Updated at Sat,24th Feb, 2018 1:26PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಹೊರನಾಡು ಕನ್ನಡಿಗ

Send Your News to: udayavaniresponse@ gmail. com

ಮುಂಬಯಿ: ಜೀವನದಲ್ಲಿ ಆರೋಗ್ಯ ಭಾಗ್ಯವಿದ್ದಾಗ ಮಾತ್ರ ಎಲ್ಲ ಶ್ರೀಮಂತಿಕೆಯು ಇದ್ದಂತೆ. ನಮ್ಮ ಆರೋಗ್ಯವನ್ನು ನಮ್ಮಿಂದಾದಷ್ಟು ಸಂರಕ್ಷಿಸಿಕೊಳ್ಳುವುದು ಉತ್ತಮ ಬೆಳವಣಿಗೆ. ಆರೋಗ್ಯವಾಗಿದ್ದಾಗ...

ಮುಂಬಯಿ: ಗುರುವಿನ ಆದೇಶವನ್ನು ನಾವು ಜೀವನದಲ್ಲಿ ಪಾಲಿಸಿದರೆ ಅದುವೇ ನಮಗೆ ಮಾರ್ಗದರ್ಶನವಾಗುತ್ತದೆ. ಗುರುಗಳ ತತ್ವದಂತೆ ಬಿಲ್ಲವರ ಅಸೋಸಿಯೇಶನ್‌ ಸಮಾಜದ ಸೇವೆ ಮಾಡುತ್ತಾ ಬಂದಿದೆ.

ಮುಂಬಯಿ:  ಕರ್ನಾಟಕ ಸಂಘ ಮುಂಬಯಿ ಇದರ ಸಾಹಿತ್ಯ ಭಾರತಿ ಆಶ್ರಯದಲ್ಲಿ ಜರಗುವ ಸಾಹಿತ್ಯ ಚಿಂತನ - 23ರ ಕಾರ್ಯಕ್ರಮವು  ಸೆ.  19ರಂದು ಸಂಜೆ  5 ಗಂಟೆಗೆ ಕರ್ನಾಟಕ ಸಂಘದ  ಸಮರಸ ಭವನದಲ್ಲಿ ಜರಗಲಿದೆ...

ಮುಂಬಯಿ: ರಾಜಾಪುರ ಸಾರಸ್ವತ್‌ ಬ್ರಾಹ್ಮಣ್‌ ಸಮಾಜ ಇದರ ವಿಘ್ನಾರ್ಥ ಶ್ರೀ ಮಹಾಗಣಪತಿ ಸೇವಾ ಮಂಡಳಿಯ 12ನೇ ವಾರ್ಷಿಕ ಗಣೇಶೋತ್ಸವ‌ವು ಸೆ. 17 ಮತ್ತು  18ರಂದು ಮಲಾಡ್‌ ಪಶ್ಚಿಮದ ಎಸ್‌. ವಿ. ರೋಡ್‌...

ಮುಂಬಯಿ: ಅಭಿನಯ ಮಂಟಪ ಕೇವಲ ನಾಟಕ ರಂಗಕ್ಕೆ ಸೀಮಿತವಾಗಿರದೆ ಸಮಾಜಪರ ಕಾರ್ಯದಲ್ಲೂ ತೊಡಗಿಕೊಂಡಿದ್ದು, ಶೈಕ್ಷಣಿಕ, ವೈದ್ಯಕೀಯ ನೆರವು ನೀಡಿ ಇತರ ಸಂಘ-ಸಂಸ್ಥೆಗಳಿಗೆ ಮಾದರಿಯಾಗಿ...

ಅಹ್ಮದಾಬಾದ್‌: ನಗರದ ಲೇàಖಕ, ಕಾದಂಬರಿಕಾರ, ಪತ್ರಕರ್ತ, ಗುಜರಾತ್‌ ವಿದ್ಯಾಪೀಠದ ಗೌರವ ಪ್ರಾಧ್ಯಾಪಕ ಎಂ. ಎಸ್‌. ರಾವ್‌ ಅವರ "ನವ ಭಾರತದ ನಿರ್ಮಾಪಕ ನರೇಂದ್ರ ಮೋದಿ'  ಎಂಬ ಒಂಬತ್ತನೇ ಕೃತಿಯನ್ನು...

ಮುಂಬಯಿ: ಸಂತ ನಿರಂಕಾರಿ ಮಂಡಲ ಮುಂಬಯಿ ವತಿಯಿಂದ ವನ ಮಹೋತ್ಸವ ಹಾಗೂ ರಕ್ತದಾನ ಶಿಬಿರವು ಸೆ. 13ರಂದು ನಗರದ ವಿವಿಧೆಡೆಗಳಲ್ಲಿ ಜರಗಿತು.

