'ಐರಾವತ' ಚಿತ್ರದಲ್ಲಿ ಛಾಲಿಂಗ್ ಸ್ಟಾರ್ ದರ್ಶನ್

ಛಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಐರಾವತ' ಚಿತ್ರ ಅಕ್ಟೋಬರ್ 1 ರಂದು ತೆರೆ ಕಾಣಲಿದೆ. ಐರಾವತ ಬಹು ನಿರೀಕ್ಷೆಯ ಭಾರೀ ಬಜೆಟ್ ಚಿತ್ರವಾಗಿದ್ದು, ಈ ಚಿತ್ರದ ಬಿಡುಗಡೆಯ ನಂತರ ಸಾಲು ಸಾಲು ಚಿತ್ರಗಳು ತೆರೆಗೆ ಅಪ್ಪಳಿಸಲಿವೆ.