Updated at Sat,24th Feb, 2018 1:26PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಉಡುಪಿ

ಮಣಿಪಾಲ: ಚರಂಡಿಯಲ್ಲಿ ಹರಿಯಬೇಕಾದ ಮಳೆ ನೀರು ರಸ್ತೆಯ ಮೇಲೆಯೇ ಹರಿದು ರಾಜ್ಯ ಹೆದ್ದಾರಿ(ಪ್ರಸ್ತುತ ರಾ.ಹೆ.)ಯನ್ನು ಕೊರಕಲು ಮಾಡಿ ಉಡುಪಿ-ಮಣಿಪಾಲದ ಜೀವನಾಡಿ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತ...

ಕಾರ್ಕಳ: ತಾಲೂಕಿಗೆ ಸೀಮಿತವಾಗಿ ಕಾರ್ಕಳದಲ್ಲಿ 3 ವಿದ್ಯುತ್‌ ವಿತರಣ ಕೇಂದ್ರಗಳಿವೆ. 7 ಮೆ.ವ್ಯಾ.ನ ಕಾರ್ಕಳ, 4 ಮೆ.ವ್ಯಾ.ನ ಹೆಬ್ರಿ, 8 ಮೆ.ವ್ಯಾ.ನ ಕೇಮಾರ್‌ ಸ್ಟೇಷನ್‌ಗಳು. ಜತೆಗೆ ಮೂಡಬಿದಿರೆ...

ಉಡುಪಿ: ಮಂಗನಿಂದ ಮಾನವನಾದ ಎಂದು ಪಠ್ಯಪುಸ್ತಕಗಳಲ್ಲಿ ಓದುತ್ತೇವೆ. ಆದರೆ ಮಂಗ ಇನ್ನೂ ಮಂಗವಾಗಿಯೂ, ಮನುಷ್ಯ ಭಾರೀ ಭಾರೀ ಕಾರಭಾರಗಳನ್ನೂ ಮಾಡುತ್ತಿದ್ದಾನೆ. ಮನುಷ್ಯನ ಕಾರು ಭಾರದಿಂದ ಮಂಗಗಳು...

ಉಡುಪಿ: ಮಣಿಪಾಲ ವಿದ್ಯಾರ್ಥಿನಿ ಅತ್ಯಾಚಾರ ಪ್ರಕರಣದ ವಾದ-ಪ್ರತಿವಾದಗಳು ಮುಗಿದಿವೆ. ಮುಂದಕ್ಕೆ ವಕೀಲರು ಏನಾದರೂ ಹೇಳುವುದಿದ್ದರೆ ಮುಂದಿನ ದಿನಾಂಕದಲ್ಲಿ ಮಂಡಿಸಬಹುದು ಎಂದು ಉಡುಪಿ ಜಿಲ್ಲಾ...

ಉಡುಪಿ: ಮಣಿಪಾಲ್‌ ಸೆಂಟರ್‌ ಆಫ್ ನ್ಯಾಚುರಲ್‌ ಸೈನ್ಸಸ್‌ (ಎಂಸಿಎನ್‌ಎಸ್‌) ನಾಲ್ಕು ಹೊಸ ಆಟೊಮಿಕ್‌ ನ್ಯೂಕ್ಲಿಗಳನ್ನು (ಪರಮಾಣು ಮೂಲ ವಸ್ತುವಿನ ಹೊಸ ಧಾತುಗಳು) ಕಂಡುಹಿಡಿದಿದೆ.

ಕಾಪು: ರಾಜ್ಯದ ನಗರ ಕೇಂದ್ರಿತ ಪ್ರದೇಶಗಳನ್ನು ಹೊರತುಪಡಿಸಿ 176 ತಾಲೂಕುಗಳ
ಲ್ಲಿಯೂ ಸಣ್ಣ ಕೈಗಾರಿಕಾ ಪಾರ್ಕ್‌ ನಿರ್ಮಾಣಕ್ಕೆ ಸರಕಾರ ಉತ್ಸುಕವಾಗಿದ್ದು, ಸ್ಥಳ ಪರಿಶೀಲನೆ ಕಾರ್ಯ ...

ಮಲ್ಪೆ: ಮೀನುಗಾರಿಕಾ ಇಲಾಖೆಯ ಮುಖ್ಯ ಕಾರ್ಯದರ್ಶಿ ಡಾ| ಎನ್‌.ಎಸ್‌. ಚಿನ್ನಪ್ಪ ಗೌಡ ಅವರು ಬಂದರು ಮತ್ತು ಮೀನುಗಾರಿಕಾ ಇಲಾಖಾ ಅಧಿಕಾರಿಗಳ ಜತೆಗೂಡಿ ಸೋಮವಾರ ಮಲ್ಪೆ ಮೀನುಗಾರಿಕಾ ಬಂದರಿಗೆ ಭೇಟಿ...

