Updated at Sat,24th Feb, 2018 1:26PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಸುದ್ದಿಗಳು

ಬೆಂಗಳೂರು: ಬಹು ನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ ಹಾಗೂ ಪುನಾರಚನೆ ಪ್ರಕ್ರಿಯೆಯನ್ನು ಈ ಮಾಸಾಂತ್ಯದ ವೇಳೆಗೆ ಪೂರ್ಣಗೊಳಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಜನತಾ ದರ್ಶನದ ಬಳಿಕ...
ನವದೆಹಲಿ: ಬಿಹಾರ ಚುನಾವಣೆಯಲ್ಲಿ ಈಗಿನ ಪರಿಸ್ಥಿತಿಗೆ ಅನುಗುಣವಾಗಿ ಜೆಡಿಯು ಮೈತ್ರಿಕೂಟ 122 ಸ್ಥಾನ ಗಳಿಸಿ ಕೂದಲೆಳೆ ಅಂತರದಲ್ಲಿ ಬಹುಮತ ಗಳಿಸಲಿದೆ. ಬಿಜೆಪಿ ಕೂಟ 118 ಸ್ಥಾನ ಗಳಿಸಲಿದೆ ಎಂದು ಎಬಿಪಿ ನ್ಯೂಸ್‌-ಎಸಿ ನೀಲ್ಸನ್‌ ಸಮೀಕ್ಷೆ ಹೇಳಿದೆ...
ಲಂಡನ್‌/ನವದೆಹಲಿ: ಜಗತ್ತಿನ ಟಾಪ್‌ 200 ಶೈಕ್ಷಣಿಕ ಸಂಸ್ಥೆಗಳ ಪಟ್ಟಿಯಲ್ಲಿ ಭಾರತದ ಒಂದೇ ಒಂದೂ ವಿದ್ಯಾಲಯವೂ ಇಲ್ಲ ಎಂಬ ಹಲವು ವರ್ಷಗಳ ಬರ ಕೊನೆಗೂ ನೀಗಿದೆ. "ಕ್ಯೂಎಸ್‌' ಸಂಸ್ಥೆ ಸಿದ್ಧಪಡಿಸಿರುವ 2015-16ನೇ ಸಾಲಿನ ವಿಶ್ವವಿದ್ಯಾಲಯ ರ್‍...
ತಾಬ್ರಿಜ್‌: ಬಹ್ರೈನ್‌ ವಿರುದ್ಧ ನಡೆಯಲಿರುವ ಎಎಫ್ಸಿ ಅಂಡರ್‌-16 ಫ‌ುಟ್ಬಾಲ್‌ ಕೂಟದ ಪಂದ್ಯಕ್ಕಾಗಿ ಇರಾನ್‌ನ ತಾಬ್ರಿಜ್‌ ನಗರದ ಗೋಸ್ಟಾರೇಶ್‌ ಫ‌ೂಲ್ಯಾಡ್‌ ಕ್ರೀಡಾಂಗಣದಲ್ಲಿ ತಾಲೀಮ್‌ ನಡೆಸಿದ ಭಾರತದ ಅಂಡರ್‌-17 ಫ‌ುಟ್ಬಾಲ್‌ ವಿಶ್ವ ಕಪ್‌...
ಪುಣೆ: ಮಹೀಂದ್ರಾ ಕಂಪನಿಯ ನ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್‌ ಸರಣಿಯ ನೂತನ ಮಹೀಂದ್ರಾ "ಟಿಯುವಿ 300' ವಾಹನವನ್ನು ಇತ್ತೀಚೆಗೆ ಪುಣೆಯಲ್ಲಿ ಬಿಡುಗಡೆ ಮಾಡಲಾಯಿತು. ಮಹೀಂದ್ರಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಆನಂದ್‌...

Pages

ಲಂಡನ್‌/ನವದೆಹಲಿ: ಜಗತ್ತಿನ ಟಾಪ್‌ 200 ಶೈಕ್ಷಣಿಕ ಸಂಸ್ಥೆಗಳ ಪಟ್ಟಿಯಲ್ಲಿ ಭಾರತದ ಒಂದೇ ಒಂದೂ ವಿದ್ಯಾಲಯವೂ ಇಲ್ಲ ಎಂಬ ಹಲವು ವರ್ಷಗಳ ಬರ ಕೊನೆಗೂ ನೀಗಿದೆ.

