Updated at Sat,24th Feb, 2018 1:26PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಮಾಡರ್ನ್ ಆಧ್ಯಾತ್ಮ

ಮಗುವಿಗೆ 3 ವರ್ಷವಾದ ತಕ್ಷಣ ತಂದೆ-ತಾಯಿ ಅದನ್ನು ಶಿಶುವಿಹಾರಕ್ಕೆ ಕಳಿಸುತ್ತಾರೆ. ಮೊದಲ ದಿನ ಅದು ಶಾಲೆಗೆ ಹೋಗುವಾಗ ಕೆಲ ಅಪ್ಪ ಅಮ್ಮಂದಿರಿಗೆ ಸಂಕಟ, ಇನ್ನು ಕೆಲ ಅಪ್ಪ ಅಮ್ಮಂದಿರಿಗೆ ಸಂತೋಷ. ಮಗುವಿನ ಜೊತೆ...

ಯಾರಿಗೆ ತಾನೇ ಹೊಗಳಿಕೆ ಬೇಡ? ಒಬ್ಬ ಭಿಕ್ಷುಕನನ್ನು ಹೊಗಳಿದರೂ ಅವನಿಗೆ ಸಂತೋಷವಾಗುತ್ತದೆ. ಹೊಗಳಿಕೆಗೆ ಎಷ್ಟು ತಾಕತ್ತಿದೆ ಅಂದರೆ, ಬೇರೆಯವರ ಹೊಗಳಿಕೆಯ ಮಾತು ನಮ್ಮ ಕಿವಿಗೆ ಮುಟ್ಟಿದ ತಕ್ಷಣದಿಂದಲೇ ಆತ್ಮವಿಶ್ವಾಸ...

ಈ ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲರೂ ಬ್ಯುಸಿ. ಎಲ್ಲರೂ ಒತ್ತಡದಲ್ಲೇ ಕೆಲಸ ಮಾಡುತ್ತಿರುತ್ತಾರೆ. ಒಬ್ಬರನ್ನೊಬ್ಬರು ಭೇಟಿ ಮಾಡಬೇಕು ಅಂದರೂ ಕೆಲವೊಮ್ಮೆ ವಾರಗಟ್ಟಲೆ ಕಾಯುವ ಸ್ಥಿತಿ. ಯಾವುದೂ ಸುಲಭವಾಗಿ ಸಿಗುವುದಿಲ್ಲ...

ಯಾರ ಪ್ರಾಣ ತೆಗೆಯುವ ಹಕ್ಕು ಯಾರಿಗೂ ಇಲ್ಲ. ಎಲ್ಲರೂ ತಮ್ಮ ತಮ್ಮ ಪ್ರಾಣ ಕಾಪಾಡಿಕೊಳ್ಳಲು ಎಷ್ಟೆಲ್ಲಾ ಕಷ್ಟಪಡುತ್ತಾರೆ. ಪ್ರಾಣಿಗಳು ಕೂಡ ತಮ್ಮ ಪ್ರಾಣ ಉಳಿಸಿಕೊಳ್ಳಲು ಎಷ್ಟೆಲ್ಲಾ ಕಸರತ್ತು ಮಾಡುತ್ತವೆ. ಜೀವ...

ನಾವೆಲ್ಲ ಬ್ರಾಂಡೆಡ್‌ ವಾಚ್‌ ಕಟ್ಟಿಕೊಂಡ ಮಾತ್ರಕ್ಕೆ ನಮ್ಮ ಟೈಂ ಚೆನ್ನಾಗಿದೆ ಅಂತೇನೂ ಅರ್ಥವಲ್ಲ. ಅಥವಾ ಮುಂದೆ ನಮಗೆ ಒಳ್ಳೆಯ ಟೈಂ ಬರುತ್ತೆ ಅಂತಲೂ ಅರ್ಥವಲ್ಲ. ವಾಚ್‌ ಯಾವುದಾದರೆ ಏನಂತೆ, ನಮ್ಮ ಟೈಂ ಸರಿ ಇರಬೇಕು...

ವರ್ಷದ ಹಿಂದೆ ಪ್ರಧಾನಿ ನರೇಂದ್ರ ಮೋದಿ "ಸ್ವತ್ಛ ಭಾರತ' ಆಂದೋಲನಕ್ಕೆ ಕರೆ ಕೊಟ್ಟರು. ದೇಶಾದ್ಯಂತ ಎಲ್ಲರೂ ಪೊರಕೆ ಹಿಡಿದು ಬೀದಿಗಿಳಿದರು. ಸ್ವತಃ ಮೋದಿ ಕಸ ಗುಡಿಸಿದರು. ಕೆಲ ದಿನಗಳ ಕಾಲ ಎಲ್ಲರೂ ಸ್ವತ್ಛತೆಯ ಬಗ್ಗೆ...

ಬಣ್ಣಗಳನ್ನು ಬಿಟ್ಟು ಹೇಗೆ ಬದುಕೋದು ನಾವು? ಅದು ಸಾಧ್ಯವೇ? ಎಲ್ಲಾ ವಸ್ತುಗಳಿಗೂ ಒಂದಲ್ಲಾ ಒಂದು ಬಣ್ಣ ಇದ್ದೇ ಇರುತ್ತದೆ. ನಾವು ಬಣ್ಣವೇ ಇಲ್ಲದ ಬಟ್ಟೆ ಹಾಕಿಕೊಳ್ಳಬೇಕು ಎಂದು ಇಷ್ಟಪಟ್ಟರೆ ಅದು ಯಾವತ್ತೂ ಸಿಗಲು...

