Updated at Sat,24th Feb, 2018 1:26PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಸಿನೆಪ್ಲೆಕ್ಸ್ -ಚಿತ್ರ ವಿಮರ್ಶೆ

ಇಟ್ಟ ಚೀಟಿ ದುಡ್ಡನ್ನು ತೆಗೆದು ಯಾರಿಗೋ ಕೊಟ್ಟಿದ್ದಾನೆ ಅಂತ ಮಗನ ಮೇಲೆ ಸಿಟ್ಟು. ಆ ವಿಷಯಕ್ಕೆ ಅಪ್ಪನ ನಡವಳಿಕೆ ಕಂಡು ಮಗನಿಗೆ ನಖಶಿಖಾಂತ ಸಿಟ್ಟು. ಮಗ ಮನೆಗೆ ಬಂದವನೇ ಜಗಳಕ್ಕೆ ಇಳಿಯುತ್ತಾನೆ, ಜಗಳ...

ಕನ್ನಡದಲ್ಲಿ ರೌಡಿಸಂ ಕುರಿತ ಸಿನಿಮಾಗಳಿಗೇನೂ ಬರವಿಲ್ಲ. ಬರುವ ಅಷ್ಟೂ ರೌಡಿಸಂ ಸಿನಿಮಾಗಳಲ್ಲಿ ಮಚ್ಚು-ಲಾಂಗ್‌ ಹೊರತಾಗಿ ಬೇರೇನೂ ಸದ್ದು ಕೇಳಿಸೋದಿಲ್ಲ. "ನಮಕ್‌ ಹರಾಮ್‌' ಕೂಡ ಅದಕ್ಕೆ ಹೊರತಲ್ಲ. ಇಲ್ಲೂ ಮಚ್ಚು-...

ಬೆಳಿಗ್ಗೆ ಮನೆಯಿಂದ ಹೊರಡುವಾಗ ಆತ ಫ‌ುಲ್‌ ಕ್ಲೀನ್‌. ದಾರಿ ಮಧ್ಯದಲ್ಲಿ ಡ್ರಗ್ಸ್‌ ಕೇಸಿನಲ್ಲಿ ಫಿಟ್‌ ಆಗುತ್ತಾನೆ. ಮಧ್ಯಾಹ್ನದ ಹೊತ್ತಿಗೆ ಪೊಲೀಸ್‌ ಅಧಿಕಾರಿಯನ್ನು ಕೊಂದ ಆರೋಪ ಹೊರುತ್ತಾನೆ. ರಾತ್ರಿ ಹೊತ್ತಿಗೆ...

ಪ್ರೀತಿ ಲೈಫ್ ಕೊಡುತ್ತೆ, ಲಾಂಗ್‌ ಆ ಲೈಫ‌ನ್ನೇ ಹಾಳ್‌ ಮಾಡುತ್ತೆ! - ಸಿನಿಮಾ ಮುಗಿದು ಪ್ರೇಕ್ಷಕ ಎದ್ದು ಹೋಗುವ ಹೊತ್ತಿಗೆ ಪರದೆ ಮೇಲೆ ಈ ಲೈನ್‌ ಬರುತ್ತೆ. ಅಷ್ಟೊತ್ತಿಗೆ ಸುಮಾರು ಎರಡು ಗಂಟೆ ಕಾಲ ಒದ್ದಾಡುತ್ತಲೇ...

ಕಥಾಸಾರ: ಸೂರಿ (ಅರುಣ್‌ಗೌಡ) ತರಕಾರಿ ಮಾರಿ ನೆಮ್ಮದಿ ಬದುಕು ಸವೆಸೋ ಹುಡುಗ. ಎಲ್ಲರಿಗೂ ಇರುವಂತೆ ಅವನಲ್ಲಿ ಪ್ರೀತಿಯೂ ಇದೆ. ಕೋಪನೂ ಇದೆ. ಸೂರಿಯ ಗುಣಕ್ಕೆ ಬಿದ್ದು ಹೋಗುವ ಪೂರ್ವಿ (ನಿತ್ಯಾರಾಮ್‌) ಅವನನ್ನು...