ತಾಬ್ರಿಜ್‌: ಬಹ್ರೈನ್‌ ವಿರುದ್ಧ ನಡೆಯಲಿರುವ ಎಎಫ್ಸಿ ಅಂಡರ್‌-16 ಫ‌ುಟ್ಬಾಲ್‌ ಕೂಟದ ಪಂದ್ಯಕ್ಕಾಗಿ ಇರಾನ್‌ನ ತಾಬ್ರಿಜ್‌ ನಗರದ ಗೋಸ್ಟಾರೇಶ್‌ ಫ‌ೂಲ್ಯಾಡ್‌ ಕ್ರೀಡಾಂಗಣದಲ್ಲಿ ತಾಲೀಮ್‌ ನಡೆಸಿದ...

ಬೆಂಗಳೂರು: ಬಹು ನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ ಹಾಗೂ ಪುನಾರಚನೆ ಪ್ರಕ್ರಿಯೆಯನ್ನು ಈ ಮಾಸಾಂತ್ಯದ ವೇಳೆಗೆ ಪೂರ್ಣಗೊಳಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಗೃಹ ಕಚೇರಿ...

ಲಂಡನ್‌: ಯುಎಇನಲ್ಲಿ ಪಾಕಿಸ್ಥಾನ ವಿರುದ್ಧ ನಡೆಯಲಿರುವ ಟೆಸ್ಟ್‌ ಸರಣಿಗೆ 16 ಸದಸ್ಯರ ಇಂಗ್ಲೆಂಡ್‌ ತಂಡವನ್ನು ಹೆಸರಿಸಲಾಗಿದೆ. ಅಲೆಕ್ಸ್‌ ಹೇಲ್ಸ್‌, ಜಾಫ‌ರ್‌ ಅನ್ಸಾರಿ ಮತ್ತು ಜೇಮ್ಸ್‌ ಟಯ್ಲರ್...

ಸಿಡ್ನಿ: ಕ್ರಿಕೆಟ್‌ ಆಡುವಾಗ  ಚೆಂಡು ಬಡಿದು ಆಟಗಾರರು ಸಾವಿಗೀಡಾಗುವುದನ್ನು ಕೇಳಿದ್ದೇವೆ. ಈಗ ಸಿಡ್ನಿಯಲ್ಲಿ ನಡೆದ ಬಾಕ್ಸಿಂಗ್‌ ಕೂಟವೊಂದರ ವೇಳೆ ಬಾಕ್ಸರ್‌ ಓರ್ವ ಎದುರಾಳಿಯಿಂದ ತಿಂದ ಪಂಚ್‌...

ಪುತ್ತೂರು: ಮಂಗಳೂರು ವಿ.ವಿ. ಮಟ್ಟದ ಅಂತರ್‌ ಕಾಲೇಜು ಮಹಿಳಾ ಕಬಡ್ಡಿ ಪಂದ್ಯಾವಳಿ ಸೆ. 25 ಮತ್ತು 26ರಂದು ಸವಣೂರಿನ ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಲಿದೆ ಎಂದು ಕಾಲೇಜಿನ...

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಹಿಂದ ಮಂತ್ರಕ್ಕೆ ತಿರುಗೇಟು ನೀಡಲು ಪ್ರಮುಖ ವಿಪಕ್ಷ ಬಿಜೆಪಿ ಸಜ್ಜಾಗುತ್ತಿದ್ದು, ರಾಜ್ಯದ ಕಾಂಗ್ರೆಸ್‌ ಸರಕಾರ ಅಸ್ತಿತ್ವಕ್ಕೆ ಬಂದ ಅನಂತರ ಅಹಿಂದ...

ಬೆಂಗಳೂರು : ಸಾಹಿತಿ ಡಾ| ಎಂ.ಎಂ. ಕಲಬುರ್ಗಿ ಹತ್ಯೆ ಪ್ರಕರಣದ ಬಗ್ಗೆ ಯಾವುದೇ ರೀತಿಯ ಸುಳಿವು ನೀಡಿದವರಿಗೆ 5 ಲಕ್ಷ ರೂ. ಬಹುಮಾನ ಕೊಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದು...

