Updated at Sat,24th Feb, 2018 1:26PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ರಾಜಾಂಗಣ

ಬ್ರಿಟನಿನ ರಾಣಿ, ದ್ವಿತೀಯ ಎಲಿಜಬೆತ್‌ ಅವರು ಆ ರಾಷ್ಟ್ರದ ಸಮ್ರಾಜಿnಯಾಗಿ ಸುದೀರ್ಘ‌ ಆಳ್ವಿಕೆಯ ದಾಖಲೆ ಸ್ಥಾಪಿಸಿದ್ದಾರೆಂದು ಭಾರತದ ಪತ್ರಿಕೆಗಳು ಬರೆದಿರುವುದನ್ನು ನೋಡಿದರೆ ಕನಿಷ್ಠ ಪಕ್ಷ ಕೆಲವರಾದರೂ "ಭಾರತಕ್ಕೆ...

ಜನಪ್ರಿಯ ಹಿಂದೂ ದೇವರುಗಳನ್ನು ತಮ್ಮ ಕಡೆಗೆ ಒಲಿಸಿಕೊಳ್ಳುವ ವಿಚಾರದಲ್ಲಿ ದೇಶದ ಎರಡು ರಾಜಕೀಯ ಪಕ್ಷಗಳು ತಮ್ಮ ತಮ್ಮೊಳಗೆ ಸ್ಪರ್ಧೆಗೆ ಬಿದ್ದಿರುವಂತೆ ಕಾಣಿಸುತ್ತಿದೆ. ಶ್ರೀರಾಮನ ಮೇಲೆ ಬಿಜೆಪಿ ಹಕ್ಕು...

ನಿತ್ಯ ಕಚ್ಚಾಡುತ್ತಿದ್ದವರು, ಪರಸ್ಪರ ನಿಂದಿಸಿಕೊಳ್ಳುತ್ತಿದ್ದವರು ದಿಢೀರ್‌ ಸ್ನೇಹಿತರಾಗಬಹುದು. ಆತ್ಮೀಯ ಗೆಳೆಯರಂತೆ ಇದ್ದವರು, ರಾಜಕೀಯ ಬಾಂಧವ್ಯವನ್ನೇ ಬಂಡವಾಳವಾಗಿಸಿಕೊಂಡು ಸಂಬಂಧ ಬೆಳೆಸಿದವರು ರಾತ್ರಿ...

ಇತ್ತೀಚೆಗೆ ಇದೇ ಅಂಕಣದಲ್ಲಿ ಪ್ರಕಟವಾದ ನನ್ನ ಬರಹವೊಂದರಲ್ಲಿ ನಾನೊಂದು ಪ್ರಶ್ನೆಯನ್ನು ಓದುಗರ ಮುಂದಿಟ್ಟಿದ್ದೆ - ಬಿಜೆಪಿಯಾಗಲಿ, ಕಾಂಗ್ರೆಸ್‌ ಆಗಲಿ ಬೃಹತ್‌ ಬೆಂಗಳೂರು ನಗರಪಾಲಿಕೆ (ಬಿಬಿಎಂಪಿ) ಚುನಾವಣೆಯಲ್ಲಿ...

ಕರ್ನಾಟಕ ಈಗ ತನ್ನ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ್‌ ಅರಸ್‌ ಅವರ ಜನ್ಮಶತಮಾನೋತ್ಸವ ಆಚರಿಸುತ್ತಿದೆಯಷ್ಟೇ? ತಮ್ಮ ಕಾಲದ ರಾಜಕಾರಣಿಗಳಿಗಿಂತ ಬಹು ಎತ್ತರದ ವ್ಯಕ್ತಿತ್ವ ಅವರದಾಗಿತ್ತು. ರಾಜ್ಯದ ಇಂದಿನ...

ಕರ್ನಾಟಕ ಪೊಲೀಸರು ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಿದ್ದರೆ, ಅವರ ಈ ನಡವಳಿಕೆಗೆ ಸರಿಯಾದ ಕಾರಣವೇ ಇದೆ. ಕುಖ್ಯಾತ ಪಾತಕಿ ಬನ್ನಂಜೆ ರಾಜನನ್ನು ಉತ್ತರ ಆಫ್ರಿಕದ ಮೊರಾಕ್ಕೋದಿಂದ ಭಾರತಕ್ಕೆ ಗಡೀಪಾರು ಮಾಡಿಸಿ...

ಆಗಸ್ಟ್‌ 22ರಂದು ನಡೆಯಲಿರುವ ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದ ಚಟುವಟಿಕೆಗಳ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಈ ನಡುವೆ, ರಾಜ್ಯ ರಾಜಧಾನಿಯ ಮಂದಿ ಬಿಜೆಪಿ, ಕಾಂಗ್ರೆಸ್‌ ಅಥವಾ ಜೆಡಿಎಸ್‌ ಪಕ್ಷಗಳಿಗೆ ಮತ ಹಾಕಿ...

ರಾಜ್ಯ ಸರಕಾರ ಈಗ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸ್‌ ಅವರ ಜನ್ಮಶತಮಾನೋತ್ಸವದ ಸಂಭ್ರಮಾಚರಣೆಯ ಸಿದ್ಧತೆಯಲ್ಲಿದೆ. ಆದರೆ, ಇಂದು ಅರಸ್‌ ಇದ್ದಿದ್ದರೆ, ತಮ್ಮ ಕನಸಿನ ಕೂಸಾಗಿದ್ದ 1974ರ ಕರ್ನಾಟಕ ಭೂಮಸೂದೆ...

