Updated at Tue,6th Sep, 2016 12:36PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಕವನಗಳು

ಒಂದು ಶ್ಯಾಮಲ ಸಂಜೆ
ಶಾಮ ನಿನ್ನದೇ ನೆನಪು...

ಗೋಧೂಳಿ ಸಮಯ
ಆಕಾಶ ಕೆಂಪಾಗಿದೆ ನನ್ನ ಕೆನ್ನೆಗಳೂ
ತಣ್ಣಗಿದೆ ಹವೆ, ನಿನಗೆ ಗೊತ್ತೇ?
ನನ್ನೊಳಗೆ ಸಣ್ಣ ಬಿಸಿ
ಸಂಜೆ...

ಮಳೆ ಬರುವ ಮುನ್ನ
ಏನೆಲ್ಲಾ ಆಗುತ್ತದೆ!

ಹದವಾಗಿ ಬೀಸಲು ವಾಯುವಿಗೆ 
ತಿಳಿ ಹೇಳಬೇಕಿದೆ 
ಬೆಚ್ಚನೆಯ ಮುದ ನೀಡಲು 
ರವಿಯ ಕಿರಣಗಳಿಗೆ 
ತಾಕೀತು ಮಾಡಬೇಕಿದೆ 
ಕಾಲ ಕಾಲಕೆ ಹೆಪ್ಪುಗಟ್ಟಿ 
ನನ್ನವನ ಕರೆತರಲು 
...

ಗಡಿಯಾರದ ಮುಳ್ಳು
ಮುಳ್ಳಾಡಿಸುತ್ತಿದೆ ಹಗಲಿರುಳು
ಇಲ್ಲಾ$Âವ ಹಕ್ಕಿ ಗೂಡು ಕಟ್ಟುವ ಹೊತ್ತೂ
ಕಣ್ಣಲ್ಲಿನ ಅಗುಳು ಬೇಯುತ್ತಿದೆ 
ಇನ್ನೂ ಈ ಹೊತ್ತಿಗೆ ! 

ಗೆರೆಯಾಗಿಸಿಬಿಡು
...

ಹಾಡುಹಗಲೇ ಮಾತ ಸಂತೆಯಲಿ
ನೇಣಿಗೆ ಅಮಾಯಕ ಮನುಷ್ಯ
ಜನಜಂಗುಳಿಯ ಮಧ್ಯೆ ಅಳುವ ಕಂದ
ಹೆಸರಿಸಲಾಗದ ಸಂಬಂಧ

ಕೊಂಬೆಯೊಲ್ಲದ ಉಯ್ನಾಲೆ
ಹಗ್ಗದ ವೇಷ ತೊಟ್ಟ ಹುಲ್ಲು
ಮಗ್ಗವ...

ಪುನರ್ಜನ್ಮದಲ್ಲಿ ನನಗೆ ನಂಬಿಕೆಯಿಲ್ಲ ಮುದ್ದಣ
ಈ ಜನ್ಮದಲೆ ನೀನು ಕಡಿಮೆ ಮೆರೆದೆಯ ಹೇಳು
ಕ್ರೀಡೆಯೊಂದಿಗೆ ನಾಡ ನುಡಿಗಲಿಸಿದೋಜ
ಓಜನಾದುದು ಹೆಚ್ಚು ಓದಲನುವಾಯ್ತು ಬಿಡು.

ಅಂದು ಓಜರಿಗೆ...

ಯಾಕ್ರೀ, ಜೋಗುಳ ಹಾಡಿ ಮಲಗಿಸಿದ
ಭಾವನೆಗಳನ್ನು ಬಡಿದೆಬ್ಬಿಸ್ತಿದ್ದೀರಿ?

ಯಾಕ್ರೀ, ಚಕ್ಕಂಬಟ್ಟಲ ಹಾಕಿ ಕೂತ
ಭಾವವನ್ನು ಒಂಟಿ ಕಾಲ ಮೇಲೆ ನಿಲ್ಲಿಸ್ತಿದ್ದೀರಿ?

ಯಾಕ್ರೀ, ಶವಾಸನದಲ್ಲಿರುವ...

ನೀನು ಹೊರಟೆ
ನನ್ನೆಲ್ಲ ನೆನಪುಗಳ
ಬಾಚಿಕೊಂಡು

ನಗುವ ನಿನ್ನ ಕಣ್ಣುಗಳಲ್ಲಿ
ತುಂಬಿಕೊಳ್ಳುವ ಆಕಾಶ
ಕಡಲಿನ ಆದ್ರìತೆ
ಹಸಿರ ಹರಹು
ತುಂಟ ಮೋಡದ ಮುಂಗುರುಳು
...

