Updated at Sat,24th Feb, 2018 1:26PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ವಿಶೇಷ

ಇಂದು ಕರ್ನಾಟಕವು ದೇಶದ ಅತ್ಯಂತ ಮುಂದುವರಿದ ರಾಜ್ಯಗಳಲ್ಲಿ ಒಂದಾಗಿರುವುದಕ್ಕೆ ಸರ್‌.ಎಂ.ವಿಶ್ವೇಶ್ವರಯ್ಯನವರು ಚೀಫ್ ಎಂಜಿನಿಯರ್‌ ಹಾಗೂ ದಿವಾನರಾಗಿದ್ದಾಗ ಪ್ರಾರಂಭಿಸಿದ ಯೋಜನೆಗಳೇ ಪ್ರಮುಖ ಕಾರಣ.

ಕರ್ನಾಟಕ ಏಕೀಕರಣದಲ್ಲಿ ಅತಿಮುಖ್ಯ ಪಾತ್ರ ವಹಿಸಿದ ಹೈದರಾಬಾದ್‌ ಕರ್ನಾಟಕ (ಹೈ.ಕ.) ಬಾಗವು ಇಂದಿಗೂ ಅತಿ ಹಿಂದುಳಿದ ಪ್ರದೇಶ. ರಾಜ್ಯದ 30 ಜಿಲ್ಲೆಗಳ ಪೈಕಿ 13 ಉತ್ತರ ಕರ್ನಾಟಕದಲ್ಲಿಯೂ 17 ದಕ್ಷಿಣ ಕರ್ನಾಟಕದಲ್ಲಿಯೂ...

ರತ ಹಳ್ಳಿಗಳ ದೇಶ, ರೈತರೇ ಬೆನ್ನುಲುಬು, ಕೃಷಿಯೇ ನಮ್ಮ ಮೂಲ ಕಸುಬು ಎಂದು ಬಹಳ ಕೇಳಿದ್ದಾಗಿದೆ. ಭೂಮಿಯನ್ನು ತಾಯಿಯೆಂದು, ರೈತರನ್ನು ಭೂಮಾತೆಯ ಮಕ್ಕಳೆಂದು ಕರೆಯುತ್ತೇವೆ. ವಚನಕಾರ ಸಿದ್ದರಾಮನ ಕೃಷಿಯ ಮಾಡಿ ಉಣ್ಣದೆ...

ಪ್ರಧಾನಿ ನರೇಂದ್ರ ಮೋದಿ ಅವರು ಶಿಕ್ಷಕರ ದಿನಾಚರಣೆಯ ಮುನ್ನಾ ದಿನವಾದ ಶುಕ್ರವಾರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಅಕ್ಷರಶಃ ಮಾಸ್ತರರಾದರು. ಕರ್ನಾಟಕ ಸೇರಿದಂತೆ ದೇಶದ ಹಲವಾರು ಭಾಗಗಳ ವಿದ್ಯಾರ್ಥಿಗಳ...

ಇತ್ತೀಚೆಗೆ ಬ್ರಿಟನ್ನಿನ ಆಕ್ಸ್‌ಫ‌ರ್ಡ್‌ ಯೂನಿಯನ್ನಿನಲ್ಲಿ ಶಶಿ ತರೂರ್‌ ಮಾಡಿದ ಭಾಷಣ ಜಗತøಸಿದ್ಧವಾಗಿದೆ. ಇಂಟರ್ನೆಟ್‌ನಲ್ಲಿ ಕೋಟ್ಯಂತರ ಹಿಟ್ಸ್‌ ಪಡೆದ ಈ ಭಾಷಣಕ್ಕೆ ಪ್ರಧಾನಿ ಮೋದಿ ಕೂಡ ಶಹಬ್ಟಾಸ್‌ ಹೇಳಿದ್ದಾರೆ...

ರಾಜ್ಯದ ನನ್ನ ಆತ್ಮೀಯ ರೈತ ಬಂಧುಗಳೇ, ಅತ್ಯಂತ ದುಃಖದ ದಿನಗಳಲ್ಲಿ ನಾನು ನಾಡಿನ ಅನ್ನದಾತರಾದ ನಿಮ್ಮೊಡನೆ ಮಾತನಾಡುತ್ತಿದ್ದೇನೆ. ರಾಜ್ಯದಲ್ಲಿ ನಡೆಯುತ್ತಿರುವ ರೈತರ ಆತ್ಮಹತ್ಯೆಗಳು ನನ್ನ ಮನಸ್ಸಿಗೆ ಅತೀವ...

ವಸ್ತುವೊಂದರ ಅಗತ್ಯ ಬಿದ್ದಾಗ ಮತ್ತು ಅದನ್ನು ಮಾರುಕಟ್ಟೆಯಲ್ಲಿ ಕೊಳ್ಳಬೇಕಾದಾಗ ಮೊದಲಿಗೆ ನೆನಪಿಗೆ ಬರುವುದು ನಮ್ಮ ಮನೆ ಪಕ್ಕದ ಕಿರಾಣಿ ಅಂಗಡಿ. ಕಿರಾಣಿ ಅಂಗಡಿಯಲ್ಲಿ ವಸ್ತುವನ್ನು ಸರಿಯಾಗಿ ಪರೀಕ್ಷಿಸಿ, ಅಳೆದು...

