Updated at Sat,24th Feb, 2018 1:26PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ರಾಷ್ಟ್ರೀಯ

ನವದೆಹಲಿ: ದೇಶದ ಒಟ್ಟು ಅರಣ್ಯದಲ್ಲಿ ಮೂರನೇ ಒಂದರಷ್ಟಿರುವ "ಬೋಳು ಕಾಡು' ಗಳನ್ನು (ಅವನತಿಯ ಅಂಚಿನಲ್ಲಿರುವ ಕಾಡು ಗಳು) ಖಾಸಗಿಯವರಿಗೆ ಗುತ್ತಿಗೆ ಮೇಲೆ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ....

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಮನ್‌ ಕೀ ಬಾತ್‌ ಕಾರ್ಯಕ್ರಮ ಹೊಸ ಆಯಾಮ ಪಡೆದುಕೊಳ್ಳಲಿದೆ. ಈ ಕಾರ್ಯಕ್ರಮದಲ್ಲಿ ಜನರು ತಮ್ಮ ಧ್ವನಿ ಸಂದೇಶಗಳನ್ನು ಕಳುಹಿಸುವುದಕ್ಕೆ ಅವಕಾಶ...

ವಿಜಯವಾಡ: ಗೋದಾವರಿ ನದಿಯನ್ನು ಕೃಷ್ಣಾ ನದಿ ಜತೆ ಬೆಸೆಯುವ, ದೇಶದ ಮೊದಲ ನದಿ ಜೋಡಣೆ ಯೋಜನೆ ಎನ್ನಲಾದ ಯೋಜನೆ ಇದೀಗ ಪೂರ್ಣಗೊಂಡಿದೆ. ಕಾಮಗಾರಿ ಮುಕ್ತಾಯ ಗೊಂಡಿದ್ದು, ಬುಧವಾರ ಗೋದಾವರಿಯಿಂದ...

ಮುಂಬೈ: ನ.1ರಂದು ಸರ್ಕಾರ ನೀಡಲಿರುವ ಹೊಸ ಆಟೋ ರಿಕ್ಷಾ ಪರವಾನಗಿಯನ್ನು ಕೇವಲ ಮಾರಾಠಿ ಭಾಷೆ ಮಾತನಾಡಲು ಬರುವವರಿಗೆ ಮಾತ್ರ ನೀಡಲಾಗುವುದು ಎಂದು ಬಿಜೆಪಿ ನೇತೃತ್ವದ ಮಹಾರಾಷ್ಟ್ರ ಸರ್ಕಾರ ಸುತ್ತೂಲೆ ಹೊರಡಿಸಿ...

ನವದೆಹಲಿ: ದೇಶದೆಲ್ಲೆಡೆ ತೀವ್ರ ಸಂಚಲನ ಮೂಡಿಸಿರುವ ಶೀನಾ ಬೋರಾ ಹತ್ಯೆ ಪ್ರಕರಣದ ಕುರಿತಾದ ಚಿತ್ರವೊಂದು ಬಾಲಿವುಡ್‌ನ‌ಲ್ಲಿ ನಿರ್ಮಾಣವಾಗಲಿದೆ. ಈ ಚಿತ್ರದಲ್ಲಿ ನಟಿ ರಿಯಾ ಸೇನ್‌, ಶೀನಾ ಬೋರಾ...

ನವದೆಹಲಿ: ಪ್ರವಾದಿ ಮೊಹಮ್ಮದ್‌ ಪೈಗಂಬರ್‌ ಜೀವನಾಧಾರಿತ ಇರಾನಿ ಸಿನಿಮಾವೊಂದಕ್ಕೆ ಸಂಗೀತ ನೀಡಿ ವಿವಾದಕ್ಕೊಳಗಾಗಿರುವ ಆಸ್ಕರ್‌ ವಿಜೇತ ಸಂಗೀತ ನಿರ್ದೇ ಶಕ ಎ.ಆರ್‌.ರೆಹಮಾನ್‌ ಸದ್ಯ ಅದನ್ನು...

ನವದೆಹಲಿ: ನೇತಾಜಿ ಸುಭಾಷ್‌ ಚಂದ್ರ ಬೋಸ್‌ 1945ರಲ್ಲಿ ತೈವಾನ್‌ನ ತೈಪೆಯಲ್ಲಿ ಸಂಭವಿಸಿದ ವಿಮಾನ ದುರಂತದಲ್ಲಿ ಮಡಿದರು ಎಂದು ಮೊದಲಿನಿಂದಲೂ ಹೇಳಿಕೊಂಡು ಬರಲಾಗುತ್ತಿದೆ. ಆದರೆ ಆ ದುರಂತದಲ್ಲಿ...

