ ವರದಿಯನ್ನು ಕೇಂದ್ರ ಸರಕಾರಕ್ಕೆ...

ಮಂಗಳೂರು: ಜಯಕಿರಣ ಫಿಲಂಸ್‌ ನಿರ್ಮಾಣದ ರೋಹನ್‌ ಫಿಲಂಸ್‌ ಅರ್ಪಿಸಿ ಪ್ರಕಾಶ್‌ ಪಾಂಡೇಶ್ವರ್‌ ನಿರ್ದೇಶನದಲ್ಲಿ ತಯಾರಾಗುತ್ತಿರುವ "ದಬಕ್‌ ದಬಾ ಐಸಾ' ತುಳು ಚಲನಚಿತ್ರದ ಮುಹೂರ್ತ ಬಿಜೈ...

ಮಂಗಳೂರು : ಕೈಗಾರಿಕಾ ಸಂಬಂಧಿತ ಸಮಸ್ಯೆಗಳಿಗೆ ಸ್ಥಳೀಯವಾಗಿ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಮೈಸೂರು ವಿಭಾಗ ಮಟ್ಟದ ಕೈಗಾರಿಕಾ ಆದಾಲತ್‌ನ್ನು ಮಂಗಳೂರಿನಲ್ಲಿ ಆಯೋಜಿಸಲಾಗುವುದು ಎಂದು ರಾಜ್ಯ...

ಮಂಗಳೂರು: ಭಾರತದಲ್ಲಿ ತನ್ನ ಕಾರ್ಯಚಟುವಟಿಕೆ ನಡೆಸಲು ಯತ್ನಿಸುತ್ತಿರುವ ಕುಖ್ಯಾತ ಭಯೋತ್ಪಾದಕ ಸಂಘಟನೆ ಐಎಸ್‌ಐಎಸ್‌ ವಿರುದ್ಧ ದೇಶದಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಐಎಐಎಸ್‌ ("ಇಂಡಿಯಾ...

ಕಟೀಲು: ಎತ್ತಿನಹೊಳೆ ಯೋಜನೆ ಈ ಹಿಂದೆ ಇದ್ದ ಬಿಜೆಪಿ ಸರಕಾರದ ಯೋಜನೆಯಾಗಿದ್ದು, ಈಗ ಸಿದ್ದರಾಮಯ್ಯ ಸರಕಾರದ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ ಎಂದು ಸಚಿವ ರಮಾನಾಥ ರೈ ಹೇಳಿದರು.

Pages

 
Back to Top