Updated at Sat,24th Feb, 2018 1:26PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ವಾಸ್ತು

ಹೊಟ್ಟೆ ತುಂಬಿದ ಮೇಲೆ ದುಷ್ಟತನವನ್ನು ಮನುಷ್ಯನ ನೀಚ ಬುದಿಟಛಿ ಮಾಡಿಸುತ್ತದೆ. ಹೊಟ್ಟೆ ತುಂಬಿರದವನ ಕ್ರೌರ್ಯದಲ್ಲಿ ಸಮಾಜದ ಪಾತ್ರವೂ ಇದೆ. ಹೀಗಾಗಿ ಇವೆರಡರ ಅಂತರವನ್ನು ಚೆನ್ನಾಗಿ ತಿಳಿದು ವ್ಯಾಪಾರದ ವಿಷಯದಲ್ಲಿ...

ವಾಸ್ತು ವಿಚಾರದಲ್ಲಿ ಜನರು ಅನೇಕ ಪ್ರಶ್ನೆಗಳನ್ನು ಕೇಳುತ್ತಿರುತ್ತಾರೆ. ಜನರು ಯಾವಾಗಲೂ ದಿಢೀರಾದ ಬದಲಾವಣೆಯ ಕುರಿತು ಅವಸರದಲ್ಲಿರುತ್ತಾರೆ. ಹೀಗಾಗಿ ತಾವು ಏನು ಬೇಕಾದರು ಮಾಡಲು ಸಿದ್ಧ ಎಂದು ಸಿದ್ಧರಾಗಿರುತ್ತಾರೆ....

ಮಳೆಗಾಲ ಇಲ್ಲದ ಸಮಯದ ತೇವಾಂಶ 

ಮನೆ ಎಂದ ಮೇಲೆ ಕಪಾಟುಗಳು ಗೋಡೆಗೇ ಸಂಯೋಜಿಸಿದ ಸಂದೂಕಗಳು ವಸತಿಯ ಸಂದರ್ಭದ ಎಲ್ಲಾ ಅವಶ್ಯಕತೆಗಳಲ್ಲಿ ಪ್ರಾಮುಖ್ಯ ಪಡೆದ ಘಟಕಗಳಾಗಿವೆ. 

ನಿಯಮಗಳು ಯಾವಾಗಲೂ ಬದಲಾಗುವ ಕಾಲವನ್ನು ಮೊತ್ತಮೊದಲಾಗಿ ಊಸಿಕೊಂಡೆ ರೂಪಿತಗೊಳ್ಳುತ್ತದೆ ಎಂಬುದು ವಾಸ್ತವಿಕ ಸತ್ಯವಾದರು ಎಲ್ಲಾ ಸಂದರ್ಭಗಳಲ್ಲಿ ಅದು ಸಮರ್ಪಕವಾಗಿ ಇದ್ದಿರಲು ಸಾಧ್ಯಲ್ಲ.

ವಾಸ್ತುವಿನ ವಿಚಾರದಲ್ಲಿ ಯುಕ್ತವಾದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗದ ಹಾಗೆ ಇಂದಿನ ಮನೆಗಳನ್ನು ಕಟ್ಟುವ ಪರಿಸ್ಥಿತಿ ಒದಗಿದೆ. ಮನೆಯೊಳಗೇ ಸಂಡಾಸು, ಪ್ರತಿ ಕೋಣೆಯಲ್ಲೂ ಬಚ್ಚಲುಕೋಣೆ. ಹಾಗೂ ಅದರೊಳಗೇ ಸಂಡಾಸು ಈಗ...

ಭಾರತೀಯ ಸಂಸ್ಕೃತಿಯಲ್ಲಿ ಪಂಚಮ ಸ್ಥಾನಕ್ಕೆ ಬಹುತರವಾದ ತೂಕ ಹಾಗೂ ಎತ್ತರವಿದೆ. ಪಂಚ ಮಹಾಭೂತಗಳು ಪಂಚತತ್ವದಲ್ಲಿನ ದಾರಿ ಕಾರ್ಯಕ್ಕೆ ಸಿದ್ಧಿಯಾಗುತ್ತದೆಂಬ ನಂಬಿಕೆ.

ಭಾರತೀಯ ವಾಸ್ತುಕಲೆಯ ವಸ್ತು ಸಂಯೋಜನೆಗಳನ್ನು ಸೂಕ್ತರೀತಿಯಲ್ಲಿ ಹೊಂದಿಸಿಡಲು ಒತ್ತಿ ಹೇಳುತ್ತದೆ. ಉದಾಹರಣೆಗೆ ಪತ್ರವಾದ ತುಳಸಿ, ದೂರ್ವಾಂಕುರ, ಶ್ರೀಗಂಧ, ಚಂದನ, ರುದ್ರಾಕ್ಷಿ$, ಶಂಖ, ಸಾಲಿಗ್ರಾ, ಗಂಟೆ, ಕಿರುಗಂಟೆ...

