Updated at Tue,6th Sep, 2016 12:36PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಬಹುಮುಖಿ

ಕೃಷಿಗೆ ಇನ್ನೊಂದು ಪದ- ರೈತ, ಆತ್ಮಹತ್ಯೆಗೆ ಇನ್ನೊಂದು ಪದ- ರೈತ.  ಹಾಗಂತ ಜಗತ್ತು ನಂಬಿಕೊಂಡಿರುವ ಹೊತ್ತಲ್ಲಿ ಬೇರೆ ಬೇರೆ ವೃತ್ತಿಗಳಲ್ಲಿ ತೊಡಗಿಕೊಂಡಿದ್ದ ಇವರು...

ಭಾರತದಲ್ಲಿ ಸುಮಾರು 20 ಪ್ರಕಾರದ ಪಿಕಳಾರ ಹಕ್ಕಿಗಳಿವೆ. ಕನಾಟಕದಲ್ಲೇ 6ಕ್ಕಿಂತ ಹೆಚ್ಚು ಪ್ರಬೇಧಗಳಿವೆ..Yellow Browed Bul-Bul- Ioleindica R- Myna +  ಪಿಕಳಾರವು ತುಂಬಾ ಸಂಕೋಚ ಹಾಗೂ ಗಾಬರಿ ಅಳುಕು ಸ್ವಭಾವ...

ದೃಷ್ಟಿ ದೋಷ ಜಾತಕದ ಅಗ್ನಿ ತತ್ವಕ್ಕೂ, ಜಲ ತತ್ವಕ್ಕೂ ಇರುವ ವೈರುಧ್ಯಗಳ ಬಲಾಬಲದ ಮೇಲೆ ಒಬ್ಬನನ್ನು ತೊಂದರೆಗೆ ಸಿಕ್ಕಿಸುವ ವಿಚಾರವಾಗುತ್ತದೆ. ನಿಮ್ಮ ಮಾತು, ನಡವಳಿಕೆಗಳು ಅಗ್ನಿ ತತ್ವದ ನಿಮಗೆ ಕುತ್ತು ತರುವ ...

ಕರ್ನಾಟಕದ  ಕರಾವಳಿ ಪ್ರದೇಶಗಳು ತಮ್ಮದೇ ಆದ ಪ್ರಾಕೃತಿಕ ಸೌಂದರ್ಯ ಹೊಂದಿದ್ದು, ಎಲ್ಲಿ ನೋಡಿದರೂ ನದಿ, ಸರೋವರ, ಝರಿ, ಜಲಪಾತಗಳಲ್ಲದೇ ಇಲ್ಲಿರುವ ಪ್ರಾಚೀನ ಪುರಾತನ ದೇವಾಲಯಗಳು ಕೂಡ ತಮ್ಮದೇ ಆದ ಪೌರಾಣಿಕ  ...

ಕ್ರಿಕೆಟ್‌ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು. ಸರದಿಯಲ್ಲಿ ನಿಂತು ಟಿಕೇಟ್‌ ಖರೀದಿಸುವುದು. ಸಿಗಲಿಲ್ಲ ಎಂದರೆ ಬ್ಲ್ಯಾಕ್‌ನಲ್ಲಿ ಟಿಕೇಟ್‌ ಪಡೆದು ಮ್ಯಾಚ್‌ ನೋಡಿ ಗೆಲ್ಲುವ ಖುಷಿ ಇದೆಯಲ್ಲ, ಬಹುಶಃ ಅದು ಅಲ್ಲಿ ಆಡುವ ...

ಗೊತ್ತಿಧ್ದೋ ಗೊತ್ತಿಲ್ಲದೆಯೋ ಮಾಡಿದ ತಪ್ಪುಗಳು ಆಧುನಿಕ ಕ್ರಿಕೆಟ್‌ನಲ್ಲಿ ಪಂದ್ಯಗಳ ಫ‌ಲಿತಾಂಶವನ್ನೇ ಬದಲಿಸಿದವು. ಎಲ್ಲ ಕ್ರೀಡೆಯಲ್ಲೂ ಕೆಲ ಬಾರಿ ನಮಗೇ ಅರಿವಿಲ್ಲದೆ ತಪ್ಪುಗಳು ನಡೆಯುತ್ತವೆ. ಕ್ರಿಕೆಟ್‌ ಜಗತ್ತು...

ಕೆರಿಬಿಯನ್‌ ದ್ವೀಪ ಸಮೂಹದಲ್ಲಿರುವ ಜಮೈಕಾ ಒಂದು ಪುಟ್ಟ ದ್ವೀಪ ರಾಷ್ಟ್ರ. ಕೇವಲ 28 ಲಕ್ಷ ಜನಸಂಖ್ಯೆಯುಳ್ಳ ಈ ರಾಷ್ಟ್ರ ವಿಶ್ವ ಅಥ್ಲೆಟಿಕ್‌ ಕ್ರೀಡಾರಂಗದಲ್ಲಿ ದಾಖಲೆಗಳನ್ನು ಸೃಷ್ಟಿಸುತ್ತಾ ತನ್ನದೇ ಛಾಪು...

ಬಸವನಬಾಗೇವಾಡಿ ತಾಲೂಕಿನ ನಾಗವಾಡ ಎಂಬ ಪುಟ್ಟ ಗ್ರಾಮ. ಶಿಕ್ಷಕರ ದಿನ ನೆನಪಿಸಿಕೊಳ್ಳಬೇಕಾದ ವ್ಯಕ್ತಿ ಇಲ್ಲಿದ್ದಾರೆ. ಹೆಸರು. ಶಿವಪ್ಪ ಬಸಪ್ಪ ಶೆಟ್ಟೆಪ್ಪಗೋಳ. ತ್ರಿಬಲ್‌ ಪದವಿ ಜೊತೆಗಿದೆ. ಬೆಳಗ್ಗೆ 9 ಗಂಟೆ ಆದರೆ...

