Updated at Sat,24th Feb, 2018 1:26PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಯುವ ಸಂಪದ

ಹೊಸ ಹೊಸ ಐಡಿಯಾಗಳು ಹುಟ್ಟಿಕೊಳ್ಳಲು, ಸುಂದರವಾದ ಕನಸುಗಳನ್ನು ಹಂಚಿಕೊಳ್ಳಲು, ನೀ ಇಲ್ಲವಾದರೆ ನಾ ಹೇಗೆ ಬಾಳಲಿ ಎಂದು ಪ್ರೇಮ ಸಂದೇಶ ರವಾನೆ ಮಾಡಲು ಇವಕ್ಕೆಲ್ಲ ಕಾರಿಡಾರ್‌ ಹೇಳಿ ಮಾಡಿಸಿದ ವೇದಿಕೆ.

ನಾ ನಿಜ ಹೇಳಾÉ..ಮೊದಲನೇ ದಿನವೇ ನಿನ್ನ ಕಂಡಾಗ ನನ್ನ ಮನಸ್ಸೆಂಬ ಕಡಲು ಎಲ್ಲೆ ಮೀರಿತ್ತು. ನಂಗೆ ಗೊತ್ತಾಗದೆ ನಾ ನಿನ್ನ ಮನಸಾರೆ ಇಷ್ಟ ಪಟ್ಟೆ ಅಂದ್ರೂ ತಪ್ಪಲ್ಲ ಕಣೋ..ನಿನ್ನ ಆ ಮುದ್ದಾ ಮುಖ, ಚಂದ್ರನಂತೆ ಉರುಟಾಗಿರೇ...

ಫ್ಯಾಶನ್‌.. ಫ್ಯಾಶನ್‌.. ಫ್ಯಾಶನ್‌... ಇವತ್ತಿನ ಆಧುನಿಕ ದಿನಮಾನಗಳಲ್ಲಿ ಏನೇ ಮಾಡಿದರೂ, ಏನೇ ನೋಡಿದರೂ ಅದು ಡಿಫ‌ರೆಂಟ್‌ ಆಗಿರಬೇಕು. ತನ್ನೊಟ್ಟಿಗೆ ಇರುವ ಜನರುಗಳಿಗಿಂತ ಭಿನ್ನವಾಗಿ ಕಾಣಿಸಿಕೊಳ್ಳುವಂತಹ ಬಯಕೆ...

ಹೆಣ್ಣು ಅಂದ್ಮೇಲೆ ಕೋಳಿ ಕೂಗೋ ಮುಂಚೆನೇ ಎದ್ದು ಅಂಗಳ ಸಾರಿಸಿ, ತುಳಸೀಕಟ್ಟೆ ಸುತ್ತಿ, ಗಂಡನಿಗೆ ಉಣಬಡಿಸಿ, ಅವನನ್ನ ಆಫೀಸಿಗೆ ದಬ್ಬಿ, ಮನೆಯನ್ನೆಲ್ಲಾ ಫ‌ಳ ಫ‌ಳಿಸಿ, ಭಾರಿ ದೊಡ್ಡ ಕನಸಿನ ಭಾರ ಹೊತ್ತು ನಿದ್ರಿಸಿ,...

ಅಂದು ಜೂನ್‌ 16ನೇ ತಾರೀಕು, ಡಿಗ್ರಿ ಕಾಲೇಜು ಪ್ರಾರಂಭದ ದಿನ 13ನೇ ತಾರೀಕು ಸಭೆ ಇದ್ದ ಕಾರಣ ನಾನು ಅದಕ್ಕೆ ಹೋಗಲಿಲ್ಲ. ಆದ್ದರಿಂದ ನಾನು 15ನೇ ತಾರೀಕು ನನ್ನ ತಂದೆತಾಯಿಯೊಂದಿಗೆ ಸಾಯಂಕಾಲ 3 ಗಂಟೆಗೆ ಹಾಸ್ಟೆಲ್‌ಗೆ...