ಮುಂಬೈ: 2014ರಲ್ಲಿ ನಟ ಹೃತಿಕ್‌ ರೋಷನ್‌ರಿಂದ ವಿಚ್ಛೇದನ ಪಡೆದಿದ್ದ ಸೂಸನ್‌ ಮತ್ತೂಂದು ಮದುವೆಯಾಗಲು ಸಿದ್ಧತೆ ನಡೆಸಿದ್ದಾರಾ? ಹೌದು ಎಂದು ಕೆಲ ವರದಿಗಳು ಹೇಳಿವೆ. ಹೃತಿಕ್‌ ರೋಷನ್‌ ಅವರ...

ನವದೆಹಲಿ: ಬಾಲಿವುಡ್‌ ನಟಿ ಕೊಂಕಣ ಸೇನ್‌ ಶರ್ಮಾ ಮತ್ತು ನಟ ರಣವೀರ್‌ ಶೋರೆ ತಮ್ಮ 5 ವರ್ಷಗಳ ದಾಂಪತ್ಯಕ್ಕೆ ಮುಕ್ತಾಯ ಹಾಡಿದ್ದಾರೆ. ಟ್ವೀಟರ್‌ನಲ್ಲಿ ಈ ವಿಚಾರವನ್ನು ಅಧಿಕೃತವಾಗಿ ಇಬ್ಬರೂ...

ನವದೆಹಲಿ: ಕಳೆದ ವಾರವಷ್ಟೇ ಮಾರಕ ಡೆಂಘೀ ಜ್ವರದಿಂದ ಬಳಲುತ್ತಿದ್ದ ಅವಿನಾಶ್‌ ಎಂಬ ಬಾಲಕನಿಗೆ ಆಸ್ಪತ್ರೆಗಳು ಚಿಕಿತ್ಸೆ ನೀಡಲು ನಿರಾಕರಿಸಿ ಬಳಿಕ ಆತ ಸಾವನ್ನಪ್ಪಿ, ಆತನ ಪೋಷಕರ ಆತ್ಮಹತ್ಯೆ...

ಸಬರಕಾಂಠಾ (ಗುಜರಾತ್‌): ಮೀಸಲು ನೀಡಬೇಕು ಎಂದು ಒತ್ತಾಯಿಸಿ ಗುಜರಾತಿನಲ್ಲಿ ಪ್ರತಿಭಟನೆ ಹಾದಿ ಹಿಡಿದಿರುವ ಪಟೇಲ್‌ ಸಮುದಾಯದ ಸದಸ್ಯರು, ಬ್ಯಾಂಕ್‌ನಲ್ಲಿ ತಾವು ಇಟ್ಟಿರುವ ಹಣವನ್ನು ವಾಪಸ್‌...

ನವದೆಹಲಿ: ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ ಮತ್ತು ರಾಜೀವ್‌ ಗಾಂಧಿ ಅಂಚೆಚೀಟಿಗಳ ಮುದ್ರಣ ನಿಲ್ಲಿಸಿರುವುದು ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಮೂಲಕ ಬಯಲಾಗಿದೆ. 5 ರೂ. ಅಂಚೆ ಚೀಟಿಯಲ್ಲಿ...

ನವದೆಹಲಿ: ಪತ್ನಿಯ ಮೇಲೆ ದೌರ್ಜನ್ಯ ಮತ್ತು ಕೊಲೆ ಯತ್ನದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮಾಜಿ ಕಾನೂನು ಸಚಿವ, ಆಪ್‌ ಮುಖಂಡ ಸೋಮನಾಥ ಭಾರತಿ ಅವರನ್ನು ಸೆ.17ರವರೆಗೆ ಬಂಧಿಸದಂತೆ ದೆಹಲಿ...

ನವದೆಹಲಿ: ಬಿಹಾರ ಚುನಾವಣೆಯಲ್ಲಿ ಈಗಿನ ಪರಿಸ್ಥಿತಿಗೆ ಅನುಗುಣವಾಗಿ ಜೆಡಿಯು ಮೈತ್ರಿಕೂಟ 122 ಸ್ಥಾನ ಗಳಿಸಿ ಕೂದಲೆಳೆ ಅಂತರದಲ್ಲಿ ಬಹುಮತ ಗಳಿಸಲಿದೆ. ಬಿಜೆಪಿ ಕೂಟ 118 ಸ್ಥಾನ ಗಳಿಸಲಿದೆ ಎಂದು...

ಹೊಸದಿಲ್ಲಿ: ಈಚಿನ ದಿನಗಳಲ್ಲಿ ನಿರಂತರವಾಗಿ ನಡೆಯುತ್ತಿರುವ ರೈಲು ಅವಘಡಗಳಿಗೆ ಅನೇಕ ಜೀವಗಳು ಬಲಿಯಾಗುತ್ತಿದ್ದು ಇದರಿಂದ ರೋಸಿ ಹೋಗಿರುವ ರೈಲ್ವೆ ಇಲಾಖೆ ಪ್ರಯಾಣಿಕರ ಸುರಕ್ಷೆಯ ವಿಷಯದಲ್ಲಿ...

Pages

 
Back to Top