Updated at Tue,6th Sep, 2016 12:36PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಸುಚಿತ್ರಾ

ಸೂರಿ ಪಾಲಿಗೆ ಇದು ಮತ್ತೂಂದು "ದುನಿಯಾ'ನಾ? ಅದನ್ನ ಜನರೇ ಹೇಳಬೇಕು. ಯಾಕೆಂದರೆ ಆವತ್ತೂ ನಾನೊಂದು ಸಿನಿಮಾ ಮಾಡಿಕೊಂಡು ಜನರ ಮುಂದೆ ಬಂದೆ. ನೋಡಿದರು, ಮೆಚ್ಚಿದರು, ನನ್ನನ್ನು ಗುರುತಿಸಿದರು, 8...

ಧಾರಾವಾಹಿಗಳಲ್ಲಿ ನಟಿಸುತ್ತಿದ್ದವರಿಗೆ ಸಿನಿಮಾದಲ್ಲಿ ಅವಕಾಶ ಸಿಗೋದೇನು ಹೊಸತಲ್ಲ. ಆದರೆ, ಮೊದಲ ಚಿತ್ರದಲ್ಲೇ ಹೀರೋ ಪಾತ್ರ ಸಿಗೋದು ಕಡಿಮೆ. ಆ ವಿಷಯದಲ್ಲಿ ಪ್ರಮೋದ್‌ ಎಂಬ ಯುವನಟ ಅದೃಷ್ಟವಂತ ಎಂದರೆ ತಪ್ಪಲ್ಲ. ಮೊದಲ...

ಇಂದ್ರಜಿತ್‌ ನಿರ್ದೇಶನದ "ಲವ್‌ ಯೂ ಆಲಿಯಾ' ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಸೆಪ್ಟೆಂಬರ್‌ 17ರಂದು ಚಿತ್ರವನ್ನು ಬಿಡುಗಡೆ ಮಾಡಲು ಇಂದ್ರಜಿತ್‌ ಮುಂದಾಗಿದ್ದಾರೆ. "ಲವ್‌ ಯೂ ಆಲಿಯಾ' ಕೇವಲ ಕನ್ನಡವಷ್ಟೇ ಅಲ್ಲದೇ,...

"ಈ ಚಿತ್ರ ನನ್ನ ಸಿನಿ ಬದುಕಿನ ದಿಕ್ಕನ್ನೇ ಬದಲಾಯಿಸುತ್ತೆ ಎಂಬ ವಿಶ್ವಾಸದಲ್ಲಿದ್ದೇನೆ ...' ಹೀಗೆ ಹೇಳುತ್ತಲೇ ಹಾಗೊಂದು ಜೋರು ನಗೆ ಬೀರಿದರು ನಿರ್ದೇಶಕ ದೀಪಕ್‌ ತಿಮ್ಮಯ್ಯ. ಅವರು ಹೇಳಿದ್ದು, ಅವರ ಚೊಚ್ಚಲ...

ಬಹುಶಃ ರವಿಚಂದ್ರನ್‌ ಅಂದು "ರಿಂಗ್‌ ಮಾಸ್ಟರ್‌' ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡುವುದಕ್ಕೆ ಬರುತ್ತಿರಲಿಲ್ಲವೇನೋ? ಆದರೆ, ಅಷ್ಟರಲ್ಲಿ ಅವರ ಕಂಪ್ಯೂಟರ್‌ ಕೆಟ್ಟ ಹೋಯಿತಂತೆ. ಮನೆಯಲ್ಲಿ ಕೂತು ಏನು ಮಾಡೋದು ಅಂತ...

ನಾನೂ ಸಹ ಶೋಷಣೆಗೊಳಪಟ್ಟಿದ್ದೇನೆ, ಹೋರಾಟಗಳಲ್ಲಿ ಭಾಗವಹಿಸಿದ್ದೇನೆ, ನನ್ನದೇ ಆದಂತಹ ಕೆಲ ಸಿದ್ಧಾಂತಗಳನ್ನೂ ಹೊಂದಿದ್ದೇನೆ, ಆದ್ದರಿಂದಲೇ "ಜಟ್ಟ'ದಂತಹ ಕಥೆ ರೂಪಗೊಳ್ಳಲು ಸಾಧ್ಯವಾಗಿದ್ದು...' ನಿರ್ದೇಶಕ ಗಿರಿರಾಜ್...

ಸುಮಾರು ಮೂರೂವರೆ ವರ್ಷಗಳ ಹಿಂದೆ "ಗೀತಾ ಬ್ಯಾಂಗಲ್‌ ಸ್ಟೋರ್‌' ಎಂಬ ಚಿತ್ರ ಸೆಟ್ಟೇರಿದ್ದು ನಿಮಗೆ ನೆನಪಿರಬಹುದು. ಈಗ ಆ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಚಿತ್ರ ಈ ವಾರ ತೆರೆಕಾಣುತ್ತಿದೆ. ಯೋಗರಾಜ್‌ ಮೂವೀಸ್‌...