ಮುಂಬಯಿ: ಚೆಂಬೂರು ಕರ್ನಾಟಕ ಹೈಸ್ಕೂಲಿನ ಕನ್ನಡ ಮಾಧ್ಯಮದ ಹಳೆವಿದ್ಯಾರ್ಥಿಗಳೆಲ್ಲರೂ ಒಟ್ಟು ಸೇರಿ ತಮ್ಮ  ಅಚ್ಚುಮೆಚ್ಚಿನ ನಿವೃತ್ತ ಶಿಕ್ಷಕ, ಪ್ರಾಂಶುಪಾಲ ಕೆ. ಆರ್‌.

ಮುಂಬಯಿ: ಜಗದ್ಗುರು ಶ್ರೀ ಮಧ್ವಾ ಚಾರ್ಯ ಮಹಾ ಸಂಸ್ಥಾನದ ಉಡುಪಿ ಶ್ರೀ ಪೇಜಾವರ ಮಠದ ಸಾಂತಾಕ್ರೂಜ್‌ ಪೂರ್ವದ ಮುಂಬಯಿ ಶಾಖೆಯಲ್ಲಿ  ಉಡುಪಿ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ...

ಮುಂಬಯಿ: ಶ್ರೀಲಂಕಾದ ದಿಯಗಮ ನಗರದ ಮಹಿಂದ ರಾಜಾಪಕ್ಷ ಸ್ಟೇಡಿಯಂನಲ್ಲಿ ಕಳೆದ ಆಗಸ್ಟ್‌ 22 ರಿಂದ ಆ.

ಮುಂಬಯಿ: ಸತತ ಪ್ರಯತ್ನದಿಂದ ಏನನ್ನೂ ಸಾಧಿಸಬಹುದು ಎಂಬುದಕ್ಕೆ ರೈಲ್ವೇ ಯಾತ್ರಿ ಸೇವಾ ಸಂಘದ ಪರಿಶ್ರಮವೇ ಸಾಕ್ಷಿ. ಕಳೆದ ಆರು ವರ್ಷದ ನಮ್ಮ ಕಠಿನ ಪರಿಶ್ರಮದಿಂದಾಗಿ ಇಂದು ವಸಾಯಿ ರೋಡ್‌ನಿಂದ...

ಮುಂಬಯಿ: ಮುಂಬಯಿಯಲ್ಲಿ ಪ್ರಪ್ರಥಮ ಬಾರಿಗೆ 40 ಬಿಲ್ಡರ್‌ಗಳು ಒಂದೇ ವೇದಿಕೆಯಡಿಯಲ್ಲಿ ಒಂದಾಗಿರುವುದು ಆಶ್ಚರ್ಯವೇ ಸರಿ. ಮುಂಬಯಿಗೆ ಬಂದು ಇಂತಹ ಕಾರ್ಯಕ್ರಮವನ್ನು ಆಯೋಜಿಸಿರುವುದು ಹೆಮ್ಮೆಯ ವಿಷಯ...

ಮುಂಬಯಿ: ಪಲಿಮಾರು ಮಠ ಮೀರಾರೋಡ್‌ ಮತ್ತು ನಮ ಜವನೆರ್‌ ಜಂಟಿ ಆಯೋಜನೆಯಲ್ಲಿ   ಸೆ. 6ರಂದು ಪಲಿಮಾರು ಮಠದ ಆವ ರಣದಲ್ಲಿ ಮೊಸರು ಕುಡಿಕೆ  ಜರಗಿತು.

ಮುಂಬಯಿ: ಬಂಟರ ಸಂಘ ಮುಂಬಯಿ ಇದರ ಎಸ್‌. ಎಂ. ಶೆಟ್ಟಿ ಸಮೂಹ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ಶಿಕ್ಷಕರ ದಿನಾಚರಣೆಯು ಸೆ. 5ರಂದು ಮಾತೋಶ್ರೀ ಸುಪ್ರಿಮೋ ಸಭಾಗೃಹದಲ್ಲಿ  ಜರಗಿತು.

ಮುಂಬಯಿ: ಮನುಷ್ಯನಿಗೆ ಒಂದು ಭಾಷೆ ಅನಿವಾರ್ಯ. ದೇಶದಲ್ಲಿ ಹಲವು ಭಾಷೆಗಳನ್ನು ಮಾತನಾಡುವ ಜನರಿರಬಹುದು. ಆದರೆ ಮನುಷ್ಯನಿಗೆ ವ್ಯಾವಹಾರಿಕವಾಗಿ ಮತ್ತು ಸಾಂದರ್ಭಿಕವಾಗಿ ಆಯಾಯ ಪ್ರದೇಶದ ಭಾಷೆ...

Pages

 
Back to Top