Updated at Sat,24th Feb, 2018 1:26PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಕಥೆಗಳು

ಫೋನ್‌ ರಿಂಗಾಯಿತು, ನೋಡಿದರೆ, ಮಗಳು ಪೂಜಾಳದ್ದು. ಎಂದಿನ ಗಡಿಬಿಡಿಯÇÉೇ ಇದ್ದರೂ ಧ್ವನಿಯಲ್ಲಿ ಸ್ವಲ್ಪ ಆತಂಕವೂ ಇತ್ತು. "ಅಮ್ಮಾ, ಗೌರೀಶ ಪ್ಲೇಹೋಮಿಂದ ಬಂದ ತಕ್ಷಣ ಊಟ ಕೊಟ್ಟು, ಒಂದು ಸ್ಪೂನು ಕ್ರೋಸಿನ್‌ ಸಿರಪ್ಪೂ$...

ಒಂದು ಸಲ ಪುಟ್ಟ ಗಿಳಿಗೆ ತನ್ನ ಕೊಕ್ಕು ಯಾಕೆ ಕೆಂಪಿದೆ ಅಂತ ಕೇಳಿ ಅಮ್ಮನ ಹತ್ತಿರ ತಿಳಿದುಕೊಳ್ಳಬೇಕೆನಿಸಿತು. ಈಗ್ಯಾಕೆ ಈ ಪ್ರಶ್ನೆ ಬಂತು ಅಂದರೆ ಹೇಳಿಕೇಳಿ ಅದು ಕಾಡು, ಅಲ್ಲಿ ಬೇರೆ ಬೇರೆ ಪಕ್ಷಿಗಳು ಬಂದು...

ಆಗಿನ್ನೂ ಹದಿಹರೆಯದ ಹೊಸ್ತಿಲಲ್ಲಿದ್ದ ನನಗೆ ಒಂದು ದಿನ ಬೆಂಗಳೂರಿನ ಒಂದು ಹೆಸರಾಂತ ಪಂಡಿತರ ಮನೆಯಲ್ಲಿ ಔತಣಕೂಟದಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿತು. ರುಚಿಕಟ್ಟಾದ ಭೋಜನ ಮುಗಿದ ಮೇಲೆ, ಆತಿಥೇಯರು ನಮ್ಮನ್ನು ಒಂದು...

ಸಣ್ಣಗೆ ಸುರಿವ ಮಳೆಗೆ ತೋಯಿಸಿಕೊಂಡೇ ಬೇಲಿಯ ಕುರ್ಡಿಸೊಪ್ಪು, ಜಂಗಮದೆಲೆಗಳನ್ನು , ಕರಂಡೆ ಗಿಡದ ಚೂಪು ಮುಳ್ಳುಗಳ ಎಡೆಯಲ್ಲಿ ಕೆಂಪು ನಕ್ಷತ್ರಗಳಾಗಿ ಅರಳಿನಿಂತ ಕಿಸ್ಕಾರ ಹೂಗೊಂಚಲು, ಓಣಿಯಂಚಿನ ಮಿಠಾಯಿ, ಗೋರಂಟೆ,...

ಒಂದು ನದಿತೀರದಲ್ಲಿದ್ದ ಬಿಲದಲ್ಲಿ ಸುಂದರವಾದ ಬಿಳಿಯ ಮೊಲವೊಂದು ವಾಸವಾಗಿತ್ತು. ಅದಕ್ಕೆ ಆಕಾಶದಲ್ಲಿ ಬೆಳಗುವ ಚಂದ್ರನೆಂದರೆ ತುಂಬ ಪ್ರೀತಿ. ನೆಲದಲ್ಲಿ ಚೆಲ್ಲಿದ ತಂಪಾದ ಬೆಳದಿಂಗಳಿನಲ್ಲಿ ನದಿ ತೀರಕ್ಕೆ ಬಂದು ಅಲ್ಲಿ...

ಲೇಡಿ ಡಾಕ್ಟರ್‌ ತಲೆಯೆತ್ತಿದಾಗ ಅವರ ನೆತ್ತಿಯ ಮೇಲಿನಿಂದ ಬೆವರಿನ ಹನಿಗಳು ಕಣ್ಣುಗಳಿಗೆ ಬಿದ್ದವು. ಹೊರಗೈಯಿಂದ ಕಣ್ಣುಗಳನ್ನುಜ್ಜುತ್ತ ಅವರು ನರ್ಸ್‌ಗೆ ಹೇಳಿದರು, ""ಆ ದೊಡ್ಡ ದೀಪವನ್ನು ತೆಗೆದಿಡು''.

ಮಕ್ಕಳೇ ದಾಯಾದಿ ಕಲಹದಿಂದ ಕುರುಕ್ಷೇತ್ರ ಯುದ್ಧ ನಡೆದು ಲಕ್ಷಾಂತರ ಜನರು ಪ್ರಾಣಾರ್ಪಣೆ ಮಾಡಿದರು. ಜನರೇ ಅಲ್ಲದೆ ಆನೆ, ಕುದುರೆ ಮುಂತಾದ ಮೂಕ ಜೀವಿಗಳೂ ಪ್ರಾಣ ಕಳೆದುಕೊಂಡವು. ಅಂತಿಮವಾಗಿ ಸತ್ಯಕ್ಕೇ ಜಯ, ಧರ್ಮಕ್ಕೇ...