"ಕಾಶ್ಮೀರ್‌: ದಿ ವಾಜಪೇಯಿ ಇಯರ್' ಎಂಬ ಪುಸ್ತಕ ಬರೆದು ಮಾಜಿ ಸಂಶೋಧನಾ ಮತ್ತು ವಿಶ್ಲೇಷಣಾ ದಳ (ರಾ)ದ ಮುಖ್ಯಸ್ಥರೊಬ್ಬರು ಭಾರಿ ಸುದ್ದಿ ಮಾಡಿದ್ದಾರೆ. ಒಂದು ದೇಶದ ಗುಪ್ತಚರ ಸಂಸ್ಥೆ ಹೇಗೆ ಕೆಲಸ ಮಾಡುತ್ತದೆ...

ಕೆ.ಕೆ.ಪೈ ಈಗ ಬದುಕಿರುತ್ತಿದ್ದರೆ ಇಂದು ಅವರಿಗೆ 95 ವರ್ಷ ವಯಸ್ಸಾಗುತ್ತಿತ್ತು. ಈಗ ಅವರು ಇರುವುದು ನಮ್ಮ ನೆನಪಿನಲ್ಲಿ ಮಾತ್ರ. ಅವರ ವ್ಯಕ್ತಿತ್ವದ ಒಂದು ಮರೆಯಲಾಗದ ಅಂಶವೆಂದರೆ, ಅವರದು ದಣಿವರಿಯದ...

ಪ್ರಿಯ ಖಾದರ್‌ಜೀ, ನಿಮಗೆ ಗೊತ್ತಿರುವಂತೆ ನಾನು 26.6.2015ರಂದು ಶುಕ್ರವಾರ ಪೂರ್ವಾಹ್ನ 11.00ಕ್ಕೆ ರಾಜ್ಯ ರಾಜಧಾನಿಯ ವಿಕಾಸಸೌಧದ 3ನೇ ಮಹಡಿಯ ತಮ್ಮ ಕಚೇರಿ ಎದುರು ಧರಣಿ ಕುಳಿತುಕೊಳ್ಳುತ್ತಿದ್ದೇನೆ....

1975ರ ಜೂ.25 ಭಾರತಕ್ಕೆ ತುರ್ತು ಪರಿಸ್ಥಿತಿ ಬಂದೆರಗಿದ ಕರಾಳ ಘಳಿಗೆ. ಇಂದಿಗೆ 40 ವರ್ಷ. ಎಂಥ ವಿಪರ್ಯಾಸ! 1947, ಆಗಸ್ಟ್‌ 14-15ರ ನಡುವಿನ ಮಧ್ಯರಾತ್ರಿ ಸ್ವಾತಂತ್ರ ಬಂದ ಘಳಿಗೆ - Freedom at Mid night. 28...

1975ರ ಜೂನ್‌ 25ರಂದು ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಯಿತು. ಆದರೆ, ತುರ್ತು ಪರಿಸ್ಥಿತಿ ಬಗ್ಗೆ ಯಾರೊಬ್ಬರಿಗೂ ಸ್ಪಷ್ಟ ಮಾಹಿತಿ ಇಲ್ಲದ ಸ್ಥಿತಿ ನಿರ್ಮಾಣಗೊಂಡಿತ್ತು. ಈ ವಿಷಯದಲ್ಲಿ ಇಡೀ ದೇಶವನ್ನೇ...

ಮೊದಲ ಹಸಿರು ಕ್ರಾಂತಿ ಯಶಸ್ಸಿನ ಹಿಂದೆ ಟಿ.ಎ.ಪೈಗಳ ದೂರದರ್ಶಿತ್ವ, ಇಂದು ಟಿ.ಎ.ಪೈ ಮತ್ತು ಟಿ.ಎಂ.ಎ.ಪೈ ಅವರ ಸ್ಮತಿ ದಿನ. ದೇಶಕ್ಕೆ ಸ್ವಾತಂತ್ರ ಸಿಕ್ಕಿ 67 ವರ್ಷಗಳು ಸಂದಿವೆ. 1952ರಲ್ಲಿ ಪಂಚವಾರ್ಷಿಕ ಯೋಜನೆಗಳ...

ಒಳ್ಳೆ ಆಡಳಿತ ನೀಡಿದರೆ ಜನರು ಎಲ್ಲಾ ತಪ್ಪುಗಳನ್ನು ಕ್ಷಮಿಸುತ್ತಾರೆ ಎಂಬ ನಂಬಿಕೆ ನಿಮ್ಮದು. ಆ ನಂಬಿಕೆ ನಿಜವಾಗಲಿ. ಕಾಂಗ್ರೆಸ್‌, ಬಿಜೆಪಿಗಳು ಕೂಡ ದೇಶಕ್ಕೆ ಅಲ್ಪಸ್ವಲ್ಪ ಒಳ್ಳೆಯದು ಮಾಡಿವೆ. ಆದರೆ ಸ್ವತ್ಛ,...

ಜಾಗತಿಕ ತಾಪಮಾನ ಏರಿಕೆ, ವಿದ್ಯುತ್‌ ಶಾಖದಿಂದ ಭೂಮಿಯನ್ನು ಕಾಪಾಡುವ ಸಲುವಾಗಿ ಮಾ.28ರಂದು (ಶನಿವಾರ) ವಿಶ್ವದಾದ್ಯಂತ ಅರ್ಥ್ ಅವರ್‌ ಆಚರಿಸಲಾಗುತ್ತಿದೆ. ರಾತ್ರಿ 8.30 ರಿಂದ 9.30ರ ವರೆಗೆ ಸ್ವಯಂ ಪ್ರೇರಿತವಾಗಿ...

Pages

 
Back to Top