Updated at Sat,24th Feb, 2018 1:26PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಜಗತ್ತು

ಲಂಡನ್‌/ನವದೆಹಲಿ: ಜಗತ್ತಿನ ಟಾಪ್‌ 200 ಶೈಕ್ಷಣಿಕ ಸಂಸ್ಥೆಗಳ ಪಟ್ಟಿಯಲ್ಲಿ ಭಾರತದ ಒಂದೇ ಒಂದೂ ವಿದ್ಯಾಲಯವೂ ಇಲ್ಲ ಎಂಬ ಹಲವು ವರ್ಷಗಳ ಬರ ಕೊನೆಗೂ ನೀಗಿದೆ.

ವಾಷಿಂಗ್ಟನ್‌: ಆಕಾಶದಲ್ಲಿ ಇನ್ನು ಮುಂದೆ ಯಾವತ್ತಾದರೂ ಉಲ್ಕಾ ಪಾತವಾಗುವುದು ನಿಮ್ಮ ಕಣ್ಣಿಗೆ ಬಿದ್ದರೆ, ಅದು ಉಲ್ಕಾಪಾತವೇ ಆಗಿರುತ್ತದೆ ಎಂದು ನಂಬಬೇಕಿಲ್ಲ. ಬಾಹ್ಯಾಕಾಶ ವಿಜ್ಞಾನಿಯ ಮಲವೂ...

ಫ್ರಾಂಕ್‌ಫ‌ರ್ಟ್‌ (ಜರ್ಮನಿ): ಜಗತ್ತಿನ ಪ್ರಸಿದ್ಧ ಕಾರು ತಯಾರಿಕಾ ಕಂಪನಿ ಬಿಎಂಡಬ್ಲ್ಯು ಸಿಇಒ ಹೆರಾಲ್ಡ್‌ ಕ್ರುಯೇಜರ್‌ ಅವರು ಫ್ರಾಂಕ್‌ಫ‌ರ್ಟ್‌ ನಲ್ಲಿ ಆಯೋಜಿಸಿದ್ದ ಆಟೋ ಶೋ ವೇಳೆ ನಿರೂಪಣೆ...

ಲಂಡನ್‌: ಸಾಹಿತ್ಯ ಲೋಕದ ಪ್ರತಿಷ್ಠಿತ ಪ್ರಶಸ್ತಿ ಮ್ಯಾನ್‌ ಬುಕರ್‌ ರೇಸ್‌ಗೆ ಭಾರತೀಯ ಮೂಲದ ಬ್ರಿಟಿಷ್‌ ಲೇಖಕ ಸಂಜೀವ್‌ ಸಹೋತಾ ಸೇರ್ಪಡೆಯಾಗಿದ್ದಾರೆ.

ಪ್ಯಾರಿಸ್‌ : ಪ್ರವಾದಿ ಮಹಮ್ಮದರ ಅವಹೇಳನಕಾರಿ ವ್ಯಂಗ್ಯ ಚಿತ್ರವನ್ನು ಪ್ರಕಟಿಸುವ ಮೂಲಕ ಉಗ್ರರ ದಾಳಿಗೆ ಗುರಿಯಾಗಿ ತನ್ನ ಸಂಪಾದಕೀಯ ಕಾರ್ಯಾಲಯದಲ್ಲೇ ರಕ್ತದ ಕೋಡಿಯನ್ನು ಕಂಡು ಹಲವು ಜೀವಗಳನ್ನು...

ವಿಶ್ವಸಂಸ್ಥೆ: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಕಾಯಂ ಸದಸ್ಯ ಸ್ಥಾನಗಳಿಸುವ ಭಾರತದ ಹಲವು ವರ್ಷಗಳ ಮಹದಾಸೆ ಸೋಮವಾರ ಚಿಗುರೊಡೆದಿದೆ. ಮಹತ್ತರ ಬೆಳವಣಿಗೆಯೊಂದರಲ್ಲಿ ವಿಶ್ವಸಂಸ್ಥೆಯ ಭದ್ರತಾ...

ಬಾನ್‌: ಜರ್ಮನಿಯ ಮಾಜಿ ರಾಜಧಾನಿ ಬಾನ್‌ ನಗರದ ಮೇಯರ್‌ ಆಗಿ ಭಾರತೀಯ ಮೂಲದ ಅಶೋಕ್‌ ಶ್ರೀಧರನ್‌ ಅವರು ಚುನಾಯಿತರಾಗಿದ್ದಾರೆ. ತನ್ಮೂಲಕ ಜರ್ಮನಿಯ ಪ್ರಮುಖ ಪಟ್ಟಣವೊಂದರ ಮೊದಲ ಪ್ರಜೆಯಾಗಿ...