1993ರ ಮುಂಬೈ ಸರಣಿ ಸ್ಫೋಟ ಪ್ರಕರಣದ ದೋಷಿ ಯಾಕೂಬ್‌ ಮೆಮನ್‌ಗೆ ನೀಡಲಾಗಿರುವ ಗಲ್ಲುಶಿಕ್ಷೆ ಆದೇಶಕ್ಕೆ ಸಂಬಂಧಿಸಿದಂತೆ ರಾಜಕಾರಣಿಗಳ ಪೈಕಿ ಕೆಲವರು ಹಾಗೂ ಸಮಾಜದ ಅತಿಗಣ್ಯ ವ್ಯಕ್ತಿಗಳ ಪೈಕಿ ಕೆಲವರು ತೀವ್ರಗಾಮಿ...

ಕರ್ನಾಟಕದಲ್ಲಿ ಇಂದು ಸಂಕಷ್ಟ ಎದುರಾಗಿರುವುದು ಕೇವಲ ಕೃಷಿ ಕ್ಷೇತ್ರ ಹಾಗೂ ಕೃಷಿಕರಿಗಷ್ಟೇ ಅಲ್ಲ. ಹಾಗೆ ನೋಡಿದರೆ ರಾಜ್ಯದ ಕೈಗಾರಿಕೋದ್ಯಮ ಕ್ಷೇತ್ರವನ್ನು ಸರಕಾರ ನಿರ್ವಹಿಸುತ್ತಿರುವ ರೀತಿಯೂ ತೃಪ್ತಿಕರವಾಗಿಲ್ಲ....

ರಾಜ್ಯ ವಿಧಾನ ಪರಿಷತ್ತನ್ನು ರದ್ದುಗೊಳಿಸಬೇಕೆಂಬ ಸಲಹೆ ಕೇಳಿಬಂದಿರುವುದು ಇದೇ ಮೊದಲ ಬಾರಿಯೇನಲ್ಲ. ಆದರೆ, 108 ವರ್ಷಗಳ ಇತಿಹಾಸವಿರುವ ಕರ್ನಾಟಕದ ಈ "ಹಿರಿಯರ ಸದನ'ವನ್ನು ರದ್ದುಗೊಳಿಸುವ ನಿಟ್ಟಿನಲ್ಲಿ ನಿಖರ...

ಗ್ವಾಮ್‌' ಎಂಬ ಅಮೆರಿಕನ್‌ "ಕೇಂದ್ರಾಡಳಿತ ಪ್ರದೇಶ'ದ ಬಗ್ಗೆ ನಮ್ಮಲ್ಲಿ ಎಷ್ಟು ಜನರಿಗೆ ತಿಳಿದಿದೆಯೋ, ನನಗೆ ತಿಳಿಯದು. ಗ್ವಾಮ್‌ ಎಂಬ ಹೆಸರು ಕೇಳಿಬರುವುದು ಒಲಿಂಪಿಕ್‌ ಕ್ರೀಡೆಯ ಉದ್ಘಾಟನೆಯ ಸಮಯದಲ್ಲಿ ನಡೆಯುವ...

ಕಳೆದೊಂದು ವಾರದ ಅವಧಿಯಲ್ಲಿ ನಮ್ಮ ಇಂಗ್ಲಿಷ್‌ ಸುದ್ದಿ ಚಾನೆಲ್‌ಗ‌ಳಲ್ಲೊಂದು ಈ ದೇಶದ ಶಬ್ದ ಮಾಲಿನ್ಯಕ್ಕೆ ಹೆಚ್ಚಿನ ಕೊಡುಗೆ ನೀಡುತ್ತ ಬಂದಿದೆ. ವಾಸ್ತವವಾಗಿ ನಮ್ಮ ಟಿ.ವಿ. ಚಾನೆಲ್‌ಗ‌ಳಲ್ಲಿಂದು ಸುದ್ದಿಗಿಂತಲೂ...

ಅನೇಕ ವರ್ಷಗಳ ಹಿಂದೆ ಮುಂಬಯಿಯಲ್ಲಿ ಏರ್ಪಡಿಸಲಾಗಿದ್ದ ಕಾಂಗ್ರೆಸ್‌ ಪಕ್ಷದ ಅಧಿವೇಶನದಲ್ಲಿ ಆಗಿನ ಪ್ರಧಾನಿ ರಾಜೀವ್‌ ಗಾಂಧಿ ಅಧಿಕಾರದ "ದಲ್ಲಾಳಿ'ಗಳ ಬಗ್ಗೆ ಕಾಂಗ್ರೆಸ್‌ ಪಕ್ಷೀಯರಿಗೆ ನೀಡಿದ್ದ ಎಚ್ಚರಿಕೆಯ ಮಾತೊಂದು...

ಮಗ್ಗಿ ಪುಸ್ತಕದಿಂದ ಮ್ಯಾಗಿಯವರೆಗೆ - ಇದು ಕರ್ನಾಟಕ ಮತ್ತು ದೇಶದ ಇತರ ಭಾಗಗಳಲ್ಲಿರುವ ಶಾಲೆಗೆ ಹೋಗುವ ಮಕ್ಕಳಲ್ಲಿ ಕಂಡುಬಂದಿರುವ, ಯಾರೂ ತಪ್ಪಿಸಿಕೊಳ್ಳಲಾಗದ ಪ್ರಗತಿ ಅಥವಾ ಪರಿವರ್ತನೆ. ಸರಿ ಸುಮಾರು 50 ವರ್ಷಗಳ...

Pages

 
Back to Top