ಜಗತ್ತು ಬಹುವಿಧದಲ್ಲಿ ವೈವಿಧ್ಯಪೂರ್ಣತೆಯಿಂದ ತುಂಬಿದೆ. ಜೀವಜಂತುಗಳನ್ನು ಲಕ್ಷಗಟ್ಟಲೆ ಪ್ರಬೇಧಗಳನ್ನು ಹೊಂದಿದೆ. ಸ್ವಭಾವದಲ್ಲಿ ಒಂದು ಜೀವದ ವಿಧಾನ ಇನ್ನೊಂದಕ್ಕೆ ವಿರೋಧಿಯಾಗುತ್ತದೆ. ಗಂಡ ಹೆಂಡತಿಯರೇ ಆದರೂ...

ಮನೆ ಎಂದರೆ ಉಳಿಯಲು ಬೇಕಾದ ನಾಲ್ಕು ಗೋಡೆಗಳಿಗೆ, ಮೇಲ್ಛಾವಣಿಗೆ ಮಾತ್ರ ಬೇಕಾದ ತಾಣವಲ್ಲ. ಮನೆ ಎಂದರೆ ವಾಸಿಸಲು ಬೇಕಾದ ನಿರ್ಮಲ ಸ್ಥಳ. ವಾಸದ ಮನೆ ವಿಶ್ರಾಂತಿಗೆ ಅನುಪಮವಾದ ಅವಕಾಶ ಒದಗಿಸಿ, ಸಂಜೀವಿನಿಯಂತೆ ಬದುಕನ್ನು...

ಅಗ್ನಿಗೆ ಹವ್ಯವಾಹನ ಎಂಬ ಹೆಸರಿದೆ. ವೈಶ್ವಾನರ ಎಂಬ ಹೆಸರೂ ಇದೆ. ಅಗ್ನಿದೇವ ಎಂಬುದಂತೂ ಎಲ್ಲರೂ ತಿಳಿದ ಹೆಸರು. ಶಿವನ ಶಕ್ತಿಯೇ ದುರ್ಗೆಯಲ್ಲಿ ಅಡಕವಾಗಿದೆ. ದುರ್ಗಾರಹಿತನಾದ ಶಿವ ಜಡತ್ವ ಪಡೆದಿರುತ್ತಾನೆ. ಶಿವನೇ...

ಮನೆಯ ಭದ್ರತೆಯ ದೃಷ್ಟಿಯಿಂದ ಅಪಾರವಾದ ಜನರು ವಿಧವಿಧವಾದ ಯೋಚನೆಗಳಲ್ಲಿ ಇರುತ್ತಾರೆ. ವಾಸ್ತುಶಾಸ್ತ್ರ ಮುಖ್ಯವಾಗಿ ಭಾರತೀಯ ವಿಧಾನದಲ್ಲಿ ಪಂಚ ಭೂತಗಳಾದ ಮಣ್ಣು, ಗಾಳಿ, ನೀರು, ಬೆಂಕಿ ಹಾಗೂ ಆಕಾಶ ತತ್ವಗಳನ್ನು ಒಂದು...

ಮನೆಯನ್ನು ಕಟ್ಟಲಿಕ್ಕಾಗಿ ಪಡೆದುಕೊಂಡ ಫ್ಲಾಟ್‌ ಹಲವಾರು ರೀತಿಯಲ್ಲಿ ತನ್ನದೇ ಆದ ಸಂಪನ್ನತೆಗಳನ್ನು ಹೊಂದಿರುವುದು ಮನೆಯ ವಾಸ್ತವ್ಯದ ಸಂದರ್ಭದಲ್ಲಿ ದಕ್ಕಬೇಕಾದ ಒಳಿತುಗಳಿಗೆ ಅವಶ್ಯವಾಗಿದೆ. ಇಂದಿನ ದಿನಗಳು ಹೇಗಿದೆ...

ನಾವು ವಾಸಿಸುವ ಮನೆ ನಾಲ್ಕು ಗೋಡೆಗಳ ಒಂದು ಛಾವಣಿಯ ಗೂಡು ಎಂಬುದಾಗಿ ಕೇವಲ ಭಾವಿಸಬಾರದು. ಇದು ಹೃದಯ, ಹೃದಯದಲ್ಲಿ ಮನೆ ಮಂದಿ ಸಂಸ್ಥಾಪಿಸಿಕೊಂಡೆ ಇರುವ ದೇವರುಗಳ ಪವಿತ್ರವಾದದ್ದೊಂದು ಗುಡಿ.

ಈ ಹಿಂದಿನ ಅಂಕಣಗಳಲ್ಲಿ ವಾಸ್ತು ಸಂಬಂಧವಾಗಿ ನೂರಕ್ಕೆ ನೂರು ಸರಿಯಾದ ಯುಕ್ತ ವಿಚಾರಗಳನ್ನು ಪೂರೈಸಲು, ಸಂಯೋಜಿಸಲು ಎಂದೂ ಮಾಡಲಾಗದು ಎಂಬುದರ ಬಗ್ಗೆ ಚರ್ಚಿಸಿದ್ದೇವೆ.

Pages

 
Back to Top