Updated at Sat,24th Feb, 2018 1:26PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಚಕಿತ ಚಿತ್ತ

ಸಾಹಿತ್ಯ ಪರಿಭಾಷೆಯಲ್ಲಿ "ಅವನು ಸಿಂಹದಂತೆ' ಎಂದರೆ ಉಪಮೆ, "ಅವನು ಒಂದು ಸಿಂಹ' ಎಂದರೆ ರೂಪಕ.ಇಂದು ರೂಪಕ ಕಲ್ಪನೆಯನ್ನು ಇನ್ನೂ ವಿಶಾಲವಾದ ರೂಪದಲ್ಲಿ ಬಳಸುತ್ತಾರೆ. ರೂಪಕವೆಂದರೆ ಯಾವುದೇ ವಿದ್ಯಮಾನದ ಬಗ್ಗೆ...

ಶಾಲೆಯಲ್ಲಿ ಮಾಸ್ತರರು ಕಲಿಸುವ ಪಾಠಗಳು ಒಂದಾದರೆ, ವಿದ್ಯಾರ್ಥಿಗಳು ಕಲಿತು ಅರಗಿಸಿಕೊಂಡು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವ ಪಾಠಗಳು ಇನ್ನೊಂದೇ. ಟೀಚರ್‌ಗಳು ಕ್ಲಾಸಿನಲ್ಲಿ ಬಹುತೇಕವಾಗಿ ಕಲಿಸುವುದು ಹಿರಿಯರ...

ಭ್ರಷ್ಟಾಚಾರವೆಂಬುದು ಸಿಹಿಮೂತ್ರ ರೋಗದಂತೆ, ಅದನ್ನು ಗುಣಪಡಿಸುವುದು ಕಷ್ಟ, ಆದರೆ ಪಥ್ಯದ ಮೂಲಕ ನಿಯಂತ್ರಿಸಬಹುದು ಎನ್ನುತ್ತಾರೆ. ಭ್ರಷ್ಟಾಚಾರವು ಪ್ರಜಾಪ್ರಭುತ್ವಕ್ಕೆ, ದೇಶದ ಆರ್ಥಿಕ ಸ್ಥಿತಿಗತಿಗೆ, ಅಭಿವೃದ್ಧಿಗೆ...

ಆಗಸ್ಟ್‌ ಪಂದ್ರಹ ತಾರೀಕು. ವಸಾಹತುದಾರರನ್ನು ನಮ್ಮ ದೇಶದಿಂದ ಓಡಿಸಿ ಗಳಿಸಿದ ಸ್ವಾತಂತ್ರ್ಯವುಒಂದು ನಿರ್ದಿಷ್ಟ ಚಾರಿತ್ರಿಕ ಘಟನೆ. ಗಳಿಸಿದ ಈ ಸ್ವಾತಂತ್ರ್ಯವನ್ನು ಸರ್ವಸಮಾನತೆಯ ಸರ್ವೇಜನ ಸುಖೀನೋ ಭವಂತು ಎಂಬ...

ತುಳುವಿನಲ್ಲಿ "ಜವ್ವಣೆ' ಎಂದರೆ ಯುವಕ, "ಆಣ್‌ಮಗೆ' ಎಂದರೆ ಯಾವುದನ್ನು ಸಮಾಜವು ಗಂಡುತನದ ಲಕ್ಷಣಗಳೆಂದು ನಿರೀಕ್ಷಿಸುತ್ತದೋ ಅವುಗಳನ್ನು ಜೀರ್ಣಿಸಿಕೊಂಡ ಯುವಕ. ಗಂಡುತನ- ಹೆಣ್ಣುತನ ಬೇರೆ, ಗಂಡಸುತನ -ಹೆಂಗಸುತನ...

ರಿಕ್ಷಾದಲ್ಲಿ ಅಮ್ಮ ಮಗು ಪಯಣಿಸುತ್ತಿದ್ದಾರೆ. ಹೊರಗೆ ರಚ್ಚಿಟ್ಟು ರಾಚುವ ಧೋಧೋ ಮಳೆ- ಆಟೋದೊಳಗೆ ಅಮ್ಮನ ಪಕ್ಕದಲ್ಲಿ ಕೂತಿರುವ ಮಗು ಪುಟ್ಟ ಕೈಯನ್ನು ಹೊರಚಾಚಿ ಮಳೆಯ ತುಂತುರುಗಳನ್ನು ಹಿಡಿಯಲು ಪ್ರಯತ್ನಿಸುತ್ತದೆ....

ಇಲ್ಲಿ ಕಾನೂನುಗಳನ್ನು ಮೀರಿದ ವಿಶ್ವ ನಿಯಮಗಳಿವೆ. ಪ್ರಾಕೃತಿಕ ನಿಯಮಗಳು ಮಾನವ ನಿರ್ಮಿತ ಕಾನೂನುಗಳಿಗಿಂತ ಮಿಗಿಲು. ಪ್ರಾಕೃತಿಕ ನಿಯಮಗಳನ್ನು ಮುರಿದಾಗ ಏನೋ ಏರುಪಾರಾಗಿ ಅಸ್ತವ್ಯಸ್ತತೆ ಉಂಟಾಗುತ್ತದೆ. ಪ್ರಕೃತಿಯ...

