Updated at Tue,6th Sep, 2016 12:36PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಜಗತ್ಯಾಕೆ ಹಿಂಗೈತೆ ಸ್ವಾಮಿ

ತನ್ನ ಸಂಗಾತಿ ಬಗ್ಗೆ ಏನೇನೋ ಹುಚ್ಚು ಕನಸುಗಳು ಹುಡುಗೀರಿಗೆ. ಅವ್ನು ತನ್ನನ್ನ ಅತಿಯಾಗಿ ಪ್ರೀತಿಸ್ಬೇಕು ಅನ್ನೋದು ಅದರಲ್ಲಿ ಮೊದಲನೆಯದೇ ಆಗಿರತ್ತೆ ಯಾವಾಗ್ಲೂ. ಆದ್ರೆ ಪ್ರಾಕ್ಟಿಕಲ್‌ ಲೈಫ್ ಅವಳಿಗೆ ಮೋಸ ಮಾಡೋದೇ ಹೆಚ್ಚು. ಗಟ್ಟಿಮನಸ್ಸಿನ ಹುಡುಗಿಯಾಗಿದ್ರೆ, "ಜಸ್ಟ್‌ ಫ‌ನ್‌' ಅಂದೊRಂಡು ತಾನು ಕಂಡಿದ್ದ ಕನಸನ್ನೆಲ್ಲ ಮರೆತು ಪರಿಸ್ಥಿತಿಗೆ ಹೊಂದಿಕೊಂಡು ಬದುಕುತ್ತಾಳೆ. ಅದೇ "ಸೂಕ್ಷ್ಮಾಣು' ಜೀವಿಯಾಗಿದ್ರೆ ಬೇಜಾರಲ್ಲಿ ಬೆಂದು ಹೋಗ್ತಾಳೆ. 

ಈ ಹುಡುಗ- ಹುಡುಗಿ ಸಖತ್‌ ಫೇಮಸ್‌ ಆಗ್ತಿದ್ದಾರೆ. ಅಂಥ ವಿಶೇಷ ಏನಿಲ್ಲ.  ಈ ಫೊಟೋವನ್ನು ಹಾಗೇ ನೋಡಿದ್ರೂ, ಹಿಂದೆ ಮುಂದೆ ತಿರುಗಿಸಿ, ಉಲ್ಟಾ ಮಾಡಿದ್ರೂ ಕಾಣೋದು ಇಷ್ಟೇ. ಈ ಹುಡುಗ ಹುಡುಗಿ ಬೆರಳಿಗೆ ನೇಲ್‌ಪಾಲೀಶ್‌ ಹಾಕೋದು, ತಲೆ ಬಾಚೋದು ವಿಚಿತ್ರವಾಗಿ ಕಂಡಿದೆ ಜಗತ್ತಿಗೆ. ಹತ್ರತ್ರ ಮೂರು ಲಕ್ಷ ಜನ ಇದನ್ನ ಲೈಕ್‌ ಮಾಡಿದ್ದಾರೆ, ಅವರಲ್ಲಿ ಅಪರೂಪಕ್ಕೆ ಹುಡುಗರೂ ಇದ್ದಾರೆ! ಕಮೆಂಟ್‌ ಮಾಡಿದವ್ರಲ್ಲಿ ಹೆಚ್ಚಿನವ್ರು ಹುಡುಗ್ರು. ಅಷ್ಟೂ ಜನ ಹೆಣ್ಮಕ್ಕಳಿಗೆ ಬೈದೇ ಕಮೆಂಟ್‌ ಮಾಡಿದ್ದು ವಿಶೇಷ.
ಕೆಲವ್ರು, "ಇಂಥ ಸೇವೆ ಮಾಡಿಸ್ಕೊಳಕ್ಕೆ ಹಾತೊರೆಯೋ ಹುಡುಗೀರು ಸೆಲೂನ್‌ನಲ್ಲೇ ಮನೆ ಮಾಡ್ಕೊಳ್ಳಿ. ದಿನಾ ಇದನ್ನೇ ಮಾಡºಹುದು' ಅಂತೆಲ್ಲ ಉರೊRಂಡಿದ್ದಾರೆ. ಹೆಣ್ಮಕ್ಕಳಲ್ಲಿ ಕೆಲವ್ರು ನನ್‌ ಫ್ರೆಂಡ್‌ ಮಾಡ್ಕೊàತೀಯಾ ಅಂತ ಈ ಹುಡುಗನಿಗೆ ಆಫ‌ರ್‌ ಕೊಟ್ಟಿದ್ದಾರೆ. ಕೆಲವ್ರು ಇವ್ನಿಗೆ ಹೋಲಿಸಿ, ತಮ್ಮ ಬಾಯ್‌ಫ್ರೆಂಡ್‌, ಗಂಡಂದ್ರನ್ನ ಹಿಗ್ಗಾಮಗ್ಗಾ ಬೈದಿದ್ದಾರೆ. 

ಅಷ್ಟಕ್ಕೂ ಈ ವಿಶಾಲ ಜಗತ್ತಿನ ಯಾವೊªà ಒಂದ್‌ ಮೂಲೇಲಿ ಒಬ್ಬ ಹುಡುಗ ಒಂದು ಹುಡುಗಿಯ ತಲೆಬಾಚಿ ಬೆರಳಿಗೆ ಬಣ್ಣ ಹಚ್ಚಿದ್ರೆ ಜಗತ್ತೇನು ಮುಳುಗೋಗತ್ತಾ?

 

Trending videos

 
ಓದುಗರ ಅಭಿಪ್ರಾಯ
Back to Top