ಹುಚ್ಚು ಕಲ್ಪನಾಲೋಕದಲ್ಲಿ ಮನಸ್ಸೆಂಬ ಮರ್ಕಟ, ತನ್ನದೇ ರೀತಿಯಲ್ಲಿ ಬದುಕಿನ ಬಗ್ಗೆ ಕನಸು ಕಾಣಾ¤ ಇರುತ್ತೆ. ಹದಿನೆಂಟರ ಹರೆಯದ ಎಲ್ಲ ಬಯಕೆಗಳು ಆ ಕನಸಿನಲ್ಲಿ ಇರುತ್ತವೆ. ತಾನೆ ನಾಯಕಿ ಎಂದು ಒಬ್ಬ ಮುಗ್ಧಮನಸ್ಸಿನ...

ಕರೆಗಂಟೆಯ ಶಬ್ದ ಕೇಳಿಸಿತು. ಅಮ್ಮ ಒಳಗಿನಿಂದಲೇ ನನ್ನನ್ನು ಕರೆದು, "ಯಾರೋ ಬಂದಿರಬೇಕು. ಹೋಗಿ ನೋಡು' ಎಂದರು. ಬಾಗಿಲು ತೆರೆದು ನೋಡಿದಾಗ ಎದುರಲ್ಲಿ ಅಣ್ಣ ಕೈಯಲ್ಲಿ ಗಿಫ್ಟ್ ಬಾಕ್ಸ್‌ ಹಿಡಿದು ನಿಂತಿದ್ದ. ಒಂದು ಕ್ಷಣ...

ಬಾಲ್ಯ ಹಲವು ಸಿಹಿ-ಕಹಿ ಅನುಭವಗಳ ಮೂಟೆ. ಮೋಜು-ಮಸ್ತಿಯ ನಡುವೆ ಜೀವನ ಪಾಠ ಅರಿಯುವ ಹೊತ್ತದು. ನನ್ನ ಬಾಲ್ಯವೂ ಇದಕ್ಕೆ ಹೊರತಾಗಿರಲಿಲ್ಲ. ಅಂದು ನಡೆದ ಹಲವು ತಮಾಷೆಯ ಪ್ರಸಂಗಗಳ ನಡುವೆ ನಾನು ಜೀವನದುದ್ದಕ್ಕೂ...

ಕೆಲವೇ ವರ್ಷಗಳ ಹಿಂದೆ ಒಂದು ಕಾಲವಿತ್ತು, ತೀರ ಹಿಂದೆ ಹೋಗಬೇಕೆಂದೇನಿಲ್ಲ. ನನ್ನ ವಾರಿಗೆಯ ಹದಿನೆಂಟರ ಯುವಕರು ಸುಮ್ಮನೆ ಕೆಲವು ಕ್ಷಣಗಳು ಕಣ್ಣಮುಚ್ಚಿ ಕುಳಿತು ನಮ್ಮ ಬಾಲ್ಯಕ್ಕೆ ತೆರೆದುಕೊಳ್ಳೋಣ. ಅದೆಂತಹ ಸುಂದರ...

ಶೀತ-ನೆಗಡಿ-ಜ್ವರ ಅನುಭವಿಸದ ಆರೋಗ್ಯವಂತರೆಲ್ಲಿ? ನಮ್ಮ ಪ್ರಧಾನಮಂತ್ರಿಗೆ ಜ್ವರ ಕಾಣಿಸಿಕೊಳ್ಳದೆ ವರುಷಗಳೇ ಸಂದಿವೆ. ಮಾತ್ರವಲ್ಲ, ಅಂಥ ಒಂದಷ್ಟು ಜ್ವರಮುಕ್ತ ಪ್ರಜೆಗಳು ನಮ್ಮ ಸುತ್ತ-ಮುತ್ತ ಇಲ್ಲ ಎನ್ನಲಾಗದು....