ಒಂದು ಸುಂದರವಾದ ಕಾಡು. ಸದಾ ಹಚ್ಚ ಹಸಿರಿನಿಂದ ಕೂಡಿದ್ದು, ಹಣ್ಣುಗಳಿಂದ ತುಂಬಿರುವ ಗಿಡಮರಗಳಿದ್ದವು. ಸದಾ ತುಂಬಿ ಹರಿಯುವ ನದಿ ಪಕ್ಕದಲ್ಲಿ ಒಂದು ನೇರಲ ಹಣ್ಣಿನ ಮರವಿತ್ತು. 

ಮಕ್ಕಳೇ, ಹೋದ ವಾರ ರಾಮನು ಕಾಡಿಗೆ ಹೋಗಲು ಕಾರಣಳಾದ ಮಂಥರೆಯ ಬಗ್ಗೆ ತಿಳಿದಿರಿ. ಈಗ ಸೀತಾಪಹರಣಕ್ಕೆ ಕಾರಣಳಾದ ಶೂರ್ಪನಖೀಯ ಬಗ್ಗೆ ತಿಳಿಯೋಣ

ರಾಜುವಿಗೆ ನಾಯಿಮರಿ ಕಂಡ್ರೆ ತುಂಬ ಇಷ್ಟ. ಎಲ್ಲಿಂದಲೋ ನಾಯಿಮರಿಯೊಂದನ್ನು ತಂದು ಅದರ ಕೊರಳಿಗೆ ಹಗ್ಗದ ಪಟ್ಟಿಯೊಂದನ್ನು ಬಿಗಿದು ಬಾಗಿಲಿಗೆ ಕಟ್ಟಿ ಹಾಕಿ ಅದರ ಜತೆ ಮಜಾ ಮಾಡತೊಡಗಿದ. ಆದರೆ, ಪುಟ್ಟ ನಾಯಿಮರಿಗೆ ಇದು...

ರಾಮಾಯಣದಲ್ಲಿ ರಾವಣನು ಎಷ್ಟು ಮುಖ್ಯ ಖಳನಾಯಕನೋ ಅಷ್ಟೇ ಮಹತ್ವದ ಇಬ್ಬರು ಖಳನಾಯಕಿಯರಿದ್ದಾರೆ. ಇವರಿಬ್ಬರೂ ಇಲ್ಲದಿದ್ದರೆ ಬಹುಶಃ ರಾಮಾಯಣಕ್ಕೆ ಅಷ್ಟೊಂದು ತಿರುವುಗಳು ಸಿಗುತ್ತಿರಲಿಲ್ಲವೇನೋ? ಅವರೇ ಮಂಥರೆ ಹಾಗೂ...

ರಾಕ್ಷಸರು ತಾವೇ ಬಲಾಡ್ಯರು ಎಂಬ  ಅಹಂಕಾರದಿಂದ ತಾವು ಸಾವನ್ನೂ ತಪ್ಪಿಸಿಕೊಳ್ಳಬಲ್ಲರೆಂಬ ಅತಿಯಾದ ನಂಬುಗೆಯಿಂದ ಹೇಗೆ ಬೀಗುತ್ತಿರುತ್ತಾರೆ, ಅಂಥವರನ್ನು ಶ್ರೀಹರಿಯು ಉಪಾಯವಾಗಿ ಹೇಗೆ ಸದೆಬಡಿಯುತ್ತಾನೆ ಎಂಬ ಕೆಲವು...

ಒಂದು ದಿನ ರಾಜ ಹಾಗೂ ಮಂತ್ರಿ ಉದ್ಯಾನವನದಲ್ಲಿ ವಿಹರಿಸುತ್ತಿದ್ದರು. ಆಗ ರಾಜ ಮಂತ್ರಿಯ ಬಳಿ ಕೇಳಿದ, "ನಮ್ಮ ರಾಜ್ಯದಲ್ಲಿ ಮೂರ್ಖರ ಸಂಖ್ಯೆ ಹೆಚ್ಚೋ? ಬುದ್ಧಿವಂತರ ಸಂಖ್ಯೆ ಹೆಚ್ಚೋ?' 

ಕಾಶೀ ಪಟ್ಟಣದಲ್ಲಿ ಅಜ್ಜಿ ಮೊಮ್ಮಗ ವಾಸ ಮಾಡುತ್ತಿದ್ದರು. ಮೊಮ್ಮಗ ಬಹಳ ಸೋಮಾರಿ ಆಗಿದ್ದ. ಒಂದು ದಿನ ಅಜ್ಜಿ ಮೊಮ್ಮಗನನ್ನು ಕರೆದು ""ಅಪ್ಪಾ ಸೋಮಾರಿ ಆಗಿ ಕಾಲ ಕಳೆಯಬೇಡ, ಪಕ್ಕದ ನದಿದಂಡೆಯ ಮೇಲೆ ವಿದ್ವಾಂಸರು...

Pages

 
Back to Top