ನಾನು
ಒಂದೇಒಂದು ಗುಟುಕನರಸಿ ಅರಳುವ ಹಕ್ಕಿಯ ಕಣ್ಣು
ಸುಡುಬಿಸಿಲಿಗೆ ಆವಿಯಾಗುವ ಶರತ್ಕಾಲದ ಇಬ್ಬನಿ ಬಿಂದು
ಮುಳ್ಳಿನ ಜೊತೆಜೊತೆಯೇ ಅರಳಿ ಎಚ್ಚರಿಸುವ ಹೂವು
ಗೆಲುವಿನ ಉನ್ಮಾದ ಸೋಲಿನ...

ನೇಮ ನಿಷ್ಠೆಯಲಿ ಹೆಸರಾಂತ
ಬೌದ್ಧ ಸಾಧುವೊಬ್ಬ
ಅರುವತ್ತು ವಸಂತಕೂ ಮೀರಿ ಒಮ್ಮೆಯೂ
ಮಠದಿಂದಾಚೆ ಹೆಜ್ಜೆಯಿಡದಾತ

ಸುಂದರ ಮಠ- ನೆಲ ಆಕಾಶ
ಬುದ್ಧ ಧ್ಯಾನ ಕೂತಿರುವಂತೆ ಶಾಂತ
...

ಸದಾ ಕಣ್ಣಲೆ ಪ್ರಳಯದಾ
ಕವಿತೆ ಹಾಡುವೆ
ಸದಾ ನನ್ನಲಿ ಒದಿಕೆಯಾ 
ಭಯವೆ ತುಂಬಿದೆ ....

ಕಣ್ಣೆರಡು ಕೆಂಡಗಳಂತೆ
ಮುಂಬೆರಳು ಕಂಬಿಗಳಂತೆ
ನಾಸಿಕ್ಕರೆ ತಂಬಿಗೆಯಂತೆ
ನೀ...

ಹುಡುಗಿ ಎತ್ತರಕ್ಕೆ ಬೆಳೆದರೆ, 
ಗಂಡು ಸಿಗೋದು
ಕಷ್ಟ ಎನ್ನುವುದು ಹಳೇ ಕಾಲದ ಮಾತು.

ಈಗ ಕಾಲ ಬದಲಾಗಿದೆ
ಎಂದು, ಮಾತಿಗೆ 
ಪೀಠಿಕೆ ಹಾಕಿದಳು. 
ಇವತ್ತು ಸಂಜೆಗಾಳಿ ಕೂಡ...

(ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದೆ ಕೋಟಿ ರುಪಾಯಿ ಎಂದು ಬರೆದ ಮೈಸೂರು ಮಲ್ಲಿಗೆಯ ಕವಿ ಕೆ. ಎಸ್‌. ನರಸಿಂಹ ಸ್ವಾಮಿಯವರ ಜನ್ಮ ಶತಾಬ್ದ ವರ್ಷವಿದು. ಕಾಲ ಬದಲಾಗಿದೆ. ಹೀಗಾಗಿ, ಅವರ ಹಾಡನ್ನು ಅದೇ ರಾಗದಲ್ಲಿ,...

ಒಂದೆ ಶಾಲೆಯಲ್ಲಿ ನಾವು ಓದೋ ಮಕ್ಕಳು
ಎಂದು ಹೀಗೆ ನಗುವ ಒಂದೇ ಗಿಡದ ಹೂಗಳು
ನಮ್ಮ ಶಾಲೆಯಲ್ಲಿ ಆಟ ಪಾಠ ಜೊತೆಗಿದೆ
ಗೆಳೆಯರೆಲ್ಲ ಕೂಡಿ ಊಟ ಮಾಡೋ ಪರಿ ಇದೆ
ನಮಗೆ ಸಿಕ್ಕ ಗುರುಗಳೆಲ್ಲ...

ಕೀಟಗಳು ಜೇಡರ ಬಲೆಯಲ್ಲಿ ಕುಳಿತುಕೊಳ್ಳುವಾಗಲೇ ಅಂಟಿಕೊಳ್ಳುತ್ತವೆ. ಜೇಡ ಅದನ್ನು ಹಿಡಿದುಕೊಳ್ಳುತ್ತದೆ. 

ಈ ಬಲೆಯಲ್ಲಿ ಜೇಡ ಯಾಕೆ ಅಂಟಿಕೊಳ್ಳುವುದಿಲ್ಲ ?
ಜೇಡನ ಕಾಲಿನಲ್ಲಿ ಎಣ್ಣೆಯ ಪದಾರ್ಥದ...

Pages

 
Back to Top