ಒಂದು ರಿಯಾಲಿಟಿ ಶೋ. ಬಿಗ್‌ಬಾಸ್‌ ಥರದ ಶೋ. ಬೇರೆಬೇರೆ ಕ್ಷೇತ್ರದ ಮಂದಿ, ಹೆಸರು ಮಾಡಿದವರು, ಹೆಸರಿಲ್ಲದವರು. ಒಂದು ಕಡೆ ಸೇರಬೇಕು. ಎಲ್ಲರಿಗೂ ಒಳಗಡೆ ಜಾಸ್ತಿ ಹಣ ಗಳಿಸಬೇಕೆಂಬ ಆಸೆ. ಸಂಪರ್ಕ ಸಾಧನವನ್ನು ಕೆಳಗಿಟ್ಟು...

ದೆವ್ವಗಳಲ್ಲಿ ಎಷ್ಟು ವಿಧ? ಒಂದು ಹೆದರಿಸೋ ದೆವ್ವ, ಇನ್ನೊಂದು ಕಾಡೋ ದೆವ್ವ, ಮತ್ತೂಂದು ಸಾಯೊÕà ದೆವ್ವ , ಇವುಗಳ ಜತೆಯಲ್ಲೊಂದು ಕಾಮಿಡಿ ದೆವ್ವ! ಅರೇ, ಕಾಮಿಡಿ ದೆವ್ವನೂ ಇರುತ್ತಾ? ಹೌದು ಸ್ವಾಮಿ, "ಶ್‌......

"ಈ ಜಗತ್ತಲ್ಲಿ ಅನ್ನ ಸಿಕ್ಕಿಲ್ಲ ಅಂತ ಕೊರಗುವವರಿಗಿಂತ ಪ್ರೀತಿ ಸಿಕ್ಕಿಲ್ಲ ಅಂತ ಕೊರಗುವವರೇ ಹೆಚ್ಚು ....' - ಸಿನಿಮಾ ಮುಗಿಯಲು ಐದು ನಿಮಿಷ ಮುಂಚೆ ಈ ಡೈಲಾಗ್‌ ಬರುತ್ತದೆ. ಅಷ್ಟೊತ್ತಿಗಾಗಲೇ ಪ್ರೇಕ್ಷಕ ಮುಂದೇನು...

ಕಡಿಮೆ ಬಜೆಟ್ಟಿನಲ್ಲಿ, ಹೆಚ್ಚಿನ ರಗಳೆ ಇಲ್ಲದೇ, ತುಂಬ ಪರಿಕರಗಳನ್ನು ಬಳಸದೇ ಮಾಡುವಂಥ ತಿಂಡಿಗಳ ಪೈಕಿ ಉಪ್ಪಿಟ್ಟಿಗೆ ಮೊದಲ ಸ್ಥಾನ. ಉಪ್ಪಿಟ್ಟು ಹೊಟ್ಟೆ ಕೆಡಿಸುವುದಿಲ್ಲ. ತುಂಬ ಎಣ್ಣೆ ಹಾಕಬೇಕಾಗಿಲ್ಲ. ಕೊತ್ತಂಬರಿ...

ಅಲ್ಲಲ್ಲಿ ಸೋನೆ ಮಳೆ, ಆಗಾಗ ಸ್ವಾತಿ ಮಳೆ, ಒಂದಷ್ಟು ಮುಂಗಾರು ಮಳೆ, ಚಿಟಿಕೆಯಷ್ಟು ಬೆಂಕಿ ಮಳೆ, ಇವೆಲ್ಲದರ ಜತೆಯಲ್ಲಿ ಕೊನೆವರೆಗೂ ಸುರಿಯೋ ಚೆಂದದ ಮಾತಿನ ಮಳೆ ...ಮಳೆ ಎಷ್ಟೋ ಜನರ ಬದುಕು ಕಟ್ಟಿಕೊಡುತ್ತೆ. ಜತೆಗೆ...

