Updated at Sat,24th Feb, 2018 1:26PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ವಿಐಪಿ ಕಾಲಂ

ಇತಿಹಾಸದುದ್ದಕ್ಕೂ ಜಗತ್ತನ್ನು ಬದಲಿಸುವಂತಹ ಆವಿಷ್ಕಾರಗಳಾಗಿವೆ. ಟೆಲಿಫೋನ್‌, ಪ್ರಿಂಟಿಂಗ್‌ ಪ್ರಸ್‌, ರೇಡಿಯೋ, ಟೀವಿ, ವಾಹನಗಳು... ಇಂತಹ ಪ್ರತಿ ಆವಿಷ್ಕಾರವೂ ನಮ್ಮ ಬದುಕನ್ನೂ, ಸಮಾಜವನ್ನೂ ಬದಲಿಸಿವೆ. ಜನರು...

ಭೂಸ್ವಾಧೀನ ಅಧ್ಯಾದೇಶ "ರದ್ದಾಗಿರುವುದರಿಂದ' ಕೇಂದ್ರ ಸರ್ಕಾರಕ್ಕೆ ಹಿನ್ನಡೆಯಾಗಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಹಾಗೇನೂ ಆಗಿಲ್ಲ. ದೇಶದ ಅಭಿವೃದ್ಧಿ ದೃಷ್ಟಿಯಿಂದ ಒಂದು ಹೆಜ್ಜೆ ಮುಂದಿಟ್ಟಂತೆಯೇ ಆಗಿದೆ....

ಅಮೆರಿಕದ ಸೆನೆಟ್‌ನಲ್ಲಿ ಕಲಾಪ ಆರಂಭಿಸುವ ಮುನ್ನ ಧರ್ಮಗುರುವೊಬ್ಬರು ಪ್ರಾರ್ಥನೆ ಮಾಡುತ್ತಾರೆ. ಒಮ್ಮೆ ಹೀಗೆ ಪ್ರಾರ್ಥನೆ ಮಾಡುವ ರೆವರೆಂಡ್‌ಗೆ ಒಬ್ಬ ಸಂಸದ ಕೇಳಿದ್ದ: "ನಿಮ್ಮ ಪ್ರಾರ್ಥನೆಯಲ್ಲಿ ಸೆನೆಟರ್‌ಗಳಿಗೆ...

1968ರ ಉಡುಪಿ ಪುರಸಭಾ ಚುನಾವಣೆ. ನಾನು, ದಿ| ವಿ.ಎಸ್‌.ಆಚಾರ್ಯ ಮುಂತಾದವರು ಜನಸಂಘದಿಂದ ಸ್ಪರ್ಧಿಸಿದ್ದೆವು. ಆಗ ದಿಲ್ಲಿ ಮಹಾನಗರಪಾಲಿಕೆಯಲ್ಲಿ ಜನಸಂಘ ಅಧಿಕಾರದಲ್ಲಿತ್ತು. ದಿಲ್ಲಿ ಬಿಟ್ಟರೆ 2ನೇ ನಗರ ಸಂಸ್ಥೆಯನ್ನು...

ಸರ್ಕಾರಿ ಪ್ರಾಯೋಜಿತ ಹತ್ಯೆಗಳು ನಮ್ಮೆಲ್ಲರನ್ನು ಕೊಲೆಗಾರರನ್ನಾಗಿ ಮಾಡುತ್ತವೆ ಎಂದು ಇತ್ತೀಚೆಗೆ ಪ್ರಮುಖ ನಾಯಕರೊಬ್ಬರು ಹೇಳಿದರು. ಇದರರ್ಥ ಏನು?

ನಾನು ಪತ್ರಿಕೋದ್ಯಮಕ್ಕೆ ಬಂದಿದ್ದು 1990ರ ದಶಕದಲ್ಲಿ. ಕೆಲಸಕ್ಕೆ ಸೇರಿದಾಗ ಹಿರಿಯ ಪತ್ರಕರ್ತರು ಮೊದಲು ನನಗೆ ಹೇಳಿದ ಪಾಠ: "ಯಾವತ್ತೂ ಸುದ್ದಿಯ ಬಗ್ಗೆ ನಿನ್ನ ಅಭಿಪ್ರಾಯ ಹೇಳಬೇಡ. ಸುದ್ದಿಯ ಜೊತೆ ಅಭಿಪ್ರಾಯ...

ಹದಿನೈದು ವರ್ಷದ ಹಿಂದೆ ಮುಂಬೈನಲ್ಲಿ ಶ್ರೀ ಶ್ರೀ ರವಿಶಂಕರ್‌ ಗುರೂಜಿ ಸತ್ಸಂಗ ನಡೆಸಿದ ಸುದ್ದಿಯೊಂದು ಪತ್ರಿಕೆಯಲ್ಲಿತ್ತು. ಲಕ್ಷಕ್ಕೂ ಹೆಚ್ಚು ಜನ ಅದರಲ್ಲಿ ಭಾಗವಹಿಸಿದ್ದರು. ನಾನದನ್ನು ನೋಡಿ ಪತ್ನಿ ಕವಿತಾಗೆ "ಈ...

ಹೆಸರಿನಲ್ಲೇನಿದೆ? ಬಹಳ ಇದ್ದಂತಿದೆ. ನಾವು "ಭೂಸ್ವಾಧೀನ ಕಾಯ್ದೆ' ಬಗ್ಗೆ ಸಾಕಷ್ಟು ಚರ್ಚೆ ನಡೆಸಿದ್ದೇವೆ. ಈ ಮಸೂದೆಯ ಅಧಿಕೃತ ಹೆಸರು "Right to fair compensation and Transparency in Land...

