Updated at Sat,24th Feb, 2018 1:26PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಮಹಿಳಾ ಸಂಪದ

ಚಿಕ್ಕಮಕ್ಕಳು, ದೊಡ್ಡವರು ಎಂದು ಭೇದವಿಲ್ಲದೆ ಎಲ್ಲರನ್ನೂ ಕಾಡುವ ಸಮಸ್ಯೆ ತಲೆಹೊಟ್ಟಿನದು! ಅದೂ ಮಳೆಗಾಲದಲ್ಲಿ ಒದ್ದೆ ಕೂದಲಿನಿಂದ ಹಾಗೂ ತಲೆಹೊಟ್ಟಿನಿಂದ ಕೂದಲು ಹೊಳಪು ಕಳೆದುಕೊಳ್ಳುವುದು, ಕೂದಲು ಉದುರುವುದು...

ಖ್ಯಾತಿವಂತರೆಲ್ಲ ವಿವಾದಗಳಿಗೆ ತುತ್ತಾಗಲೇ ಬೇಕೆ? ಈ ಪ್ರಶ್ನೆಯನ್ನು ಕೇಳುತ್ತಿರುವುದು ನಾವಲ್ಲ, ಬಾಲಿವುಡ್‌ ನಟಿ ಸನ್ನಿ ಲಿಯೋನ್‌. ಸದಾ ಒಂದಲ್ಲ ಒಂದು ಕಾರಣದಿಂದ ಸುದ್ದಿಯಲ್ಲಿರುವ ಕ್ಷಮಿಸಿ, ವಿವಾದದಲ್ಲಿರುವ...

ಕಳೆದ ಸಂಚಿಕೆಯಿಂದ ಹಿಮಗಿರಿಯಿಂದ ಮರಳುವ ದಿನ ಹತ್ತಿರ ಬಂದಿತ್ತು. ನಮ್ಮ ಹೃದಯಗಳಿಗೆ ಇಳಿದಿದ್ದ ಹಿಮದ ಸಹವಾಸ ಇನ್ನೂ ಸಾಕಾಗಿರಲಿಲ್ಲವಾದರೂ, ಕರುಳಿನ...

ಅವಳಿಗೆ ಆ ದಿನದ ಪ್ರತಿಯೊಂದೂ ವಿವರ ನೆನಪಿದೆ,ಚೂಡಿದಾರ್‌ನ ಎಂಬ್ರಾಯಿಡರಿ ಸಹಿತ. ಹಾಗೇ ಸಿಕ್ಕಂತೆ ಸಿಗದೇ ಹೋದ ಮತ್ತು ಹೊರಟು ಹೋದವನಂತೆಅಲ್ಲೇ ಉಳಿದ ಅವನೂ ನೆನಪಾಗುತ್ತಾನೆ.ಮತ್ತೂಂದು ಮಳೆಗಾಲ, ಆಕಳಿಸುತ್ತದೆ...

ಅಕ್ಷತಾ ಈಗ ಪ್ರಥಮ ಪಿಯುಸಿ. ಪ್ರತಿದಿನ ತನ್ನ ಅಪ್ಪನನ್ನು ಸ್ಮಾರ್ಟ್‌ಫೋನ್‌ ಖರೀದಿಸುವಂತೆ ಪೀಡಿಸುವುದೇ ಅವಳ ಕೆಲಸ. ""ನನಗೇಕಮ್ಮಾ ಸ್ಮಾರ್ಟ್‌ ಫೋನ್‌? ನನಗದರ ಅಗತ್ಯವಿಲ್ಲ. ನನಗೆ ಬರೀ ದೂರವಾಣಿ ಮಾಡುವ ಮೊಬೈಲ್‌...

ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿಯಂದು ಮೈತಾಳಿದ ಎನ್ನಲಾದ ಶ್ರೀಕೃಷ್ಣ ನಮ್ಮ ಬದುಕಿನೊಂದಿಗೆ ಬೆರೆಯುವ ಒಂದು ರೂಪಕ. "ಕೃಷ್ಣ' ಇದೊಂದು ನಾಮಭೂಯಿಷ್ಠ ಎನ್ನಬಹುದಾದ ಆಪ್ಯಾಯಮಾನ ಅನುಭೂತಿ. ಮೇಘದ ಮಾಯೆ, ನೀಲದ...

ಎಥ್‌ನಿಕ್‌ ಫ್ಯಾಷನ್‌' ಎಂಬ ಶಬ್ದ ಪ್ರಾಚೀನತೆಯೊಂದಿಗೆ ಆಧುನಿಕತೆಯನ್ನು ಒಂದಾಗಿಸಿ, ವಸ್ತ್ರವಿನ್ಯಾಸದಲ್ಲಿ ನವನಾವೀನ್ಯತೆಯನ್ನು ಹೊರಹೊಮ್ಮಿಸಿದೆ. ಹಾಂ! ಇದು ಪ್ರಾಚೀನಕಾಲದ ಆಚರಣೆ, ವಸ್ತ್ರವಿನ್ಯಾಸಗಳನ್ನು...