ಏರುತಿಹುದು ಹಾರುತಿಹುದು ನೋಡು ನಮ್ಮ ಬಾವುಟ ತೋರುತಿಹುದು ಹೊಡೆದು ಹೊಡೆದು ಬಾನಿನಗಲ ಪಟಪಟ... ಎಂದು ಗುರುಗಳು ಮುಂದಿನಿಂದ ಹಾಡುತ್ತಾ ಹೋದರೆ ಹಿಂದಿನಿಂದ ಧ್ವನಿ ಸೇರಿಸುತ್ತಾ ಮಾರ್ಗದ ಬದಿಯಲ್ಲಿ ಸಾಲಾಗಿ ಸಾಗುವ...

ತುಂತುರು ಮಳೆ ಬೀಳುವಾಗ ಮನಸ್ಸಿನಾಳದಲ್ಲಿ ಅದೇಕೋ ಹೊಸ ಆಸೆ, ಕಲ್ಪನೆ, ಹೊಸದಾದ ಭಾವನೆಗಳು ಹುಟ್ಟಿಕೊಳ್ಳುತ್ತದೆ. ಶಾಲಾ ದಿನಗಳಲ್ಲಿ ಮಕ್ಕಳಾಟಿಕೆ, ಕಾಲೇಜಿನ ಮೋಜು -ಮಸ್ತಿ, ಹರಟೆ, ಕೀಟಲೆಗಳು, ಸುಂದರವಾದ...

ಫ್ರೆಂಡ್‌ಶಿಪ್‌ ಅನ್ನೋದು ಜೀವನದ ಅಂಗ. ಪ್ರತಿಯೊಬ್ಬರ  ಜೀವನದಲ್ಲೂ  ಒಬ್ಬೊಬ್ಬರು ಆತ್ಮೀಯ ಸ್ನೇಹಿತರು ಇದ್ದೇ ಇರುತ್ತಾರೆ.ಸ್ನೇಹಿತರ ಜೊತೆ  ಕಾಲ ಕಳೆಯೋದಂದ್ರೆ ಮಜಾನೇ ಬೇರೆ. ಅವ್ರ ಕಾಲೆಳೀತಾ ಸಣ್ಣ ಜಗಳ ಮಾಡಿ...

ದೇವರು ಅದೆಷ್ಟೋ ವಿಶಾಲವಾಗಿ ಚಪ್ಪರ ಕಟ್ಟಿದ್ರೂ ಹೆಂಗೋ ತಪ್ಪಿಸ್ಕೊಂಡು ಧರೆಗೆ ಇಳಿದು ಬಿಡುತ್ತೆ ಈ ಮಳೆ. ಮಳೆ ಈ ಭೂಮಿ-ಆಕಾಶದ ಪ್ರೇಮಕಥೆಗೆ ಒಂಥರಾ ಮಧ್ಯವರ್ತಿ ಇದ್ದ ಹಾಗೆ. ಆಕಾಶರಾಯ ಆ ಮಳೆ ಜೊತೆ ಅದೇನ್‌...

ಇತ್ತೀಚಿನ ಕೆಲವೊಂದು ವರ್ಷಗಳಿಂದ ಜನರಲ್ಲಿ ಅದರಲ್ಲೂ ಈಗಷ್ಟೇ ವಿದ್ಯಾಭ್ಯಾಸ ಮುಗಿಸಿಕೊಂಡ ವಿದ್ಯಾರ್ಥಿಗಳಲ್ಲಿ  ಬೆಂಗಳೂರು ಕ್ರೇಜ್‌ ಸ್ವಲ್ಪ ಜಾಸ್ತಿಯೇ ಇದೆ. ತಮ್ಮ ಮೊದಲ ಜಾಬ್‌ ಬೆಂಗಳೂರಿನಿಂದಲೇ ಆರಂಭವಾಗಬೇಕೆಂಬ...

Pages

 
Back to Top