70 ವರ್ಷಗಳ ಹಿಂದೆ ವಿಶ್ವಸಂಸ್ಥೆಯನ್ನು ರಚಿಸುವ ಒಪ್ಪಂದಕ್ಕೆ ಸ್ಯಾನ್‌ಫ್ರಾನ್ಸಿಸ್ಕೋದಲ್ಲಿ ಸಹಿ ಬಿದ್ದಿತು. ಯುದ್ಧದ ಅನಾಹುತಗಳಿಂದ ಭವಿಷ್ಯದ ತಲೆಮಾರನ್ನು ರಕ್ಷಿಸುವುದು ಹಾಗೂ ಜಗತ್ತಿನ ಎಲ್ಲ ಜನರ ಆರ್ಥಿಕ ಮತ್ತು...

ದೇಶ ಒಂದು ದಿಕ್ಕಿನಲ್ಲಿ ಹಾಗೂ ಉದ್ದಿಮೆಗಳು ಇನ್ನೊಂದು ದಿಕ್ಕಿನಲ್ಲಿ ಹೋಗಲು ಸಾಧ್ಯವಿಲ್ಲ. ದೇಶದಲ್ಲಿ ಸೃಷ್ಟಿಯಾಗುವ ಅವಕಾಶಗಳನ್ನು ಕಾರ್ಪೊರೇಟ್‌ ಕ್ಷೇತ್ರ ಚೆನ್ನಾಗಿ ಬಳಸಿಕೊಳ್ಳಬೇಕು ಎಂದಾದರೆ ದೇಶದ...

ಚೀನದಲ್ಲಿ ಜೂಲಿಯಟ್‌ ವೂ ಎಂಬ ಹೆಣ್ಮಗಳ ಕತೆಯನ್ನು ಎಲ್ಲ ಮಕ್ಕಳಿಗೂ ಹೇಳುತ್ತಾರೆ. ಅವಳು ಎಂಎನ್‌ಸಿಯೊಂದರಲ್ಲಿ ನೆಲ ಒರೆಸುವ ಕೆಲಸ ಮಾಡುತ್ತಿದ್ದಳು. ಒಂದು ದಿನ ಸೆಕ್ಯುರಿಟಿ ಗಾರ್ಡ್‌ ಅವಮಾನ ಮಾಡಿದ್ದರಿಂದ...

ಗೌರವಾನ್ವಿತ ವಿಧಾನ ಪರಿಷತ್‌ ಸದಸ್ಯರಾದ ಕೋಟ ಶ್ರೀನಿವಾಸ ಪೂಜಾರಿಯವರೇ, ಉಡುಪಿ ಜಿಲ್ಲೆಯಲ್ಲಿ ಆರ್‌ಸಿಎಚ್‌ ಯೋಜನೆ ಅಡಿಯಲ್ಲಿ ನೇಮಕಗೊಂಡಿದ್ದ, 16 ಮಂದಿ ಶುಶ್ರೂಷಕಿಯರ ಸೇವೆಯನ್ನು ಖಾಯಂಗೊಳಿಸಲು ಹಾಗೂ ವೇತನವನ್ನು...

ಲಲಿತ್‌ ಮೋದಿಗೆ "ಕಿಂಗ್‌-ಸೈಜ್‌' ಬದುಕೆಂದರೆ ಇಷ್ಟ. ಆದ್ದರಿಂದಲೇ ನಾನು ಕೆಲ ದಿನಗಳ ಹಿಂದೆ ಹೇಗೋ ಅವರ ಸಂಪರ್ಕ ಸಾಧಿಸಿ ಸಂದರ್ಶನ ಕೇಳಿದಾಗ ನನಗೆ ಸಿಕ್ಕ ಪ್ರತಿಕ್ರಿಯೆಯಿಂದ ಆಶ್ಚರ್ಯಗೊಳ್ಳಲಿಲ್ಲ. "ರಜೆ ಕಳೆಯಲು...

ನನಗಾಗ 11 ವರ್ಷ. ಅಪ್ಪ ಅಮ್ಮನ ಬಳಿ ಪುಸ್ತಕ ಕೊಡಿಸಲು ಹಣವಿಲ್ಲ ಎಂದು ನನ್ನ ಕೆಲ ಸ್ನೇಹಿತರು ಶಾಲೆ ಬಿಡುವುದನ್ನು ನೋಡಿ ಸಿಟ್ಟು ಬರುತ್ತಿತ್ತು. ನನಗೆ 27 ವರ್ಷವಾದಾಗ, ಜೀತಕ್ಕಿರುವ ತಂದೆಯೊಬ್ಬ ಹೊಟ್ಟೆಪಾಡಿಗಾಗಿ...

ಡಿಸೈನ್‌ ಎಂಬ ಸಂಗತಿ ಮನುಷ್ಯನ ಸಂತೋಷಕ್ಕೆ ಏನಾದರೂ ಕೊಡುಗೆ ನೀಡಬಲ್ಲುದೇ? ಹೀಗೊಂದು ಪ್ರಶ್ನೆ ಬಹಳ ದಿನಗಳಿಂದ ನನ್ನ ಮನಸ್ಸಿನಲ್ಲಿದೆ. ಏಕೆಂದರೆ ಬಹಳಷ್ಟು ಪ್ರಾಡಕುrಗಳು ತಮ್ಮ ವಿನ್ಯಾಸದಿಂದಲೇ...

Pages

 
Back to Top