ಅನೀಶ್‌ ತೇಜಶ್ವರ್‌ ಅಭಿನಯದ "ಅಕಿರ' ಚಿತ್ರದ ಟೀಸರ್‌ ಇತ್ತೀಚೆಗೆ ಬಿಡುಗಡೆಯಾಗಿದೆ. ನಟ ಜಗ್ಗೇಶ್‌ ಅವರು ಮಾಲ್‌ವೊಂದರಲ್ಲಿ ಚಿತ್ರದ ಫ‌ಸ್ಟ್‌ಲುಕ್‌ ಟೀಸರ್‌ ಬಿಡುಗಡೆ ಮಾಡಿದ್ದಾರೆ. ಅದಾಗಿ ಮರುದಿನ...

"ಇದು ನನ್ನ "ಪದೇ ಪದೇ' ಚಿತ್ರಕ್ಕಿಂತ ಭಿನ್ನವಾಗಿದೆ ಮತ್ತು ಅದಕ್ಕಿಂತ ಚೆನ್ನಾಗಿ ಮೂಡಿಬಂದಿದೆ ...'

ಪ್ರಥಮ ಪಿಯುಸಿ ಮುಗಿದು ಬೇಸಿಗೆ ರಜೆಯಲ್ಲಿ ಕೆಲಸಕ್ಕೆ ಹೋಗಲು ನಿರ್ಧರಿಸಿ ನಾನು ನನ್ನ ಫ್ರೆಂಡ್ಸ್‌ ಸೇರಿ ಹತ್ತಿರದಲ್ಲಿರುವ ಒಂದು ಫ್ಯಾಕ್ಟರಿಯಲ್ಲಿ ಕೆಲಸಕ್ಕೆ ಸೇರಿಕೊಂಡೆವು. ಜೊತೆಯಲ್ಲೇ ಹೋಗಿ ಬರುತ್ತಿದ್ದೆವು....

ಒಂದೂವರೆ ಕೋಟಿ ಲಾಭ ಬಂತಂತೆ. ಹಾಕಿದ್ದು ಕೇವಲ 60 ಲಕ್ಷವಂತೆ. ದುಡ್ಡು ಹಾಕಿ ದುಡ್ಡು ತೆಗೆಯೋಕೆ ಇದಕ್ಕಿಂತ ಒಳ್ಳೆಯ ದಾರಿ ಬೇಕಾ ಗುರೂ ...'- ತುಳು ಚಿತ್ರರಂಗದ ಮಂದಿಗೆ ಅದ್ಯಾರು, ಯಾವ ಗಳಿಗೆಯಲ್ಲಿ ಈ ರೀತಿ...

ಬಹಳ ದಿನಗಳಾಗಿತ್ತು ಅನಂತ್‌ನಾಗ್‌ ಪತ್ರಿಕಾಗೋಷ್ಠಿಗಳಿಗೆ ಬಂದು. ಒಂದೆರೆಡು ತಿಂಗಳ ಹಿಂದೆ "ಪ್ಲಸ್‌' ಚಿತ್ರದ ಆಡಿಯೋ ಬಿಡುಗಡೆಗೆ ಅನಂತ್‌ ಬಂದಿದ್ದರಾದರೂ, ಮಾತಿಗೆ ಸಿಕ್ಕಿರಲಿಲ್ಲ. ಈ ಬಾರಿ "ದಿ ಪ್ಲಾನ್‌' ಎನ್ನುವ...

ನಿರ್ದೇಶಕ ಮಹೇಶ್‌ ಬಾಬು ತಮ್ಮ ಸಿನಿಮಾಗಳ ಮೂಲಕ ಹೊಸ ಹೊಸ ನಾಯಕಿಯರನ್ನು ಲಾಂಚ್‌ ಮಾಡುತ್ತಲೇ ಇರುತ್ತಾರೆ. ಈಗಾಗಲೇ ಒಂದಷ್ಟು ಮಂದಿ ಲಾಂಚ್‌ ಆದರೆ, ಈ ಬಾರಿ ಮತ್ತೂಬ್ಬ ಹೊಸ ಹುಡುಗಿಯನ್ನು ಪರಿಚಯಿಸುತ್ತಿದ್ದಾರೆ. ಆಕೆ...

ತುಂಬಾ ಎಮೋಷನಲ್‌ ಆಗಿದ್ದೇನೆ. ಏನು ಮಾತಾಡಬೇಕೋ ಗೊತ್ತಾಗುತ್ತಿಲ್ಲ. ಮತ್ತೂಂದು ಹೊಸ ಕನಸು ಬೆನ್ನತ್ತಿ ಹೊರಟಿದ್ದೇನೆ. ಆ ಕನಸು ನನಸಾಗುತ್ತೆ ಎಂಬ ನಂಬಿಕೆ ನನಗಿದೆ ...' ಹೀಗೆ ತುಂಬಾ ಮೆಲು ದನಿಯಲ್ಲೇ ಹೇಳಿಕೊಂಡರು...

ಯಾರಿಂದ ಆಡಿಯೋ ಬಿಡುಗಡೆ ಮಾಡಿಸೋದು?

Pages

 
Back to Top