ಬೆಂಗಳೂರು: ಇನ್ನು ಕೆಲವೇ ದಿನಗಳಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ಸುದೀರ್ಘ‌ ಕ್ರಿಕೆಟ್‌ ಸರಣಿಯನ್ನು ಎದುರಿಸಲಿರುವ ಭಾರತಕ್ಕೆ ಬಿಸಿಸಿಐ ಉತ್ತಮ ತಾಲೀಮಿನ ವ್ಯವಸ್ಥೆಯೊಂದನ್ನು ಮಾಡಿದೆ...

ಹೊಸದಿಲ್ಲಿ: ಯುಎಸ್‌ ಓಪನ್‌ ಮಿಕ್ಸೆಡ್‌ ಡಬಲ್ಸ್‌ ಚಾಂಪಿಯನ್‌ ಲಿಯಾಂಡರ್‌ ಪೇಸ್‌ ಬುಧವಾರ ಭಾರತಕ್ಕೆ ಆಗಮಿಸಲಿದ್ದು, ವಿಶ್ವದ ನಂ.1 ತಂಡವಾದ ಜೆಕ್‌ ಗಣರಾಜ್ಯ ವಿರುದ್ಧದ ಡೇವಿಸ್‌ ಕಪ್‌ ವರ್ಲ್ಡ್...

ಕರಾಚಿ: 'ಚಾಂಪಿಯನ್ಸ್‌ ಲೀಗ್‌ ಹಾಕಿ ಘಟನೆಗೆ ನಾವು ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ. ನಾವಿಬ್ಬರು ಅಂಗಳದಲ್ಲಿ ಪರಸ್ಪರ ಎದುರಾದಾಗ ಭಾರತಕ್ಕೆ ಸೂಕ್ತ ಉತ್ತರ ನೀಡಲಿದ್ದೇವೆ...' ಇದು ಪಾಕಿಸ್ಥಾನದ...

ದುಬಾೖ: ಐಸಿಸಿ ಎಲೈಟ್‌ ಪ್ಯಾನಲ್‌ನ ಮ್ಯಾಚ್‌ ರೆಫ್ರಿ ಶ್ರೀಲಂಕಾದ ರೋಶನ್‌ ಮಹಾನಾಮ ವರ್ಷಾಂತ್ಯದ ವೇಳೆ ತಮ್ಮ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (...

ಮೈಸೂರು: ನಟ ಸುದೀಪ್‌ ನೇತೃತ್ವದ ರಾಕ್‌ಸ್ಟಾರ್ ತಂಡದೆದುರು ಸೋಲಿನ ದವಡೆಯಿಂದ ಪಾರಾದ ಮಂಗಳೂರು ಯುನೈಟೆಡ್‌ ತಂಡವು ಕೆಪಿಎಲ್‌ನ ಮಂಗಳವಾರದ ಪಂದ್ಯದಲ್ಲಿ 16 ರನ್ನುಗಳ ಜಯ ದಾಖಲಿಸಲು...

ಮೈಸೂರು: ಈ ಬಾರಿಯ ಕೆಪಿಎಲ್‌ ಕ್ರಿಕೆಟ್‌ ಕೂಟದಲ್ಲಿ ನಿರಾಶಾದಾಯಕ ನಿರ್ವಹಣೆ ನೀಡಿದ  ಹಾಲಿ ಚಾಂಪಿಯನ್‌ ಮೈಸೂರು ವಾರಿಯರ್ ತಂಡವು ಕೂಟದಿಂದ ಹೊರಬಿದ್ದಿದೆ.

ಬೆಂಗಳೂರು: ಹಬ್ಬ- ಹರಿದಿನಗಳಂದು ಮಾಂಸ ಮಾರಾಟ ನಿಷೇಧಿಸುವ ಬಗ್ಗೆ ದೇಶಾದ್ಯಂತ ವಿವಾದ ಉಂಟಾಗಿರುವ ಹಂತದಲ್ಲೇ ರಾಜ್ಯದಲ್ಲೂ ಗಣೇಶ ಚತುರ್ಥಿ ಪ್ರಯುಕ್ತ ಸೆ.17ರಂದು ಪ್ರಾಣಿ ವಧೆ ಹಾಗೂ ಮಾಂಸ ಮಾರಾಟ...

Pages

 
Back to Top