ಕಾಠ್ಮಂಡು: ನೇಪಾಳವನ್ನು ಪುನಃ ಹಿಂದು ರಾಷ್ಟ್ರವೆಂದು ಘೋಷಿಸುವ ಪ್ರಸ್ತಾವನೆಗೆ ಸೋಮವಾರ ದೇಶದ ಸಂಸತ್ತಿನಲ್ಲಿ ಸೋಲುಂಟಾಗಿದೆ. ಈ ಪ್ರಸ್ತಾವವನ್ನು ನೇಪಾಳ ಸಂಸತ್ತಿನಲ್ಲಿ ಭಾನುವಾರ...

ಇಸ್ಲಾಮಾಬಾದ್‌: ಪಾಕ್‌ ಆಕ್ರಮಿತ ಕಾಶ್ಮೀರದ ಗಿಲಿYಟ್‌-ಬಾಲ್ಟಿಸ್ತಾನದ ಮೂಲಕ ಚೀನಾದೊಂದಿಗಿನ ರಸ್ತೆ ಮಾರ್ಗ ಮರುಸ್ಥಾಪಿಸುವ 5 ಸುರಂಗ ಮಾರ್ಗಗಳನ್ನು ಪಾಕಿಸ್ತಾನ ಪ್ರಧಾನಿ ನವಾಜ್‌ ಷರೀಫ್...

ಕಾಠ್ಮಂಡು: ಹಿಮಾಲಯನ್ ದೇಶವಾದ ನೇಪಾಳ ಮತ್ತೆ ಹಿಂದೂದೇಶವಾಗಬೇಕೆಂಬ ಪ್ರಸ್ತಾವನೆಗೆ ಸಂಬಂಧಿಸಿದ ಮತದಾನ ಪ್ರಕ್ರಿಯೆಯಲ್ಲಿ ನೇಪಾಳ ಸಂಸದರು ಸಂಸತ್ ನಲ್ಲಿ ತಿರಸ್ಕರಿಸಿದ್ದಾರೆ. ಇದೀಗ ನೇಪಾಳ ಹಿಂದೂ...

ಕೌಲಾಲಂಪುರ: ಕಳೆದ ತಿಂಗಳಲ್ಲಿ 20 ಜನರನ್ನು ಬಲಿತೆಗೆದುಕೊಂಡ ಥಾಯ್ಲಂಡ್‌ನ‌ ಬ್ರಹ್ಮದೇಗುಲದ ಭೀಕರ ಬಾಂಬ್‌ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಮಲೇಶ್ಯ ಪೊಲೀಸರು ಬಂಧಿಸಿರುವ ಮೂವರು ಶಂಕಿತರಲ್ಲಿ...

ಘಜನಿ, ಅಫ್ಘಾನಿಸ್ಥಾನ: ಸಶಸ್ತ್ರ ತಾಲಿಬಾನ್‌ ಬಂಡುಕೋರರು ಇಂದು ಸೋಮವಾರ ನಸುಕಿನ ವೇಳೆ ಪೂರ್ವ ಅಫ್ಘಾನ್‌ ಪ್ರಾಂತ್ಯದ ಘಜನಿಯ ಮುಖ್ಯ ಬಂಧೀಖಾನೆಗೆ ನುಗ್ಗಿ ನಾಲ್ವರು ಪೊಲೀಸ್‌ ಅಧಿಕಾರಿಗಳನ್ನು...

ನ್ಯೂಯಾರ್ಕ್‌: ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ 2ನೇ ಬಾರಿಗೆ ಅಮೆರಿಕ ಪ್ರವಾಸ ಕೈಗೊಳ್ಳಲು ಮುಂದಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಜಗದ್ವಿಖ್ಯಾತ ಆನ್‌ಲೈನ್‌ ಸಾಮಾಜಿಕ ತಾಣ...

ಅಥೆನ್ಸ್‌: ಅಶಾಂತಿಯಿಂದ ನಲುಗುತ್ತಿರುವ ಟರ್ಕಿಯಿಂದ ಗ್ರೀಸ್‌ಗೆ ತೆರಳುತ್ತಿದ್ದ ವಲಸಿಗರ ದೋಣಿ ಮುಳುಗಿ 28 ಜನ ಸಾವಿಗೀಡಾಗಿದ್ದಾರೆ. ಮೃತರಲ್ಲಿ 4 ಜನಜಾತ ಶಿಶುಗಳು ಮತ್ತು 10 ಮಕ್ಕಳು...

ಮೆಕ್ಕಾ: ಮುಸ್ಲಿಮರ ಪವಿತ್ರ ಸ್ಥಳ ಮೆಕ್ಕಾದಲ್ಲಿ ಸಾವನ್ನಪ್ಪಿದ ಭಾರತೀಯರ ಸಂಖ್ಯೆ ಸಂಖ್ಯೆ ಭಾನುವಾರ 11ಕ್ಕೇರಿದೆ ಎಂದು ಭಾರತದ ವಿದೇಶಾಂಗ ಸಚಿವಾಲಯ ಹೇಳಿದೆ. ಈ ಪೈಕಿ ಒಬ್ಬರು ಕೇರಳ,...

Pages

 
Back to Top