ಇದು ಪ್ರಿನ್ಸ್‌ ಬ್ಲೌಸ್‌. ರಾಜಕುಮಾರಿ ಮಾತ್ರ ಹಾಕೋ ಬ್ಲೌಸಾ? ಅಂದ್ರೆ ತಮಾಶೆಯಾಗಿ ಕೇಳತ್ತೆ ಬಿಡಿ. ಇದನ್ನ ಹಾಕ್ಕೊಂಡ್ರೆ ನೀವು ರಾಜಕುಮಾರಿಯರಾಗೋದ್ರಲ್ಲಿ ಡೌಟಿಲ್ಲ. ಒಂದು ಸಿಂಪಲ್‌ ಕಟ್‌ನಲ್ಲಿ ಬ್ಲೌಸ್‌ ಗೆ...

ಕಂಗನಾ ರಣಾವುತ್‌ಳನ್ನು ಈಗ ಸಮಸ್ತ ಚಿತ್ರರಂಗ ಬಾಲಿವುಡ್‌ನ‌ ರಾಣಿ ಎಂದು ಒಪ್ಪಿಕೊಂಡಿದೆ. ಶ್ರೇಷ್ಠ ನಟಿ ರಾಷ್ಟ್ರ ಪ್ರಶಸ್ತಿ, 11 ಕೋಟಿ ರೂಪಾಯಿ ಸಂಭಾವನೆ ಮಾತ್ರ ಇದಕ್ಕೆ ಕಾರಣವಲ್ಲ, ಕೇತನ್‌ ಮೆಹ್ತಾರ...

ಕಳೆದ ಸಂಚಿಕೆಯಿಂದ ಪ್ರತಿದಿನದ ನಸುಕಿನ ಹಿಮದ ಗಾಳಿಯ ನೇವರಿಕೆ ನನ್ನೊಳಗನ್ನು ಒಂದು ಅಪೂರ್ವವಾದ ರೀತಿಯಲ್ಲಿ ನೇವರಿಸುತ್ತಿತ್ತು. ಇರುವುದೋ ಬಿಡುವುದೋ...

ಹಲವು ಸಲ ಹೆಣ್ಣಿನ ಪಾಲಿಗೆ ಮುಳುವಾಗುವುದು ಆಕೆಯ ಕ್ಷಮಿಸುವ ಗುಣ. ತಪ್ಪು ಮಾಡುವುದು ಸಹಜ, ಕ್ಷಮಿಸುವುದು ಮನುಷ್ಯನ ದೊಡ್ಡ ಗುಣವೆಂಬ ಮಾತಿದೆ. ಆದರೆ, ತಪ್ಪು ಮಾಡುವುದೇ ಒಂದು ಅಭ್ಯಾಸವಾದರೆ ಕ್ಷಮೆ ಎಂಬ ಪದಕ್ಕೆ...

ಮಳೆಗಾಲವೆಂದ ಕೂಡಲೆ ಅಂಗಳದಲ್ಲಿ, ತೋಟದಲ್ಲಿ , ಕುಂಡಗಳಲ್ಲಿ , ಗದ್ದೆಯ ಅಂಚುಗಳಲ್ಲಿ ಸಮೃದ್ಧವಾಗಿ ಕಂಡುಬರುವ ಹಲವು ಹಸಿರು ಗಿಡಗಳು - ವಿಫ‌ುಲವಾಗಿ ಔಷಧೀಯ ಗುಣಗಳಿಂದ ಕೂಡಿವೆ. ಅವುಗಳನ್ನು ಹಲವು ರೋಗಗಳಲ್ಲಿ...

ಅರುವತ್ತರ ದಶಕದಲ್ಲಿ ಕೆನರಾ ಬ್ಯಾಂಕ್‌ ಉದ್ಯೋಗಿಯಾಗಿದ್ದ ರಾಮಚಂದ್ರ ಮಲ್ಯರನ್ನು ಮದುವೆಯಾದ ಮೇಲೆ ಅಡುಗೆ ಮನೆಯನ್ನೇ ತನ್ನ ಕಾರ್ಯಕ್ಷೇತ್ರ ಮಾಡಿಕೊಂಡು ಪೂರ್ಣಪ್ರಮಾಣದ ಗೃಹಿಣಿಯಾಗಿ ದಿನನಿತ್ಯವೆಂಬಂತೆ ಗಂಡನನ್ನು...

ಪಕ್ಕನೆ ನೋಡಿದಾಗ ಪಕ್ಕದ ಮನೆ ಹುಡುಗಿಯಷ್ಟೇ ಸರಳ ಸುಂದರ ಹೆಣ್ಣು. ಮಾಲ್‌ನಲ್ಲೋ, ಮಾರುಕಟ್ಟೆಯಲ್ಲೋ ಎದುರು ಸಿಕ್ಕಿದರೆ ಯಾರೂ ಈಕೆಯನ್ನು ಸಿನೆಮಾ ನಟಿ ಎಂದು ಹೇಳುವುದು ಕಷ್ಟ.ರಾಧಿಕಾ ಅಪ್ಟೆ ಎಂಬ  ಸಾಮಾನ್ಯ ರೂಪಿನ...

ಕಳೆದ ಸಂಚಿಕೆಯಿಂದ ಹಿಮಾಚಲದ ನೆನಪು ನೂರು ಜನ್ಮಕಾಗುವಷ್ಟು ನಾನು ನನ್ನ ಕಣ್ಣು, ಮನಸ್ಸುಗಳಲ್ಲಿ ತುಂಬಿಕೊಂಡು ಬಂದೆ. ನಾವು ಆ ಊರಿನಲ್ಲಿ ಮೂರು ದಿನ...

Pages

 
Back to Top