 ಎರಡೇ  ನಿಮಿಷ‌ದಲ್ಲಿ ನಮ್ಮ ರಾಜ್ಯದ ಜಿಲ್ಲೆಗಳನ್ನು ಹೆಸರಿಸಿ. ಮಗ್ಗಿಗಳನ್ನು ಉಲ್ಟಾ ಹೇಳಿ. ನಮ್ಮ ರಾಜ್ಯವು ಕಂಡ ಮುಖ್ಯಮಂತ್ರಿಗಳನ್ನು, ರಾಜ್ಯಪಾಲರ ಹೆಸರುಗಳನ್ನು ಒಂದೇ ಉಸಿರಿನಲ್ಲಿ ಹೇಳಿ? ಬಾಯಿಗೆ ಸಿಕ್ಕ ನಂಬರ್...

ಬಳೇಪೇಟೆ ಸರ್ಕಲ್ಲು. ಆ ಕಡೆ ಚಿಕ್ಕಪೇಟೆ. ಮೇಲಗಡೆ ಕಿಲಾರಿ ರಸ್ತೆ, ಇನ್ನೊಂದು ಕಡೆ ಓಟಿಸಿ ರಸ್ತೆ. 
ಇದರ ಮಧ್ಯೆ ಸಾಲು, ಸಾಲು ಅಂಗಡಿಗಳು. ಒಂದಷ್ಟು ಗಿಟಾರು, ತಬಲ, ನೇತು ಹಾಕಿದ್ದರೆ ನೀವು ನಿಜವಾಗಲು...

ಮೂರೂರಿನಗದ್ದೆ ಬೈಲಿನಲ್ಲಿ ಟುವಿ, ಟುವಿ ಎಂದು ಕೂಗುತ್ತಾ ಗುಂಪಾಗಿ ಭತ್ತದಗದ್ದೆಯ ಕೆಸರಿನಲ್ಲಿರುವ ಚಿಕ್ಕ ಕ್ರಿಮಿಗಳನ್ನು ಆರಿಸುತ್ತಿರುವಾಗ ಈ ಪಕ್ಷಿ ಕಂಡಿದೆ. ಈ ಗುಂಪಿನಲ್ಲಿ 50 ಕ್ಕಿಂತ ಹೆಚು ಹಕ್ಕಿ ಎಣಿಕೆಗೆ...

ನಿಜವಾದ ಜಗತ್ತು ಇದೇ ಸ್ವರೂಪದ್ದು ಎಂಬುದನ್ನು ತಿಳಿಸಿ ಹೇಳುವುದು, ಬಣ್ಣಿಸುವುದು ಕಷ್ಟ. ಯಾಕೆಂದರೆ ಗುರುತ್ವಾಕರ್ಷಣ ಶಕ್ತಿಯ ಉಗಮ ಹೇಗೆ? ಏಕೆ? ಎಂಬ ವಿಚಾರವನ್ನೇ ಇಟ್ಟುಕೊಳ್ಳಿ. ಅದಕ್ಕೆ ಉತ್ತರಿಸುವುದು ಕಷ್ಟ....

ದಾವಣಗೆರೆ ಜಿಲ್ಲೆಯ ಹರಿಹರ ನಗರದಲ್ಲಿ  ಆರೋಗ್ಯಮಾತೆ ಎಂದೇ ಪ್ರಸಿದ್ಧವಾದ ಈ ದೇವಾಲಯವಿದೆ. ದಕ್ಷಿಣ ಭಾರತದ ಪ್ರಸಿದ್ಧವಾದ ಕ್ರೆ„ಸ್ತ ತೀರ್ಥಯಾತ್ರಾ ಸ್ಥಳವೂ ಹೌದು. ಶಿವಮೊಗ್ಗ ಧರ್ಮಕೇಂದ್ರಕ್ಕೆ ಸೇರಿದ ಈ ದೇವಾಲಯಕ್ಕೆ...

ಇಂತಹದೊಂದು ದೊಡ್ಡ ಗೆಲುವಿಗೆ ಟೀಂ ಇಂಡಿಯಾ ಹತ್ತು ಹಲವು ವರ್ಷಗಳಿಂದ ಕಾಯುತ್ತಿತ್ತು. ಕೊನೆಗೂ ಆ ಅವಕಾಶ ಈಡೇರಿತು, ಭಾರತೀಯರೆಲ್ಲರು ಆ ಗೆಲುವಿನ ಸಂಭ್ರಮದಲ್ಲಿ ಮುಳುಗೆದ್ದರು. ಐತಿಹಾಸಿಕ ಗೆಲುವಿಗೆ ಸಾಕ್ಷಿಯಾದರು...

ಕೆರಿಬಿಯನ್‌ ದ್ವೀಪ ಸಮೂಹದಲ್ಲಿರುವ ಜಮೈಕಾ ಒಂದು ಪುಟ್ಟ ದ್ವೀಪ ರಾಷ್ಟ್ರ. ಕೇವಲ 28 ಲಕ್ಷ ಜನಸಂಖ್ಯೆಯುಳ್ಳ ಈ ರಾಷ್ಟ್ರ ವಿಶ್ವ ಅಥ್ಲೆಟಿಕ್‌ ಕ್ರೀಡಾರಂಗದಲ್ಲಿ ದಾಖಲೆಗಳನ್ನು ಸೃಷ್ಟಿಸುತ್ತಾ ತನ್ನದೇ ಛಾಪು...

Pages

 
Back to Top