ವರ್ಷಕ್ಕೆ ಒಂದು ಸಲ ಹೊಸ ಕ್ಯಾಲೆಂಡರ್‌ ತಂದು ಗೋಡೆ ಮೇಲೆ ನೇತು ಹಾಕುತ್ತೇವೆ. ದಿನಾ ಅದರ ಕಡೆ ಒಂದು ಸಲ ಕಣ್ಣು ಹಾಯಿಸಿ ತಾರೀಖು, ವಾರ ನೋಡುತ್ತೇವೆ. ಇಂತಹ ಕ್ಯಾಲೆಂಡರನ್ನು ಲಿಪಿಯ ರೂಪದಲ್ಲಿ ಮುದ್ರಿಸಿ ನಮ್ಮ ಮುಂದೆ...

ಪೊಲೀಸರಿಗೂ ಆತ್ಮಸಾಕ್ಷಿ ಎಂಬ ಆಂತರಿಕ ಮುಖ್ಯಸ್ಥನೊಬ್ಬ ಇರುತ್ತಾನೆ. ಅವನ ಆಜ್ಞೆಯಂತೆ ಕೆಲಸ ಮಾಡಿದರೆ ಮಾತ್ರ ಆ ಅಧಿಕಾರದಲ್ಲಿ ಅವನಿದ್ದುದು ಸಾರ್ಥಕವಾಗುತ್ತದೆ. ನನ್ನನ್ನು ನೋಡಿದರೆ ಜನ ಹೆದರುತ್ತಾರೆಂಬುದು...

ತಂದೆ ತಾಯಿ ಗಂಡು ಮಗು ಹುಟ್ಟಲಿ ಅಂತ ಎಷ್ಟೋ ದೇವರುಗಳನ್ನು ಬೇಡಿಕೊಂಡು ಹರಕೆ ಹೊರುತ್ತಾರೆ. ಆದರೆ, ಗಂಡು ಮಕ್ಕಳನ್ನು ಕೇಳಿದರೆ, ಅವರೂ ಹೆಣ್ಣು ಮಕ್ಕಳಂತೆಯೇ, ಅಯ್ಯೋ ಬೇಡಪ್ಪಾ ಈ ಗಂಡು ಜನ್ಮ ಸಾಕಾಯ್ತು, ನಾನು...

ಜನ ಆಸ್ತಿಗಾಗಿ ಜಗಳ ಮಾಡಿದರು, ಮದುವೆಯಾಗಿ ಜಗಳ ಮಾಡಿದರು, ಜಾತಿ ಜಾತಿ ಅಂತ ಹೊಡೆದಾಡಿದರು, ಕೆಲಸ ಸಿಗುತ್ತಿಲ್ಲ ಅಂತ ಕಿತ್ತಾಡಿದರು, ಕೆಲವರು ತಮಗೆ ಗೌರವ ಸಿಗುತ್ತಿಲ್ಲ ಅಂತ ದುಡ್ಡು ಕೊಟ್ಟು ಅದನ್ನು...

ಮನುಷ್ಯನಿಗೆ ಸಂತೋಷ, ನೋವು, ಕೋಪ, ಉದ್ವೇಗ, ದ್ವೇಷ ಎಲ್ಲವನ್ನೂ ಹೊರಹಾಕಿಸುವುದು ಮೆದುಳಿನ ಮೆಮೋರಿ ಚಿಪ್‌ನಲ್ಲಿರುವ ನೆನಪುಗಳು. ಎಲ್ಲಾ ಸಂಬಂಧಗಳನ್ನು ನೆನಪಿನಲ್ಲಿಟ್ಟುಕೊಳ್ಳಲು ಮೂಲವೂ ಅದೇ. ನಮ್ಮ ಮೆದುಳಿನಲ್ಲಿ...

ಮಗು ಹುಟ್ಟಿದ ತಕ್ಷಣ ಅದಕ್ಕೆ ಅದರ ಜಾತಿ ತಿಳಿದಿರುವುದಿಲ್ಲ. ಮನೆಯಲ್ಲಿದ್ದಾಗಲೂ ಯಾವ ತಂದೆ ತಾಯಿಯೂ ಬಲವಂತವಾಗಿ ಮಗುವಿಗೆ ಅದರ ಜಾತಿಯನ್ನು ತಲೆಗೆ ತುಂಬುವುದಿಲ್ಲ. ಜಾತಿ ಎಂಬ ಪ್ರಶ್ನೆ ಮೊದಲು ಬರುವುದೇ ಮಗುವನ್ನು...

ಮಾ, ಅಮ್ಮಾ, ಮಾತಾಜೀ, ಮಮ್ಮಿ ಹೇಗೆ ಕರೆದರೂ ಮನಸ್ಸಿಗೆ ಮುದ ನೀಡುವ ಪದವದು. ನಗುವಾಗ, ಅಳುವಾಗ, ಜೋರಾಗಿ ಪೆಟ್ಟು ಬಿದ್ದಾಗ, ಸುಸ್ತಾದಾಗ ನಮ್ಮ ಬಾಯಿಂದ ಹೊರಬರುವ ಮೊದಲ ಪದವೇ ಅಮ್ಮಾ. ಮಗು ಹುಟ್ಟಿದ ಮೇಲೆ ಅದರ ಬಾಯಿಂದ...

ಪ್ರೀತಿಯನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಅದು ನಮ್ಮ ಹೃದಯ ಗಂಗೋತ್ರಿಯಲ್ಲಿ ಹುಟ್ಟುವ ನದಿ. ನೀರಿಗೆ ಹರಿಯುವುದು ಹೇಗೆ ಸಹಜ ಗುಣವೋ ಹಾಗೆಯೇ ಪ್ರೀತಿಗೂ. ಅದು ಪ್ರಕೃತಿದತ್ತವಾಗಿ ಬಂದ ಗುಣ.

Pages

 
Back to Top