ಲೊಡ್ಡೆ ಅಂದರೇನು?- ಪ್ರತಿಯೊಂದು ಕೆಲಸಕ್ಕೂ ತಮ್ಮ ಎಡಗೈಯನ್ನು ಹೆಚ್ಚು ಬಳಸೋರೇ "ಲೊಡ್ಡೆ'ಗಳು. ಹೀಗೆ ಉತ್ತರ ಕೊಡುತ್ತಲೇ, ಲೊಡ್ಡೆಗಳೆಲ್ಲಾ ಬಲು ಬುದ್ಧಿವಂತರು ಅಂತ ಚಿತ್ರದಲ್ಲಿ ಹೇಳಿದ್ದಾರೆ ನಿರ್ದೇಶಕರು. ಈ...

ನನ್ನ ಸಪ್ನೋಂಕಿ ರಾಣಿ ಸಿಕ್ಕಿದ್ಲು, ಸಿಕ್ಕಿದ್ಲು ...ಅಂತ ಬೊಬ್ಬೆ ಹೊಡೆಯುತ್ತಾನೆ ಹಾರ್ನ್ ಕೃಷ್ಣ. ಅವನು ಚಿತ್ರದ ಮೊದಲಿನಿಂದ ಹುಡುಕುತ್ತಿದ್ದ ಸಪ್ನೋಂಕಿ ರಾಣಿಯೇ ಸಿಕ್ಕ ಮೇಲೆ ಇನ್ನೇನೈತಿ ಎಂಬ ಪ್ರಶ್ನೆ ನಿಮಗೆ...

ಒಂದು ಕೊಲೆ. ಆ ಕೊಲೆ ಮಾಡಿದವರು ಯಾರು? ಅಮಾಯಕ ವ್ಯಕ್ತಿ ಯಾಕಾಗಿ ಕೊಲೆಯಾಗುತ್ತಾನೆ? ಹುಡುಕುತ್ತಾ ಹೋದರೆ ಅದರ ಹಿಂದೆ ಅನೇಕ ಉಪಕಥೆಗಳು, ಒಂದಕ್ಕೊಂದು ಕಥೆಗಳು ಎಲ್ಲಿಂದೆಲ್ಲಿಗೋ ಲಿಂಕ್‌. ಹೀಗೆ ಈ ಕೊಂಡಿಯನ್ನು...

"ಚಿತ್ರ ಚೆನ್ನಾಗಿ ಬರೋದ್ದಕ್ಕೆ ಕೋಮಲ್‌ ತುಂಬಾ ಕಾಳಜಿ ವಹಿಸಿದ್ದಾರೆ. ಅವರ ಸಹಕಾರದಿಂದ ಸಿನಿಮಾ ನಿರೀಕ್ಷೆ ಮೀರಿ ಮೂಡಿ ಬಂದಿದೆ ...' ಹೀಗೆ ಖುಷಿಯಿಂದ ಹೇಳಿಕೊಂಡರು ನಿರ್ದೇಶಕ ಎಸ್‌.ವಿ. ಸುರೇಶ್‌. ಅದು "ಲೊಡ್ಡೆ...

ಒಂದೇ ಮನೆ, ಹನ್ನೆರಡು ಕಲಾವಿದರು. ಅಲ್ಲೇ ಶೂಟಿಂಗು, ಅಲ್ಲೇ ಡ್ಯಾನ್ಸಿಂಗು, ಅಲ್ಲೇ ಫೈಟಿಂಗು. ಅತ್ಲಾಗೆ ಗಾಂಭೀರ್ಯವೂ ಇಲ್ಲ. ಇತ್ಲಾಗೆ ಹಾಸ್ಯವೂ ಇಲ್ಲ! ಹೇಳಿಕೊಳ್ಳೋಕೆ ಕೌಟುಂಬಿಕ ಸಿನಿಮಾ. ಆದರೆ, ಒಳಹೊಕ್ಕವರಿಗೆ...

Pages

 
Back to Top