Updated at Sat,24th Feb, 2018 1:26PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಸಾಪ್ತಾಹಿಕ ಸಂಪದ

ಕರ್ನಾಟಕಕ್ಕೆ ಬರ ಬರುವ ಎಲ್ಲ ಲಕ್ಷಣಗಳು ಕಾಣಿಸುತ್ತಿವೆ. ಹೀಗೆ ಮಳೆ ಕೈಕೊಡುತ್ತ ಹೋದರೆ ನೀರಿಗಾಗಿ ಸಂಘರ್ಷ ಏರ್ಪಡುವ ದಿನಗಳು ದೂರವಿಲ್ಲ. ನೀರೇ ವ್ಯವಹಾರದ ವಸ್ತುವಾಗಿ ಬದಲಾದ ಕಥನವೊಂದು ಇಲ್ಲಿದೆ. ಇದು ನಡೆದದ್ದು...

ಜಾಗತಿಕ ಹವಾಮಾನ ಕ್ಷಿಪ್ರವಾಗಿ ಬದಲಾಗುತ್ತಿರುವುದು ನಮ್ಮ ಅನುಭವಕ್ಕೆ ಬರುತ್ತಿದೆ. ಹಲವು ವರ್ಷಗಳ ಹಿಂದೆ ಹೀಗೊಂದು ವಿಚಾರವನ್ನು ಅಲ್ಲಿ ಇಲ್ಲಿ ಕೇಳುತ್ತಿದ್ದುದು ಓದುತ್ತಿದ್ದುದು ಈಗ ನಮ್ಮ ಕಾಲಬುಡಕ್ಕೆ ಬಂದು...

ಫೋನ್‌ ರಿಂಗಾಯಿತು, ನೋಡಿದರೆ, ಮಗಳು ಪೂಜಾಳದ್ದು. ಎಂದಿನ ಗಡಿಬಿಡಿಯÇÉೇ ಇದ್ದರೂ ಧ್ವನಿಯಲ್ಲಿ ಸ್ವಲ್ಪ ಆತಂಕವೂ ಇತ್ತು. "ಅಮ್ಮಾ, ಗೌರೀಶ ಪ್ಲೇಹೋಮಿಂದ ಬಂದ ತಕ್ಷಣ ಊಟ ಕೊಟ್ಟು, ಒಂದು ಸ್ಪೂನು ಕ್ರೋಸಿನ್‌ ಸಿರಪ್ಪೂ$...

ನಮ್ಮ ನೆರೆಮನೆಯ ತಮ್ಮನ ಮದುವೆಗೆ ನಮ್ಮ ಮನೆಯವರೆಲ್ಲ ಯಲ್ಲಾಪುರಕ್ಕೆ  ಹೋಗಿದ್ದೆವು.  ಅದು ನಾವು  ನೋಡಿದ ಮೊದಲ ಚಪ್ಪರದ ಮದುವೆ. ಆ ಮದುವೆ, ಅಲ್ಲಿನ ಜನರ ರೀತಿನೀತಿ, ಒಟ್ಟಾಗಿ ಬದುಕುವ ಪರಿ ನನ್ನಲ್ಲಿ ಒಂದು ಸುಂದರ...

ಇತ್ತೀಚೆಗೆ ಗೆಳೆಯರೊಬ್ಬರು ರಾತ್ರಿ ಬೆಂಗಳೂರು ಬಸ್‌ ನಿಲ್ದಾಣಕ್ಕೆ ಹೋಗಬೇಕಾಗಿತ್ತು. ಅವರನ್ನು ಬಸ್ಸಲ್ಲಿ ಕಳುಹಿಸುವ ಬದಲು, ಓಲಾದಲ್ಲಿ ಹೋಗಿ ಅಂದೆ. ಅವರ ಫೋನಿಗೇ ಓಲಾ ಆ್ಯಪ್‌ ಡೌನ್‌ಲೋಡ್‌ ಮಾಡಿ ಕೊಟ್ಟೆ. ಅವರು...

1996ರಲ್ಲಿ ಹಾಸನದಲ್ಲಿ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿತ್ತು. ಒಂದು ಗೋಷ್ಠಿಯನ್ನು ಉದ್ಘಾಟಿಸಿದ ಕಲ್ಬುರ್ಗಿಯವರು ಕನ್ನಡ ವಿಶ್ವವಿದ್ಯಾಲಯ ಒಂದು ಮುಳುಗುವ ಹಡಗು ಎಂಬ ವಿವಾದಾತ್ಮಕ ಹೇಳಿಕೆಯನ್ನು...

1955ರ ಅಕ್ಟೋಬರ್‌ನಲ್ಲಿ 23ರ ಹರೆಯದ ಯುವಕನೊಬ್ಬ ಗುರು ಉಸ್ತಾದ್‌ ಅಲಿ ಅಕºರ್‌ ಖಾನ್‌ ಸಾಹೇಬರ ಮನೆ ಬಾಗಿಲು ತಟ್ಟಿದ್ದ. ಆ ಕಾಲಕ್ಕೆ ಖ್ಯಾತ ಸರೋದ್‌ ವಾದಕರು ಮಾತ್ರವಲ್ಲದೇ ಮೈಹರ್‌ ಘರಾನೆಯನ್ನು ಮುಂದುವರೆಸುವ...