ಉಡುಪಿ: ಮುಂದಿನ ತಿಂಗಳಿನಿಂದ ಉಡುಪಿ ಜಿಲ್ಲೆಯಲ್ಲಿ ದ್ವಿಚಕ್ರ ವಾಹನ ಚಲಾಯಿಸುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಹೆಲ್ಮೆಟ್‌ ಧರಿಸುವಂತೆ ಮಾಡಲು ಎಸ್‌ಪಿ ಅಣ್ಣಾಮಲೈ ಕೆ. ಅವರು ಪಣ ತೊಟ್ಟಿದ್ದಾರೆ...

ಉಡುಪಿ: "ಶತಮಾನಂ ಭವತಿ ಶತಾಯುಃ ಪುರುಷಃ...' ಎಂಬ ವೇದಮಂತ್ರಗಳ ಉಲ್ಲೇಖಧಿದಂತೆ ನೂರು ವರ್ಷ ಬಾಳಿ ಎಂದು ಉಚ್ಚ ನ್ಯಾಯಾಲಯದ ನಿವೃತ್ತ ಮುಖ್ಯ ನ್ಯಾಯಾಧೀಶ, ಮಾಜಿ ರಾಜ್ಯಪಾಲ ನ್ಯಾ| ಮೂ| ಎಂ. ರಾಮಾ...

ಉಡುಪಿ : ಹಿರಿಯಡಕ ಸಬ್‌ಜೈಲಿನಲ್ಲಿದ್ದ ಬನ್ನಂಜೆ ರಾಜನನ್ನು (47) ಪೊಲೀಸರು ಸೆ. 14ರಂದು ಉಡುಪಿಯ ಪ್ರಧಾನ ಸಿವಿಲ್‌ ಜಡ್ಜ್ (ಹಿ.ವಿ.) ಮತ್ತು ಸಿಜೆಎಂ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ...

ಉಡುಪಿ/ಮಂಗಳೂರು: ಎರಡು ತುರಾಂತೋ ರೈಲುಗಳಿಗೆ ಮಂಗಳೂರು ನಿಲುಗಡೆ ನೀಡಿ ರೈಲ್ವೇ ಸಚಿವಾಲಯ ಆದೇಶ ಹೊರಡಿಸಿದೆ.

ಕಾರ್ಕಳ: ತಾಲೂಕಿಗೆ ಸೀಮಿತವಾಗಿ ಕಾರ್ಕಳದಲ್ಲಿ 3 ವಿದ್ಯುತ್‌ ವಿತರಣ ಕೇಂದ್ರಗಳಿವೆ. 7 ಮೆ.ವ್ಯಾ.ನ ಕಾರ್ಕಳ, 4 ಮೆ.ವ್ಯಾ.ನ ಹೆಬ್ರಿ, 8 ಮೆ.ವ್ಯಾ.ನ ಕೇಮಾರ್‌ ಸ್ಟೇಷನ್‌ಗಳು. ಜೊತೆಗೆ...

ಉಡುಪಿ: ಉಡುಪಿಯಲ್ಲಿ ಒಂದು ತಿಂಗಳ ಬಳಿಕ ಅಪರ ಜಿಲ್ಲಾಧಿಕಾರಿಯವರ ಪ್ರತಿಷ್ಠಾಪನೆಯಾಗಿದೆ.

ಶಿವಮೊಗ್ಗ ಮಹಾನಗರಪಾಲಿಕೆ ಉಪ ಆಯುಕ್ತ (ಆಡಳಿತ) ಕೆ. ಚೆನ್ನಬಸಪ್ಪ ಅವರು ಅಪರ...

ಮಂಗಳೂರು/ಉಡುಪಿ : ಕರಾವಳಿ ವಿವಿಧೆಡೆ ಸೋಮವಾರ ಮಳೆ ಬಂದಿದೆ. ಮಂಗಳೂರು, ಉಡುಪಿ, ಕಾರ್ಕಳದಲ್ಲಿ ಸಂಜೆ ವೇಳೆಗೆ ಸಾಧಾರಣ ವರ್ಷಧಾರೆಯಾಗಿದೆ.

ಉಡುಪಿ: ಮೀನುಗಾರಿಕೆ ಇಲಾಖೆಗೆ ಸಂಬಂಧಪಟ್ಟ ಎಲ್ಲ ಕಾಮಗಾರಿಗಳನ್ನು ಸುಸೂತ್ರವಾಗಿ ಸಂಪೂರ್ಣಗೊಳಿಸಿ ಮೀನುಗಾರರಿಗೆ ಅನುಕೂಲ ಮಾಡಿಕೊಡಲು ಮೀನುಗಾರಿಕೆ ಮತ್ತು ಪಶುಸಂಗೋಪನೆ ಇಲಾಖೆ ಕಾರ್ಯದರ್ಶಿ ಡಾ...

Pages

 
Back to Top