ಧಾರಾಕಾರ ಮಳೆ ಸುರಿದು ಮರಗಳೆಲ್ಲಾ ಖುಷಿಯಾಗಿವೆ. ಮಲೆನಾಡಿನ ಪರಿಸರದಲ್ಲಿ ಬೆಳೆದವರಿಗಂತೂ, ಮರಗಳು ಮಾನವಜೀವಿಯ ಅಂತರಿಕ ಪ್ರಜ್ಞೆಯ ಅವಿಚ್ಛಿನ್ನ ಅಂಶಗಳು. ಕನ್ನಡ ಸಾಹಿತ್ಯದಲ್ಲಿ ಕವಿಗಳು ಪ್ರಕೃತಿ ಮಾತೆಯ...

ಒಬ್ಬಂಟಿಗನಾಗಿರುವಾಗ ಮರೆಮಾಚುವ ಭಾವಗಳು ಜನಜಂಗುಳಿಯಲ್ಲಿ ಬಹಿರಂಗವಾಗಿ ಅನಾವರಣಗೊಳ್ಳುತ್ತವೆ. ಕೆಲವೇ ಮಂದಿಯೊಡನೆ ಇರುವಾಗ ಸಭ್ಯನಾಗಿ ವರ್ತಿಸುವುದು ಸುಲಭ. ಆದರೆ ಜನಜಂಗುಳಿಯಲ್ಲಿ ಸೇರ್ಪಡೆಯಾದರೆ, ಅವೇಶವು...

ನಮ್ಮ ದಿನನಿತ್ಯದ ನಿರ್ಧಾರಗಳನ್ನು ಕೈಗೊಳ್ಳುವುದು ನಮ್ಮ ಮಿದುಳಿನ ತರ್ಕಬದ್ಧ ಚಿಂತನೆಯ ಮೂಲಕವೇ? ಅಥವಾ ಯಾವುದೋ ಕಾಣದ ಕೈಗಳ ಚಿತಾವಣೆಯಿಂದಾಗಿ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತಿದೆಯೇ? ದಿನನಿತ್ಯ ಜನರು...

ಪದಕೋಶಗಳು ಜಾಣ್ಮೆ ಅಥವಾ ಬುದ್ಧಿವಂತಿಕೆಗೆ ಎರಡು ವಿಭಿನ್ನ ಅರ್ಥಗಳನ್ನು ನಮೂದಿಸುತ್ತವೆ- ಪರಿಚಿತ ಅರ್ಥದ ಪ್ರಕಾರ ಜಾಣ್ಮೆಯೆಂದರೆ ಕಲಿಕೆಯ ವೈಖರಿ ಹಾಗೂ ತರ್ಕಬದ್ಧ ಯೋಚನಾರೀತಿ.

ಇಂತಹ ಒಂದು ಸಂದರ್ಭವನ್ನು ಕಲ್ಪಿಸಿಕೊಳ್ಳಿ- ಅತ್ತೆ ಮನೆಗೆ ಔತಣಕ್ಕೆ ಹೋಗಿದ್ದೀರಿ. ಮಗಳ ಕುಟುಂಬಕ್ಕಾಗಿ ಅತ್ತೆಯು ಭೂರಿಭೋಜನವನ್ನು ತಯಾರು ಮಾಡಿದ್ದಾಳೆ. ಮಕ್ಕಳಿಗೆ ಖುಷಿಯೋ ಖುಷಿ. ಮಗಳು ಹೆಮ್ಮೆಯಿಂದ...

ಸಾಂಸ್ಕೃತಿಕ ಪ್ರತೀಕಗಳು ಬದಲಾಗುತ್ತಾ ಇರುತ್ತವೆ ಮಾತ್ರವಲ್ಲ, ಇತರ ಸಂಸ್ಕೃತಿಗಳಿಂದ ಎರವಲು ಪಡೆದು, ಇತರರ ಅನುಕರಣೆಯ ಮೂಲಕ, ಇತರರೊಂದಿಗೆ ಹೊಂದಾಣಿಕೆಯ ಮೂಲಕ ಬದಲಾಗಿಯೇ ಆಗುತ್ತವೆ. ಅಂದರೆ, ಸಂಸ್ಕೃತಿಗಳು ಬರೇ ಮೇಲೊ...

ಒಂದು ಪಾಶ್ಚಾತ್ಯ ದೇಶಗಳಲ್ಲಿ ನಡೆಯುವ ಮುಖ್ಯವಾದ ಸಾಮಾಜಿಕ ತಿಕ್ಕಾಟವೆಂದರೆ ವ್ಯಕ್ತಿಕೇಂದ್ರತೆ ಹಾಗೂ ಸಾಮೂಹಿಕ ಜವಾಬ್ದಾರಿ. ಕೆಲವೊಂದು ದೇಶಗಳಲ್ಲಿ ಸಮುದಾಯ, ಸಂಪ್ರದಾಯ ನಿಷ್ಠೆ ಮುಖ್ಯ, ಅದಕ್ಕೆ ವಿರುದ್ಧವಾಗಿ...

ಇಂದು ಸೆಲ್ಫಿ ಕ್ಲಿಕ್ಕಿಸುವುದು ಎಲ್ಲೆಲ್ಲೂ ಚಾಲ್ತಿಯಲ್ಲಿದ್ದು ಚಾಳಿಯಾಗಿಬಿಟ್ಟಿದೆ. ಬಲಗೈಯನ್ನು ಮುಂದೆ ಚಾಚಿ ಮೊಬೈಲನ್ನು ಮೇಲಕ್ಕೆತ್ತಿ, ವೈನಾಗಿ ಬಳುಕಾಡಿ, ತನ್ನ ಫೊಟೊವನ್ನು ಬಿಮ್ಮನೆ ತಾನೇ ಕ್ಲಿಕ್ಕಿಸುವ...

Pages

 
Back to Top