ಬಸ್‌ನಿಂದ ಇಳಿದ ರಾಘವನಿಗೆ ಮೊದಲು ಎಲ್ಲಿ ಹೋಗಬೇಕೆಂದು ತೋಚಲಿಲ್ಲ. ಸುತ್ತಲೂ ನೋಡಿದ. ಎಲ್ಲವೂ ಬದಲಾದ ಗುರುತುಗಳು. ಎಲ್ಲೂ ಹಳೆಯ ಮಾಸಿದ ಹೆಜ್ಜೆಗಳಿಲ್ಲ. ಅಲ್ಲೇ ಸ್ವಲ್ಪ ಹೊತ್ತು ನಿಂತು ಆಳವಾಗಿ ಉಸಿರೆಳೆದುಕೊಂಡ....

""ಅಯ್ಯೋ ಎಷ್ಟೊಂದು ಜಾಗವನ್ನು ದಂಡ ಮಾಡಿ¨ªಾರೆ ಈ ಪುಣ್ಯಾತ್ಮರು!'' ಅದು ಖಾಲಿ ಸೈಟನ್ನು ನೋಡಿ ಅಪ್ಪ ತೆಗೆದ ಮೊದಲ ಉದ್ಗಾರ. ಜೋಗದ ಜಲಪಾತವನ್ನು ನೋಡಿ ವಿಶ್ವೇಶ್ವರಯ್ಯನವರು ತೆಗೆದ ಉದ್ಗಾರಕ್ಕಿಂತ ಇದು ಏನೇನೂ...

ಶಿವರಾಮ ಕಾರಂತರನ್ನು ನೆನಪಿಸಿಕೊಂಡಾಗ ನಿಮಗೆ ಏನು ನೆನಪಾಗುತ್ತದೆ?

"ಚೈನಾ ಮೇಡ್‌' ಎಂಬ ಯುಗಳಪದವನ್ನು "ದೀರ್ಘ‌ಕಾಲ ಬಾಳಿಕೆ ಬರಲಾರದು' ಎಂಬ ಮಾತಿಗೆ ಪರ್ಯಾಯವೆಂದು ಲಘುಧಾಟಿಯಲ್ಲಿ ಹೇಳುತ್ತಿದ್ದ ದಿನಗಳಿದ್ದವು. ಆದರೆ, ಕ್ರಮೇಣ  ಆಧುನಿಕ ಅಭಿವೃದ್ಧಿಗೆ ಚೀನಾದ ಹಾದಿಯೇ ಮಾದರಿ ಎಂದು...

ಅಂತಹ ಒಂದು ಗಟ್ಟಿ ನಿರ್ಧಾರವನ್ನು ಅಂದೇ ಕರ್ನಾಟಕ ಸರ್ಕಾರ ತೆಗೆದುಕೊಂಡಿದ್ದರೆ ಇಂದು ಮಲಪ್ರಭೆಯ ಮಕ್ಕಳು ತಿಂಗಳುಗಟ್ಟಲೇ ಹೋರಾಟ ಮಾಡುವ ಅಗತ್ಯ ಬರುತ್ತಿರಲಿಲ್ಲವೇನೋ.

ಶಿವಾಪುರಕ್ಕೆ ಮೊದಲು ಚರಿತ್ರೆ ಇರಲಿಲ್ಲ, ಇದ್ದದ್ದು ಪುರಾಣ ಮಾತ್ರ. ಪುರಾಣದ ಪಾಠಾಂತರಗಳೂ ಎರಡಿವೆ. ಒಂದು ಜೋಗ್ತಿಯರ ಹಾಡಿನಲ್ಲಿ ಬರುವಂಥಾದ್ದು ; ಇನ್ನೊಂದು ಕುರುಬರ ಹಾಡಿನಲ್ಲಿ. ಜೋಗ್ತಿಯರ ಹಾಡಿನಲ್ಲಿ ಬರುವ...

ನಾನು ಲಾಟರಿಯ ಬದ್ಧದ್ವೇಷಿ. ಹಲವು ಬಣ್ಣದ ಆ ಟಿಕೆಟ್‌ ಕಂಡೊಡನೆ ನನಗೆ ಎಲ್ಲಿಲ್ಲದ ಉರಿ ಶುರುವಾಗುತ್ತದೆ. ಲಾಟರಿ... ಲಾಟರಿ... ಇಂದೇ ಕೊಳ್ಳಿ. ಹತ್ತುರೂಪಾಯಿಗೆ ಹತ್ತು ಲಕ್ಷ ಗಳಿಸಿ. ಯಾವುದೇ ಶ್ರಮ ಪಡಬೇಕಾದ...

ಇತ್ತೀಚಿನ ದಿನಗಳಲ್ಲಿ, ಟೆಲಿವಿಷನ್‌ ಭರಾಟೆ ಮುಗಿಲು ಮುಟ್ಟಿದ ಇಪ್ಪತ್ತೂಂದನೆಯ ಶತಮಾನದ ಬಾಲ್ಯದಲ್ಲಿ ಈ ಟೆಲಿವಿಷನ್‌ ಜಗತ್ತಿನ ವ್ಯವಹಾರಗಳ ಆಳ-ಅಗಲಗಳ ಅರಿವಿಲ್ಲದೇ ಬಾಯಿ ತುಂಬಾ ಮಾತನಾಡುವ ಮಹನೀಯರನ್ನು ನೋಡಿದ್ದೇನೆ...

Pages

 
Back to Top